Загрузка страницы

ಹೆಣ್ಣುಮಕ್ಕಳ೦ದ್ರ ಗಂಡುಸುರ ಇದ್ದಂಗ ಇರಬೇಕ್ರೀ ||Now women Should be like a men!!

ಸಣ್ಣಕ್ಕಿ ಇದ್ದಾಗ ಬಾಳ ಉಡಾಳ ಇದ್ರಿ ನಾ.. ಈಗಲೂ ವಟವಟ ಅಂತ ಮಾತಾಡ್ತಾನ ಇದ್ದೀನಿ ಅಂತ ಅಳ್ ಹುರದಂಗ ಮಾತಾಡೊ ..... ರೂಪಾಲಿ ಯವರು ಹೆಂಗಸರಿಗೆ ಬೇಕಾದಾಗ ಸೂಕ್ಷ್ಮತೆ ಗಂಡಸರಿಗೆ ಇರಬೇಕಾದ ಛಲ ಇದೆ... ಗೆದ್ದೇ ಗೆಲ್ತೀನಿ ಅನ್ನೋ ಭರವಸೆಯೂ ಇದೆ....ವಾಹನ ಚಾಲನೆ ಅಂತಹ ಅಪರೂಪದ ಕೆಲಸವನ್ನು ಚಾಲೆಂಜ್ ಆಗಿ ತೆಗೆದುಕೊಂಡು ಯಶಸ್ವಿಯಾಗಿದ್ದಾರೆ... ಮುಂದೆ ಸರ್ಕಾರಿ ನೌಕರಿ ವಾಹನ ಚಾಲಕರಾಗಿ ಮುಂದುವರಿಯುತ್ತೇನೆ ಎನ್ನುವುದು ರೂಪಾಯಿಯವರ ನಂಬಿಕೆ... ರೂಪಾಲಿಯವರ ಎಲ್ಲಾ ಕನಸುಗಳು ಈಡೇರಲಿ... ಮತ್ತು ಯಶಸ್ವಿಯಾಗಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ....

Rupalli Chauhan is a best driver of VRL company which is owned by Mr. sankeshwar.. She wished that she liked born as a boy.. But even though that couldnt happen.. she is living like a men now.... Her aim was to become a driver in that she succeded and got an award....Next she wants to become an government employee Driver.. May her wishes Comes true very soon....
Phone no:7348854153(Rupalli dhadhasao Chauhan)(Hubbali)

#foodblogger #foodvlog #badukinabutti #hubbalinews #hubbali #hubli #hublidharwad #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ..
..Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..

Thank you so much..
Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Gpay:9448315315
Phone pay:9448315315

Видео ಹೆಣ್ಣುಮಕ್ಕಳ೦ದ್ರ ಗಂಡುಸುರ ಇದ್ದಂಗ ಇರಬೇಕ್ರೀ ||Now women Should be like a men!! канала Badukina Butthi
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
1 марта 2022 г. 7:30:00
00:23:29
Другие видео канала
''ನೀವು ನಿಮ್ಮೂರಲ್ಲಿ ಇಂಥ ಸಾಧಕರನ್ನು ಸನ್ಮಾನಿಸಿ'' ||Our colony achievers!!''ನೀವು ನಿಮ್ಮೂರಲ್ಲಿ ಇಂಥ ಸಾಧಕರನ್ನು ಸನ್ಮಾನಿಸಿ'' ||Our colony achievers!!ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ಟ್ರೇಲರ್.....vyapthi pradeshadha Horagidhare trailer part -1ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ಟ್ರೇಲರ್.....vyapthi pradeshadha Horagidhare trailer part -1||Part-6 ||ನನ್ನ ಮಗಳ ಮೇಲೆ ನನಗೆ ನಂಬಿಕೆ ಇತ್ತು. ಬೇರೆಯವರ ಮಾತಿಗೆ ಕಿವಿ ಕೊಡಲಿಲ್ಲ!!||Part-6 ||ನನ್ನ ಮಗಳ ಮೇಲೆ ನನಗೆ ನಂಬಿಕೆ ಇತ್ತು. ಬೇರೆಯವರ ಮಾತಿಗೆ ಕಿವಿ ಕೊಡಲಿಲ್ಲ!!''IT ಕಂಪನಿಗಳಿಗಿಂತ ನನ್ನ PG ಗ್ರೇಟ್ ಸರ್'' ||Prathana Sucess Story||''IT ಕಂಪನಿಗಳಿಗಿಂತ ನನ್ನ PG ಗ್ರೇಟ್ ಸರ್'' ||Prathana Sucess Story||ನನ್ನ ಮಾತು ಮರಕ್ಕೆ ಅರ್ಥವಾಗ್ತದೆ  ಮನುಷ್ಯರಿಗಲ್ಲ!!Trees understand my words but not humans!!ನನ್ನ ಮಾತು ಮರಕ್ಕೆ ಅರ್ಥವಾಗ್ತದೆ ಮನುಷ್ಯರಿಗಲ್ಲ!!Trees understand my words but not humans!!''ನಾನು ಯಾವ ಸೆಲ್ಸ್ ಮೆನ್ ಗಿಂತ ಕಡಿಮೆ ಇಲ್ಲ ಸರ್'' ||I am no less than any salesmen, sir ||.''ನಾನು ಯಾವ ಸೆಲ್ಸ್ ಮೆನ್ ಗಿಂತ ಕಡಿಮೆ ಇಲ್ಲ ಸರ್'' ||I am no less than any salesmen, sir ||.ಈ ಬಿಸಿನೆಸ್ ಯಾರು ಬೇಕಾದರೂ ಮಾಡಬಹುದು!!Anyone can do this business!!ಈ ಬಿಸಿನೆಸ್ ಯಾರು ಬೇಕಾದರೂ ಮಾಡಬಹುದು!!Anyone can do this business!!Natti Mane||Healthy &Tasty with Quantity and quality!! ನಾಟಿ ಮನೆ ರುಚಿಕರ ಹಾಗೂ ಸ್ವಾದಿಷ್ಟNatti Mane||Healthy &Tasty with Quantity and quality!! ನಾಟಿ ಮನೆ ರುಚಿಕರ ಹಾಗೂ ಸ್ವಾದಿಷ್ಟ15 ವರ್ಷದಿಂದ ಈ ವ್ಯಾಪಾರಾ ಮಾಡ್ತಿದೀನಿ. ಸರ್ ನನ್ನ ಮಕ್ಕಳ್ನ  ಡಿಗ್ರಿ ಓದಿಸ್ತಿದೀನಿ!!15 ವರ್ಷದಿಂದ ಈ ವ್ಯಾಪಾರಾ ಮಾಡ್ತಿದೀನಿ. ಸರ್ ನನ್ನ ಮಕ್ಕಳ್ನ ಡಿಗ್ರಿ ಓದಿಸ್ತಿದೀನಿ!!ನಿಮ್ಮ ಪ್ರಶ್ನೆಗಳಿದ್ದರೆ ಕೇಳಿ ಉತ್ತರ ಕೊಡ್ತಾರೆ!!Ask questions they will give the answersನಿಮ್ಮ ಪ್ರಶ್ನೆಗಳಿದ್ದರೆ ಕೇಳಿ ಉತ್ತರ ಕೊಡ್ತಾರೆ!!Ask questions they will give the answersದೊಡ್ಡ ದೊಡ್ಡ ಕಂಪನಿಗಳಿಗೆ ಸೆಡ್ಡು ಹೊಡೆದ ಮಜ್ಜಿಗೆ ನಮ್ಮದು!!ದೊಡ್ಡ ದೊಡ್ಡ ಕಂಪನಿಗಳಿಗೆ ಸೆಡ್ಡು ಹೊಡೆದ ಮಜ್ಜಿಗೆ ನಮ್ಮದು!!ನಾವೇನು ಪಾಪ ಮಾಡಿದ್ದೀವಿ!ನಾವು ಮನುಷ್ಯರೇ ಅಲ್ವಾ??What was the mistake we did? We are also humans!!ನಾವೇನು ಪಾಪ ಮಾಡಿದ್ದೀವಿ!ನಾವು ಮನುಷ್ಯರೇ ಅಲ್ವಾ??What was the mistake we did? We are also humans!!ಆಧಾರ್ ಕಾರ್ಡು, ಫ್ಯಾನ್  ಕಾರ್ಡ್ ಇದ್ದರೆ ಸಾಕು!! Aadhaar Card, PAN Card is enoughಆಧಾರ್ ಕಾರ್ಡು, ಫ್ಯಾನ್ ಕಾರ್ಡ್ ಇದ್ದರೆ ಸಾಕು!! Aadhaar Card, PAN Card is enoughಎಲ್ಲೂ  ಹುಡುಕಬೇಡಿ!! ಇಲ್ಲಿಗಿಂತ ಕಡಿಮೆ ರೇಟಿನಲ್ಲಿ ತಿಂಡಿ ಸಿಗುವುದಿಲ್ಲ ||Best tiffin at Very low price||ಎಲ್ಲೂ ಹುಡುಕಬೇಡಿ!! ಇಲ್ಲಿಗಿಂತ ಕಡಿಮೆ ರೇಟಿನಲ್ಲಿ ತಿಂಡಿ ಸಿಗುವುದಿಲ್ಲ ||Best tiffin at Very low price||ಈಗ ಬೆಂಗಳೂರು ತುಂಬಾ ಸದ್ದು ಮಾಡುತ್ತಿದೆ.ಈ ಕನ್ನಡದ ಕೈರುಚಿ ಹೋಟೆಲ್!!ಈಗ ಬೆಂಗಳೂರು ತುಂಬಾ ಸದ್ದು ಮಾಡುತ್ತಿದೆ.ಈ ಕನ್ನಡದ ಕೈರುಚಿ ಹೋಟೆಲ್!!40 ವರ್ಷದಿಂದ ಇದೇ ಬಿಸಿನೆಸ್ ಮಾಡ್ತಿದ್ದೀನಿ!!You have been doing this business for 40 years!!40 ವರ್ಷದಿಂದ ಇದೇ ಬಿಸಿನೆಸ್ ಮಾಡ್ತಿದ್ದೀನಿ!!You have been doing this business for 40 years!!ಬೆಳಿಗ್ಗೆ ಬಿಡಿ, ರಾತ್ರಿ ಹೋಟಲ್ ಶುರು ಮಾಡಿ  ||Start Night Hotels Now||New Business!!ಬೆಳಿಗ್ಗೆ ಬಿಡಿ, ರಾತ್ರಿ ಹೋಟಲ್ ಶುರು ಮಾಡಿ ||Start Night Hotels Now||New Business!!''ಎಷ್ಟೇ ಕಷ್ಟ ಆಗಲಿ ನಮ್ಮ ಮಗಳನ್ನು ಓದೇ ಓದುಸ್ತೀವಿ''||Footpath hotel Kanakpura||''ಎಷ್ಟೇ ಕಷ್ಟ ಆಗಲಿ ನಮ್ಮ ಮಗಳನ್ನು ಓದೇ ಓದುಸ್ತೀವಿ''||Footpath hotel Kanakpura||ನಮ್ಮ ಲೈಫು ನಮ್ಮ ಕೈಯಲ್ಲಿದೆ!!Our life is in our hands!!ನಮ್ಮ ಲೈಫು ನಮ್ಮ ಕೈಯಲ್ಲಿದೆ!!Our life is in our hands!!ಸಣ್ಣ ಬಂಡವಾಳ ಹೆಚ್ಚು ಲಾಭ!!Small capital more profit!!ಸಣ್ಣ ಬಂಡವಾಳ ಹೆಚ್ಚು ಲಾಭ!!Small capital more profit!!''ಬೆಂಗಳೂರು ಮೈಸೂರು ಹೆದ್ದಾರಿ ನನ್ನ ಅನ್ನ   ಕಸಯಿತು ''||Impana mess||Maddur!!''ಬೆಂಗಳೂರು ಮೈಸೂರು ಹೆದ್ದಾರಿ ನನ್ನ ಅನ್ನ ಕಸಯಿತು ''||Impana mess||Maddur!!
Яндекс.Метрика