Загрузка страницы

MATANTHA BETTU | ಮಹಿಷಾ ಮರ್ದಿನಿಯೇ ಅಮ್ಮ ಜಗದೋದ್ಧಾರಿಣಿಯೇ |KANNADA DEVOTIONAL SONG | JAGADISH PUTTUR

MAHISHA MARDHINIYE AMMA
MATANTHA BETTU

KANNADA DEVOTIONAL SONG

PRODUCED BY: BRAHAMMAKALASHOTHSAVA SAMITHI

MUSIC: JAGADISH PUTTUR

SINGER :JAGADISH PUTTUR

LYRICS : RAKSHITH MANCHI KATTE

CHORUS: VIDYA SUVARNA MANGLORE

YOUTUBE COORDINATOR: SHISHIR RAI CHELYADKA

ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠoತ ಬೆಟ್ಟು ಬ್ರಹ್ಮಕಲಶೋತ್ಸವದ ಪ್ರಯುಕ್ತ
"ಮಹಿಷಾ ಮರ್ದಿನಿಯೇ ಅಮ್ಮ ಜಗದೋದ್ದಾರಿಣಿಯೇ" ಕನ್ನಡ ಭಕ್ತಿಗೀತೆ.

ಸಂಗೀತ ನಿರ್ದೇಶನ ಮತ್ತು ಗಾಯನ : ಜಗದೀಶ್ ಪುತ್ತೂರು
ಸಾಹಿತ್ಯ: ರಕ್ಷಿತ್ ಮಂಚಿಕಟ್ಟೆ
ನಿರ್ಮಾಣ : ಬ್ರಹ್ಮ ಕಲಶ ಸಮಿತಿ

ಸಾಹಿತ್ಯ...
ಮಹಿಷ ಮರ್ದಿನೀಯೇ ಅಮ್ಮ ಜಗದೊದ್ಧಾರಿನಿಯೇ
ಮಠo ದ ಬೆಟ್ಟುವಿನ ಸೌಭಾಗ್ಯಧಾಯಿನಿಯೇ
ಸಿರಿ ವರಧಾತೆಯು ನೀನಮ್ಮ
ನಮ್ಮ ಸೇವೆಯ ನೀನು ಪಡೆಯಮ್ಮ
ಭಕ್ತರ ಭಕ್ತಿಗೆ ಒಲಿದು ನೀನು ಬಂದ ಕಷ್ಟವ ಪರಿಹರಿಸಮ್ಮ
*ಸರ್ವಲಂಕಾರ ಭೂಷಿತೆಯೇ ಸರ್ವೇಶ್ವರಿ ತಾಯೇ*
*ಸರ್ವ ಶಕ್ತಿಯೇ ವಂದಿಸುವೆ ಸಲಹು ಮಹಾಮಾಯೆ*

ಕುಂಕುಮಾರ್ಚನೇ, ಹೂವಿನ ಪೂಜೆಯು ತಾಯಿಗೆ ಅರ್ಪಣೆ ಯು
ಸತ್ಯ ಸ್ವರೂಪಿಣಿ ಅಮ್ಮನ ಪಾದವೇ ಈ ಭಕ್ತರಿಗೆ ಗತಿಯು
ಅಂತಾರಾತ್ಮದಿ ಭಕ್ತಿಯು ಹಾಡಿತು ಅಮ್ಮನ ಮಹಿಮೆಯನ್ನು
ಮಹಿಷಮರ್ದಿನೀಯೇ ಬೆಳಗಮ್ಮ ಭಕ್ತರ ಬಾಳಿನ ಜ್ಞಾನದ ಬೆಳಕನ್ನು
*ಜಯ ಜಯ ಜಯತು ಜಗದಂಬೆ ಜಯ ಜಗದೀಶ್ವರಿಯೆ*
*ಮಠo ದ ಬೆಟ್ಟು ಪುರ ನಿಲಯೇ ಮಹಿಷ ಮರ್ದಿನೀ ಯೇ*
ನಾಗ ದೇವರು ಹೆಡೆ ಎತ್ತಿ ಮೆರೆಯುವ ಕ್ಷೇತ್ರ ವಿದು
ರಕ್ತೇಶ್ವರಿ, ಮಹಿಷo ತಾಯ ಗುಳಿಗನ ಪುಣ್ಯ ಸಾನಿಧ್ಯವು
ಅಮ್ಮನ ಮಹಿಮೆ ಯ ಹಾಡಲು ಸಾಲದು ಎನ್ನ ನಾಲಿಗೆಯು
ಮಠ o ದ ಬೆಟ್ಟು ಕ್ಷೇತ್ರವ ಕಂಡು ನಮ್ಮಯ ತನು ಮನ ಪಾವನವು

*ಶಾoಭಾವಿ ಶಂಕರಿ ಭೈರವಿಯೇ ಮಹಿಷ ಮರ್ದಿನೀಯೇ*
*ದುರ್ಗಾ ಪೂಜೆ ರಂಗ ಪೂಜೆ ಯ ಪಡೆವ ಅಂಬಿಕೆಯೇ*

#Devotionalsong #JagadishPuttur #Kannada
#RelaxingMusic

Видео MATANTHA BETTU | ಮಹಿಷಾ ಮರ್ದಿನಿಯೇ ಅಮ್ಮ ಜಗದೋದ್ಧಾರಿಣಿಯೇ |KANNADA DEVOTIONAL SONG | JAGADISH PUTTUR канала Jagadish Puttur
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
6 апреля 2021 г. 20:12:02
00:06:11
Другие видео канала
SIRI TULUVA NADINA|ULLALTI | JAGADISH PUTTUR | KANNADA DEVOTIONAL NAVADURGA SONG DAYANAND KATHALSARSIRI TULUVA NADINA|ULLALTI | JAGADISH PUTTUR | KANNADA DEVOTIONAL NAVADURGA SONG DAYANAND KATHALSARPUTTUR MAHALINGESHWARA NAMO NAMO - JAGADISH PUTTUR DEVOTIONAL SONGPUTTUR MAHALINGESHWARA NAMO NAMO - JAGADISH PUTTUR DEVOTIONAL SONGEESHA NINNA CHARANA I JAGADISH PUTTUR I ಈಶ ನಿನ್ನ ಚರಣ I KANAKADAASARU I LORD KRISHNA DEVOTIONAL SONGEESHA NINNA CHARANA I JAGADISH PUTTUR I ಈಶ ನಿನ್ನ ಚರಣ I KANAKADAASARU I LORD KRISHNA DEVOTIONAL SONGKALENJA BILIYOORU | SHREE VISHNUMOORTHI | TULU DEVOTIONAL SONG | JAGADISH PUTTURKALENJA BILIYOORU | SHREE VISHNUMOORTHI | TULU DEVOTIONAL SONG | JAGADISH PUTTURRam Ram Bhajan | Vande Guru Paramparaam | Baby Niranjana and Baby Bhakti HiranmayiRam Ram Bhajan | Vande Guru Paramparaam | Baby Niranjana and Baby Bhakti HiranmayiTuluva naada garadi kshethra.by Jagadish puttur  ಗರಡಿ ಕ್ಷೇತ್ರಡ್ ಮೆರೆಪೇರ್ ಆದಿ ಬೈದೆರ್.ದೇಯಿ ಬೈದೆತಿTuluva naada garadi kshethra.by Jagadish puttur ಗರಡಿ ಕ್ಷೇತ್ರಡ್ ಮೆರೆಪೇರ್ ಆದಿ ಬೈದೆರ್.ದೇಯಿ ಬೈದೆತಿKundavuda Isira | Tulu Devotional Song | Gunaprasad Kukkatte | Ujwala Achar | Amarnath PoopadikalKundavuda Isira | Tulu Devotional Song | Gunaprasad Kukkatte | Ujwala Achar | Amarnath PoopadikalSHRI RAMA JAYARAMA | ರಾಮ ಮಂತ್ರವ ಜಪಿಸಿ | JAGADISH PUTTUR | DEVOTIONAL SONG AyodhyaSHRI RAMA JAYARAMA | ರಾಮ ಮಂತ್ರವ ಜಪಿಸಿ | JAGADISH PUTTUR | DEVOTIONAL SONG Ayodhyaಮುನಿಸುತರವೇ ಮುಗುದೆ - ಸಿ ಅಶ್ವಥ್ -Jagadish Puttur  Munisutarave LIVE with Walter Nandalike - DAIJIWORLDಮುನಿಸುತರವೇ ಮುಗುದೆ - ಸಿ ಅಶ್ವಥ್ -Jagadish Puttur Munisutarave LIVE with Walter Nandalike - DAIJIWORLDಮನಸ್ಸಿನ ಸಂತೋಷಕ್ಕಾಗಿ ಈ ಕೃಷ್ಣನ  ಹಾಡನ್ನು ಕೇಳಿ ಆನಂದ ಭರಿತರಾಗಿ  | ಪೂರ್ವ ಜನ್ಮದಲಿ ನಾ ಮಾಡಿದಮನಸ್ಸಿನ ಸಂತೋಷಕ್ಕಾಗಿ ಈ ಕೃಷ್ಣನ ಹಾಡನ್ನು ಕೇಳಿ ಆನಂದ ಭರಿತರಾಗಿ | ಪೂರ್ವ ಜನ್ಮದಲಿ ನಾ ಮಾಡಿದTULU DEVOTIONAL SONG| KATTE MARUDA APPE MANTHRA  | ಕಟ್ಟೆಮಾರ್ ದ ಅಪ್ಪೆ ಮಂತ್ರ ದೇವತೆ | JAGADISH PUTTURTULU DEVOTIONAL SONG| KATTE MARUDA APPE MANTHRA | ಕಟ್ಟೆಮಾರ್ ದ ಅಪ್ಪೆ ಮಂತ್ರ ದೇವತೆ | JAGADISH PUTTURJAGADISH PUTTUR JUKEBOX | TOP HIT DEVOTIONAL SONGS | ಸಂಗೀತ ನಿರ್ದೇಶನ ಮತ್ತು ಗಾಯನದ ಭಕ್ತಿಗೀತೆಗಳುJAGADISH PUTTUR JUKEBOX | TOP HIT DEVOTIONAL SONGS | ಸಂಗೀತ ನಿರ್ದೇಶನ ಮತ್ತು ಗಾಯನದ ಭಕ್ತಿಗೀತೆಗಳುಈಶ ಮಹಾಲಿಂಗೇಶ || ESHA MAHALINGESHA || PUTTUR MAHALINGESHWARA SONG || JNANA GURURAJ || CHARAN UPPALIGEಈಶ ಮಹಾಲಿಂಗೇಶ || ESHA MAHALINGESHA || PUTTUR MAHALINGESHWARA SONG || JNANA GURURAJ || CHARAN UPPALIGEOlithu maadu manuasa live program jagadish puttur. ಒಳಿತು ಮಾಡು ಮನುಸ .. ಜಗದೀಶ್ ಪುತ್ತೂರು ಟೀಮ್Olithu maadu manuasa live program jagadish puttur. ಒಳಿತು ಮಾಡು ಮನುಸ .. ಜಗದೀಶ್ ಪುತ್ತೂರು ಟೀಮ್AMMA KAALIKAMABA EMAGE NEDU KANNADA VISHWAKARMA KULADEVI NEW SONG JAGADISH PUTTUR|DAYANAND KATHALSARAMMA KAALIKAMABA EMAGE NEDU KANNADA VISHWAKARMA KULADEVI NEW SONG JAGADISH PUTTUR|DAYANAND KATHALSARMARULU MADI KONDEYALLE SONG jagadish puttur ಬ್ರಹ್ಮಕಲಶ ಹಿರೇಬಂಡಾಡಿMARULU MADI KONDEYALLE SONG jagadish puttur ಬ್ರಹ್ಮಕಲಶ ಹಿರೇಬಂಡಾಡಿJAGADISH PUTTUR JUKEBOX-2 | REGIONAL DEVOTIONAL SONGS | ಸಂಗೀತ ನಿರ್ದೇಶನ ಮತ್ತು ಗಾಯನದ ಭಕ್ತಿಗೀತೆಗಳುJAGADISH PUTTUR JUKEBOX-2 | REGIONAL DEVOTIONAL SONGS | ಸಂಗೀತ ನಿರ್ದೇಶನ ಮತ್ತು ಗಾಯನದ ಭಕ್ತಿಗೀತೆಗಳು|KORAGAJJA SONG - O YENNA SWAMY KORAGAJJA KAAPULE -SINGER JAGADEESH PUTTUR ||KORAGAJJA SONG - O YENNA SWAMY KORAGAJJA KAAPULE -SINGER JAGADEESH PUTTUR |#JAPAMAALE | #KATEEL_SONG | #KATEEL_SHREE_DURGAPARAMESHWARI |  #ಜಪಮಾಲೆ | #JAGAJJANANIYA_JAPAMAALE#JAPAMAALE | #KATEEL_SONG | #KATEEL_SHREE_DURGAPARAMESHWARI | #ಜಪಮಾಲೆ | #JAGAJJANANIYA_JAPAMAALE
Яндекс.Метрика