Загрузка страницы

ಶಿಳ್ಳೆ, ಚಪ್ಪಾಳೆ, ಚೀರಾಟದ ಮದ್ಯೆ ರಂಗವೇರಿದ ಭಾಗವತೋತ್ತಮ "ಜನ್ಸಾಲೆ" Maranakatte Yakshagana Seveyata 2020-21

©Yaksha TV Kannada - 2020
ಕರಾವಳಿಯ ಗಂಡು ಕಲೆ ಯಕ್ಷಗಾನಕ್ಕೆ ಹಾಗೂ ಯಕ್ಷ ಕಲಾವಿದರಿಗೆ, ಕಲಾಭಿಮಾನಿಗಳಾದ ನಮ್ಮ ಸಂಪೂರ್ಣ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ Yaksha TV Kannada ಎಂಬ ಆಧಿಕೃತ ಚಾನೆಲ್ ನ್ನು ತೆರೆದಿದ್ದೇವೆ, ಕೆಲವು ಅದ್ಬುತ ಯಕ್ಷಗಾನ ನೃತ್ಯ, ಹಾಸ್ಯ, ಹಾಡು, ವೇಷಧಾರಿಯ ಅಮೋಘ ರಂಗಸ್ಥಳ ಪ್ರವೇಶದ ವಿಡಿಯೋಗಳನ್ನು ನಿಮ್ಮ ಮುಂದೆ ಇಡುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ, ನಮ್ಮ ನಾಡು, ನುಡಿ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಮ್ಮ ಹಂಬಲಕ್ಕೆ ಸಂಪೂರ್ಣ ಸಹಕಾರ, ಬೆಂಬಲವನ್ನು ಕೂರುತಿದ್ದೇವೆ, ಕರಾವಳಿಯ ಗಂಡುಕಲೆಯನ್ನು ಪ್ರೋತ್ಸಾಹಿಸಿ...
#ಸಿರಿ ಯಕ್ಷಗಾನಂ ಗೆಲ್ಗೆ...
- ನಿಮ್ಮ ಪ್ರದೀಪ್ ಕುಂದಾಪ್ರ...

Videos Details :
ಶ್ರೀ ಕ್ಷೇತ್ರ ಮಾರಣಕಟ್ಟೆ ಮೇಳದ 2020-2021ನೇ ಸಾಲಿನ ದೇವರ ಪ್ರಥಮ ಸೇವೆಯಾಟ
ದಿನಾಂಕ : 05-12-2020 (ಶನಿವಾರ)
ಸ್ಥಳ : ಶ್ರೀ ಕ್ಷೇತ್ರ ಮಾರಣಕಟ್ಟೆ (ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ)
ಮೇಳ : ಶ್ರೀ ಬ್ರಹ್ಮಲಿಂಗೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಮಾರಣಕಟ್ಟೆ (ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ)
ಪ್ರಸಂಗ : ಮಾಯಾಪುರಿ ಮಹಾತ್ಮೆ
ಹಿಮ್ಮೇಳ :-
ಭಾಗವತರು : (ಅತಿಥಿ) ಶ್ರೀ ರಾಘವೇಂದ್ರ ಆಚಾರ್ ಜನ್ಸಾಲೆ
ಮದ್ದಳೆ : (ಅತಿಥಿ) ಸುನೀಲ್ ಭಂಡಾರಿ ಕಡತೋಕ
ಚಂಡೆ : (ಅತಿಥಿ) ಸುಜನ್ ಕುಮಾರ್ ಹಾಲಾಡಿ
(ಮತ್ತು ಮಾರಣಕಟ್ಟೆ ಮೂರು ಮೇಳಗಳ ಹಿಮ್ಮೇಳದವರು)

Follow On Facebook
Pradeep Kundapra : https://goo.gl/R1hypQ
Yaksha TV Kannada : https://goo.gl/hbyyQD
Visit to Our Blog : https://goo.gl/JgM7gY
#1_ON_TRENDING

ವಿಶೇಷ ಸೂಚನೆ : ನಮ್ಮ ವಾಹಿನಿಯು Whatsapp, Facebook or ಯಾವುದೇ 3ನೇ ವ್ಯಕ್ತಿ ನೀಡಿರುವ ಅಥವಾ ಚಿತ್ರಿಸಿರುವ ವಿಡಿಯೋವನ್ನು ಪ್ರಸಾರ ಮಾಡಿಲ್ಲ, ಮುಂದೆಯೂ ಮಾಡುದಿಲ್ಲ, ನಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿಯೊಂದು ವಿಡಿಯೋಗಳು ನಾವೇ ಸ್ವತಹ ಕಾರ್ಯಕ್ರಮಕ್ಕೆ ಹೋಗಿ ಚಿತ್ರಿಸಿದ್ದಾಗಿರುತ್ತದೆ. ಹಾಗೇ ನಮ್ಮ ಚಾನೆಲ್ ನಿಂದ ವಿಡಿಯೋ ಡೌನ್ಲೋಡ್ ಮಾಡಿ YouTube ಸೇರಿದಂತೆ ಬೇರೆ, ಬೇರೆ ಸಾಮಾಜಿಕ ಜಾಲತಾಣಗಳಲ್ಲಿ Uplod ಮಾಡುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಪ್ರೀತಿ, ವಿಶ್ವಾಸ ಇರಲಿ, ಸಿರಿ ಯಕ್ಷಗಾನಂ ಗೆಲ್ಗೆ🙏
- ನಿಮ್ಮ ಪ್ರದೀಪ್ ಕುಂದಾಪ್ರ...

Any unauthorized copying, reproduction, republishing, uploading, downloading, transmitting or duplicating of any of the content is strictly prohibited.
- Yaksha TV Kannada

Видео ಶಿಳ್ಳೆ, ಚಪ್ಪಾಳೆ, ಚೀರಾಟದ ಮದ್ಯೆ ರಂಗವೇರಿದ ಭಾಗವತೋತ್ತಮ "ಜನ್ಸಾಲೆ" Maranakatte Yakshagana Seveyata 2020-21 канала Yaksha TV Kannada
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
6 декабря 2020 г. 10:30:06
00:09:57
Другие видео канала
Shree Shanishwara Mandira Battipada 03Shree Shanishwara Mandira Battipada 03LIVE | ಅಮಾವಾಸ್ಯೆ ಮಂಗಳವಾರದಂದು ತಪ್ಪದೆ ಕೇಳಬೇಕಾದ ಜಗನ್ಮಾತೆ ಶ್ರೀ ದುರ್ಗಾಪರಮೇಶ್ವರಿ ಭಕ್ತಿ ಹಾಡುಗಳು | HrishiLIVE | ಅಮಾವಾಸ್ಯೆ ಮಂಗಳವಾರದಂದು ತಪ್ಪದೆ ಕೇಳಬೇಕಾದ ಜಗನ್ಮಾತೆ ಶ್ರೀ ದುರ್ಗಾಪರಮೇಶ್ವರಿ ಭಕ್ತಿ ಹಾಡುಗಳು | Hrishi#yakshagana2021#ಶಪ್ತಭಾಮಿನಿ ಸ್ವಯಂವರಕ್ಕೆ ಬಂದ ರಾಜಕುಮಾರನನ್ನು ನೋಡಿ ಯಾರಿಗೂ ನಗು ತಡೆಯಲಾಗಲಿಲ್ಲ #ಪೆರ್ಡೂರುಮೇಳ#yakshagana2021#ಶಪ್ತಭಾಮಿನಿ ಸ್ವಯಂವರಕ್ಕೆ ಬಂದ ರಾಜಕುಮಾರನನ್ನು ನೋಡಿ ಯಾರಿಗೂ ನಗು ತಡೆಯಲಾಗಲಿಲ್ಲ #ಪೆರ್ಡೂರುಮೇಳಗಾನಾದಿ ದೇವಿ ಬ್ರಹ್ಮನ ರಾಣಿ|ಪಟ್ಲ ಗಾನ| Patla Sathish Shetty|ganadidevi brahmmana rani| beautiful songಗಾನಾದಿ ದೇವಿ ಬ್ರಹ್ಮನ ರಾಣಿ|ಪಟ್ಲ ಗಾನ| Patla Sathish Shetty|ganadidevi brahmmana rani| beautiful song🙏ಸಂಧಿಗ್ನ ಪರಿಸ್ಥಿತಿಯಲ್ಲಿ ಅಭಿಮಾನಿಗಳು ಕೈ ಹಿಡಿದಿದ್ದಾರೆ🙏ನನ್ನ ಕಲಾ ನಿಷ್ಠೆಯೇ ಮತ್ತೊಮ್ಮೆ ಈ ರಂಗವೇರುವಂತೆ ಮಾಡಿದೆ🙏🙏ಸಂಧಿಗ್ನ ಪರಿಸ್ಥಿತಿಯಲ್ಲಿ ಅಭಿಮಾನಿಗಳು ಕೈ ಹಿಡಿದಿದ್ದಾರೆ🙏ನನ್ನ ಕಲಾ ನಿಷ್ಠೆಯೇ ಮತ್ತೊಮ್ಮೆ ಈ ರಂಗವೇರುವಂತೆ ಮಾಡಿದೆ🙏🥰ಕಲಾಧರನಾಗಿ ಕಡಬಾಳರು🥰Sudheer Uppoor as Vidyadare🥰Raghu Achar Jansale ಪದ್ಯ👌ಕವಿರತ್ನ ಕಾಳಿದಾಸ🥰yakshagana🥰🥰ಕಲಾಧರನಾಗಿ ಕಡಬಾಳರು🥰Sudheer Uppoor as Vidyadare🥰Raghu Achar Jansale ಪದ್ಯ👌ಕವಿರತ್ನ ಕಾಳಿದಾಸ🥰yakshagana🥰June 26, 2022June 26, 2022ಪಟ್ಲರ ರೋಮಾಂಚನಗೊಳಿಸುವ ಭಾಗವತಿಕೆ|Patla Sathish shetty|yakshagana Bhagavathike|Nodidanu Kali rakthabeejaಪಟ್ಲರ ರೋಮಾಂಚನಗೊಳಿಸುವ ಭಾಗವತಿಕೆ|Patla Sathish shetty|yakshagana Bhagavathike|Nodidanu Kali rakthabeejaಪವನ್ ಕಿರಣಕೆರೆ ವಿರಚಿತ #ಶಪ್ತಭಾಮಿನಿಯಲ್ಲಿ ಸ್ವಯಂವರಕ್ಕೆ ಬಂದ ರಾಜಕುಮಾರ 😂ಪವನ್ ಕಿರಣಕೆರೆ ವಿರಚಿತ #ಶಪ್ತಭಾಮಿನಿಯಲ್ಲಿ ಸ್ವಯಂವರಕ್ಕೆ ಬಂದ ರಾಜಕುಮಾರ 😂ದೇವೀ ಮಹಾತ್ಮೆ | ಪಾವಂಜೆ ಮೇಳದವರಿಂದ ಯಕ್ಷಗಾನ ಬಯಲಾಟ / Devi Mahatme | Yakshagana by Pavanje Melaದೇವೀ ಮಹಾತ್ಮೆ | ಪಾವಂಜೆ ಮೇಳದವರಿಂದ ಯಕ್ಷಗಾನ ಬಯಲಾಟ / Devi Mahatme | Yakshagana by Pavanje MelaAravinda Bolar | Dinesh Kodapadau | YAKSHAGANA HASYA VAIBHAVAAravinda Bolar | Dinesh Kodapadau | YAKSHAGANA HASYA VAIBHAVAKCB-OFFICIAL PRESENT CS Tournament  Team-Banglore 🆚 The mad crew...⬇️KCB-OFFICIAL PRESENT CS Tournament Team-Banglore 🆚 The mad crew...⬇️ಯಕ್ಷಗಾನ-ಹಾಸ್ಯ-ವೈಭವ- ಭಾಗ-4 ( ಜನ್ಸಾಲೆ,ಭವ್ಯಶ್ರೀ ಕುಲಕುಂದ, ಗುಂಡ,ದಿವ್ಯಾಶ್ರೀ ಸುಬ್ರಮಣ್ಯ ರಾವ್)ಯಕ್ಷಗಾನ-ಹಾಸ್ಯ-ವೈಭವ- ಭಾಗ-4 ( ಜನ್ಸಾಲೆ,ಭವ್ಯಶ್ರೀ ಕುಲಕುಂದ, ಗುಂಡ,ದಿವ್ಯಾಶ್ರೀ ಸುಬ್ರಮಣ್ಯ ರಾವ್)kapata nataka ranga by patla, punichittaya, kakkepadavu, kavyashrikapata nataka ranga by patla, punichittaya, kakkepadavu, kavyashriYAKSHAGANA Irbail Ananda Shetty ಕಂಹಾಸುರ And  ಹಿಮ್ಮೇಳ ; ದಿನೇಶ್ ಶೆಟ್ಟಿ, ಚೇತನ್ ಶಿಲ್ಪಿ, ಪ್ರಭಾಕರ ಆಚಾರ್ಯ💥🌿YAKSHAGANA Irbail Ananda Shetty ಕಂಹಾಸುರ And ಹಿಮ್ಮೇಳ ; ದಿನೇಶ್ ಶೆಟ್ಟಿ, ಚೇತನ್ ಶಿಲ್ಪಿ, ಪ್ರಭಾಕರ ಆಚಾರ್ಯ💥🌿KAPIKADRENA COMEDY BITTIL | ಭೂಗತ ದೊರೆಯ ಭಯಂಕರ ಸಂದರ್ಶನ | ಮೆ ಹೂಂ ಡಾನ್ | Mai Hoon Don - Episode 1KAPIKADRENA COMEDY BITTIL | ಭೂಗತ ದೊರೆಯ ಭಯಂಕರ ಸಂದರ್ಶನ | ಮೆ ಹೂಂ ಡಾನ್ | Mai Hoon Don - Episode 1Kallurti Panjurli Kola Landlinks Derebail ,KonchadyKallurti Panjurli Kola Landlinks Derebail ,Konchadyಕೂಡಾಟದಲ್ಲಿ ಐರ್ ಬೈಲ್ ರವರ ಕಾಲನೇಮಿ ಪಾತ್ರ..... Irbail Ananda Shetty 💥💫✨ಕೂಡಾಟದಲ್ಲಿ ಐರ್ ಬೈಲ್ ರವರ ಕಾಲನೇಮಿ ಪಾತ್ರ..... Irbail Ananda Shetty 💥💫✨Gagana Gamini - Part 01 - ಗಗನ ಗಾಮಿನಿ ಭಾಗ 01 | Kannada Yakshagana | HD Video | Jhankar MusicGagana Gamini - Part 01 - ಗಗನ ಗಾಮಿನಿ ಭಾಗ 01 | Kannada Yakshagana | HD Video | Jhankar MusicOm Namah Shivaya | Kannada Devotional Song | Audio Jukebox | Rajesh Krishnan | HamsalekhaOm Namah Shivaya | Kannada Devotional Song | Audio Jukebox | Rajesh Krishnan | Hamsalekha
Яндекс.Метрика