Загрузка...

😂ಜೈ ಶಂಕ್ರಪಳೆ😜Ravindra Devadiga Comedy😅Jansaleಯವರೊಂದಿಗೆ ಹಾಸ್ಯ ಸಂಭಾಷಣೆ😂Yakshagana Videos HD

©Yaksha TV Kannada - 2021
ಕರಾವಳಿಯ ಗಂಡು ಕಲೆ ಯಕ್ಷಗಾನಕ್ಕೆ ಹಾಗೂ ಯಕ್ಷ ಕಲಾವಿದರಿಗೆ, ಕಲಾಭಿಮಾನಿಗಳಾದ ನಮ್ಮ ಸಂಪೂರ್ಣ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ Yaksha TV Kannada ಎಂಬ ಆಧಿಕೃತ ಚಾನೆಲ್ ನ್ನು ತೆರೆದಿದ್ದೇವೆ, ಕೆಲವು ಅದ್ಬುತ ಯಕ್ಷಗಾನ ನೃತ್ಯ, ಹಾಸ್ಯ, ಹಾಡು, ವೇಷಧಾರಿಯ ಅಮೋಘ ರಂಗಸ್ಥಳ ಪ್ರವೇಶದ ವಿಡಿಯೋಗಳನ್ನು ನಿಮ್ಮ ಮುಂದೆ ಇಡುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ, ನಮ್ಮ ನಾಡು, ನುಡಿ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಮ್ಮ ಹಂಬಲಕ್ಕೆ ಸಂಪೂರ್ಣ ಸಹಕಾರ, ಬೆಂಬಲವನ್ನು ಕೂರುತಿದ್ದೇವೆ, ಕರಾವಳಿಯ ಗಂಡುಕಲೆಯನ್ನು ಪ್ರೋತ್ಸಾಹಿಸಿ...
#ಸಿರಿ ಯಕ್ಷಗಾನಂ ಗೆಲ್ಗೆ...
- ನಿಮ್ಮ ಪ್ರದೀಪ್ ಕುಂದಾಪ್ರ...

ವಿಶೇಷ ಕೃತಜ್ಞತೆಗಳು : ಶ್ರೀ ವೈ ಕರುಣಾಕರ್ ಶೆಟ್ಟಿ (ಪೆರ್ಡೂರು ಮತ್ತು ಹಾಲಾಡಿ ಮೇಳಗಳ ದಕ್ಷ ಯಜಮಾನರು)

Videos Details :
ಪ್ರಥಮ ದೇವರ ಸೇವೆ ಆಟ
ದಿನಾಂಕ : 14-01-2021 (ಗುರುವಾರ)
ಸ್ಥಳ : ಶ್ರೀ ಕ್ಷೇತ್ರ ಪೆರ್ಡೂರು, (ಉಡುಪಿ ತಾಲೂಕು, ಉಡುಪಿ ಜಿಲ್ಲೆ)
ಮೇಳ : ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಪೆರ್ಡೂರು
ಪ್ರಸಂಗ : ಬರ್ಬರೀಕ
ಮುಮ್ಮೇಳದ ಕಲಾವಿದರು : ಶ್ರೀ ರವೀಂದ್ರ ದೇವಾಡಿಗ ಕಮಲಶಿಲೆ
ವರ್ಗ : ಹಾಸ್ಯ
ಹಿಮ್ಮೇಳ :-
ಭಾಗವತರು : ಶ್ರೀ ರಾಘವೇಂದ್ರ ಆಚಾರ್ ಜನ್ಸಾಲೆ
ಚಂಡೆ : ಶ್ರೀ ಸುಜನ್ ಕುಮಾರ್ ಹಾಲಾಡಿ
ಮದ್ದಳೆ : ಶ್ರೀ ಸುನಿಲ್ ಬಂಡಾರಿ ಕಡತೋಕ

Follow On Facebook
Pradeep Kundapra : https://goo.gl/R1hypQ
Yaksha TV Kannada : https://goo.gl/hbyyQD
Visit to Our Blog : https://goo.gl/JgM7gY
#1_ON_TRENDING

ವಿಶೇಷ ಸೂಚನೆ : ನಮ್ಮ ವಾಹಿನಿಯು Whatsapp, Facebook or ಯಾವುದೇ 3ನೇ ವ್ಯಕ್ತಿ ನೀಡಿರುವ ಅಥವಾ ಚಿತ್ರಿಸಿರುವ ವಿಡಿಯೋವನ್ನು ಪ್ರಸಾರ ಮಾಡಿಲ್ಲ, ಮುಂದೆಯೂ ಮಾಡುದಿಲ್ಲ, ನಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿಯೊಂದು ವಿಡಿಯೋಗಳು ನಾವೇ ಸ್ವತಹ ಕಾರ್ಯಕ್ರಮಕ್ಕೆ ಹೋಗಿ ಚಿತ್ರಿಸಿದ್ದಾಗಿರುತ್ತದೆ. ಹಾಗೇ ನಮ್ಮ ಚಾನೆಲ್ ನಿಂದ ವಿಡಿಯೋ ಡೌನ್ಲೋಡ್ ಮಾಡಿ YouTube ಸೇರಿದಂತೆ ಬೇರೆ, ಬೇರೆ ಸಾಮಾಜಿಕ ಜಾಲತಾಣಗಳಲ್ಲಿ Uplod ಮಾಡುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಪ್ರೀತಿ, ವಿಶ್ವಾಸ ಇರಲಿ, ಸಿರಿ ಯಕ್ಷಗಾನಂ ಗೆಲ್ಗೆ🙏
- ನಿಮ್ಮ ಪ್ರದೀಪ್ ಕುಂದಾಪ್ರ...

Any unauthorized copying, reproduction, republishing, uploading, downloading, transmitting or duplicating of any of the content is strictly prohibited.
- Yaksha TV Kannada

🔥ಪೆರ್ಡೂರು ಮೇಳದ 2020-21ನೇ ಸಾಲಿನ ಪ್ರಥಮ ದೇವರ ಸೇವೆ ಆಟದ ವಿಡಿಯೋಗಳು🔥
🔥ಪೆರ್ಡೂರು ಸೇವೆ ಸಂಪನ್ನವಾಯಿತು🔥Raghavendra Achar Jansale♥️Vidyadhar Jalavalli♥️

Link : https://youtu.be/Elu2TS8GisE
🔥ಮೊದಲಬಾರಿಗೆ ಪೆರ್ಡೂರು ರಂಗದಲ್ಲಿ Ganesh Billadi ಸಂಗೀತ♥️Perdooru Seve Yakshagana🔥

Link : https://youtu.be/lxVbYgQ_Ndc
🔥Uday Kadabalaರ ಪ್ರವೇಶ♥️ಪೆರ್ಡೂರು ಸೇವೆ♥️Ganesh Billadi | Akshay Achar | Ravi Kadur

Link : https://youtu.be/NH5oN96lIMs
😂Shapta Bhamini - ಶಪ್ತ ಭಾಮಿನಿ ಹಾಸ್ಯ😂Ramesh Bandari😆Ravindra Devadiga😆Moodkani😜

Link : https://youtu.be/WoPxhKNwtek
🔥Jansale ತಾಳಕ್ಕೆ Prakash Kiradi High Voltage Entry🔥Shapta Bhamini - ಶಪ್ತ ಭಾಮಿನಿ

Link : https://youtu.be/Hppi6ORRb6Y
😍ಹೊಸ ಭರವಸೆಯೊಂದಿಗೆ ರಂಗವೇರಿದ ಯುವ ಕಲಾವಿದರು♥️Sudheer Uppoor & Nagaraj Devalakunda

Link : https://youtu.be/YkwYUBq66iU
🔥Vidyadhar Jalavalli ಯವರ ಅಬ್ಬರದ ಪ್ರವೇಶ🔥ಪ್ರಸಂಗ : Veera Barbareeka🔥Perdooru Seve🔥

Link : https://youtu.be/Uj-ohKcCjsg
🔥Barbareekaನಾಗಿ Prakash Kiradi Powerful Entry🔥ಪೆರ್ಡೂರು ಸೇವೆ🔥Jansale🔥Sujan🔥Sunil Bandari🔥

Link : https://youtu.be/dq4wvlJm_YU
♥️ಹೊಸ ಹುಮ್ಮಸ್ಸಿನಲ್ಲಿ ರಂಗವೇರಿದ Karthik Chittani♥️Jansale | Sujan | Sunil Bandari

Link : https://youtu.be/NwFCh9bf-jg
😂ಜೈ ಶಂಕ್ರಪಳೆ😜Ravindra Devadiga Comedy😅Jansaleಯವರೊಂದಿಗೆ ಹಾಸ್ಯ ಸಂಭಾಷಣೆ

Link : https://youtu.be/00O07S7pG34
😍Y Karunakara Shetty Speech🔥ಪೆರ್ಡೂರು ಸೇವೆ-2021🔥ರಮೇಶ್ ಬಂಡಾರಿ ಹತ್ರ ಜಗಳ ಮಾಡಿದಷ್ಟು ಬೇರೆ ಯಾರಲ್ಲೂ ಮಾಡಿಲ್ಲ😍

Link : https://youtu.be/Qyq9gWP0pdE
😍Ramesh Bandari Speech😍ಮೇಳದ ಶಿಸ್ತಿನ ಪರಂಪರೆ ಸ್ಮರಿಸಿದ ಹಾಸ್ಯ ದಿಗ್ಗಜ😍ಪೆರ್ಡೂರು ಸೇವೆ😍

Link : https://youtu.be/CmHVeRdbh2g
♥️Ganesh Billadi ಪದ್ಯಕ್ಕೆ ಯುವ ಪ್ರತಿಭೆ Sudheer Uppoor ನರ್ತಿಸಿದ ಪರಿ😍Perdooru Seve🔥

Link : https://youtu.be/h1Zuj1U9vmM
😍ಕಥೆಯ ತನ್ಮದ್ಯೆ ಪ್ರಧಾನ ಭಾಗವತರ ಮಾತು🔥Perdooru Seve🔥Pavan Kiranakereಯವರ ಕಾರ್ಯವೈಖರಿ ಶ್ಲಾಘಿಸಿದ ಜನ್ಸಾಲೆ😍 HD

Link : https://youtu.be/MNbJVtDzHh8
♥️ಉರಗರಾಜನ ತರಳೆ ವತ್ಸಲೆ♥️Nagaraj Bhat Kunkipala😍Perdooru Seve-2021🔥ವೀರ ಬರ್ಬರೀಕ🔥

Link : https://youtu.be/H4HVuKZdiGI
♥️ಜನ್ಸಾಲೆ ಪದ್ಯ-Prakash Kiradi♥️ಸೇವೆ ಆಟದಲ್ಲಿ ಮಿಂಚಿನ ಸಂಚಲನ🔥Veera Barbareeka🔥

Link : https://youtu.be/iqVgNcGoOuc
♥️Uday Kadabala ರನ್ನು ಯುವ ಭಾಗವತ Ganesh Billadi ಯವರು ಕುಣಿಸಿದ ಪರಿಯನ್ನೊಮ್ಮೆ ನೋಡಿ♥️

Link : https://youtu.be/V1vJg33CYKE
😍Karthik Chittani ನೃತ್ಯ😍Jansale Achar ಪದ್ಯ😍Veera Barbareeka🔥Perdooru Mela Seve🔥

Link : https://youtu.be/q0XA4u92lNE
😍ನಮ್ ಮಾಣಿ ಕುಣಿತ ನೋಡಿ😍Sanmay Bhat ♥️Perdooru Mela Seve🔥Ganesh Billadi🔥

Link : https://youtu.be/jtiAPr-xnCM
♥️ಕೇದಾರ ರಾಗದಲ್ಲಿ ಜನಮನ ಗೆದ್ದ ಬಾಳ್ಕಲ್ ಭಟ್ರ ಪದ್ಯ♥️Perdooru Seve♥️Barbareeka🔥

Link : https://youtu.be/0xx5WYp7S8g

Видео 😂ಜೈ ಶಂಕ್ರಪಳೆ😜Ravindra Devadiga Comedy😅Jansaleಯವರೊಂದಿಗೆ ಹಾಸ್ಯ ಸಂಭಾಷಣೆ😂Yakshagana Videos HD канала Yaksha TV Kannada
Страницу в закладки Мои закладки
Все заметки Новая заметка Страницу в заметки