Загрузка страницы

ರವಿವಾರ ಹುಟ್ಟಿದವರ ಗುಣ ಸ್ವಭಾವ ಈ ರೀತಿ ಇರುತ್ತದೆ, sunday born personality prediction in Kannada

ರವಿವಾರ ಹುಟ್ಟಿದವರ ಗುಣ ಸ್ವಭಾವ ಈ ರೀತಿ ಇರುತ್ತದೆ, sunday born personality prediction in Kannada
ವಾರದ ಮೊದಲನೇ ದಿನವಾದ ಭಾನುವಾರ ಸೂರ್ಯನ ವಾರವಾಗಿದೆ. ಈ ದಿನ ಜನಿಸಿದವರ ವ್ಯಕ್ತಿತ್ವ, ಗುಣ, ವೃತ್ತಿಜೀವನ ಹಾಗೂ ವೈವಾಹಿಕ ಜೀವನ ಹೇಗಿರುತ್ತದೆ ಎನ್ನುವುದರ ಕುರಿತಾದ ಮಾಹಿತಿ ಈ ಲೇಖನದಲ್ಲಿದೆ.
sunday born personality
ಭಾನುವಾರ ವಾರದ ಮೊದಲ ದಿನ. ಮುಂದಿನ ವಾರದ ಯೋಜನೆಗಳನ್ನು ಸಿದ್ಧಪಡಿಸಲು, ವಿಶ್ರಾಂತಿಗಾಗಿ ಭಾನುವಾರವನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಈ ದಿನದ ಆಡಳಿತಗಾರ ಸೂರ್ಯ. ಭಾನುವಾರ ಜನಿಸಿದವರು ತಮ್ಮ ಜೀವನದಲ್ಲಿ ಸೂರ್ಯನಂತೆ ಬೆಳಗುತ್ತಾರೆ. ಇವರು ಎಂದಿಗೂ ವಿಭಿನ್ನವಾದುದನ್ನು ಬಯಸುತ್ತಾರೆ, ಸಣ್ಣ ಸಂಗತಿಗೆ ಎಂದೂ ತೃಪ್ತಿಪಡುವವರಲ್ಲ. ಇವರು ಇತರರ ಮಧ್ಯೆ ತಮ್ಮದೇ ಆದ ವರ್ಚಸ್ಸನ್ನು ಕಾಯ್ದುಕೊಳ್ಳಲು ಬಯಸುತ್ತಾರೆ. ಭಾನುವಾರ ಜನಿಸಿದವರ ಗುಣಸ್ವಭಾವ, ಭವಿಷ್ಯದ ಕುರಿತಾದ ಇನ್ನಷ್ಟು ಮಾಹಿತಿ ಈ ಕೆಳಗಿದೆ ಓದಿ..

ಭಾನುವಾರ ಜನಿಸಿದವರ ವ್ಯಕ್ತಿತ್ವ
ಇವರು ಅತ್ಯಂತ ಸೃಜನಶೀಲ ವ್ಯಕ್ತಿಗಳು, ಇವರು ಜೀವನದ ಪ್ರತಿಯೊಂದು ಹಂತದಲ್ಲೂ ತಮ್ಮನ್ನು ತಾವು ಮೊದಲ ಸ್ಥಾನದಲ್ಲಿಡಲು ಬಯಸುತ್ತಾರೆ. ಇವರು ಧೈರ್ಯಶಾಲಿಗಳು, ಸ್ವಾರ್ಥಿಗಳೂ, ಗೌರವಾನ್ವಿತ, ಉದಾತ್ತರೂ ಹಾಗೂ ಆತ್ಮವಿಶ್ವಾಸವುಳ್ಳ ವ್ಯಕ್ತಿಗಳಾಗಿರುವುದರಿಂದ ಇವರು ಸಮಾಜಕ್ಕೆ ನಿಜವಾದ ಆಸ್ತಿಯಾಗಿದ್ದಾರೆ.

ಆಕರ್ಷಣೆಯ ಕೇಂದ್ರಬಿಂದು
ಈ ವ್ಯಕ್ತಿಗಳು ಸೂರ್ಯನ ವಾರವಾದ ಭಾನುವಾರ ಜನಿಸುವುದರಿಂದ ಯಾವಾಗಲೂ ಆಕರ್ಷಣೆಯ ಕೇಂದ್ರವಾಗಿರಲು ಬಯಸುತ್ತಾರೆ ಮತ್ತು ತಮ್ಮ ಸುತ್ತಮುತ್ತಲಿನವರನ್ನು ಹಾಗೂ ಸಮಾಜವನ್ನು ಆಳುತ್ತಾರೆ. ಗ್ರಹಗಳು ಸೂರ್ಯನ ಸುತ್ತ ಸುತ್ತುವಂತೆ ಇವರೂ ಕೂಡಾ ಆತ್ಮೀಯರು, ಮಕ್ಕಳು ಹಾಗೂ ಸಾಕುಪ್ರಾಣಿಗಳಿಂದ ಸುತ್ತುವರೆದಿರುತ್ತಾರೆ. ಇವರ ಜೀವನದ ಮುಖ್ಯ ಧ್ಯೇಯವೆಂದರೆ ಮೋಜು ಮತ್ತು ಉದ್ದೇಶಪೂರ್ವಕ ಜೀವನ.

ಸೂರ್ಯನನ್ನು ಆರಾಧಿಸಬೇಕು
ಇವರು ಹೊರಜಗತ್ತಿಗೆ ಆತ್ಮವಿಶ್ವಾಸದಿಂದ ಕಂಡರೂ, ಕಷ್ಟ ಹಾಗೂ ಸವಾಲುಗಳನ್ನು ಎದುರಿಸುವಾಗ ತೊಂದರೆಗೊಳಗಾಗುತ್ತಾರೆ. ಇವರು ಆಕರ್ಷಣೆಯ ಕೇಂದ್ರವಾಗಲು ಅನುಮತಿಸುವ ಜನರೊಂದಿಗೆ ಮಾತ್ರ ಸ್ನೇಹಿತರಾಗುತ್ತಾರೆ. ಉತ್ತಮ ಜೀವನವನ್ನು ಮುನ್ನಡೆಸಲು ಭಾನುವಾರ ಜನಿಸಿದವರು ಪ್ರತಿದಿನ ಬೆಳಿಗ್ಗೆ ಅಥವಾ ಕನಿಷ್ಠಪಕ್ಷ ಭಾನುವಾರವಾದರೂ ಸೂರ್ಯದೇವನನ್ನು ಪೂಜಿಸಬೇಕು.ವೃತ್ತಿಜೀವನ
ಭಾನುವಾರ ಜನಿಸಿದವರು ಸ್ವತಂತ್ರರು ಹಾಗೂ ಸ್ವಾತಂತ್ರ್ಯಪ್ರಿಯರು. ಅದು ವೈಯಕ್ತಿಕ ಜೀವನದಲ್ಲಾಗಲಿ, ವೃತ್ತಿಜೀವನದಲ್ಲಾಗಲಿ, ಏಕಾಂಗಿಯಾಗಿ ಕೆಲಸ ಮಾಡುವಾಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಇದರಲ್ಲಿ ಎಂದಿಗೂ ಇವರು ರಾಜಿಯನ್ನು ಮಾಡಿಕೊಳ್ಳುವುದಿಲ್ಲ. ಹೀಗಾಗಿಯೇ ಇವರು ಕಠಿಣ ಪರಿಶ್ರಮದ ವ್ಯಕ್ತಿ. ಇವರು ತಮ್ಮ ಬುದ್ಧಿವಂತಿಕೆಯನ್ನು ಬಳಸಬಹುದಾದ ವೃತ್ತಿಯನ್ನೇ ಎಂದಿಗೂ ಆಯ್ಕೆ ಮಾಡಿಕೊಳ್ಳುತ್ತಾರೆ.

ನಾಯಕತ್ವದ ಪಾತ್ರಗಳು ಇವರಿಗೆ ಹೆಚ್ಚು ಸರಿಹೊಂದುತ್ತವೆ. ಇವರ ಚಾಣಾಕ್ಷತನ ಮತ್ತು ಸ್ವಯಂಪ್ರೇರಣೆಯು ವೃತ್ತಿಜೀವನದ ಉದ್ದೇಶಗಳನ್ನು ಈಡೇರಿಸಲು ಸಹಾಯ ಮಾಡುತ್ತದೆ.

ಪ್ರೀತಿಯ ಜೀವನ
ಭಾನುವಾರ ಜನಿಸಿದವರು ಸ್ವಾತಂತ್ರ್ಯವನ್ನು ಪ್ರೀತಿಸುತ್ತಾರೆ. ಇವರು ಅಂತರ್ಮುಖಿಯಾದುದರಿಂದ ಇವರಿಗೆ ಹೆಚ್ಚಿನ ಸ್ನೇಹಿತರು ಇರುವುದಿಲ್ಲ. ಸೀಮಿತ ಆಪ್ತರ ವಲಯವನ್ನು ಇವರು ಹೊಂದಿರುತ್ತಾರೆ. ಮೋಸ ಹೋಗಬಹುದೆಂಬ ಭಯ, ವಿಶ್ವಾಸಾರ್ಹತೆಯ ಸಮಸ್ಯೆ ಇರುವುದರಿಂದ ಜೀವನದಲ್ಲಿ ಸಂಗಾತಿಯನ್ನು ಹುಡುಕುವುದು ಇವರಿಗೆ ಕಷ್ಟಕರವಾಗಿರುತ್ತದೆ.ತಾವು ಅಂದುಕೊಂಡ ಸಂಗಾತಿ ಸಿಕ್ಕ ನಂತರ ಅವರನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತಾರೆ. ಭಾನುವಾರ ಜನಿಸಿದವರು ಹೆಚ್ಚಾಗಿ ಹಠಮಾರಿ ಹಾಗೂ ಕಡಿಮೆ ತಾಳ್ಮೆಯುಳ್ಳವರು.

ವೈವಾಹಿಕ ಜೀವನ
ಭಾನುವಾರ ಜನಿಸಿದವರು ವೈವಾಹಿಕ ಜೀವನದಲ್ಲಿ ಮಿಶ್ರಭವಿಷ್ಯವನ್ನು ಹೊಂದಿರುತ್ತಾರೆ. ಹೊರಗೆ ತಿರುಗಾಡಲು ಬಯಸುವ ವ್ಯಕ್ತಿ ಇವರಾಗಿದ್ದು, ವೈಯಕ್ತಿಕ ಸ್ಥಳ ಮತ್ತು ಸ್ವಾತಂತ್ರ್ಯವು ಇವರ ಮುಖ್ಯ ಆದ್ಯತೆಯಾಗಿದ್ದು, ಇದನ್ನು ಆನಂದಿಸಲು ಬಯಸುತ್ತಾರೆ. ವೈಯಕ್ತಿಕ ಮತ್ತು ಸಾಮಾಜಿಕ ಜೀವನದ ಮಧ್ಯೆ ಸಮತೋಲನ ಸಾಧಿಸುವುದು ಇವರಿಗೆ ಕಷ್ಟಕರವಾಗಿರುತ್ತದೆ. ಅಹಂ ಸಂಬಂಧದ ಮಧ್ಯೆ ಬರಬಹುದು.

Видео ರವಿವಾರ ಹುಟ್ಟಿದವರ ಗುಣ ಸ್ವಭಾವ ಈ ರೀತಿ ಇರುತ್ತದೆ, sunday born personality prediction in Kannada канала Sri Annapurneshwari devi Temple
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
12 июня 2022 г. 9:06:54
00:05:21
Другие видео канала
Bhajan at Attivata Sri Annapurneswari Temple Part 1.ಅತ್ತಿವಟ್ಟ ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಾಲಯ ಭಜನೆBhajan at Attivata Sri Annapurneswari Temple Part 1.ಅತ್ತಿವಟ್ಟ ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಾಲಯ ಭಜನೆBirth Date 6,15,24,Numerology Pridiction,Birth Date 6,15,24,Numerology Pridiction,3,12,21,30 ನೇ ದಿನಾಂಕ ಬಾನುವಾರ ಹುಟ್ಟಿದವರ ಭವಿಷ್ಯ, 3,12,21,30 birthdate numerology prediction,3,12,21,30 ನೇ ದಿನಾಂಕ ಬಾನುವಾರ ಹುಟ್ಟಿದವರ ಭವಿಷ್ಯ, 3,12,21,30 birthdate numerology prediction,These Zodiacs will get a love declaration in 2019 - 2019 ప్రేమ వ్యవహారంలో ఈ 7 రాశులవారి దశ తిరగనుందిThese Zodiacs will get a love declaration in 2019 - 2019 ప్రేమ వ్యవహారంలో ఈ 7 రాశులవారి దశ తిరగనుందిಈ ಧಾನ್ಯಗಳನ್ನು ಉಪಯೋಗಿಸಿ 100% ದೀರ್ಘ ಕಾಲಿಕ ಕಾಯಿಲೆಗಳು ಬರುವುದಿಲ್ಲ ,  Among the Positive Millet Grains,ಈ ಧಾನ್ಯಗಳನ್ನು ಉಪಯೋಗಿಸಿ 100% ದೀರ್ಘ ಕಾಲಿಕ ಕಾಯಿಲೆಗಳು ಬರುವುದಿಲ್ಲ , Among the Positive Millet Grains,ಸೋಷಿಯಲ್ ಮೀಡಿಯಾಗಳಲ್ಲಿ ಚುನಾವಣೆ ಪ್ರಚಾರ ಅಪರಾಧವಲ್ಲಸೋಷಿಯಲ್ ಮೀಡಿಯಾಗಳಲ್ಲಿ ಚುನಾವಣೆ ಪ್ರಚಾರ ಅಪರಾಧವಲ್ಲSardar Patel Statue of Unity,ಸರ್ದಾರ್ ವಲ್ಲಭ ಭಾಯ್ ಪಟೇಲರ 'ಏಕತೆಯ ಪ್ರತಿಮೆ .Sardar Patel Statue of Unity,ಸರ್ದಾರ್ ವಲ್ಲಭ ಭಾಯ್ ಪಟೇಲರ 'ಏಕತೆಯ ಪ್ರತಿಮೆ .Stitch Piercing In Ear  ನಾವು ಕಿವಿಗಳನ್ನು ಏಕೆ ಚುಚ್ಚುತ್ತೇವೆStitch Piercing In Ear ನಾವು ಕಿವಿಗಳನ್ನು ಏಕೆ ಚುಚ್ಚುತ್ತೇವೆFive Health tips, ಏನ್ರೀ ಇದು ನಮ್ಮ ಲಾಲಾ ರಸವನ್ನು ಈ ರೀತಿ ಉಪಯೋಗಿಸಬಹುದಾ....?Five Health tips, ಏನ್ರೀ ಇದು ನಮ್ಮ ಲಾಲಾ ರಸವನ್ನು ಈ ರೀತಿ ಉಪಯೋಗಿಸಬಹುದಾ....?3:06 2019 March Vrushika Rasi Bhavishya 2019 ಮಾರ್ಚ ತಿಂಗಳು ವೃಚ್ಚಿಕ ರಾಶಿ ಭವಿಷ್ಯ3:06 2019 March Vrushika Rasi Bhavishya 2019 ಮಾರ್ಚ ತಿಂಗಳು ವೃಚ್ಚಿಕ ರಾಶಿ ಭವಿಷ್ಯSignificance of Cancer Zodiac sign. ಕಟಕ ರಾಶಿಯವರು ಈ ವಿಚಾರ ತಿಳಿದು ಕೊಂಡಿದ್ದರೇ ತುಂಬಾ ಉಪಯೋಗ ವಾಗುತ್ತದೆSignificance of Cancer Zodiac sign. ಕಟಕ ರಾಶಿಯವರು ಈ ವಿಚಾರ ತಿಳಿದು ಕೊಂಡಿದ್ದರೇ ತುಂಬಾ ಉಪಯೋಗ ವಾಗುತ್ತದೆಥರ್ಮಸ್ಥಳದ ಸ್ವಾರಸ್ಯಕರ ಮಾಹಿತಿ ನ್ಯಾಷನಲ್ ಜಿಯೋಗ್ರಪಿಕ್ ಸಂಗ್ರಹದಲ್ಲಿ indias mega kitchen national geographicಥರ್ಮಸ್ಥಳದ ಸ್ವಾರಸ್ಯಕರ ಮಾಹಿತಿ ನ್ಯಾಷನಲ್ ಜಿಯೋಗ್ರಪಿಕ್ ಸಂಗ್ರಹದಲ್ಲಿ indias mega kitchen national geographicಈ ರಾಶಿಯವರು ವಾದ ಮಾಡಿ ಗೆದ್ದೇ ಗೆಲ್ಲುತ್ತಾರೆಈ ರಾಶಿಯವರು ವಾದ ಮಾಡಿ ಗೆದ್ದೇ ಗೆಲ್ಲುತ್ತಾರೆGood message to students through gururaj karjagi speech ವಿದ್ಯಾರ್ಥಿಗಳು ನೋಡಲೇಬೇಕಾದ ವಿಡಿಯೋGood message to students through gururaj karjagi speech ವಿದ್ಯಾರ್ಥಿಗಳು ನೋಡಲೇಬೇಕಾದ ವಿಡಿಯೋ3,12,21,30,ನೇ ದಿನಾಂಕ ಸೋಮವಾರ ಹುಟ್ಟಿದ ಪ್ರಕಾರ ಭವಿಷ್ಯ 3,12,21,30, Born in monday  numerology pridiction,3,12,21,30,ನೇ ದಿನಾಂಕ ಸೋಮವಾರ ಹುಟ್ಟಿದ ಪ್ರಕಾರ ಭವಿಷ್ಯ 3,12,21,30, Born in monday numerology pridiction,आप  का  धीमाक कंप्यूटर  से  तेज  कैसे  बने  ?आप का धीमाक कंप्यूटर से तेज कैसे बने ?Name First letter "Q" Prediction,ಹೆಸರಿನ ಮೊದಲ ಅಕ್ಷರದ ಪ್ರಕಾರ ನಿಮ್ಮ ಸ್ವಭಾವ ಏನು?Name First letter "Q" Prediction,ಹೆಸರಿನ ಮೊದಲ ಅಕ್ಷರದ ಪ್ರಕಾರ ನಿಮ್ಮ ಸ್ವಭಾವ ಏನು?ಈ ಐಯ್ದು ರಾಶಿಗಳಲ್ಲಿ ಶನಿ ಸಂಚಾರಈ ಐಯ್ದು ರಾಶಿಗಳಲ್ಲಿ ಶನಿ ಸಂಚಾರಧನುರ್ ರಾಶಿಯವರು ತಿಳಿದುಕೋಳ್ಳಲೇಬೇಕಾದ ಮಾಹಿತಿಗಳು, Basic information of danur Rashiಧನುರ್ ರಾಶಿಯವರು ತಿಳಿದುಕೋಳ್ಳಲೇಬೇಕಾದ ಮಾಹಿತಿಗಳು, Basic information of danur RashiSri vedhika first performance ಶ್ರೀ ವೇದಿಕಾ ಮೊದಲ ಭರತನಾಟ್ಯ ಕಾರ್ಯಕ್ರಮ at ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನSri vedhika first performance ಶ್ರೀ ವೇದಿಕಾ ಮೊದಲ ಭರತನಾಟ್ಯ ಕಾರ್ಯಕ್ರಮ at ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನ
Яндекс.Метрика