Загрузка страницы

ಯಕ್ಷಗಾನ ಗುಣಸುಂದರಿ-ಪಾಪಣ್ಣ ವಿಜಯ

ಗುಣಸುಂದರಿ-ಪಾಪಣ್ಣ ವಿಜಯ
ಗೆಳೆಯರ ಬಳಗ, ಗುಮ್ಮೇಕೇರಿ-ಸಾಲ್ಕೋಡು ಅರ್ಪಿಸುವ ಯಶಸ್ವಿ ಏಳನೇ ವರ್ಷದ ಯಕ್ಷಗಾನ ಬಯಲಾಟ; ಸ್ಥಳ: ಹೊನ್ನಾವರ ಸಾಲ್ಕೋಡಿನ ಶ್ರೀ ಬೋಡಕಾರ ದೇವಸ್ಥಾನದ ಬಯಲಿನಲ್ಲಿ ; ಹಿಮ್ಮೇಳ: ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು, ಶ್ರೀ ಗಣೇಶ ಯಾಜಿ ಇಡಗುಂಜಿ, ಶ್ರೀ ನಾಗರಾಜ ಭಂಡಾರಿ ಹಿರೇಬೈಲ್‌, ಶ್ರೀ ಗಜಾನನ ಸಾಂತೂರು; ಮುಮ್ಮೇಳ: ಪಾಪಣ್ಣ: ಶ್ರೀ ಶ್ರೀಧರ ಚಪ್ಪರಮನೆ, ಉಗ್ರಸೇನ: ಶ್ರೀ ಅಶೋಕ ಭಟ್ಟ ಸಿದ್ದಾಪುರ, ಚಂದ್ರಸೇನ: ಶ್ರೀ ಗಣಪತಿ ಹೆಗಡೆ ತೋಟಿ, ಗುಣಸುಂದರಿ: ಶ್ರೀ ನಾಗರಾಜ ಹೆಗಡೆ ಕುಂಕಿಪಾಲು, ದುರ್ಮುಖ: ಶ್ರೀಮತಿ ಅಶ್ವಿನಿ ಕೊಂಡದಕುಳಿ, ದುರ್ಮತಿ: ಶ್ರೀಮತಿ‌ ನಾಗಶ್ರೀ ಜಿ.ಎಸ್, ಹೇಮಸುಂದರಿ: ಶ್ರೀ ರಕ್ಷಿತ್‌ ಕುಳಿಮನೆ, ರೂಪಸುಂದರಿ: ಶ್ರೀ ಮಾರುತಿ ನಾಯ್ಕ ಬೈಲಗದ್ದೆ, ದೂತ: ಶ್ರೀ ಶ್ರೀಧರ ಭಟ್ಟ ಕಾಸರಕೋಡು, ಮುನಿ: ಶ್ರೀ ನಾಗೇಶ ಕುಳಿಮನೆ, ಯಕ್ಷ: ರಾಮ ಸಾಣ್ಮನೆ, ಕುಮಾರ ಸುಭಾಸ್‌, ಸಂದೀಪ, ಕುಮಾರಿ ವಿನಿತಾ, ದಿಶಾ

Видео ಯಕ್ಷಗಾನ ಗುಣಸುಂದರಿ-ಪಾಪಣ್ಣ ವಿಜಯ канала Colourful Creations
Показать
Страницу в закладки Мои закладки
Все заметки Новая заметка Страницу в заметки