Загрузка страницы

ನಮ್ಮ ಲೈಫು ನಮ್ಮ ಕೈಯಲ್ಲಿದೆ!!Our life is in our hands!!

ಇಲ್ಲಿ ಗುರು ಮತ್ತು ಶೈಲಜಾ ದಂಪತಿಗಳು ಸಮವಾಗಿ ದುಡಿಯುತ್ತಿದ್ದಾರೆ.ಹೀಗೆ ದುಡಿಯ ಬೇಕಾದರೆ ಹೊಂದಾಣಿಕೆ ಮುಖ್ಯ. ಏನೇನೋ ಪ್ರಯೋಗಗಳನ್ನು ಮಾಡಿ ಸೋತು ಹೋದಾಗ ಟೀ ವ್ಯಾಪಾರ ಇವರನ್ನು ಕೈ ಹಿಡಿಯುತ್ತದೆ ಬೆಳಗಾಗುವುದರಲ್ಲಿ ದುಡಿದು ಮನೆ ಸೇರುತ್ತಾರೆ. ನಾವಿನ್ನು ಹಾಸಿಗೆಯಲ್ಲಿರುವಾಗ ಇವರ ದುಡಿಮೆ ಮುಗಿದಿರುತ್ತದೆ. ರಾತ್ರಿ ಪಾಳ್ಯದಲ್ಲಿ ಟೀ ಮಾರಾಟ ಇವರ ಹೊಸ ಅನ್ವೇಷಣೆ. ಇವರನ್ನು ಉದಾಹರಣೆಯಾಗಿ ತೆಗೆದುಕೊಂಡು ಈಗಿನ ಯುವಕ ಯುವತಿಯರು ತಮ್ಮ ತಮ್ಮ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಈ ಪ್ರಯೋಗ ಮಾಡಬಹುದು.

Here Guru and Shailaja couple are working equally. Compatibility is important if you want to work like this. When they do some experiments and fail, the tea business takes them by the hand, they work in the morning and come home. His work is done when we are in bed. Selling tea at night shift is his new venture. Taking him as an example, today's young men and women can do this experiment in their respective taluk district centers.

map: Dose Adda - Padmanabhanagar
https://maps.app.goo.gl/sdMmWkCCiTsyqn876

foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...
.Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Видео ನಮ್ಮ ಲೈಫು ನಮ್ಮ ಕೈಯಲ್ಲಿದೆ!!Our life is in our hands!! канала Badukina Butthi
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
4 сентября 2022 г. 7:30:02
00:13:13
Другие видео канала
ಹಿಂಗೂ ಒಮ್ಮೊಮ್ಮೆ ಬದುಕು...ರಾಮಚಂದ್ರ ಹಡಪದ್ ಹಾಡುಗಾರಿಕೆ.....ಹಿಂಗೂ ಒಮ್ಮೊಮ್ಮೆ ಬದುಕು...ರಾಮಚಂದ್ರ ಹಡಪದ್ ಹಾಡುಗಾರಿಕೆ.....ಒಮ್ಮೆ ಈ ರೀತಿಯ ಪಾಲಕ್ ಬಜ್ಜಿ ಮಾಡಿ ನೋಡಿ!!!ಒಮ್ಮೆ ಈ ರೀತಿಯ ಪಾಲಕ್ ಬಜ್ಜಿ ಮಾಡಿ ನೋಡಿ!!!ಕೆಲಸ ಕಳೆದುಕೊಂಡಿದ್ದಿರಾ? ಚಿಂತೆ ಬೇಡ ಕೇವಲ ₹100ನಲ್ಲಿ ಈ ಬಿಜಿನೆಸ್ ಶುರು ಮಾಡಿ.. start business only in ₹100!!ಕೆಲಸ ಕಳೆದುಕೊಂಡಿದ್ದಿರಾ? ಚಿಂತೆ ಬೇಡ ಕೇವಲ ₹100ನಲ್ಲಿ ಈ ಬಿಜಿನೆಸ್ ಶುರು ಮಾಡಿ.. start business only in ₹100!!ಹೋಟೆಲ್ ಸ್ಟೈಲ್ ಉಪ್ಪಿಟ್ಟು ಮನೆಯಲ್ಲೇ ಮಾಡಿ....#uppitu #bansirava #tiffinrecipeಹೋಟೆಲ್ ಸ್ಟೈಲ್ ಉಪ್ಪಿಟ್ಟು ಮನೆಯಲ್ಲೇ ಮಾಡಿ....#uppitu #bansirava #tiffinrecipeಡಾಬಾ ಎರಡು ಎಕರೆಯಲ್ಲಿ ಈಗ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಜೊತೆಗೆ EV ಚಾರ್ಜಿಂಗ್ ಪಾಯಿಂಟ್  ಕೂಡ ಇದೆ.ಡಾಬಾ ಎರಡು ಎಕರೆಯಲ್ಲಿ ಈಗ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಜೊತೆಗೆ EV ಚಾರ್ಜಿಂಗ್ ಪಾಯಿಂಟ್ ಕೂಡ ಇದೆ.ಸ್ಪೆಷಲ್ ಕಾಳು ಕೂಟು!!ಒಮ್ಮೆ ಮಾಡಿ ನೋಡಿ..ಸ್ಪೆಷಲ್ ಕಾಳು ಕೂಟು!!ಒಮ್ಮೆ ಮಾಡಿ ನೋಡಿ..''ದುಡ್ಯಾಕ ಸಿಟಿಗೆ ಬಂದಿವ್ರಿ, ಚೈನಿ ಮಾಡಾಕ ಹಳ್ಳಿಗೆ ಹೊಕ್ಕಿವ್ರಿ'' ||''ದುಡ್ಯಾಕ ಸಿಟಿಗೆ ಬಂದಿವ್ರಿ, ಚೈನಿ ಮಾಡಾಕ ಹಳ್ಳಿಗೆ ಹೊಕ್ಕಿವ್ರಿ'' ||ನಿಮ್ಮ ಕನಸುಗಳ ಜೊತೆಗೆ ಈಗ ಶ್ರುಸಾರ ಫ್ಯಾಷನ್ ಬೋಟಿಕ್ ಕೂಡ ಹೆಜ್ಜೆ ಹಾಕುತ್ತಿದೆ||Shrusara Fashion boutiqueನಿಮ್ಮ ಕನಸುಗಳ ಜೊತೆಗೆ ಈಗ ಶ್ರುಸಾರ ಫ್ಯಾಷನ್ ಬೋಟಿಕ್ ಕೂಡ ಹೆಜ್ಜೆ ಹಾಕುತ್ತಿದೆ||Shrusara Fashion boutique||Part-6 ||ನನ್ನ ಮಗಳ ಮೇಲೆ ನನಗೆ ನಂಬಿಕೆ ಇತ್ತು. ಬೇರೆಯವರ ಮಾತಿಗೆ ಕಿವಿ ಕೊಡಲಿಲ್ಲ!!||Part-6 ||ನನ್ನ ಮಗಳ ಮೇಲೆ ನನಗೆ ನಂಬಿಕೆ ಇತ್ತು. ಬೇರೆಯವರ ಮಾತಿಗೆ ಕಿವಿ ಕೊಡಲಿಲ್ಲ!!170 ಎಕರೆ ಜಾಗದಲ್ಲಿ ಹರಡಿಕೊಂಡಿರುವ ಮೈಸೂರು ಅರಮನೆಗೀಗ ನೂರು ದಾಟಿದ  ಸಂಭ್ರಮ!!170 ಎಕರೆ ಜಾಗದಲ್ಲಿ ಹರಡಿಕೊಂಡಿರುವ ಮೈಸೂರು ಅರಮನೆಗೀಗ ನೂರು ದಾಟಿದ ಸಂಭ್ರಮ!!''IT ಕಂಪನಿಗಳಿಗಿಂತ ನನ್ನ PG ಗ್ರೇಟ್ ಸರ್'' ||Prathana Sucess Story||''IT ಕಂಪನಿಗಳಿಗಿಂತ ನನ್ನ PG ಗ್ರೇಟ್ ಸರ್'' ||Prathana Sucess Story||ಈಗ ನನ್ನ ಹೋಟೆಲ್ ಚೆನ್ನಾಗಿ ನಡೀತಿದೆ ಸರ್ ಆದ್ರೆ, ಅಮ್ಮ ಇಲ್ಲ!!my hotel is running well but mom is not hereಈಗ ನನ್ನ ಹೋಟೆಲ್ ಚೆನ್ನಾಗಿ ನಡೀತಿದೆ ಸರ್ ಆದ್ರೆ, ಅಮ್ಮ ಇಲ್ಲ!!my hotel is running well but mom is not here''ನಾನು ಯಾವ ಸೆಲ್ಸ್ ಮೆನ್ ಗಿಂತ ಕಡಿಮೆ ಇಲ್ಲ ಸರ್'' ||I am no less than any salesmen, sir ||.''ನಾನು ಯಾವ ಸೆಲ್ಸ್ ಮೆನ್ ಗಿಂತ ಕಡಿಮೆ ಇಲ್ಲ ಸರ್'' ||I am no less than any salesmen, sir ||.ನನ್ನ ಮಾತು ಮರಕ್ಕೆ ಅರ್ಥವಾಗ್ತದೆ  ಮನುಷ್ಯರಿಗಲ್ಲ!!Trees understand my words but not humans!!ನನ್ನ ಮಾತು ಮರಕ್ಕೆ ಅರ್ಥವಾಗ್ತದೆ ಮನುಷ್ಯರಿಗಲ್ಲ!!Trees understand my words but not humans!!ಈ ಬಿಸಿನೆಸ್ ಯಾರು ಬೇಕಾದರೂ ಮಾಡಬಹುದು!!Anyone can do this business!!ಈ ಬಿಸಿನೆಸ್ ಯಾರು ಬೇಕಾದರೂ ಮಾಡಬಹುದು!!Anyone can do this business!!ಪುಸ್ತಕ ಮನೆಯಲ್ಲಿ 10,000 ಡಿಕ್ಷನರಿಗಳು ಇವೆ ||10,000 Dictionaries under one roofಪುಸ್ತಕ ಮನೆಯಲ್ಲಿ 10,000 ಡಿಕ್ಷನರಿಗಳು ಇವೆ ||10,000 Dictionaries under one roofನಿಮ್ಮ ಪ್ರಶ್ನೆಗಳಿದ್ದರೆ ಕೇಳಿ ಉತ್ತರ ಕೊಡ್ತಾರೆ!!Ask questions they will give the answersನಿಮ್ಮ ಪ್ರಶ್ನೆಗಳಿದ್ದರೆ ಕೇಳಿ ಉತ್ತರ ಕೊಡ್ತಾರೆ!!Ask questions they will give the answersಈ ಲೋನ್ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಗಳಿಗೂ ಗೊತ್ತಿಲ್ಲ!!Self employment Scheme||Part-2ಈ ಲೋನ್ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಗಳಿಗೂ ಗೊತ್ತಿಲ್ಲ!!Self employment Scheme||Part-2ಆಧಾರ್ ಕಾರ್ಡು, ಫ್ಯಾನ್  ಕಾರ್ಡ್ ಇದ್ದರೆ ಸಾಕು!! Aadhaar Card, PAN Card is enoughಆಧಾರ್ ಕಾರ್ಡು, ಫ್ಯಾನ್ ಕಾರ್ಡ್ ಇದ್ದರೆ ಸಾಕು!! Aadhaar Card, PAN Card is enoughಬೆಳಿಗ್ಗೆ ಬಿಡಿ, ರಾತ್ರಿ ಹೋಟಲ್ ಶುರು ಮಾಡಿ  ||Start Night Hotels Now||New Business!!ಬೆಳಿಗ್ಗೆ ಬಿಡಿ, ರಾತ್ರಿ ಹೋಟಲ್ ಶುರು ಮಾಡಿ ||Start Night Hotels Now||New Business!!ಎಲ್ಲಾ ಕೆಲಸದವರು ಒಂದೇ ಕಡೆ ಸಿಗುತ್ತಾರೆ ||Workers available for all the work||ಎಲ್ಲಾ ಕೆಲಸದವರು ಒಂದೇ ಕಡೆ ಸಿಗುತ್ತಾರೆ ||Workers available for all the work||
Яндекс.Метрика