Загрузка страницы

ದಿಲೀಪ್ ಕುಮಾರ್ ಶೂಟಿಂಗ್ ನೋಡಲು ಎಲ್ಲರ ಕಣ್ತಪ್ಪಿಸಿ ಬಂದಿದ್ರು ಅಣ್ಣಾವ್ರು.|Dr Rajkumar |SV Rajendra Singh Babu

Hi all .ನಮಸ್ಕಾರ

Let's meet SV Rajendra Singh Babu - Part 2
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮಹಾತ್ಮಾ ಪಿಕ್ಚರ್ಸ್ ಒಂದು ಅಳಿಸಲಾಗದ ಹೆಸರು...! ಶಂಕರ್ ಸಿಂಗ್ ಅವರಿಂದ ಆರಂಭಗೊಂಡ ಈ ಸಂಸ್ಥೆ ಈವರೆಗೆ 99 ಸಿನೆಮಾಗಳನ್ನು ಮಾಡಿದೆ..ಈಗ ನೂರನೆಯ ಸಿನೆಮಾದ ತಯಾರಿಯಲ್ಲಿದೆ.
ಈ ವಂಶದ ಕುಡಿ, ಶಂಕರ್ ಸಿಂಗ್ ಅವರ ಪುತ್ರ, ಎಸ್ ವಿ ರಾಜೇಂದ್ರ ಸಿಂಗ್ ಬಾಬು ಕನ್ನಡದ ಹಿರಿಯ ನಿರ್ದೇಶಕ, ಸಾಹಸಿ ನಿರ್ದೇಶಕ. ಕನ್ನಡ ಮಾತ್ರವಲ್ಲ, ಹಿಂದಿ,‌ತೆಲುಗು ಸಿನೆಮಾಗಳನ್ನು ಮಾಡಿ ಸೈ ಎನಿಸಿಕೊಂಡವರು..ಮುತ್ತಿನ ಹಾರ, ಬಂಧನ ದಂತಹ ಭಾವನಾತ್ಮಕ ಸಿನೆಮಾಗಳ ಜೊತೆಗೆ ಅಂತದಂಥ ಆಕ್ಷನ್ ಚಿತ್ರ ಮಾಡಿದವರು..
ಹಿಂದಿಯ ದಿಲೀಪ್ ಕುಮಾರ್, ರಾಜ್ ಕುಮಾರ್, ಜಿತೇಂದ್ರ ,ಹೇಮಾ ಮಾಲಿನಿ, ಸಂಜಯ್ ದತ್ ಮುಂತಾದವರನ್ನು ನಿರ್ದೇಶಿಸಿದ ಮಹಾನ್ ನಿರ್ದೇಶಕ.
.......
ಈ ಎಪಿಸೋಡ್ ನಲ್ಲಿ ಅವರ ಅಣ್ಣಾವ್ರನ್ನ ನೆನಸಿಕೊಂಡಿದ್ದಾರೆ. ಮತ್ತು ಅವರೊಂದಿಗೆ ಸಿನೆಮಾ ಮಾಡಲು ಆಗದೇ ಇರೋ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರೆ....
ಇದರೊಂದಿಗೆ ವಿಷ್ಣು, ಅಂಬರೀಶ್ ಅವರೊಂದಿಗಿನ ಸಂಬಂಧ..ಹೀಗೆ ಹಲವು ವಿಚಾರಗಳನ್ನು ನಿಮ್ಮ ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ ಮಾತನಾಡಿದ್ದಾರೆ..
ಈ ಸಂದರ್ಶನದ ಎರಡನೇ ಭಾಗ ಇಲ್ಲಿದೆ. ನೋಡಿ, ಮತ್ತು ಶೇರ್ ಮಾಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
DrRajkumar #SVRajendrasinghbabu #GaS

ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ -

https://www.instamojo.com/@GaurishAkkiStudio https://www.patreon.com/GaurishAkkiStudio
...............................................

About -
Alma Media School -A Finishing School for Journalism Aspirants
Admissions are open for 2020-21 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
To see Alma Media School's student's work in visual media, please visit
www.YouTube.com/Almanews24
To see Alma Media School students write-ups ,news and articles pls visit
www.almanews24

If you are interested in pursuing journalism in Alma Media School, pls call 76187 46667
The eligibility to join the course is bachelor degree in any stream or Puc (10+2)
Follow me on:

FaceBook: http://www.facebook.com/GaurishAkkiStudio

Twitter: http://twitter.com/gaurishakki

Instagram: https://www.instagram.com/gaurishakki

Email : gaurishakkistudio@gmail.com
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS

Видео ದಿಲೀಪ್ ಕುಮಾರ್ ಶೂಟಿಂಗ್ ನೋಡಲು ಎಲ್ಲರ ಕಣ್ತಪ್ಪಿಸಿ ಬಂದಿದ್ರು ಅಣ್ಣಾವ್ರು.|Dr Rajkumar |SV Rajendra Singh Babu канала Gaurish Akki Studio
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
3 июля 2020 г. 17:30:15
00:28:07
Другие видео канала
ವಿಷ್ಣು, ಅಂಬಿಗಾಗಿ ಮಾಡಿದ ಸ್ಕ್ರಿಪ್ಟ್ ಗಳು ಹಾಗೆ ಉಳಿದಿವೆ...!|SV Rajendrasingh Babu|Vishnuvardhan|Ambarishವಿಷ್ಣು, ಅಂಬಿಗಾಗಿ ಮಾಡಿದ ಸ್ಕ್ರಿಪ್ಟ್ ಗಳು ಹಾಗೆ ಉಳಿದಿವೆ...!|SV Rajendrasingh Babu|Vishnuvardhan|AmbarishDr Rajkumar Memorial Inauguration | Rajanikanth | Latest Kannada Memorial Cultural EventDr Rajkumar Memorial Inauguration | Rajanikanth | Latest Kannada Memorial Cultural EventRajarathna: Power Star Puneeth Rajkumar Exclusive Interview With TV9 On Yuvarathna MovieRajarathna: Power Star Puneeth Rajkumar Exclusive Interview With TV9 On Yuvarathna Movieಅಣ್ಣಾವ್ರು ಹೊಡೆಯಲು ಹೋಗಿದ್ದು ಯಾರಿಗೆ? ?-ಡಾ. ರಾಜ್ ಚಿತ್ರ-ಜೀವನ ಯಾನ-Part 5-Dorai-Bhagawan-Kalamadhyamಅಣ್ಣಾವ್ರು ಹೊಡೆಯಲು ಹೋಗಿದ್ದು ಯಾರಿಗೆ? ?-ಡಾ. ರಾಜ್ ಚಿತ್ರ-ಜೀವನ ಯಾನ-Part 5-Dorai-Bhagawan-KalamadhyamChitradurga Fort with Guide Forts of Karnataka Tourism Chitradurga tourism India Historical PlacesChitradurga Fort with Guide Forts of Karnataka Tourism Chitradurga tourism India Historical Placesತರ್ಲೆ ನನ್ಮಗ ಆದ್ಮೇಲೆ ಜಗ್ಗೇಶ್ ಮತ್ತೆ ನನ್ನ ಜೋಡಿ ಹಿಟ್ ಆಯ್ತು-Actor Bank Janardhan Life-Part 2-Kalamadhyamaತರ್ಲೆ ನನ್ಮಗ ಆದ್ಮೇಲೆ ಜಗ್ಗೇಶ್ ಮತ್ತೆ ನನ್ನ ಜೋಡಿ ಹಿಟ್ ಆಯ್ತು-Actor Bank Janardhan Life-Part 2-KalamadhyamaDr Rajkumar Kannada Hit Songs | Love Songs Collection | Kannada Video SongsDr Rajkumar Kannada Hit Songs | Love Songs Collection | Kannada Video Songsರಾಕ್ ಲೈನ್, ದರ್ಶನ್, ಸಿಂಗ್ ಬಾಬು ಸಂಗಮ|ರಾಜಾ ವೀರ ಮದಕರಿ ನಾಯಕ|interview with S V Rajendra Singh Babu|GaSರಾಕ್ ಲೈನ್, ದರ್ಶನ್, ಸಿಂಗ್ ಬಾಬು ಸಂಗಮ|ರಾಜಾ ವೀರ ಮದಕರಿ ನಾಯಕ|interview with S V Rajendra Singh Babu|GaS'ವಿಷ್ಣು ಅಂದ್ರೆ ಲೆಕ್ಕಾಚಾರ, ಅಂಬರೀಷ್ ಫುಲ್ ಡೋಂಟ್ ಕೇರ್'-Ep9-KCN Chandrashekhar ಸಿನಿಮಾ ಯಾನ|-Kalamadhyam'ವಿಷ್ಣು ಅಂದ್ರೆ ಲೆಕ್ಕಾಚಾರ, ಅಂಬರೀಷ್ ಫುಲ್ ಡೋಂಟ್ ಕೇರ್'-Ep9-KCN Chandrashekhar ಸಿನಿಮಾ ಯಾನ|-KalamadhyamDr.Rajkumar ಬಳಿ ತಮಿಳು ನಟ MGR ಕ್ಷಮೆ ಕೇಳಿದ್ರು..! || N.R RameshDr.Rajkumar ಬಳಿ ತಮಿಳು ನಟ MGR ಕ್ಷಮೆ ಕೇಳಿದ್ರು..! || N.R Rameshಬಾಂಡ್ ಸಿನಿಮಾ ಶೂಟಿಂಗ್ ನಲ್ಲಿ ಹೆಜ್ಜೆ ಹೆಜ್ಜೆಗೂ ಪ್ರಾಣಾಪಾಯ- ಡಾ. ರಾಜ್ ಚಿತ್ರ-ಜೀವನ ಯಾನ-Part 11-Dorai Bhagawanಬಾಂಡ್ ಸಿನಿಮಾ ಶೂಟಿಂಗ್ ನಲ್ಲಿ ಹೆಜ್ಜೆ ಹೆಜ್ಜೆಗೂ ಪ್ರಾಣಾಪಾಯ- ಡಾ. ರಾಜ್ ಚಿತ್ರ-ಜೀವನ ಯಾನ-Part 11-Dorai Bhagawanಚಿ. ಉದಯಶಂಕರ್ ಹಂಸಲೇಖಾಗೆ ಹೆದರಿದ್ದರು | Naak Maatu |ನಾಕ್ ಮಾತು| BL Venu Life Story | Part 7 | Parameshwarಚಿ. ಉದಯಶಂಕರ್ ಹಂಸಲೇಖಾಗೆ ಹೆದರಿದ್ದರು | Naak Maatu |ನಾಕ್ ಮಾತು| BL Venu Life Story | Part 7 | Parameshwarಮತ್ತೆ ಹಾಡಿತು ಕೋಗಿಲೆ ಕತೆ ಚಿ. ಉದಯಶಂಕರ್ ರಾಜ್ ಕುಮಾರ್ ಗೋಸ್ಕರ ಮಾಡಿದಿದ್ದು'-Ep65-Bhargava-Kalamadhyam-#paramಮತ್ತೆ ಹಾಡಿತು ಕೋಗಿಲೆ ಕತೆ ಚಿ. ಉದಯಶಂಕರ್ ರಾಜ್ ಕುಮಾರ್ ಗೋಸ್ಕರ ಮಾಡಿದಿದ್ದು'-Ep65-Bhargava-Kalamadhyam-#paramಫ್ಯಾಮಿಲಿ ಟ್ರಿಪ್ ನಲ್ಲಿ ಮೇಜರ್ ಕೊಟ್ಟ ಅಂಬಾಸಿಡರ್ ಕಾರ್ ಗೆ ಏನಾಯ್ತು..?|S K Umesh Rtd Sp|Trip Went Wrongಫ್ಯಾಮಿಲಿ ಟ್ರಿಪ್ ನಲ್ಲಿ ಮೇಜರ್ ಕೊಟ್ಟ ಅಂಬಾಸಿಡರ್ ಕಾರ್ ಗೆ ಏನಾಯ್ತು..?|S K Umesh Rtd Sp|Trip Went Wrongಅಣ್ಣಾವ್ರ ಸಿನಿಮಾ ನೋಡೋಕೆ ಸೈಕಲ್ ಮೇಲೆ 30 ಮೈಲಿ ಹೋಗ್ತಿದ್ದೆ-Actor Bank Janardhan Life-Part 1-Kalamadhyamaಅಣ್ಣಾವ್ರ ಸಿನಿಮಾ ನೋಡೋಕೆ ಸೈಕಲ್ ಮೇಲೆ 30 ಮೈಲಿ ಹೋಗ್ತಿದ್ದೆ-Actor Bank Janardhan Life-Part 1-Kalamadhyama#Flashback Season 1 | EP01 | Rajendra Singh Babu | KRG Original#Flashback Season 1 | EP01 | Rajendra Singh Babu | KRG Originalಮಂತ್ರಾಲಯ ಮಹಾತ್ಮೆ ಸಿನಿಮಾದಲ್ಲಿ ಅಣ್ಣಾವ್ರು ಎದುರಿಸಿದ ಅವಮಾನಗಳು-ಡಾ. ರಾಜ್ ಚಿತ್ರ-ಜೀವನ ಯಾನ-Part7 Dore-Bhagawanಮಂತ್ರಾಲಯ ಮಹಾತ್ಮೆ ಸಿನಿಮಾದಲ್ಲಿ ಅಣ್ಣಾವ್ರು ಎದುರಿಸಿದ ಅವಮಾನಗಳು-ಡಾ. ರಾಜ್ ಚಿತ್ರ-ಜೀವನ ಯಾನ-Part7 Dore-Bhagawanರಾಜ್ ಕುಮಾರ್ ಕಥೆಗಳು..! ನಿಮ್ಮ ಜೀವನ ಬದಲಾಯಿಸಬಲ್ಲವು..!|Dr Rajkumar Birthday|Praveen Nayak|GaSರಾಜ್ ಕುಮಾರ್ ಕಥೆಗಳು..! ನಿಮ್ಮ ಜೀವನ ಬದಲಾಯಿಸಬಲ್ಲವು..!|Dr Rajkumar Birthday|Praveen Nayak|GaSಇಲ್ಲಿದೆ ರಿಯಲ್ ದೃಶ್ಯಂ ಕಥೆ...!|S K Umesh Rtd Sp|Real Drishyam Story|Police Officer|Gaurish Akki Studioಇಲ್ಲಿದೆ ರಿಯಲ್ ದೃಶ್ಯಂ ಕಥೆ...!|S K Umesh Rtd Sp|Real Drishyam Story|Police Officer|Gaurish Akki Studio''ಕೇವಲ 9.5 ಲಕ್ಷಕ್ಕೆ ಆಗ ಬಸವೇಶ್ವರನಗರದ ಮನೆ ತಗೊಂಡೆ. ಈಗ ಅದು ಎಷ್ಟು ಕೋಟಿ'-Ep56-Bhargava-Kalamadhyam-#param''ಕೇವಲ 9.5 ಲಕ್ಷಕ್ಕೆ ಆಗ ಬಸವೇಶ್ವರನಗರದ ಮನೆ ತಗೊಂಡೆ. ಈಗ ಅದು ಎಷ್ಟು ಕೋಟಿ'-Ep56-Bhargava-Kalamadhyam-#param
Яндекс.Метрика