Загрузка страницы

ಗುರುವಿನ ಮಹಿಮೆಯ ಮಂತ್ರಾಕ್ಷತೆ |MANTRAKSHATE| MANTRALAYA| KANNADA DEVOTIONAL SONG | JAGADISH PUTTUR GURU

ಶ್ರೀ ರಾಘವೇಂದ್ರ ಸ್ವಾಮಿ ಮಠ, ಮಂತ್ರಾಲಯ ಪೀಠಾಧಿಪತಿಗಳಾದ ಪರಮಪೂಜ್ಯ ೧೦೮ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಕೃಪಾಶೀರ್ವಾದಗಳೊಂದಿಗೆ

ಗುರುವಿನ ಮಹಿಮೆಯ ಮಂತ್ರಾಕ್ಷತೆ ಬೆಳಗಿತು ಈ ಬಾಳನು
ಮಂತ್ರಾಲಯ ಶ್ರೀ ಗುರುರಾಘವೇಂದ್ರ ಸ್ವಾಮಿಯ ಕನ್ನಡ ಭಕ್ತಿಗೀತೆ

ಅಧ್ಯಕ್ಷರು ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ ರಿ. ಬೆಂಗಳೂರು
ಶ್ರೀಮತಿ ಗೌರಿ ನಾಗರಾಜ್ ದಂಪತಿಗಳ ಸಹಕಾರದೊಂದಿಗೆ

Music | Direction | Singer : Jagadish Puttur
Lyrics : RJ Prasanna Mangaluru 93.5 Red FM
D.O.P : Arun Puttur
Edit : JP Bandyodu
YT Coordinator : Shishir Rai Chelyadka
.
ಶ್ರೀಗುರುವಿನ ಭಕ್ತಿಗೀತೆ ಸಾಹಿತ್ಯ......
.ಶ್ಲೋಕ :
ತುಂಗಾ ತೀರಾ ನಿಲಯಂ
ಸದ್ಭಕ್ತ ಹೃದಯಾಧೀಶಮ್
ಸುಭುದೇಂದ್ರ ಶ್ರೀ ಪೂಜಿತಂ
ಮಂತ್ರಾಲಯ ಪುರ ನಿವಾಸಂ
ವಂದೇ ಶ್ರೀ ರಾಘವನೇಂದ್ರ ಗುರು ಸಾರ್ವಭೌಮಮ್

ಗುರುವಿನ ಮಹಿಮೆಯ ಮಂತ್ರಾಕ್ಷತೆ
ಬೆಳಗಿತು ಈ ಬಾಳನು
ಮಂತ್ರಾಲಯ ಗುರುರಾಯರ ಈ ಪುಣ್ಯ ಕ್ಷೇತ್ರದಿ

ಯತಿ ರಾಘವೇಂದ್ರ ಗುರು ರಾಘವೇಂದ್ರ ಶರಣಾದೆ ಮುನೀಂದ್ರ ನಿನ ಪಾದಕೆ
ಭಕತರ ಹೃದೆಯೇಂದ್ರ
ವರ ನೀಡೋ ವರದೇಂದ್ರ
ಮಂತ್ರಾಲಯ ಚಂದ್ರನೇ
ಮುನ್ನ ಮಾಡಿದ ಪಾಪ ಮನ್ನಿಸು ಓ ಗುರುವೇ
ಕಲಿಯುಗದ ಕಾಮಧೇನು
ಕಹಿ ನೋವ ನೀ ಮರೆಸು ಈ ಬಾಳ ಮುನ್ನೆಡೆಸು
ದಯ ತೋರೋ ಕಲ್ಪತರುವೇ

ಶ್ರೀ ಗುರುವಿನ ಭಕ್ತಿಯೇ
ನಮಗೆಂದೂ ಶ್ರೀ ರಕ್ಷೆಯೇ

ಸತ್ಯದ ಹಾದಿಯಲಿ
ಅಭಯವ ನೀಡು ಗುರುವೇ

ಮಂತ್ರಾಲಯ ಶ್ರೀ ಕರುಣಾಲಯ
ಶ್ರೀ ಗುರುರಾಯರ ಶುಭದಾಲಯ
||ಗುರುವಿನ ಮಹಿಮೆಯ||

ಮನವೆಂಬ ಮಂದಿರದಿ ಮನೆ ಮಾಡಿ ನೀ ನೆಲೆಸು
ಓ ನನ್ನ ಯೋಗಿಂದ್ರನೇ

ಬದುಕೆಂಬ ಬಂಧನದಿ ಭಯ ನೀಗು ಶ್ರೀ ಗುರುವೇ
ಭಕ್ತ ಜನ ದೇವೇಂದ್ರನೇ

ಆ ಯುಗದ ಪ್ರಹ್ಲಾದರೇ
ಈ ಯುಗದ ಗುರುರಾಯರು
ಕಲಿಯುಗದ ಗುರು ತೀರ್ಥರೇ
ನರಹರಿಯ ಪ್ರಿಯ ರಾಯರೇ
||ಗುರುವಿನ ಮಹಿಮೆಯ ಮಂತ್ರಾಕ್ಷತೆ ಬೆಳಗಿತು ಈ ಬಾಳನು||
.
.
.
.
#Mantralaya #KannadaDevotionalSong #JagadishPuttur #sriraghavendraswamy #gururayaru #raghavendraswamymutt #mantrakshathe #manchale #mantralayamahime #aaradhane #brundavana #parimalaprasada #subudhendratheerthaswaiji #panchamukhianjaneya
#GURUSONGS
#GURUVARASONGS
#ಗುರುವಿನಹಾಡು#ರಾಯರಭಕ್ತಿಗೀತೆ
#ರಾಘವೇಂದ್ರಸ್ವಾಮಿಗಳಹಾಡು#RAYARAHADU#

Видео ಗುರುವಿನ ಮಹಿಮೆಯ ಮಂತ್ರಾಕ್ಷತೆ |MANTRAKSHATE| MANTRALAYA| KANNADA DEVOTIONAL SONG | JAGADISH PUTTUR GURU канала Jagadish Puttur
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
19 июля 2021 г. 10:18:28
00:07:20
Другие видео канала
ಆರಾಧನೆ ಭಕ್ತಿ ಆರಾಧನೆ |MANTRALAYAM |ARADHANE BHAKTI ARADANE| KANNADA DEVOTIONAL SONG | JAGADISH PUTTURಆರಾಧನೆ ಭಕ್ತಿ ಆರಾಧನೆ |MANTRALAYAM |ARADHANE BHAKTI ARADANE| KANNADA DEVOTIONAL SONG | JAGADISH PUTTURಮನಸ್ಸಿನ ಸಂತೋಷಕ್ಕಾಗಿ ಈ ಕೃಷ್ಣನ  ಹಾಡನ್ನು ಕೇಳಿ ಆನಂದ ಭರಿತರಾಗಿ  | ಪೂರ್ವ ಜನ್ಮದಲಿ ನಾ ಮಾಡಿದಮನಸ್ಸಿನ ಸಂತೋಷಕ್ಕಾಗಿ ಈ ಕೃಷ್ಣನ ಹಾಡನ್ನು ಕೇಳಿ ಆನಂದ ಭರಿತರಾಗಿ | ಪೂರ್ವ ಜನ್ಮದಲಿ ನಾ ಮಾಡಿದSHRI RAMA JAYARAMA | ರಾಮ ಮಂತ್ರವ ಜಪಿಸಿ | JAGADISH PUTTUR | DEVOTIONAL SONG AyodhyaSHRI RAMA JAYARAMA | ರಾಮ ಮಂತ್ರವ ಜಪಿಸಿ | JAGADISH PUTTUR | DEVOTIONAL SONG AyodhyaKanasi Nalli | Swamy Raghavendra | S.P. Balasubrahmanyam | Kannada | Devotional Song | HD VideoKanasi Nalli | Swamy Raghavendra | S.P. Balasubrahmanyam | Kannada | Devotional Song | HD VideoJAGADISH PUTTUR JUKEBOX | TOP HIT DEVOTIONAL SONGS | ಸಂಗೀತ ನಿರ್ದೇಶನ ಮತ್ತು ಗಾಯನದ ಭಕ್ತಿಗೀತೆಗಳುJAGADISH PUTTUR JUKEBOX | TOP HIT DEVOTIONAL SONGS | ಸಂಗೀತ ನಿರ್ದೇಶನ ಮತ್ತು ಗಾಯನದ ಭಕ್ತಿಗೀತೆಗಳುSri Raghavendra Swamy Kannada Devotional Songs | Mantralaya | Vijay RaghavendraSri Raghavendra Swamy Kannada Devotional Songs | Mantralaya | Vijay RaghavendraSIRI TULUVA NADINA|ULLALTI | JAGADISH PUTTUR | KANNADA DEVOTIONAL NAVADURGA SONG DAYANAND KATHALSARSIRI TULUVA NADINA|ULLALTI | JAGADISH PUTTUR | KANNADA DEVOTIONAL NAVADURGA SONG DAYANAND KATHALSARMATANTHA BETTU | ಮಹಿಷಾ ಮರ್ದಿನಿಯೇ ಅಮ್ಮ ಜಗದೋದ್ಧಾರಿಣಿಯೇ |KANNADA DEVOTIONAL SONG | JAGADISH PUTTURMATANTHA BETTU | ಮಹಿಷಾ ಮರ್ದಿನಿಯೇ ಅಮ್ಮ ಜಗದೋದ್ಧಾರಿಣಿಯೇ |KANNADA DEVOTIONAL SONG | JAGADISH PUTTUREESHA NINNA CHARANA I JAGADISH PUTTUR I ಈಶ ನಿನ್ನ ಚರಣ I KANAKADAASARU I LORD KRISHNA DEVOTIONAL SONGEESHA NINNA CHARANA I JAGADISH PUTTUR I ಈಶ ನಿನ್ನ ಚರಣ I KANAKADAASARU I LORD KRISHNA DEVOTIONAL SONGDAARI YAVUDAYYA | ದಾರಿ ಯಾವುದಯ್ಯ ವೈಕುಂಠಕ್ಕೆ | DASARA PADA | JAGADISH PUTTUR DEVOTIONAL SONGDAARI YAVUDAYYA | ದಾರಿ ಯಾವುದಯ್ಯ ವೈಕುಂಠಕ್ಕೆ | DASARA PADA | JAGADISH PUTTUR DEVOTIONAL SONGMantralaya | Prasanna | Sri Raghavendra Swamy Kannada Devotional SongsMantralaya | Prasanna | Sri Raghavendra Swamy Kannada Devotional SongsHARI KUNIDA NAMMA | DAASARA PADA |ಹರಿ ಕುಣಿದಾ ನಮ್ಮ | JAGADISH PUTTUR | NEW KANNADA DEVOTIONAL SONGHARI KUNIDA NAMMA | DAASARA PADA |ಹರಿ ಕುಣಿದಾ ನಮ್ಮ | JAGADISH PUTTUR | NEW KANNADA DEVOTIONAL SONGMARULU MADI KONDEYALLE SONG jagadish puttur ಬ್ರಹ್ಮಕಲಶ ಹಿರೇಬಂಡಾಡಿMARULU MADI KONDEYALLE SONG jagadish puttur ಬ್ರಹ್ಮಕಲಶ ಹಿರೇಬಂಡಾಡಿANJANEYA SWAMI |ಆಂಜನೇಯ ಸ್ವಾಮಿ ಸತತ ಭಜನಾ ನಿರತ | DEVOTIONAL SONG | BY JAGADISH PUTTUR |MARATI BhajanANJANEYA SWAMI |ಆಂಜನೇಯ ಸ್ವಾಮಿ ಸತತ ಭಜನಾ ನಿರತ | DEVOTIONAL SONG | BY JAGADISH PUTTUR |MARATI Bhajan|KORAGAJJA SONG - O YENNA SWAMY KORAGAJJA KAAPULE -SINGER JAGADEESH PUTTUR ||KORAGAJJA SONG - O YENNA SWAMY KORAGAJJA KAAPULE -SINGER JAGADEESH PUTTUR |NAMO MAHADEVA VYAGRA MUKADA | ನಮೋ ಮಹಾದೇವ| ಶ್ರೀ ನರಸಿಂಹ ಸ್ವಾಮಿ ಭಕ್ತಿಗೀತೆ| JAGADISH PUTTUR| NARASIMHANAMO MAHADEVA VYAGRA MUKADA | ನಮೋ ಮಹಾದೇವ| ಶ್ರೀ ನರಸಿಂಹ ಸ್ವಾಮಿ ಭಕ್ತಿಗೀತೆ| JAGADISH PUTTUR| NARASIMHASandesh Neermarga in Mangaluru Dasara - Pralaya kaladalliSandesh Neermarga in Mangaluru Dasara - Pralaya kaladalliTULU DEVOTIONAL SONG| KATTE MARUDA APPE MANTHRA  | ಕಟ್ಟೆಮಾರ್ ದ ಅಪ್ಪೆ ಮಂತ್ರ ದೇವತೆ | JAGADISH PUTTURTULU DEVOTIONAL SONG| KATTE MARUDA APPE MANTHRA | ಕಟ್ಟೆಮಾರ್ ದ ಅಪ್ಪೆ ಮಂತ್ರ ದೇವತೆ | JAGADISH PUTTURKALENJA BILIYOORU | SHREE VISHNUMOORTHI | TULU DEVOTIONAL SONG | JAGADISH PUTTURKALENJA BILIYOORU | SHREE VISHNUMOORTHI | TULU DEVOTIONAL SONG | JAGADISH PUTTUR
Яндекс.Метрика