Загрузка страницы

ಯಕ್ಷಗಾನ ಚಕ್ರಚಂಡಿಕೆ

ಧರ್ಮಶಾಲಾ ಶ್ರೀ ಸುಬ್ರಹ್ಮಣ್ಯ ದೇವರ ರಥೋತ್ಸವದ ಪ್ರಯುಕ್ತ : ಸ್ಥಳ: ಧರ್ಮಶಾಲಾ ರಥಬೀದಿ : ಹಿಮ್ಮೇಳ: ಶ್ರೀ ಕೇಶವ ಹೆಗಡೆ ಕೊಳಗಿ, ಶಂಕರ ಭಾಗ್ವತ ಯಲ್ಲಾಪುರ, ಶ್ರೀ ಭಾರ್ಗವ, ಮುಮ್ಮೇಳ: ಕೃಷ್ಣ: ಶ್ರೀ ಗೋಪಾಲ ಆಚಾರ್ಯ ತೀರ್ಥಹಳ್ಳಿ, ಬರ್ಬರಿಕ: ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ, ಘಟೋದ್ಗಜ: ಶ್ರೀ ಗಣಪತಿ ನಾಯ್ಕ ಕುಮಟಾ, ಸುಮುಖ: ಶ್ರೀ ಶ್ರೀಧರ ಭಟ್ಟ ಕಾಸರಕೋಡು, ಕಾಮಕಂಠಿ: ಶ್ರೀ ಸುಬ್ರಹ್ಮಣ್ಯ ಹೆಗಡೆ ಮೂರೂರು, ಭೀಮ: ರ್ಶರೀ ಗುರುಪ್ರಸಾದ ಭಟ್ಟ ಮಾಡಗೇರಿ, ವತ್ಸಲೆ: ಶ್ರೀ ರಕ್ಷಿತ್ ಕುಳಿಮನೆ

Видео ಯಕ್ಷಗಾನ ಚಕ್ರಚಂಡಿಕೆ канала Colourful Creations
Показать
Страницу в закладки Мои закладки
Все заметки Новая заметка Страницу в заметки