Загрузка...

ʻಕರುಪ್ಪುʼ ಸಿನಿಮಾ ಭರ್ಜರಿ ಹಿಟ್;‌ ನಟಿ ತ್ರಿಶಾ ಕೃಷ್ಣನ್ ಸಂಭಾವನೆ ಏರಿಕೆ #trishakrishnan #actor #payment #yt

ನಟಿ ತ್ರಿಶಾ ಕೃಷ್ಣನ್ ಮತ್ತೊಮ್ಮೆ ಚಿತ್ರರಂಗದಲ್ಲಿ ಭಾರಿ ಸುದ್ದಿಯಲ್ಲಿದ್ದಾರೆ. ಕಳೆದ 3 ದಶಕಗಳಿಗೂ ಹೆಚ್ಚು ಕಾಲ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ತ್ರಿಶಾ, ಈಚೆಗೆ ‘ಕರುಪ್ಪು’ ಸಿನಿಮಾದಿಂದ ದೊಡ್ಡ ಗೆಲುವು ಕಂಡಿದ್ದಾರೆ. ಜೊತೆಗೆ ತಮ್ಮ ಸಂಭಾವನೆಯನ್ನು ಕೂಡ ಭಾರಿ ಪ್ರಮಾಣದಲ್ಲಿ ಏರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಕರುಪ್ಪು ಸಿನಿಮಾದಿಂದ ದೊಡ್ಡ ಬೂಸ್ಟ್

ಕಳೆದ 25 ವರ್ಷಗಳಿಗೂ ಅಧಿಕ ಸಮಯದಿಂದ ನಾಯಕಿಯಾಗಿ ಮಿಂಚುತ್ತಿರುವ ತ್ರಿಶಾ ಈಗಲೂ ತಮ್ಮ ಕ್ರೇಜ್ ಮತ್ತು ಜನಪ್ರಿಯತೆಯನ್ನು ಹಾಗೇ ಉಳಿಸಿಕೊಂಡಿದ್ದಾರೆ. ಸದ್ಯ ತಮಿಳು, ತೆಲುಗು ಸೇರಿದಂತೆ ದಕ್ಷಿಣ ಭಾರತದ ಇತರ ಭಾಷೆಗಳ ಚಿತ್ರಗಳಲ್ಲಿ ಯಶಸ್ವಿಯಾಗಿ ನಟಿಸಿರುವ ಅವರು, ಪ್ಯಾನ್-ಇಂಡಿಯಾ ಮಟ್ಟದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ‌ʻಕರುಪ್ಪುʼ ಗೆಲುವು ಅವರಿಗೆ ದೊಡ್ಡ ಬೂಸ್ಟ್‌ ನೀಡಿದೆ.

‌12 ಕೋಟಿ ರೂ.ಗಳಿಗೆ ತ್ರಿಶಾ ಸಂಭಾವನೆ ಏರಿಕೆ

‘ಕರುಪ್ಪು’ ಚಿತ್ರದ ಯಶಸ್ಸಿನ ನಂತರ ತ್ರಿಶಾ ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರ ಸಂಭಾವನೆಯದ್ದೇ ಚರ್ಚೆ. ಸದ್ಯ ತಮಿಳಿನ ದೊಡ್ಡ ಪ್ಯಾನ್-ಇಂಡಿಯಾ ಚಿತ್ರವೊಂದಕ್ಕೆ ತ್ರಿಶಾ ಅವರನ್ನು ನಾಯಕಿಯನ್ನಾಗಿ ಸೆಲೆಕ್ಟ್‌ ಮಾಡಬೇಕು ಎಂಬ ಚರ್ಚೆ ನಡೆಯುತ್ತಿದ್ದು, ಅದಕ್ಕಾಗಿ ತ್ರಿಶಾ ಬರೋಬ್ಬರಿ 12 ಕೋಟಿ ರೂಪಾಯಿಗಳ ಭಾರಿ ಸಂಭಾವನೆಗೆ ಡಿಮ್ಯಾಂಡ್‌ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದಹಾಗೆ, 'ಕರುಪ್ಪು' ಚಿತ್ರಕ್ಕೂ ತ್ರಿಶಾ ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆದಿದ್ದರಂತೆ. ಈಗೇನಾದರೂ 12 ಕೋಟಿ ರೂ.ಗಳನ್ನು ಸಂಭಾವನೆಯಾಗಿ ತ್ರಿಶಾ ಪಡೆದುಕೊಂಡರೆ, ಅದು ಹೊಸ ದಾಖಲೆಯಾಗಲಿದೆ.

#trishakrishnan #reality #payment #recommendation #news #trendingreels #trendingshorts #tamilfilmupdates #viral #actors #fitnessshorts #workout #healthyliving #gymstyle #makeuptutorial #ootd #beautytips #fypシ゚viral #foryoupage #youtubeshorts #shortsfeed #viralshorts #cookinghacks #fitnessmotivation #shortsvideo #youtubeshortsviral #trendingshorts #viral #fyp #explore #localnews #bengalurunews #politics #technews #sciencenews #financenews #quicktips #learnonyoutube #education #facts #Informational #shorts #youtubeshorts #trending #viral #news #breakingnews #newsupdate #viral #video #viralvideo #shortsfeed #shortvideo #shorts #short #freefire #freefireshorts #love #trending #trendingreels #trendingshorts #trend #tranding #trendingvideo #viratkohli #video #viralvideo #colorskannada #colorfulstory #serials #serialactress #serialnews #reality #realityshow #biggboss #bigboss #bignews #rachitaram #fyp #kannadanews #sandalwoodupdates #politicalnews #dailynewskannada #breakingnews #entertainmentnews #publicvoice #kannadaactress #funny #comedyshorts #filmupdateskannada #hkfootagepro #viral #filmshorts #trendingreels #honneshkumar

Видео ʻಕರುಪ್ಪುʼ ಸಿನಿಮಾ ಭರ್ಜರಿ ಹಿಟ್;‌ ನಟಿ ತ್ರಿಶಾ ಕೃಷ್ಣನ್ ಸಂಭಾವನೆ ಏರಿಕೆ #trishakrishnan #actor #payment #yt канала Bengaluru First
Яндекс.Метрика
Все заметки Новая заметка Страницу в заметки
Страницу в закладки Мои закладки
На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.
О CookiesНапомнить позжеПринять