Загрузка страницы

ದಾಸನ ಮಾಡಿಕೊ ಎನ್ನ ಸ್ವಾಮಿ ಸಾಸಿರ ನಾಮದ ವೆಂಕಟರಮಣ (DASANA MADIKO YENNA)

ದಾಸನ ಮಾಡಿಕೊ ಎನ್ನ ಸ್ವಾಮಿ ಸಾಸಿರ ನಾಮದ ವೆಂಕಟರಮಣ (DASANA MADIKO YENNA)
ದಾಸನ ಮಾಡಿಕೊ ಎನ್ನ ಸ್ವಾಮಿ
ಸಾಸಿರ ನಾಮದ ವೆಂಕಟರಮಣ

ದುರ್ಬುದ್ಧಿಗಳನೆಲ್ಲ ಬಿಡಿಸೊ ನಿನ್ನ
ಕರುಣ-ಕವಚವೆನ್ನ ಹರಣಕೆ ತೊಡಿಸೊ
ಚರಣಸೇವೆ ಎನಗೆ ಕೊಡಿಸೊ ಅಭಯ
ಕರ ಪುಷ್ಪವ ಎನ್ನ ಶಿರದಲ್ಲಿ ಮುಡಿಸೊ

ದೃಢಭಕ್ತಿ ನಿನ್ನಲ್ಲಿ ಬೇಡಿ ನಾ
ಅಡಿಗೆರಗುವೆನಯ್ಯ ಅನುದಿನ ಪಾಡಿ
ಕಡೆಗಣ್ಣಲೇಕೆನ್ನ ನೋಡಿ ಬಿಡುವೆ
ಕೊಡು ನಿನ್ನ ಧ್ಯಾನವ ಮನಶುಚಿ ಮಾಡಿ

ಮೊರೆಹೊಕ್ಕವರ ಕಾಯುವ ಬಿರುದು ಎನ್ನ
ಮರೆಯದೆ ರಕ್ಷಣೆ ಮಾಡಯ್ಯ ಪೊರೆದು
ದುರಿತಗಳೆಲ್ಲವ ತರಿದು ಸಿರಿ
ಪುರಂದರ ವಿಠಲ ಎನ್ನನು ಪೊರೆದು

-- ಪುರಂದರ ದಾಸ,

Hope you Guys Like The Song :)

Like Subscribe & Share For More Videos ಸ್ವಾಮಿ ಸಾಸಿರ ನಾಮದ ವೆಂಕಟರಮಣ (DASANA MADIKO YENNA)

ದಾಸನ ಮಾಡಿಕೊ ಎನ್ನ ಸ್ವಾಮಿ ಸಾಸಿರ ನಾಮದ ವೆಂಕಟರಮಣ (DASANA MADIKO YENNA)
ದಾಸನ ಮಾಡಿಕೊ ಎನ್ನ ಸ್ವಾಮಿ
ಸಾಸಿರ ನಾಮದ ವೆಂಕಟರಮಣ

ದುರ್ಬುದ್ಧಿಗಳನೆಲ್ಲ ಬಿಡಿಸೊ ನಿನ್ನ
ಕರುಣ-ಕವಚವೆನ್ನ ಹರಣಕೆ ತೊಡಿಸೊ
ಚರಣಸೇವೆ ಎನಗೆ ಕೊಡಿಸೊ ಅಭಯ
ಕರ ಪುಷ್ಪವ ಎನ್ನ ಶಿರದಲ್ಲಿ ಮುಡಿಸೊ

ದೃಢಭಕ್ತಿ ನಿನ್ನಲ್ಲಿ ಬೇಡಿ ನಾ
ಅಡಿಗೆರಗುವೆನಯ್ಯ ಅನುದಿನ ಪಾಡಿ
ಕಡೆಗಣ್ಣಲೇಕೆನ್ನ ನೋಡಿ ಬಿಡುವೆ
ಕೊಡು ನಿನ್ನ ಧ್ಯಾನವ ಮನಶುಚಿ ಮಾಡಿ

ಮೊರೆಹೊಕ್ಕವರ ಕಾಯುವ ಬಿರುದು ಎನ್ನ
ಮರೆಯದೆ ರಕ್ಷಣೆ ಮಾಡಯ್ಯ ಪೊರೆದು
ದುರಿತಗಳೆಲ್ಲವ ತರಿದು ಸಿರಿ
ಪುರಂದರ ವಿಠಲ ಎನ್ನನು ಪೊರೆದು

-- ಪುರಂದರ ದಾಸ,

Hope you Guys Like The Song :)

Like Subscribe & Share For More Videos

Видео ದಾಸನ ಮಾಡಿಕೊ ಎನ್ನ ಸ್ವಾಮಿ ಸಾಸಿರ ನಾಮದ ವೆಂಕಟರಮಣ (DASANA MADIKO YENNA) канала HARI HARA STUDIOS
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
5 октября 2018 г. 19:50:09
00:04:21
Другие видео канала
ಎನಗೂ  ಆಣೆ  ರಂಗ ಭಕ್ತಿಗೀತೆ | Enagu Ane Ranga Ninagu Ane |  Kannada Devotional Lyrical Video Songಎನಗೂ ಆಣೆ ರಂಗ ಭಕ್ತಿಗೀತೆ | Enagu Ane Ranga Ninagu Ane | Kannada Devotional Lyrical Video Songತೊರೆದು ಜೀವಿಸಬಹುದೆ? ಹರಿ ನಿನ್ನ ಚರಣಗಳ!ˌ ಬರಿದೆ ಮಾತೇಕಿನ್ನು? ಅರಿತು ಪೇಳುವೆನಯ್ಯ! ( ಸ್ಮರಣೆ ಸಾಲದೆ?.)ತೊರೆದು ಜೀವಿಸಬಹುದೆ? ಹರಿ ನಿನ್ನ ಚರಣಗಳ!ˌ ಬರಿದೆ ಮಾತೇಕಿನ್ನು? ಅರಿತು ಪೇಳುವೆನಯ್ಯ! ( ಸ್ಮರಣೆ ಸಾಲದೆ?.)Innastu Bekenna Hrudayakke Rama | Full Song with LYRICS | Suprabha KVInnastu Bekenna Hrudayakke Rama | Full Song with LYRICS | Suprabha KVನಾರಾಯಣ ನಿನ್ನ ನಾಮದ ಸ್ಮರಣೆಯ / narayana ninna namada - Belur sistersನಾರಾಯಣ ನಿನ್ನ ನಾಮದ ಸ್ಮರಣೆಯ / narayana ninna namada - Belur sistersAnanya Bhat Outstanding Performance | Sojugada Sooju Mallige Song | SadhguruAnanya Bhat Outstanding Performance | Sojugada Sooju Mallige Song | Sadhguruದಾಸನಾಗೋ ವಿಶೇಷನಾಗೋ | Dasanago Visheshanaago |Kanakadasa Song About Srikrishna |Kurubas.co.inದಾಸನಾಗೋ ವಿಶೇಷನಾಗೋ | Dasanago Visheshanaago |Kanakadasa Song About Srikrishna |Kurubas.co.inಪುರಂದರದಾಸರ ೪ ಹಿತನುಡಿಗಳು | Purandara Dasara 4 super hit songsಪುರಂದರದಾಸರ ೪ ಹಿತನುಡಿಗಳು | Purandara Dasara 4 super hit songsPavalisu Paramatma Shree - Rajkumar - Devotional Kannada SongsPavalisu Paramatma Shree - Rajkumar - Devotional Kannada Songsಮನಸ್ಸಿನ ಸಂತೋಷಕ್ಕಾಗಿ ಈ ಕೃಷ್ಣನ  ಹಾಡನ್ನು ಕೇಳಿ ಆನಂದ ಭರಿತರಾಗಿ  | ಪೂರ್ವ ಜನ್ಮದಲಿ ನಾ ಮಾಡಿದಮನಸ್ಸಿನ ಸಂತೋಷಕ್ಕಾಗಿ ಈ ಕೃಷ್ಣನ ಹಾಡನ್ನು ಕೇಳಿ ಆನಂದ ಭರಿತರಾಗಿ | ಪೂರ್ವ ಜನ್ಮದಲಿ ನಾ ಮಾಡಿದಆನಂದಮಯ ಈ ಜಗಹೃದಯ || Anandamaya ee jagahrudayaಆನಂದಮಯ ಈ ಜಗಹೃದಯ || Anandamaya ee jagahrudayaKeshava Nama (Eesha ninna charana) | ಕೇಶವ ನಾಮ (ಈಶ ನಿನ್ನ ಚರಣ ಭಜನೆ)Keshava Nama (Eesha ninna charana) | ಕೇಶವ ನಾಮ (ಈಶ ನಿನ್ನ ಚರಣ ಭಜನೆ)Innastu bekenna hrudayakke ramaInnastu bekenna hrudayakke ramaPavadisu Paramathma - Raaga Ranjini SPBPavadisu Paramathma - Raaga Ranjini SPBಶನಿವಾರದಂದು ಈ ಹಾಡು ಕೇಳಿದರೆ ಶ್ರೀ ಆಂಜನೇಯ ಅನುಗ್ರಹ ಸಿಗುತ್ತೆ - SRI HANUMAN DEVOTIONAL SONGS LIVEಶನಿವಾರದಂದು ಈ ಹಾಡು ಕೇಳಿದರೆ ಶ್ರೀ ಆಂಜನೇಯ ಅನುಗ್ರಹ ಸಿಗುತ್ತೆ - SRI HANUMAN DEVOTIONAL SONGS LIVEJagadhodarana | Kannada New Lyrical Video 2019 | Dr. Vidyabhushana | Shri Purandara DasaruJagadhodarana | Kannada New Lyrical Video 2019 | Dr. Vidyabhushana | Shri Purandara Dasaruಸುಮ್ನೆ ಕಾಲ ಕಳೆದು ಬಿಟ್ಯಲ್ಲೋ - Lyrical Video Song | Sumnekaala | Sadguru | Kaarunya Sindhuಸುಮ್ನೆ ಕಾಲ ಕಳೆದು ಬಿಟ್ಯಲ್ಲೋ - Lyrical Video Song | Sumnekaala | Sadguru | Kaarunya SindhuAva Kulavo Ranga (Dasarapada) | Official Full Video Song HD 2019 | Anantraj MistryAva Kulavo Ranga (Dasarapada) | Official Full Video Song HD 2019 | Anantraj Mistryನೀಡು ಶಿವ ನೀಡದಿರು ಶಿವ 
Needu Shiva Needadiru Shivaನೀಡು ಶಿವ ನೀಡದಿರು ಶಿವ Needu Shiva Needadiru ShivaNaanenu Maadideno Full Song | Dasarendare Purandara Dasarayya Vol - II | Dasara PadagaluNaanenu Maadideno Full Song | Dasarendare Purandara Dasarayya Vol - II | Dasara Padagalu
Яндекс.Метрика