Загрузка страницы

Nuthisalalave Yathi Sudheendraranu l ನುತಿಸಲಳವೇ ಯತಿ ಸುಧೀಂದ್ರರನುl Kavitha Shenoy I Sudheendra Gunagana

ll श्री श्री ಸುಧೀಂದ್ರ ತೀರ್ಥ ಗುರುವೇ ನಮೋ ನಮಃ ll

ಇದೊಂದು ದಿವಂಗತ ಮಟ್ಟಿ ಶ್ರೀನಿವಾಸ ಪ್ರಭು, ಇವರಿಂದ ವಿರಚಿತ ನಮ್ಮ ಸರ್ವಾಂಗ ಸುಂದರರಾದ ಶ್ರೀ ಸುಧೀಂದ್ರ ತೀರ್ಥ ಗುರುಗಳ ಮೇರು ಗುಣಗಳನ್ನು ಬಿಂಬಿಸುವ ಸುಂದರ ಕೃತಿ, ಶ್ರೀಸುಧೀಂದ್ರ ಗುಣ ಗಾನ.

ಮಹಾಮಹಿಮರಾದ ಶ್ರೀ ಸುಧೀಂದ್ರ ತೀರ್ಥ ಗುರುಗಳ ಕಾಲದಲ್ಲಿ ನಾವಿದ್ದು, ಅವರ ಆಶೀರ್ವಾದ, ಅವರಿಂದ ತಪ್ತ ಮುದ್ರಾಧಾರಣೆ, ಅವರ ದಯಾಪೂರಿತ ಕಡೆಗಣ್ಣ ನೋಟ, ಅವರ ದಿವ್ಯ ಫಲ ಮಂತ್ರಾಕ್ಷತೆ, ಅವರ ಪಾದಪೂಜೆ ಮಾಡುವ ಭಾಗ್ಯ, ಅವರ ಮಂತ್ರೋಪದೇಶ, ಅವರ ಸತ್ಸಂಗ ಪಡೆದ ನಾವೇ ಧನ್ಯರು. ಅಂತಹ ಮೇರು ವ್ಯಕ್ತಿತ್ವದ ಶ್ರೀ ಸುಧೀಂದ್ರ ತೀರ್ಥರನ್ನು ನುತಿಸುವುದು ಕಷ್ಟ ಸಾಧ್ಯ. ಅವತಾರ ಪುರುಷರಾದ ಸುಧೀಂದ್ರ ಗುರುಗಳು ನರರಲ್ಲ, ನರರೆಂದು ತಿಳಿದರೆ ನರಕ ಖಂಡಿತ.

ಅತ್ಯಂತ ಪಾವನವಾದ ಹರಿದ್ವಾರದ ಗಂಗಾತೀರದಲ್ಲಿರುವ ಸಪ್ತರ್ಷಿಧಾಮದಲ್ಲಿ ಹಾಗೂ ಯಮುನಾ ದ್ವೀಪದ ಅವತಾರ ಸ್ಥಳ ಕಾಲ್ಪಿಯಲ್ಲಿ ಭಗವಾನ್ ವೇದವ್ಯಾಸ ದೇವರ ದಿವ್ಯ ಭವ್ಯ ಮಂದಿರಗಳನ್ನು ನಿರ್ಮಾಣ ಮಾಡಿ ಶ್ರೀ ಸುಧೀಂದ್ರ ತೀರ್ಥರು ನಮ್ಮನ್ನು ಪಾವನಗೊಳಿಸಿ ಉತ್ತರಾಭಿಮುಖವಾಗಿಸಿದ್ದಾರೆ.

ಆಸೇತು ಹಿಮಾಚಲ ಸಮಗ್ರ ಭಾರತದಲ್ಲಿ ದಿಗ್ವಿಜಯ ಬೆಳೆಸಿ, ನಮಗೂ ತೀರ್ಥಯಾತ್ರೆಯ ಅವಕಾಶ ಕೊಟ್ಟು, ಶಿಷ್ಯ ವರ್ಗಕೆ ಚೆನ್ನಾಗಿ ಫಲ ಮಂತ್ರಾಕ್ಷತೆಯಿಂದ ಶುಭಾಶೀರ್ವಾದ ಮಾಡಿದ, ಹರಿದ್ವಾರದ ಗಂಗಾತೀರದಲ್ಲಿ ವೇದವ್ಯಾಸ ದೇವರು ಹಾಗೂ ಮಗನಾದ ಸದಾಶಿವ ಶುಕಮುನಿಯ ಸನ್ನಿಧಿಯಲ್ಲಿ ವೃಂದಾವನಸ್ಥರಾದ ಶ್ರೀ ಸುಧೀಂದ್ರ ತೀರ್ಥರು ನಮ್ಮನ್ನೆಲ್ಲ ಸಲಹಲಿ.

Lyrics:

ನುತಿಸಲಳವೇ ಯತಿ ಸುಧೀಂದ್ರರನು
ಕಾಶಿeಮಠಾಧಿಪ ಪ್ರತಿರಹಿತ ಸುಪವಿತ್ರ ಗುರುಗಳನು ।।ಪ ।।

ಕೃತಭುಜಾರ್ಚಿತ ವ್ಯಾಸ ರಘುಪತಿ, ಸ್ತುತಿಗಗಮ್ಯ ಪದಾಬ್ಜ ಮಧುಕರ,
ಸತತ ತಾಪಸ ಧರ್ಮ ಪರಿಪಾಲಿಪ
ಗುಣಾನ್ವಿತ ದಿವ್ಯ ಮೂರ್ತಿಯ ।।೧।।

ತೋಷ ಭರಿತ ಪ್ರಕಾಶ ಮಯ ವದನಾ ।
ನಯನಾoಬುರುಹ ಸುಮಹಾಸ ಮುಕುರ ಕಪೋಲಪರಿವದನಾ ।
ದ್ವೇಷವಿರಹಿತ ಹೃದಯವಿಕಸಿತ, ದೋಷವರ್ಜಿತ ಚರಣಕೋಮಲ
ಈಷಣತ್ರಯ ದೂರ ಭವಜಿತ ಭಾಸುರಾಂಗ ದಯಾ ಸಮುದ್ರರ ।।೨।।

ಭುವನ ಮೋಹಿಪ ತಿಲಕ ನಡುನಿಟಿಲಾ।
ಕಸ್ತೂರಿ ಶೋಭಿತ ನವರತುನ ಶೃಂಗಾರ ಹಾರಗಳಾ ।
ಜವನ ಜಯಿಸುವ ದಂಡ ಪಾತಕ ।
ನಿವಹ ದಹಿಸುವ ಕರಕಮಂಡಲ ।
ವಿವಿಧ ಕಾವಾಂಬರ ವಿರಾಜಿಪ । ನವಯುಗಳ ಪಾದುಕೆಗಳೊಪ್ಪುವ ।।೩।।

ವೇದಶಾಸ್ತ್ರ ಕಲಾದಿ ಸಂಪನ್ನ ।
ಸುಜ್ಞಾನ ಶರನಿಧಿ ಸಾಧುಶೀಲ ಸ್ಮರಾದಿರಿಪುದಮನ ।
ಸಾಧಿಸುತ ಜಪಧ್ಯಾನ ಯೋಗತಪಾದಿ ನೇಮವನಾಚಾರಿಸಿ ಬಲು ।
ಗೌಡಸಾರಸ್ವತ ಬುಧಾನ್ವಯ ಮೋದದಿಂದುದ್ಧರಿಪ ಮಹಿಮರ ।।೪।।

ವರುಷ ತಾರುಣ ಜ್ಯೇಷ್ಠಸಿತ ಪಕ್ಷ ।
ಮಿತಿ ಬಿದಿಗೆ ಬುಧವಾಸರದಿ ವಳೆಲಂಕೆಯಲಿ ಯತಿ ದೀಕ್ಷಾ ।
ಹರುಷದಿಂ ಸ್ವೀಕರಿಸಿ ವಿಭವದಿ ।
ಪರಮ ಗುರು ಸುಕೃತೀಂದ್ರ ತೀರ್ಥರ
ಕರಕಮಲ ಸಂಜಾತರೆನಿಸುತ । ಮೆರೆವ ಕೀರ್ತಿ ಕಲಾನಿಧಿಯರ ।।೫।।

ದೇಶ ಪಾವನ ದಿಗ್ವಿಜಯ ಬೆಳೆಸಿ ।
ನಿಜ ಶಿಷ್ಯವರ್ಗಕೆ ಆಸು ಫಲಮಂತ್ರಾಕ್ಷತೆಯ ಸಲಿಸಿ । n
ಈ ಸುಪದ ಪೂಜಿಸುವ ಜನರಘ ।
ನಾಶಗೊಳಿಸುವ ಸಖ ಸದಾಶಿವ, ವ್ಯಾಸ ರಘುಪತಿ
ಶ್ರೀನಿವಾಸನ ಧ್ಯಾನದಿಂದರ್ಚಿಪ ಮಹಾತ್ಮರ ।।೬।।

Credits:

Vocals: Kavitha Shenoy
Lyrics: Late Sri.Matti Srinivas Prabhu
Flute: Varun Rao
Rythm Percussion: Gangadas.
Tabla: Gautam Birwa
Keyboard: Gururaj M B
Studio & Sound Engg: Sai Ram Studio ,Gururaj M B
Dop n Editing: Nishanth Shenoy
Paduka & Simhasan making video by UV Kini, Hyderabad
Description of the song: Chempi Narasimha Bhat.
Special Thanks to Vedamurthy. S.Y. Sudhakar Bhat, Nigamagama Pathashala.
Photoe Courtesy: G.Suresh Kamath
Venue: SVT, Mangalore
A NadaVedaBrahma Presentation

Loka Samastha Sukhino Bhavanthu

Видео Nuthisalalave Yathi Sudheendraranu l ನುತಿಸಲಳವೇ ಯತಿ ಸುಧೀಂದ್ರರನುl Kavitha Shenoy I Sudheendra Gunagana канала Nada Veda Brahma नाद वेद ब्रह्म ನಾದ ವೇದ ಬ್ರಹ್ಮ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Другие видео канала
Namo Enni Gurugala Paada Padumake | Shri AtiVishnu Mahayaga | Shri Shanteri Kamakshi Temple, KumtaNamo Enni Gurugala Paada Padumake | Shri AtiVishnu Mahayaga | Shri Shanteri Kamakshi Temple, KumtaTeaser|Endigahudo Ninna Darushana! Adhya Mallya! Dec 23rd Vaikunta Ekadashi releaseTeaser|Endigahudo Ninna Darushana! Adhya Mallya! Dec 23rd Vaikunta Ekadashi releaseAalthara Bagavathy AmmaAalthara Bagavathy Amma13th Jan Release! Vidyadheesha Teertha GyanaSurya13th Jan Release! Vidyadheesha Teertha GyanaSuryaಆರತಿ ಗೀತೆಗಳು || Kavitha J Shenoy||ಆರತಿ ಗೀತೆಗಳು || Kavitha J Shenoy||Alli Nodalu Rama!! Purandara Dasaru!! H Raghavendra RaoAlli Nodalu Rama!! Purandara Dasaru!! H Raghavendra RaoMelodious Kannada Bhajan l Sheshagirivasa l ಶೇಷಗಿರಿವಾಸ l Bhadragiri Achyutdasji l Raghunandan BhatMelodious Kannada Bhajan l Sheshagirivasa l ಶೇಷಗಿರಿವಾಸ l Bhadragiri Achyutdasji l Raghunandan Bhatರಾಮ ಮಂತ್ರವ ಜಪಿಸೋ|| Rama Mantrava Japiso|| H Raghavendra Rao||ರಾಮ ಮಂತ್ರವ ಜಪಿಸೋ|| Rama Mantrava Japiso|| H Raghavendra Rao||ಅಲ್ಲಿ ನೋಡಲು ರಾಮ!!ಇಲ್ಲಿ ನೋಡಲು ರಾಮ Releasing on Jan 20th 2024 l Purandara Dasaru l Raghavendra Raoಅಲ್ಲಿ ನೋಡಲು ರಾಮ!!ಇಲ್ಲಿ ನೋಡಲು ರಾಮ Releasing on Jan 20th 2024 l Purandara Dasaru l Raghavendra Raoಎಲ್ಲ ಬಲ್ಲವ ನಮ್ಮ ರಮಾವಲ್ಲಭನು l Ella Ballava Namma RamaaVallabhanu l Balachandra Prabhu l Madhav Kamathಎಲ್ಲ ಬಲ್ಲವ ನಮ್ಮ ರಮಾವಲ್ಲಭನು l Ella Ballava Namma RamaaVallabhanu l Balachandra Prabhu l Madhav KamathTeaser I Preenayamo Vasudevam I Grand Release on 9th Sep I Kavitha Shenoy I Pravin GodkhindiTeaser I Preenayamo Vasudevam I Grand Release on 9th Sep I Kavitha Shenoy I Pravin GodkhindiReleasing on 28th Jan | Yore Yore Venkatesha | Kavitha Shenoy | Kodial Teru | Pravin GodkhindiReleasing on 28th Jan | Yore Yore Venkatesha | Kavitha Shenoy | Kodial Teru | Pravin Godkhindiगणेश वंदना l Harmonium Medley l तू सूख करता तू दुःख हरता & वाजे मृदुंग l Gaurav & Gautam Gadiyarगणेश वंदना l Harmonium Medley l तू सूख करता तू दुःख हरता & वाजे मृदुंग l Gaurav & Gautam Gadiyarअष्टकं l Peaceful Ashtakam on Shri LakshmiNarayan l Shankar Shanbhogue l Shri Kuladevata BhaktiSudhaअष्टकं l Peaceful Ashtakam on Shri LakshmiNarayan l Shankar Shanbhogue l Shri Kuladevata BhaktiSudhaRathavaneridalu Shanteri l ರಥವನೇರಿದಳು ಶಾಂತೇರಿ | Sant Bhadragiri Achyutdasji | Shankar ShanbhogueRathavaneridalu Shanteri l ರಥವನೇರಿದಳು ಶಾಂತೇರಿ | Sant Bhadragiri Achyutdasji | Shankar ShanbhogueLingashtakam by @BhavikHariaLingashtakam by @BhavikHariaTeaser - दासोहं तव दासोहं । Releasing on Jan15th - Sankranti। Achyutdasji । Raghunandan BhatTeaser - दासोहं तव दासोहं । Releasing on Jan15th - Sankranti। Achyutdasji । Raghunandan Bhatಯಶೋದೆ ನಿನ್ನ ಕಂದಗೆ ಎಷ್ಟು ರೂಪವೇ?|Purandara Dasaru|Inspired by Puttur Narsimha Nayak|Gopalakrishna Bhatಯಶೋದೆ ನಿನ್ನ ಕಂದಗೆ ಎಷ್ಟು ರೂಪವೇ?|Purandara Dasaru|Inspired by Puttur Narsimha Nayak|Gopalakrishna BhatTeaser - Jayathu Jayathu Sharade | Raag: Saraswati | Fusion | Kavitha ShenoyTeaser - Jayathu Jayathu Sharade | Raag: Saraswati | Fusion | Kavitha Shenoy|| Shri Hanuman Chalisa||श्री हनुमान चालीसा || Sant Goswami Tulsidasll Kavitha Shenoy|| Raag Maala|||| Shri Hanuman Chalisa||श्री हनुमान चालीसा || Sant Goswami Tulsidasll Kavitha Shenoy|| Raag Maala||New Patriotic Song | Thaayi Bharathi SasyaShyamale | Balakrishna Pai Heggar | Lekha HegdeNew Patriotic Song | Thaayi Bharathi SasyaShyamale | Balakrishna Pai Heggar | Lekha Hegde
Яндекс.Метрика