Загрузка страницы

ಮಾಲಿನಿ ಮದುವೆಗೆ ನಕ್ಕು ನಕ್ಕು ಸುಸ್ತಾದ ಜನ😂ಚಿತ್ತೂರಿನಲ್ಲಿ ದೇವಾಡಿಗರ ಹಾಸ್ಯ ರಸದೌತಣ😅 ಮೂಡ್ಕಣಿ& ದೇವಲ್ಕುಂದ Dance😂

ಶ್ರೀ ಪೆರ್ಡೂರು ಮೇಳ
Insta id :https//instagram.com/yaksha_mitra?igshid=1nyomsxdty3l8
ನಮ್ಮ YouTube channel--https://youtube.com/c/MGFAsodu
@MGF Asodu

Facebook id-
https://www.facebook.com/yaksha.mitra.3

ಯಕ್ಷಗಾನ ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿರುವ ಸಾಂಪ್ರದಾಯಿಕ ಕಲೆ. ವಿಭಿನ್ನ ವೇಷಭೂಷಣ, ಲಯಬದ್ಧವಾದ ಸಂಗೀತ, ನೃತ್ಯ, ಸಂಭಾಷಣೆಗಳ ಸಮ್ಮಿಲನವಾದ ಯಕ್ಷಗಾನವನ್ನು ನೋಡುವುದು ಒಂದು ವಿಶಿಷ್ಟ ಅನುಭವ.

ಯಕ್ಷಗಾನದಲ್ಲಿ ಏನೇನಿರುತ್ತದೆ?

ಕಲೆ: ಪ್ರತಿ ಪ್ರದರ್ಶನವನ್ನು (ಪ್ರಸಂಗ ಎಂದು ಕರೆಯಲಾಗುತ್ತದೆ) ರಾಮಾಯಣ, ಮಹಾಭಾರತ ಇತ್ಯಾದಿ ಐತಿಹಾಸಿಕ ಪುರಾಣಗಳ ಸಣ್ಣ ಕಥೆಯೊಂದರ ಮೇಲೆ ಆಡಿ ತೋರಿಸಲಾಗುತ್ತದೆ. ಪ್ರದರ್ಶನದಲ್ಲಿ ವೇದಿಕೆಯ ಮೇಲೆ ನಡೆಯಲಾಗುವ ನೃತ್ಯ, ಸಂಭಾಷಣೆಯೊಂದಿಗೆ ಭಾಗವತರ ವಿವರಣೆ, ಹಿಮ್ಮೇಳ ಇರುತ್ತದೆ.

ಸಂಗೀತ: ಯಕ್ಷಗಾನದಲ್ಲಿ ಚಂಡೆ, ಹಾರ್ಮೋನಿಯಂ, ಮದ್ದಳೆ, ತಾಳ, ಮತ್ತಿತರ ವಾದ್ಯಗಳನ್ನು ಬಳಸಲಾಗುತ್ತದೆ.

ವೇಷ ಭೂಷಣ: ಯಕ್ಷಗಾನದಲ್ಲಿ ಬಳಸುವ ವೇಷಭೂಷಣಗಳು ಬಹಳ ವಿಶಿಷ್ಟ ಮತ್ತು ವಿಸ್ತಾರವಾದವು. ದೊಡ್ಡ ಗಾತ್ರದ ಕಿರೀಟ, ಮುಖದ ಮೇಲೆ, ಸುತ್ತಮುತ್ತ ಹಲವು ಬಣ್ಣಗಳು, ಕೈ ಕಾಲುಗಳಿಗೆ ಹಲವು ಪರಿಕರಗಳು, ಕಾಲಿಗೆ ಗೆಜ್ಜೆ, ಸಂದರ್ಭಕ್ಕೆ ತಕ್ಕಂತೆ ಕತ್ತಿ, ಗದೆ, ಗುರಾಣಿ ಮತ್ತಿತರ ಆಯುಧಗಳು ಯಕ್ಷಗಾನ ಕಲಾವಿದರ ವೇಷ ಭೂಷಣಗಳ ಭಾಗವಾಗಿರುತ್ತದೆ. ಭಾರವಾದ ವೇಷಭೂಷಣ ಧರಿಸಿ ಹಲವಾರು ಗಂಟೆಗಳ ಕಾಲ ನಟನೆ ನೃತ್ಯ ಕೌಶಲ್ಯಗಳನ್ನು ಪ್ರದರ್ಶಿಸಲು ಯಕ್ಷಗಾನ ಕಲಾವಿದರಿಗೆ ಸದೃಢ ಮೈಕಟ್ಟು ಬೇಕಾಗುತ್ತದೆ.

ಯಕ್ಷಗಾನ ಮೇಳಗಳು: ಕರಾವಳಿ ಕರ್ನಾಟಕದಲ್ಲಿ ಹಲವು ಜನಪ್ರಿಯ ತಂಡಗಳು (ಮೇಳಗಳು ಎಂದು ಕರೆಯಲ್ಪಡುತ್ತವೆ) ಯಕ್ಷಗಾನವನ್ನು ಪ್ರದರ್ಶಿಸುತ್ತವೆ. ಸಾಲಿಗ್ರಾಮ ಮೇಳ, ಧರ್ಮಸ್ಥಳ ಮೇಳ, ಮಂದರ್ತಿ ಮೇಳ, ಪೆರಡೂರು ಮೇಳ, ಮಾರಣಕಟ್ಟೆ ಮೇಳ, ಸೌಕೂರು ಮೇಳ, ಹಾಲಾಡಿ ಮೇಳ ಮುಂತಾದವು ಇವು ಯಕ್ಷಗಾನ ಕ್ಷೇತ್ರದ ಕೆಲವು ಪ್ರಮುಖ ಹೆಸರುಗಳು.
#yakshagana#yakshagana videos#yakshagana comedy#yakshagana hasya #yakshagana ulloor shankara hasya#yakshagana ravindra devadiga Hasya#yakshagana ramesh bandary hasya
#yakshagana Dinesh kodapadavu hasya#yakshagana Prajwal kumar hasya#yakshagana dance#yakshagana songs#yakshagana tulu#yakshagana full prasanga#yakshagana videos#yakshagana new videos #yakshagana Mahishasura #munisu tarave song yakshagana #munisu tarave yakshagana #munisu tarave song #yakshagana Nandish Jannadi Mahishasura #nandish Jannadi Mahishasura #mahishasura yakshagana #girish rai songs #girish rai songs yakshagana #girish rai yakshagana songs #kavyashree ajeru songs #kavyashree
#kavyashree ajeru yakshagana #yakshagana kannadikatte songs #amrutha adiga yakshagana songs #yakshagana videos #yakshagana dwitesh Kamath #yakshagana dwitesh Kamath hasya #yakshagana dwitesh Kamath comedy #ಯಕ್ಷಗಾನ #manu handadi comedy #manu handady comedy #aravind bolar comedy #kundapura Kannada comedy #yakshagana shweta kumara charitre #yakshagana peta #yakshagana pretha #abhimanyukaalaga

Видео ಮಾಲಿನಿ ಮದುವೆಗೆ ನಕ್ಕು ನಕ್ಕು ಸುಸ್ತಾದ ಜನ😂ಚಿತ್ತೂರಿನಲ್ಲಿ ದೇವಾಡಿಗರ ಹಾಸ್ಯ ರಸದೌತಣ😅 ಮೂಡ್ಕಣಿ& ದೇವಲ್ಕುಂದ Dance😂 канала Yaksha Mitra
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
1 августа 2021 г. 12:59:24
00:16:16
Другие видео канала
ಪೆದ್ದುಗುಂಡ ಮುದ್ದನಾಗಿ ದಿನೇಶ್ ಕೊಡಪದವು Super ತುಳು ಹಾಸ್ಯ😂|Full ನಕ್ಕ ಜನ |Kodapadavu Tulu Yakshagana Hasyaಪೆದ್ದುಗುಂಡ ಮುದ್ದನಾಗಿ ದಿನೇಶ್ ಕೊಡಪದವು Super ತುಳು ಹಾಸ್ಯ😂|Full ನಕ್ಕ ಜನ |Kodapadavu Tulu Yakshagana Hasyaನಿನ್ನೆ ಮಂಗಳೂರಿನಲ್ಲಿ ಜನ್ಸಾಲೆ & ಮೊಗೆಬೆಟ್ಟು 🤩 ನಾನು ಅಣುಗನಾದರೆನ್ನ ಬಾಲತನವೆ...🥰ಅಭಿಮನ್ಯು ಕಾಳಗ🔥Jansaale Songsನಿನ್ನೆ ಮಂಗಳೂರಿನಲ್ಲಿ ಜನ್ಸಾಲೆ & ಮೊಗೆಬೆಟ್ಟು 🤩 ನಾನು ಅಣುಗನಾದರೆನ್ನ ಬಾಲತನವೆ...🥰ಅಭಿಮನ್ಯು ಕಾಳಗ🔥Jansaale SongsPerdoor Mela//🙏🙏ಪೆರ್ಡೂರು ಕ್ಷೇತ್ರದಲ್ಲಿ ದರ್ಶನ //ಶ್ರೀ ಪುರಂಧರ ಮೂಡ್ಕಣಿPerdoor Mela//🙏🙏ಪೆರ್ಡೂರು ಕ್ಷೇತ್ರದಲ್ಲಿ ದರ್ಶನ //ಶ್ರೀ ಪುರಂಧರ ಮೂಡ್ಕಣಿದ್ವಿತೇಶ್ ಕಾಮತ್ ಹಿರಿಯಡ್ಕ ಅವರ ಆಕರ್ಷಣೀಯ ಹಾಸ್ಯ||ನಕ್ಕು ನಕ್ಕು ಸುಸ್ತಾದ ಪ್ರೇಕ್ಷಕರು😍||Yakshagana||ದ್ವಿತೇಶ್ ಕಾಮತ್ ಹಿರಿಯಡ್ಕ ಅವರ ಆಕರ್ಷಣೀಯ ಹಾಸ್ಯ||ನಕ್ಕು ನಕ್ಕು ಸುಸ್ತಾದ ಪ್ರೇಕ್ಷಕರು😍||Yakshagana||#ಯಕ್ಷರಾತ್ರಿ6 😍🔥ರವೀಂದ್ರ ದೇವಾಡಿಗರ ಹಾಸ್ಯ ಒಮ್ಮೆ ನೋಡಿ 😂😆 #perdoormela #ahambramhasmi  #ravindradevadiga#ಯಕ್ಷರಾತ್ರಿ6 😍🔥ರವೀಂದ್ರ ದೇವಾಡಿಗರ ಹಾಸ್ಯ ಒಮ್ಮೆ ನೋಡಿ 😂😆 #perdoormela #ahambramhasmi #ravindradevadigaರಮೇಶ್ ಭಂಡಾರಿಯವರ ಸಹ ಕಲಾವಿದರ ಬಗ್ಗೆ ಹಾಸ್ಯ 😂 - Yakshagana Hasya - Ramesh Bhandary Comedy - Shivaranjiniರಮೇಶ್ ಭಂಡಾರಿಯವರ ಸಹ ಕಲಾವಿದರ ಬಗ್ಗೆ ಹಾಸ್ಯ 😂 - Yakshagana Hasya - Ramesh Bhandary Comedy - Shivaranjini17 ನಿಮಿಷದಿಂದ ಕರಿಮಣಿ ಹಾಸ್ಯ ನೋಡಿ😂👌ನಗು ತಡೆಯಲಾರದೆ Jansale ರಂಗದಿಂದ ಇಳಿದ ಘಟನೆ😃Ravindra Devadiga Comedy😃 HD17 ನಿಮಿಷದಿಂದ ಕರಿಮಣಿ ಹಾಸ್ಯ ನೋಡಿ😂👌ನಗು ತಡೆಯಲಾರದೆ Jansale ರಂಗದಿಂದ ಇಳಿದ ಘಟನೆ😃Ravindra Devadiga Comedy😃 HD😝Ravindra devadigaru😀😀//ದೇವಾಡಿಗರ ಹಳೆಗನ್ನಡ ಹಾಸ್ಯ // ನಕ್ಕು ನಕ್ಕು ಸುಸ್ತಾದ ಕಲಾವಿದರು ಮತ್ತು ಪ್ರೇಕ್ಷಕರು😝Ravindra devadigaru😀😀//ದೇವಾಡಿಗರ ಹಳೆಗನ್ನಡ ಹಾಸ್ಯ // ನಕ್ಕು ನಕ್ಕು ಸುಸ್ತಾದ ಕಲಾವಿದರು ಮತ್ತು ಪ್ರೇಕ್ಷಕರುಇದೊಂದು ಉಲ್ಟಾ ಪಲ್ಟಾ- ಯಕ್ಷಗಾನ😀 I  ಭಾಗ-19 I  ಹಾಸ್ಯ ಕಲಾವಿದರಿಂದ ಚಂಡ-ಮುಂಡ😂 I ಪ್ರಸಾದ್ ಬಲಿಪರ ಅಮೋಘ ಪದ್ಯ🎶ಇದೊಂದು ಉಲ್ಟಾ ಪಲ್ಟಾ- ಯಕ್ಷಗಾನ😀 I ಭಾಗ-19 I ಹಾಸ್ಯ ಕಲಾವಿದರಿಂದ ಚಂಡ-ಮುಂಡ😂 I ಪ್ರಸಾದ್ ಬಲಿಪರ ಅಮೋಘ ಪದ್ಯ🎶😆😂 ದೇವಾಡಿಗರ ಭರ್ಜರಿ ಹಸ್ಯಕ್ಕೆ ನಕ್ಕು ನಕ್ಕು ಸುಸ್ತಾದ ಜನ 😂||ಲಂಕಾದಹನ||ಪ್ರಕಾಶ್ ಕಿರಾಡಿಯವರ ಸುಂದರ ರಾವಣ 😍😆😂 ದೇವಾಡಿಗರ ಭರ್ಜರಿ ಹಸ್ಯಕ್ಕೆ ನಕ್ಕು ನಕ್ಕು ಸುಸ್ತಾದ ಜನ 😂||ಲಂಕಾದಹನ||ಪ್ರಕಾಶ್ ಕಿರಾಡಿಯವರ ಸುಂದರ ರಾವಣ 😍ಹೆಂಡತಿಯತ್ರ ಪೆಟ್ಟುತಿನ್ನುವ ಬಡಪಾಯಿ ಗಂಡನಾಗಿ ದಿನೇಶ್ ಕಡಬ Top ಹಾಸ್ಯ 🤣🤣 | Kadaba Tulu Yakshagana Hasyaಹೆಂಡತಿಯತ್ರ ಪೆಟ್ಟುತಿನ್ನುವ ಬಡಪಾಯಿ ಗಂಡನಾಗಿ ದಿನೇಶ್ ಕಡಬ Top ಹಾಸ್ಯ 🤣🤣 | Kadaba Tulu Yakshagana Hasyaಆಹಾ! ಎಂಥಾ ಪದ! ಎಂಥಾ ಕುಣಿತ! {ಹಾಲಾಡಿ ಮೇಳ}👌👌👌ಆಹಾ! ಎಂಥಾ ಪದ! ಎಂಥಾ ಕುಣಿತ! {ಹಾಲಾಡಿ ಮೇಳ}👌👌👌😂ಜೈ ಶಂಕ್ರಪಳೆ😜Ravindra Devadiga Comedy😅Jansaleಯವರೊಂದಿಗೆ ಹಾಸ್ಯ ಸಂಭಾಷಣೆ😂Yakshagana Videos HD😂ಜೈ ಶಂಕ್ರಪಳೆ😜Ravindra Devadiga Comedy😅Jansaleಯವರೊಂದಿಗೆ ಹಾಸ್ಯ ಸಂಭಾಷಣೆ😂Yakshagana Videos HDದ್ವಿತೇಶ್ ಕಾಮತ್ ಹಾಸ್ಯ ಕಾಣಿ ❤️ ಪೂರ ಕಾಣದೆ ಬಿಡುದಿಲ್ಲ 💯 ll ನಕ್ಕು ನಕ್ಕು ಹೊಟ್ಟೆ ಹುಣ್ಣಾಗುತ್ತದೆ 🔥llದ್ವಿತೇಶ್ ಕಾಮತ್ ಹಾಸ್ಯ ಕಾಣಿ ❤️ ಪೂರ ಕಾಣದೆ ಬಿಡುದಿಲ್ಲ 💯 ll ನಕ್ಕು ನಕ್ಕು ಹೊಟ್ಟೆ ಹುಣ್ಣಾಗುತ್ತದೆ 🔥llಕಿರಾಡಿಯವರ ರಾವಣನಾಗಿ ಅಬ್ಬರದ ಪ್ರವೇಶಕ್ಕೆ ಜನ್ಸಾಲೆ ಹೈ ಓಲ್ಟೇಜ್ ಪದ್ಯ, ನಕ್ಕು ನಗಿಸಿದ ದೇವಾಡಿಗರು 😂ಕಿರಾಡಿಯವರ ರಾವಣನಾಗಿ ಅಬ್ಬರದ ಪ್ರವೇಶಕ್ಕೆ ಜನ್ಸಾಲೆ ಹೈ ಓಲ್ಟೇಜ್ ಪದ್ಯ, ನಕ್ಕು ನಗಿಸಿದ ದೇವಾಡಿಗರು 😂ದ್ವಿತೇಶ್ ಕಾಮತ್'ರ ಹಾಸ್ಯ ಕಂಡು ರಂಗಸ್ಥಳ ಪಕ್ಕದಲ್ಲೇ ನಿಂತು ಅವರೊಂದಿಗೆ ತಲ್ಲೀನಗೊಂಡ ಅಭಿಮಾನಿ 🤩 ll ಬರ್ಜರಿ ಹಾಸ್ಯ😅lದ್ವಿತೇಶ್ ಕಾಮತ್'ರ ಹಾಸ್ಯ ಕಂಡು ರಂಗಸ್ಥಳ ಪಕ್ಕದಲ್ಲೇ ನಿಂತು ಅವರೊಂದಿಗೆ ತಲ್ಲೀನಗೊಂಡ ಅಭಿಮಾನಿ 🤩 ll ಬರ್ಜರಿ ಹಾಸ್ಯ😅lರವೀಂದ್ರ ದೇವಾಡಿಗರ ಹಾಸ್ಯ 😃 ಬಾಳ್ಕಲ್ ಸೂಪರ್ ಪದ್ಯ 👌ರವೀಂದ್ರ ದೇವಾಡಿಗರ ಹಾಸ್ಯ 😃 ಬಾಳ್ಕಲ್ ಸೂಪರ್ ಪದ್ಯ 👌ಪದ್ಮ ಪಲ್ಲವಿ ಪ್ರಸಂಗೊಡು‌ ಹಾಸ್ಯದರಸು ಸುಂದರ ಬಂಗಾಡಿ ಬೊಕ್ಕ ರತ್ನಾಕರ ಆಚಾರ್ಯ ಮೊಕಲ್ನ ಹಾಸ್ಯ

ತೂಲೆ ಗಮ್ಮತ್ತ್ ಉಂಡುಪದ್ಮ ಪಲ್ಲವಿ ಪ್ರಸಂಗೊಡು‌ ಹಾಸ್ಯದರಸು ಸುಂದರ ಬಂಗಾಡಿ ಬೊಕ್ಕ ರತ್ನಾಕರ ಆಚಾರ್ಯ ಮೊಕಲ್ನ ಹಾಸ್ಯ ತೂಲೆ ಗಮ್ಮತ್ತ್ ಉಂಡುಮೊದಲ ಬಾರಿಗೆ ಶಿರೂರಿನ ಹುಡುಗಿ ರಂಗಸ್ಥಳದಲ್ಲಿ ಭಾಗವತಿಕೆ ಮಾಡಿದಾಗ 🤩 ಹಟ್ಟಿಯಂಗಡಿ ಮೇಳ 🤩 ವೈರಲ್ ವಿಡಿಯೋ🔥ಮೊದಲ ಬಾರಿಗೆ ಶಿರೂರಿನ ಹುಡುಗಿ ರಂಗಸ್ಥಳದಲ್ಲಿ ಭಾಗವತಿಕೆ ಮಾಡಿದಾಗ 🤩 ಹಟ್ಟಿಯಂಗಡಿ ಮೇಳ 🤩 ವೈರಲ್ ವಿಡಿಯೋ🔥ಉಲ್ಟಾ ಪಲ್ಟಾ- ಯಕ್ಷಗಾನ😀 I  ಭಾಗ-18 I ನೀವು ಹಿಂದೆಂದೂ ನೋಡಿರದ ಚಂಡ-ಮುಂಡ😂👌🏻 ಪ್ರಸಾದ್ ಬಲಿಪರ ಅಮೋಘ ಪದ್ಯ🎶ಉಲ್ಟಾ ಪಲ್ಟಾ- ಯಕ್ಷಗಾನ😀 I ಭಾಗ-18 I ನೀವು ಹಿಂದೆಂದೂ ನೋಡಿರದ ಚಂಡ-ಮುಂಡ😂👌🏻 ಪ್ರಸಾದ್ ಬಲಿಪರ ಅಮೋಘ ಪದ್ಯ🎶
Яндекс.Метрика