Загрузка страницы

🔥ವಾವ್ ಭಲೇ ಜನ್ಸಾಲೆ🔥ಅದ್ಬುತ ಆಲಾಪನೆ ಒಮ್ಮೆ ಪೂರ್ತಿ ಕೇಳಿ | Lava Kusha | 🙏ಕಮಲಶಿಲೆ ಸೇವೆ🙏Yaksha TV HD Video

©Yaksha TV Kannada - 2020
ಕರಾವಳಿಯ ಗಂಡು ಕಲೆ ಯಕ್ಷಗಾನಕ್ಕೆ ಹಾಗೂ ಯಕ್ಷ ಕಲಾವಿದರಿಗೆ, ಕಲಾಭಿಮಾನಿಗಳಾದ ನಮ್ಮ ಸಂಪೂರ್ಣ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ Yaksha TV Kannada ಎಂಬ ಆಧಿಕೃತ ಚಾನೆಲ್ ನ್ನು ತೆರೆದಿದ್ದೇವೆ, ಕೆಲವು ಅದ್ಬುತ ಯಕ್ಷಗಾನ ನೃತ್ಯ, ಹಾಸ್ಯ, ಹಾಡು, ವೇಷಧಾರಿಯ ಅಮೋಘ ರಂಗಸ್ಥಳ ಪ್ರವೇಶದ ವಿಡಿಯೋಗಳನ್ನು ನಿಮ್ಮ ಮುಂದೆ ಇಡುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ, ನಮ್ಮ ನಾಡು, ನುಡಿ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಮ್ಮ ಹಂಬಲಕ್ಕೆ ಸಂಪೂರ್ಣ ಸಹಕಾರ, ಬೆಂಬಲವನ್ನು ಕೂರುತಿದ್ದೇವೆ, ಕರಾವಳಿಯ ಗಂಡುಕಲೆಯನ್ನು ಪ್ರೋತ್ಸಾಹಿಸಿ...
#ಸಿರಿ ಯಕ್ಷಗಾನಂ ಗೆಲ್ಗೆ...
- ನಿಮ್ಮ ಪ್ರದೀಪ್ ಕುಂದಾಪ್ರ...

Videos Details :
ದೇವರ ಪ್ರಥಮ ಸೇವೆಯಾಟ
ದಿನಾಂಕ : 07-12-2020 (ಸೋಮವಾರ)
ಸ್ಥಳ : ಶ್ರೀ ಕ್ಷೇತ್ರ ಕಮಲಶಿಲೆ (ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ)
ಮೇಳ : ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಕಮಲಶಿಲೆ
ಪ್ರಸಂಗ : ಲವ-ಕುಶ ಕಾಳಗ
ಮುಮ್ಮೇಳದ ಕಲಾವಿದರು : ಸರ್ವಶ್ರೀ ನಾರಾಯಣ್ ನಾಯ್ಕ್ ಉಳ್ಳೂರು, ಶ್ರೀ ನಿತಿನ್ ಶೆಟ್ಟಿ
ವರ್ಗ : ಆಲಾಪನೆ : (ನೋಡಿದನು ಶತ್ರುಘ್ನ ಬಾಲಕನ ರೂಪವನು) ಜನ್ಸಾಲೆಯವರ ಅದ್ಬುತ ಆಲಾಪನೆ
ಹಿಮ್ಮೇಳ :-
ಭಾಗವತರು : ಶ್ರೀ ಜನ್ಸಾಲೆ ರಾಘವೇಂದ್ರ ಆಚಾರ್ಯ, ಶ್ರೀ ಗಜೇಂದ್ರ ಶೆಟ್ಟಿ ಆಜ್ರಿ
ಚಂಡೆ : ಶ್ರೀ ಸುಜನ್ ಕುಮಾರ್ ಹಾಲಾಡಿ, ಶ್ರೀ ಶಿವಾನಂದ್ ಕೋಟ
ಮದ್ದಳೆ : ಶ್ರೀ ನಾಗೇಶ್ (ಕಮಲಶಿಲೆ ಮೇಳದ ಹಿಮ್ಮೇಳದ ಕಲಾವಿದರು)

ಚಿತ್ರ ಕೃಪೆ : ಶ್ರೀ ಧೀರಜ್ ಉಡುಪ ಉಪ್ಪಿನಕುದ್ರು

Follow On Facebook
Pradeep Kundapra : https://goo.gl/R1hypQ
Yaksha TV Kannada : https://goo.gl/hbyyQD
Visit to Our Blog : https://goo.gl/JgM7gY
#1_ON_TRENDING

ವಿಶೇಷ ಸೂಚನೆ : ನಮ್ಮ ವಾಹಿನಿಯು Whatsapp, Facebook or ಯಾವುದೇ 3ನೇ ವ್ಯಕ್ತಿ ನೀಡಿರುವ ಅಥವಾ ಚಿತ್ರಿಸಿರುವ ವಿಡಿಯೋವನ್ನು ಪ್ರಸಾರ ಮಾಡಿಲ್ಲ, ಮುಂದೆಯೂ ಮಾಡುದಿಲ್ಲ, ನಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿಯೊಂದು ವಿಡಿಯೋಗಳು ನಾವೇ ಸ್ವತಹ ಕಾರ್ಯಕ್ರಮಕ್ಕೆ ಹೋಗಿ ಚಿತ್ರಿಸಿದ್ದಾಗಿರುತ್ತದೆ. ಹಾಗೇ ನಮ್ಮ ಚಾನೆಲ್ ನಿಂದ ವಿಡಿಯೋ ಡೌನ್ಲೋಡ್ ಮಾಡಿ YouTube ಸೇರಿದಂತೆ ಬೇರೆ, ಬೇರೆ ಸಾಮಾಜಿಕ ಜಾಲತಾಣಗಳಲ್ಲಿ Uplod ಮಾಡುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಪ್ರೀತಿ, ವಿಶ್ವಾಸ ಇರಲಿ, ಸಿರಿ ಯಕ್ಷಗಾನಂ ಗೆಲ್ಗೆ🙏
- ನಿಮ್ಮ ಪ್ರದೀಪ್ ಕುಂದಾಪ್ರ...

Any unauthorized copying, reproduction, republishing, uploading, downloading, transmitting or duplicating of any of the content is strictly prohibited.
- Yaksha TV Kannada

Видео 🔥ವಾವ್ ಭಲೇ ಜನ್ಸಾಲೆ🔥ಅದ್ಬುತ ಆಲಾಪನೆ ಒಮ್ಮೆ ಪೂರ್ತಿ ಕೇಳಿ | Lava Kusha | 🙏ಕಮಲಶಿಲೆ ಸೇವೆ🙏Yaksha TV HD Video канала Yaksha TV Kannada
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
13 декабря 2020 г. 16:30:01
00:02:35
Другие видео канала
🔥ಕಮಲಶಿಲೆ ಸೇವೆ ಆಟ🔥High Voltage🔥ಹೆನ್ನಾಬೈಲ್ ವಿಶ್ವರನ್ನು ಹುಚ್ಚೆದ್ದು ಕುಣಿಸಿದ Jansale & Team | Yaksha TV🔥ಕಮಲಶಿಲೆ ಸೇವೆ ಆಟ🔥High Voltage🔥ಹೆನ್ನಾಬೈಲ್ ವಿಶ್ವರನ್ನು ಹುಚ್ಚೆದ್ದು ಕುಣಿಸಿದ Jansale & Team | Yaksha TV👌🔥ಜನ್ಸಾಲೆ ತಾಳಕ್ಕೆ ನಿತಿನ್ ಶೆಟ್ರ ನೃತ್ಯವನ್ನು HDಯಲ್ಲಿ ಸೆರೆಹಿಡಿದಾಗ | Lava Kusha | Jansale | Sujan | Kota👌🔥ಜನ್ಸಾಲೆ ತಾಳಕ್ಕೆ ನಿತಿನ್ ಶೆಟ್ರ ನೃತ್ಯವನ್ನು HDಯಲ್ಲಿ ಸೆರೆಹಿಡಿದಾಗ | Lava Kusha | Jansale | Sujan | Kotaಪಟ್ಲರು ಮಾರಣಕಟ್ಟೆಯಲ್ಲಿ 4000+ ಜನರೆದುರು ಪದ ಎತ್ತುಗಡೆ ಮಾಡಿದಾಗ ಜನರ ಸ್ಪಂದನೆ ಹೇಗಿತ್ತು ನೋಡಿ|Yakshagana Songsಪಟ್ಲರು ಮಾರಣಕಟ್ಟೆಯಲ್ಲಿ 4000+ ಜನರೆದುರು ಪದ ಎತ್ತುಗಡೆ ಮಾಡಿದಾಗ ಜನರ ಸ್ಪಂದನೆ ಹೇಗಿತ್ತು ನೋಡಿ|Yakshagana Songsವೀರ ವೃಷಸೇನ | ಶ್ರೀ ಸಾಲಿಗ್ರಾಮ ಮಕ್ಕಳ ಮೇಳದವರಿಂದ ಬಡಗುತಿಟ್ಟಿನ ಸಾಂಪ್ರದಾಯಿಕ ಯಕ್ಷಗಾನ - Yakshaganaವೀರ ವೃಷಸೇನ | ಶ್ರೀ ಸಾಲಿಗ್ರಾಮ ಮಕ್ಕಳ ಮೇಳದವರಿಂದ ಬಡಗುತಿಟ್ಟಿನ ಸಾಂಪ್ರದಾಯಿಕ ಯಕ್ಷಗಾನ - YakshaganaBhagavatha Patla Sathish Shetty kept out of Kateel MelaBhagavatha Patla Sathish Shetty kept out of Kateel Melaಶ್ರೀ ದೇವಿ ಮಾಹಾತ್ಮೆ  ಯಕ್ಷಗಾನ LIVE - ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಪಾವಂಜೆ ಮೇಳಶ್ರೀ ದೇವಿ ಮಾಹಾತ್ಮೆ ಯಕ್ಷಗಾನ LIVE - ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಪಾವಂಜೆ ಮೇಳ#yakshagana2020 ಅಭಿಮನ್ಯುವಾಗಿ ಪ್ರೇಕ್ಷಕರ ಮನಗೆದ್ದ ಮಂದಾರ್ತಿ ಮೇಳದ ಅಧ್ಬುತ ಪ್ರತಿಭೆ 🔥ಪ್ರಸನ್ನ ದೇವಂಗಿ🔥#yakshagana2020 ಅಭಿಮನ್ಯುವಾಗಿ ಪ್ರೇಕ್ಷಕರ ಮನಗೆದ್ದ ಮಂದಾರ್ತಿ ಮೇಳದ ಅಧ್ಬುತ ಪ್ರತಿಭೆ 🔥ಪ್ರಸನ್ನ ದೇವಂಗಿ🔥😍Ramesh Bandari Speech😍ಮೇಳದ ಶಿಸ್ತಿನ ಪರಂಪರೆ ಸ್ಮರಿಸಿದ ಹಾಸ್ಯ ದಿಗ್ಗಜ😍ಪೆರ್ಡೂರು ಸೇವೆ😍Yakshagana Videos HD😍Ramesh Bandari Speech😍ಮೇಳದ ಶಿಸ್ತಿನ ಪರಂಪರೆ ಸ್ಮರಿಸಿದ ಹಾಸ್ಯ ದಿಗ್ಗಜ😍ಪೆರ್ಡೂರು ಸೇವೆ😍Yakshagana Videos HDಕನಕಾಂಗಿ ಕಲ್ಯಾಣ | ಅಗ್ರಪೂಜೆ | ಧರ್ಮಸ್ಥಳ ಮೇಳಕನಕಾಂಗಿ ಕಲ್ಯಾಣ | ಅಗ್ರಪೂಜೆ | ಧರ್ಮಸ್ಥಳ ಮೇಳYakshagana- hasya-kedige-halladi -Bandanalli sogasugara R mayyaYakshagana- hasya-kedige-halladi -Bandanalli sogasugara R mayyaಶಿಳ್ಳೆ, ಚಪ್ಪಾಳೆ, ಚೀರಾಟದ ಮದ್ಯೆ ರಂಗವೇರಿದ ಭಾಗವತೋತ್ತಮ "ಜನ್ಸಾಲೆ" Maranakatte Yakshagana Seveyata  2020-21ಶಿಳ್ಳೆ, ಚಪ್ಪಾಳೆ, ಚೀರಾಟದ ಮದ್ಯೆ ರಂಗವೇರಿದ ಭಾಗವತೋತ್ತಮ "ಜನ್ಸಾಲೆ" Maranakatte Yakshagana Seveyata 2020-21ನಗರ, ಜನ್ಸಾಲೆ ಯವರ ಅಪರೂಪದ ಜೋಡಿ||ಶಶಿಕುಮಾರ್ ಆಚಾರ್ಯ, ಸುಜನ್ ಹಾಲಾಡಿ||ಪೀಠಿಕೆ ಪದ್ಯ.ನಗರ, ಜನ್ಸಾಲೆ ಯವರ ಅಪರೂಪದ ಜೋಡಿ||ಶಶಿಕುಮಾರ್ ಆಚಾರ್ಯ, ಸುಜನ್ ಹಾಲಾಡಿ||ಪೀಠಿಕೆ ಪದ್ಯ.Akshaya Acharya Bidkalkatte | Inspiration Jansale Raghavendra Acharya | Junior Jansale | ಯುವ ಪ್ರತಿಭೆAkshaya Acharya Bidkalkatte | Inspiration Jansale Raghavendra Acharya | Junior Jansale | ಯುವ ಪ್ರತಿಭೆಪವನ್ ಕಿರಣಕೆರೆ ವಿರಚಿತ #ಶಪ್ತಭಾಮಿನಿಯಲ್ಲಿ ಸ್ವಯಂವರಕ್ಕೆ ಬಂದ ರಾಜಕುಮಾರ 😂ಪವನ್ ಕಿರಣಕೆರೆ ವಿರಚಿತ #ಶಪ್ತಭಾಮಿನಿಯಲ್ಲಿ ಸ್ವಯಂವರಕ್ಕೆ ಬಂದ ರಾಜಕುಮಾರ 😂ತಾಯಿಯ ಸೇವೆಯಲ್ಲಿ ಭಾಗವತೋತ್ತಮ Jansale & Gajendra Ajri | Hennabail | Nithin | Sujan | Kota | Yaksha TVತಾಯಿಯ ಸೇವೆಯಲ್ಲಿ ಭಾಗವತೋತ್ತಮ Jansale & Gajendra Ajri | Hennabail | Nithin | Sujan | Kota | Yaksha TVRanga Bandane By Kavyashree AjeruRanga Bandane By Kavyashree Ajeruಶ್ರೀ ಕ್ಷೇತ್ರ ಕಮಲಶಿಲೆ ಮೇಳ : ಶ್ರೀ ದೇವಿ ಮಹಾತ್ಮೆ   ರಕ್ತಬೀಜ: ವಿಶ್ವನಾಥ್ ಪೂಜಾರಿ ಹೆನ್ನಾಬೈಲ್ 🥰ಶ್ರೀ ಕ್ಷೇತ್ರ ಕಮಲಶಿಲೆ ಮೇಳ : ಶ್ರೀ ದೇವಿ ಮಹಾತ್ಮೆ ರಕ್ತಬೀಜ: ವಿಶ್ವನಾಥ್ ಪೂಜಾರಿ ಹೆನ್ನಾಬೈಲ್ 🥰🔥Jansale ತಾಳಕ್ಕೆ Prakash Kiradi High Voltage Entry🔥Shapta Bhamini - ಶಪ್ತ ಭಾಮಿನಿ😍Yakshagana Videos HD🔥Jansale ತಾಳಕ್ಕೆ Prakash Kiradi High Voltage Entry🔥Shapta Bhamini - ಶಪ್ತ ಭಾಮಿನಿ😍Yakshagana Videos HDYakshagana-ಚಂಡೆ-ಮದ್ದಲೆಗು  ಸೈ-ಭಾಗವತಿಕೆಗು ಸೈ-ಅಕ್ಷಯ್ ಆಚಾರ್ಯರ ಕಂಠಸಿರಿಯಲ್ಲಿಮೂಡಿಬಂದ ಗಿರಿಜೆರಮೆವಾಣಿಯರ ಭಾಮಿನಿYakshagana-ಚಂಡೆ-ಮದ್ದಲೆಗು ಸೈ-ಭಾಗವತಿಕೆಗು ಸೈ-ಅಕ್ಷಯ್ ಆಚಾರ್ಯರ ಕಂಠಸಿರಿಯಲ್ಲಿಮೂಡಿಬಂದ ಗಿರಿಜೆರಮೆವಾಣಿಯರ ಭಾಮಿನಿ
Яндекс.Метрика