Загрузка страницы

ತುಳಸಿಗೆ ಆರತಿ || Tulasi Arati song

ಹಾಡಿನ ಸಾಹಿತ್ಯ||

ಬೆಳಗುವೆ ನಾ ಆರತೀಯ ತುಳಸಿಗೆ ಶ್ರೀ ಕ್ರಷ್ಣಗೆ..ನಳಿನನಾಭ ಹರಿಯಂಗಳದಿ ಮೆರೆಯುತಿರುವ ದೇವಿಗೆ ||ಪ||
ಸ್ರಷ್ಟಿಯೊಳೂ ಶ್ರೇಷ್ಠವೆಂದು..ಶಿಷ್ಟರೆಲ್ಲ ಗಣಿಸುತಾ..
ಕಟ್ಟಿ ಕಟ್ಟಿ ನೀರನೆರೆವ ವಿಷ್ಣು ಪ್ರೀತಿ ದಾತೆಗೆ||೧||
ಉದಯದೊಳೂ ಮುದದೊಳೆದ್ದು ವಿಧಿಯೋಳರ್ಚಿಸುವರಿಗೆ
ವಿಧಿ ವಿಧೈಶ್ವರ್ಯಗಳನಿತ್ತು ಸದಯದೀ ರಕ್ಷಿಪಳಿಗೆ ||೨||
ತುಪ್ಪದಲೀ ತೋಯಿಸಿರುವ ಒಪ್ಪವಾದ ಜ್ಯೋತಿಯಾ.. ಮತ್ತೆ ಕರ್ಪೂರದಾರತೀಯ ಅರ್ಪಿಸೂವೆ ನಿನಗೆ ನಾ ||೩||
ಜಯ ಜಯ ಜಯ ತುಳಸಿ ಮಾತೆ
ಜಯತು ವಿಶ್ವಮಾನಿತೆ.
ಜಯತು ಜಗದ್ವಿಖ್ಯಾತೆ ಪೂತೆ ಸರ್ವ ಭಾಗ್ಯದಾತೆಯೇ ||೪||

Видео ತುಳಸಿಗೆ ಆರತಿ || Tulasi Arati song канала Rajeshwari Hegde Keremane
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
15 ноября 2021 г. 15:27:43
00:06:14
Яндекс.Метрика