New Patriotic Song | Thaayi Bharathi SasyaShyamale | Balakrishna Pai Heggar | Lekha Hegde
|| Vande Bharat Mataram ||
As our great country marks 77th anniversary of independence, Team Nada Veda Brahma in association with EZE Cloud Consulting dedicates a new patriotic song "Thayi Bharathi Sasya Shyamale" penned by Shri Balakrishna S Pai, Heggar sung in melodious voice of Lekha Hegde.
Enjoy the rendition and spread a word!
Bharat Mata ki Jai!
Loka Samastha Sukhino Bhavanthu!
Lyrics:
"ರತ್ನಾಕರ ಧೌತಪದಾಂ ಹಿಮಾಲಯ ಕಿರೀಟಿನಿಂ ।
ಬ್ರಹ್ಮ ರಾಜರ್ಷಿ ರತ್ನಾಢ್ಯಾಂ ವಂದೇ ಭಾರತ ಮಾತರಂ ॥"
ತಾಯಿ ಭಾರತಿ ಸಸ್ಯಶ್ಯಾಮಲೆ ತೇ ನಮೋಸ್ತುತೆ ।
ಕರುಣೆಯಿಂದಲಿ ನೀಡು ಎಮಗೆ ಜ್ಞಾನ ಬೆಳಕು ಸುಬುದ್ಧಿಯ ॥
ಪುಣ್ಯ ಭೂಮಿಯೆ ನಿನ್ನ ಕಾಯ
ದಕ್ಷಿಣೋತ್ತರ ಹಬ್ಬಿದೆ ।
ಬಾಹು ಚಾಚಿವೆ ಪೂರ್ವ ಪಶ್ಚಿಮ ದಿಗ್-ದಿಗಂತದ ಅಂಚಿಗೆ ॥
ವಿಂಧ್ಯ ಹಿಮಗಿರಿ ಸಹ್ಯ ಪರ್ವತ ಭವ್ಯ ತಾಣವೆ ನಿನ್ನದು ।
ತುಂಗ-ಭದ್ರೆ ಯಮುನೆ ಗಂಗೆಯ ಉಗಮ ಸ್ಥಾನ ನಿನ್ನಲಿ ॥
ಪುಣ್ಯ ಪುರುಷರ ವೀರ ಕಲಿಗಳ ಜನ್ಮದಾತೆ ನೀನಲೆ ।
ನಿನ್ನ ಉದರದಿ ಹುಟ್ಟಿ ಬಂದಿಹ ನಮ್ಮ ಜನುಮ ಪಾವನ ॥
ಗಾಂಧಿ ತಾತನ ದಾರಿ ದೀಪದಿ ಬೆಳಕು ಕಂಡೆವು ತಾಯಿಯೆ ।
ಶಾಂತಿ-ಕ್ರಾಂತಿಯು ಫಲಿಸಿ ದಾಸ್ಯದ ಕಳಚಿ ಹೋಯಿತು ಶೃಂಖಲೆ ॥
ಯಾಕೆ ಚಿಂತತಳಾದೆ ತಾಯೆ ದುಷ್ಟ ಶಕ್ತಿಗಳ ದಮನಿಸು ।
ನಿನ್ನ ಹಿರಿಮೆಯ ಎತ್ತಿ ಹಿಡಿಯಲು ನಾವು ಕಂಕಣ ಬಧ್ಧರು ॥
ಜನನಿ ಕೇಳ್ ನಮ್ಮ ಅಳಲು ನಮ್ಮ ಮನದ ಇಂಗಿತ ।
ನಿನ್ನ ಸೇವೆಗೆ ಸಲ್ಲಲೀ ಭವ ಜನುಮ ಸಾರ್ಥಕವಾಗಲಿ ॥
ಜೈ ಹಿಂದ್
ರಚನೆ: ಶ್ರೀ ಬಾಲಕೃಷ್ಣ ಪೈ, ಹೆಗ್ಗಾರ್
Credits :
Lyrics: Balakrishna S Pai, Heggar (9449454485)
Singing : Lekha Hegde
Music Orchestration : Raghunandan Bhat, Brahmavar
Recording, Mixing & Mastering : Shri Katyayani Studios, Bangalore
Lyrical Video Compiling & Editing : Aravind Bhat, Murali Productions, Kota
Production : NadaVedaBrahma in association with EZE Cloud Consulting
Видео New Patriotic Song | Thaayi Bharathi SasyaShyamale | Balakrishna Pai Heggar | Lekha Hegde канала Nada Veda Brahma नाद वेद ब्रह्म ನಾದ ವೇದ ಬ್ರಹ್ಮ

Показать
Комментарии отсутствуют
Информация о видео
15 августа 2023 г. 10:29:56
00:04:16
Другие видео канала
Teaser|Endigahudo Ninna Darushana! Adhya Mallya! Dec 23rd Vaikunta Ekadashi releaseAalthara Bagavathy Amma13th Jan Release! Vidyadheesha Teertha GyanaSuryaAlli Nodalu Rama!! Purandara Dasaru!! H Raghavendra RaoMelodious Kannada Bhajan l Sheshagirivasa l ಶೇಷಗಿರಿವಾಸ l Bhadragiri Achyutdasji l Raghunandan Bhatರಾಮ ಮಂತ್ರವ ಜಪಿಸೋ|| Rama Mantrava Japiso|| H Raghavendra Rao||ಅಲ್ಲಿ ನೋಡಲು ರಾಮ!!ಇಲ್ಲಿ ನೋಡಲು ರಾಮ Releasing on Jan 20th 2024 l Purandara Dasaru l Raghavendra Raoಎಲ್ಲ ಬಲ್ಲವ ನಮ್ಮ ರಮಾವಲ್ಲಭನು l Ella Ballava Namma RamaaVallabhanu l Balachandra Prabhu l Madhav KamathTeaser I Preenayamo Vasudevam I Grand Release on 9th Sep I Kavitha Shenoy I Pravin GodkhindiReleasing on 28th Jan | Yore Yore Venkatesha | Kavitha Shenoy | Kodial Teru | Pravin Godkhindiगणेश वंदना l Harmonium Medley l तू सूख करता तू दुःख हरता & वाजे मृदुंग l Gaurav & Gautam Gadiyarअष्टकं l Peaceful Ashtakam on Shri LakshmiNarayan l Shankar Shanbhogue l Shri Kuladevata BhaktiSudhaRathavaneridalu Shanteri l ರಥವನೇರಿದಳು ಶಾಂತೇರಿ | Sant Bhadragiri Achyutdasji | Shankar ShanbhogueTeaser - दासोहं तव दासोहं । Releasing on Jan15th - Sankranti। Achyutdasji । Raghunandan Bhatಯಶೋದೆ ನಿನ್ನ ಕಂದಗೆ ಎಷ್ಟು ರೂಪವೇ?|Purandara Dasaru|Inspired by Puttur Narsimha Nayak|Gopalakrishna BhatTeaser-GuruGunagana | Veera Vitthala Bhakuta Vidyadheesha Guruvara | Releasing on Jul 9thTeaser - Jayathu Jayathu Sharade | Raag: Saraswati | Fusion | Kavitha ShenoyTeaser-GuruGunagana | Guruve Santha Kulake Nijaraaya l ಗುರುವೇ ಸಂತ ಕುಲಕೆ ನಿಜರಾಯಾ| Releasing on Jul7th|| Shri Hanuman Chalisa||श्री हनुमान चालीसा || Sant Goswami Tulsidasll Kavitha Shenoy|| Raag Maala||Gowri SarvaSundari | Ohila MK | Athreya Vishal KalbagEndigahudo Ninna Darushana| Vijaya Vittala Dasaru| Adhya Mallya