- Популярные видео
- Авто
- Видео-блоги
- ДТП, аварии
- Для маленьких
- Еда, напитки
- Животные
- Закон и право
- Знаменитости
- Игры
- Искусство
- Комедии
- Красота, мода
- Кулинария, рецепты
- Люди
- Мото
- Музыка
- Мультфильмы
- Наука, технологии
- Новости
- Образование
- Политика
- Праздники
- Приколы
- Природа
- Происшествия
- Путешествия
- Развлечения
- Ржач
- Семья
- Сериалы
- Спорт
- Стиль жизни
- ТВ передачи
- Танцы
- Технологии
- Товары
- Ужасы
- Фильмы
- Шоу-бизнес
- Юмор
ಅತಿಯಾದ ಕ್ಯಾಫಿನ್ ಮತ್ತು ಎನರ್ಜಿ ಡ್ರಿಂಕ್ಸ್ ಹೃದಯದ ಲಯದ ಮೇಲೆ ಪರಿಣಾಮ ಬೀರುತ್ತವೆಯೇ?#coffee #softdrink #health
ಡಾ.ಅನುಪಮಾ ವಿ.ಹೆಗಡೆ, ಹಿರಿಯ ಸಲಹೆಗಾರರು – ಹೃದ್ರೋಗ ವಿಭಾಗ, ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್, ರಾಮಯ್ಯ ಮೆಮೋರಿಯಲ್ ಆಸ್ಪತ್ರೆ, ಬೆಂಗಳೂರು
ಅನೇಕ ಜನರು ಎಚ್ಚರವಾಗಿರಲು, ಏಕಾಗ್ರತೆ ಹೆಚ್ಚಿಸಿಕೊಳ್ಳಲು ಅಥವಾ ವ್ಯಸ್ತ ದಿನಗಳಲ್ಲಿ ಉಂಟಾಗುವ ದಣಿವನ್ನು ನಿವಾರಿಸಿಕೊಳ್ಳಲು ಕ್ಯಾಫಿನ್‌ನ ಮೇಲೆ ಅವಲಂಬಿತರಾಗಿರುತ್ತಾರೆ. ಒಂದು ಕಪ್ ಕಾಫಿ ಅಥವಾ ಚಹಾ ಆರೋಗ್ಯಕರ ದಿನಚರಿಯ ಭಾಗವಾಗಿರಬಹುದಾದರೂ, ಇತ್ತೀಚಿನ ದಿನಗಳಲ್ಲಿ ಎನರ್ಜಿ ಡ್ರಿಂಕ್ಸ್ ಮತ್ತು ಹೆಚ್ಚಿನ ಪ್ರಮಾಣದ ಕ್ಯಾಫಿನ್ ಹೊಂದಿರುವ ಪಾನೀಯಗಳ ಜನಪ್ರಿಯತೆ ಹೆಚ್ಚುತ್ತಿರುವುದರಿಂದ ಅವು ಹೃದಯದ ಆರೋಗ್ಯದ ಮೇಲೆ, ವಿಶೇಷವಾಗಿ ಹೃದಯದ ಲಯದ ಮೇಲೆ ಬೀರುವ ಪರಿಣಾಮಗಳ ಕುರಿತು ಚರ್ಚೆಗಳು ನಡೆಯುತ್ತಿವೆ.
ಕ್ಯಾಫಿನ್ ಹೃದಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಕ್ಯಾಫಿನ್ ಕೇಂದ್ರ ನರಮಂಡಲವನ್ನು ಉತ್ತೇಜಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ. ಇದರಿಂದ ಎಚ್ಚರಿಕೆ ಹೆಚ್ಚುವುದರ ಜೊತೆಗೆ ತಾತ್ಕಾಲಿಕವಾಗಿ ಶಕ್ತಿಯ ಮಟ್ಟವೂ ಹೆಚ್ಚುತ್ತದೆ. ಆದರೆ, ಇದು ಅಡ್ರಿನಲಿನ್ ಮೊದಲಾದ ಒತ್ತಡದ ಹಾರ್ಮೋನುಗಳ ಬಿಡುಗಡೆಯನ್ನೂ ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ ಹೃದಯ ಬಡಿತದ ವೇಗ ಮತ್ತು ರಕ್ತದೊತ್ತಡ ಹೆಚ್ಚಾಗಬಹುದು. ಕೆಲವರಲ್ಲಿ, ವಿಶೇಷವಾಗಿ ಕ್ಯಾಫಿನ್‌ಗೆ ಹೆಚ್ಚು ಸಂವೇದನಾಶೀಲರಾಗಿರುವವರಲ್ಲಿ, ಈ ಹೆಚ್ಚಿದ ಉತ್ತೇಜನೆಯಿಂದ ಹೃದಯ ಬಡಿತ ಅಸಹಜವಾಗಿ ಅನುಭವವಾಗುವುದು ಅಥವಾ ಹೃದಯವು ಅನಿಯಮಿತವಾಗಿ ಬಡಿದಂತ ಅನುಭವವಾಗುವುದು (ಪಾಲ್ಪಿಟೇಷನ್) ಕಂಡುಬರಬಹುದು.
#cooldrinks #tips #healthyliving #healthtips #foodie #softdrink #dangerous #death #healthy #fitnessshorts #workout #healthyliving #gymstyle #makeuptutorial #ootd #beautytips #fypシ゚viral #foryoupage #youtubeshorts #shortsfeed #viralshorts #cookinghacks #fitnessmotivation #shortsvideo #youtubeshortsviral #trendingshorts #viral #fyp #explore #localnews #bengalurunews #politics #technews #sciencenews #financenews #quicktips #learnonyoutube #education #facts #Informational #shorts #youtubeshorts #trending #viral #news #breakingnews #newsupdate #viral #video #viralvideo #shortsfeed #shortvideo #shorts #short #freefire #freefireshorts #love #trending #trendingreels #trendingshorts #trend #tranding #trendingvideo #viratkohli #video #viralvideo #colorskannada #colorfulstory #serials #serialactress #serialnews #reality #realityshow #biggboss #bigboss #bignews #rachitaram #fyp #kannadanews #sandalwoodupdates #politicalnews #dailynewskannada #breakingnews #entertainmentnews #publicvoice #kannadaactress #funny #comedyshorts #filmupdateskannada #hkfootagepro #viral #filmshorts #trendingreels #honneshkumar
Видео ಅತಿಯಾದ ಕ್ಯಾಫಿನ್ ಮತ್ತು ಎನರ್ಜಿ ಡ್ರಿಂಕ್ಸ್ ಹೃದಯದ ಲಯದ ಮೇಲೆ ಪರಿಣಾಮ ಬೀರುತ್ತವೆಯೇ?#coffee #softdrink #health канала Bengaluru First

Комментарии отсутствуют
Информация о видео
Вчера, 16:39:34
00:00:06
Другие видео канала