Загрузка страницы

ಜಿಂಕೆ ಸಮೇತ, ಬೇಟೆಗಾರರನ್ನು ಬೇಟೆಯಾಡಿದ ಅರಣ್ಯ ಸಂರಕ್ಷಣಾಧಿಕಾರಿ||

ಬೆಳಗಾವಿ ಬ್ರೇಕಿಂಗ್.
ಕಾಡು ಪ್ರಾಣಿ ಜಿಂಕೆಯನ್ನು ಬೇಟೆಯಾಡಿದ ಆರೋಪ ಮೂವರ ಬಂಧನ . ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ನಿಚ್ಚನಕಿ ಗ್ರಾಮದ ಬಳಿ ಅರಣ್ಯ ಇಲಾಖೆ ಕಾರ್ಯಚರಣೆ. ಬೈಲಹೊಂಗಲ ಮೂಲದ ಆರೋಪಿಗಳಾದ ಭರಮಾ, ಮಲ್ಲೇಶ ಹಾಗೂ ಯುವರಾಜ್ ಬಂಧನ. ವನ್ಯಜೀವಿ ಸಂರಕ್ಷಣೆ ಕಾಯಿದೆಯಡಿ ಪ್ರಕರಣ ದಾಖಲಿಸಿದ ಗೋಲಿಹಳ್ಳಿ ಅರಣ್ಯ ಅಧಿಕಾರಿಗಳು.

ಅರಣ್ಯ ಅಧಿಕಾಗಳ ಕಣ್ ತಪ್ಪಿಸಿ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ 5 ಆರೋಪಿಗಳನ್ನು ಬಂಧಿಸುವಲ್ಲಿ ಬೆಳಗಾವಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ನಿಚ್ಚನಕಿ ಗ್ರಾಮದ ಬಳಿ‌ ಹೊಂಚುಹಾಕಿ ಕುಳಿತ ಗೋಲಿಹಳ್ಳಿ ಅರಣ್ಯ ಅಧಿಕಾರಿಗಳ ಬಲೆಗೆ ಪ್ರಾಣಿಭಕ್ಷರು ಬಿದ್ದಿದ್ದಾರೆ.
ಮೂಲತಹ ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ಗ್ರಾಮ ದ ಭರಮಾ, ಮಲ್ಲೇಶ ಹಾಗೂ ಯುವರಾಜ ಅವರನ್ನು ದಸ್ತಗಿರಿ ಮಾಡಿದಾಗ ಎರಡು ಮೊಲ ಹಾಗೂ ಜಿಂಕೆಯ ಮೃತದೇಹವನ್ನು ಜಪ್ತಿ ಮಾಡಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Видео ಜಿಂಕೆ ಸಮೇತ, ಬೇಟೆಗಾರರನ್ನು ಬೇಟೆಯಾಡಿದ ಅರಣ್ಯ ಸಂರಕ್ಷಣಾಧಿಕಾರಿ|| канала TV6Pro
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
16 января 2020 г. 19:21:37
00:00:56
Другие видео канала
14 Feb 2019 || Happy Valentines Day status || Trending Whatsapp status || New valentine day video14 Feb 2019 || Happy Valentines Day status || Trending Whatsapp status || New valentine day videoರೈಲ್ವೆ ಬಗ್ಗೆ ಗೊತ್ತಿರದ ಸಾಕಷ್ಟು ರೋಚಕ ಸ್ಟೋರಿಗಳಿವೆ || ರೈಲ್ವೆ ಬೋಗಿಯಲ್ಲಿ ಟಾಯ್ಲೆಟ್ ಕಹಾನಿರೈಲ್ವೆ ಬಗ್ಗೆ ಗೊತ್ತಿರದ ಸಾಕಷ್ಟು ರೋಚಕ ಸ್ಟೋರಿಗಳಿವೆ || ರೈಲ್ವೆ ಬೋಗಿಯಲ್ಲಿ ಟಾಯ್ಲೆಟ್ ಕಹಾನಿಈ ಸಿಹಿ ತಿನಿಸು ಅರಮನೆಯಲ್ಲಿ ಹುಟ್ಟಿಕೊಂಡಿದ್ದ ರೋಚಕ ಕಥೆ...? Mysore Pak History In Kannada ||ಈ ಸಿಹಿ ತಿನಿಸು ಅರಮನೆಯಲ್ಲಿ ಹುಟ್ಟಿಕೊಂಡಿದ್ದ ರೋಚಕ ಕಥೆ...? Mysore Pak History In Kannada ||ಗಾಂಧೀಜಿ ಬದಲಾಗಿ ಸುಭಾಷ್‍ಚಂದ್ರ ಬೋಸ್ ಪೋಟೋ ಮುದ್ರಣ || ಒಂದು ಲಕ್ಷ ರುಪಾಯಿ ನೋಟು ಚಲಾವಣೆ ||ಗಾಂಧೀಜಿ ಬದಲಾಗಿ ಸುಭಾಷ್‍ಚಂದ್ರ ಬೋಸ್ ಪೋಟೋ ಮುದ್ರಣ || ಒಂದು ಲಕ್ಷ ರುಪಾಯಿ ನೋಟು ಚಲಾವಣೆ ||ನೈಟ್ ಕರ್ಫ್ಯೂ ಜಾರಿಗೆ ಮಾಜಿ ಶಾಸಕ ಎನ್.ಹೆಚ್.ಕೋನರೆಡ್ಡಿ ವಿರೋಧ ||  ಸರ್ಕಾರ ವಿರುದ್ಧ ಎನ್.ಹೆಚ್.ಕೋನರೆಡ್ಡಿ ಆಕ್ರೋಶನೈಟ್ ಕರ್ಫ್ಯೂ ಜಾರಿಗೆ ಮಾಜಿ ಶಾಸಕ ಎನ್.ಹೆಚ್.ಕೋನರೆಡ್ಡಿ ವಿರೋಧ || ಸರ್ಕಾರ ವಿರುದ್ಧ ಎನ್.ಹೆಚ್.ಕೋನರೆಡ್ಡಿ ಆಕ್ರೋಶದೇಶದ ಮೊದಲ ವಿಮಾನ ಖರೀದಿಸಿದ ಮಹಾರಾಜ || ಇಂಡಿಯನ್ ಕ್ರಿಕೆಟ್ ಟೀಮ್ ಕ್ಯಾಪ್ಟನ್ ಆಗಿದ್ದರು ಪಟಿಯಾಲಾ ಮಹಾರಾಜ|Tv6pro |ದೇಶದ ಮೊದಲ ವಿಮಾನ ಖರೀದಿಸಿದ ಮಹಾರಾಜ || ಇಂಡಿಯನ್ ಕ್ರಿಕೆಟ್ ಟೀಮ್ ಕ್ಯಾಪ್ಟನ್ ಆಗಿದ್ದರು ಪಟಿಯಾಲಾ ಮಹಾರಾಜ|Tv6pro |ಕೋರೋನಾ ಬಂದಿದ್ದೆ ತಡ ಮರಳಿ ಗೂಡಿಗೆ ಕೃಷಿ ವ್ಯವಸಾಯ.|| Belagavi || TV6proಕೋರೋನಾ ಬಂದಿದ್ದೆ ತಡ ಮರಳಿ ಗೂಡಿಗೆ ಕೃಷಿ ವ್ಯವಸಾಯ.|| Belagavi || TV6proTeam Tv6pro Wishes A Very Happy Birthday || Channaraj Hattiholi || Laxmi Hebbalkar Brother || TV6proTeam Tv6pro Wishes A Very Happy Birthday || Channaraj Hattiholi || Laxmi Hebbalkar Brother || TV6proರಾಜ್ಯ ವಿಧಾನಸಭಾ ಅಧಿವೇಶನ Live || Karnataka Assembly Session - Live || 03 02 2021 || Part 02 Tv6pro ||ರಾಜ್ಯ ವಿಧಾನಸಭಾ ಅಧಿವೇಶನ Live || Karnataka Assembly Session - Live || 03 02 2021 || Part 02 Tv6pro ||ಶಿವಾಜಿಯಿಂದಲೂ ಗೆಲ್ಲೋಕ್ಕಾಗದ ಆ ಕೋಟೆಯ ಕಥೆ ಏನು ಗೊತ್ತಾ...? || The Story Of Janjira Fort || Shivaji Maharajಶಿವಾಜಿಯಿಂದಲೂ ಗೆಲ್ಲೋಕ್ಕಾಗದ ಆ ಕೋಟೆಯ ಕಥೆ ಏನು ಗೊತ್ತಾ...? || The Story Of Janjira Fort || Shivaji MaharajBharat movie trailer |poster release updates |Salman Khan first look review |TV6PROBharat movie trailer |poster release updates |Salman Khan first look review |TV6PROಸರ್ಜಾ ಕುಟುಂಬಕ್ಕೆ ಜೂ. ಚಿರು ಸರ್ಜಾ ಎಂಟ್ರಿ || Junior Chiranjeevi Sarja Enters Sarja Family || Tv6proಸರ್ಜಾ ಕುಟುಂಬಕ್ಕೆ ಜೂ. ಚಿರು ಸರ್ಜಾ ಎಂಟ್ರಿ || Junior Chiranjeevi Sarja Enters Sarja Family || Tv6proBUSINESS GURUU|BIG EVENT BELAGAVI||TV6ProBUSINESS GURUU|BIG EVENT BELAGAVI||TV6Proಪೋಲಿಸರಿಗೆ ಬಂಪರ್ ಗಿಫ್ಟ್ ನೀಡಿದ ಸಿಎಂ ಯಡಿಯೂರಪ್ಪ||Tv6proಪೋಲಿಸರಿಗೆ ಬಂಪರ್ ಗಿಫ್ಟ್ ನೀಡಿದ ಸಿಎಂ ಯಡಿಯೂರಪ್ಪ||Tv6proನಾಸ್ಟ್ರಾಡಾಮಸ್ ಜಗತ್ತಿನ ಬಗ್ಗೆ ಬರೆದ ಭವಿಷ್ಯ ? Nostradamus Predictions 2020 || Tv6pro Kannada Exclusive||ನಾಸ್ಟ್ರಾಡಾಮಸ್ ಜಗತ್ತಿನ ಬಗ್ಗೆ ಬರೆದ ಭವಿಷ್ಯ ? Nostradamus Predictions 2020 || Tv6pro Kannada Exclusive||ಮರಾಠಿಗರನ್ನು ಎತ್ತಿಕಟ್ಟೊದು ಉದ್ದೇಶವೇ ಶಿವಸೇನಾ ಉದ್ದೇಶವಾಗಿದೆ-ಟಿ ಎ ನಾರಾಯಣಗೌಡ || Tv6pro||ಮರಾಠಿಗರನ್ನು ಎತ್ತಿಕಟ್ಟೊದು ಉದ್ದೇಶವೇ ಶಿವಸೇನಾ ಉದ್ದೇಶವಾಗಿದೆ-ಟಿ ಎ ನಾರಾಯಣಗೌಡ || Tv6pro||ಪ್ರಪಂಚದ ತುಂಬಾ ಸರಳ ಮತ್ತು ಶ್ರೀಮಂತ ವ್ಯಕ್ತಿ || ಮುಖೇಶ್ ಅಂಬಾನಿ ಮುಟ್ಟಿದ್ದೇಲ್ಲವೂ ಚಿನ್ನ ||ಪ್ರಪಂಚದ ತುಂಬಾ ಸರಳ ಮತ್ತು ಶ್ರೀಮಂತ ವ್ಯಕ್ತಿ || ಮುಖೇಶ್ ಅಂಬಾನಿ ಮುಟ್ಟಿದ್ದೇಲ್ಲವೂ ಚಿನ್ನ ||ಕನ್ನಡ ಪತ್ರಿಕೋದ್ಯಮದ ಸೂರ್ಯ ಶಿಕಾರಿ ಇನ್ನಿಲ್ಲ || Senior Journalist Ravi Belagere Is No More ||ಕನ್ನಡ ಪತ್ರಿಕೋದ್ಯಮದ ಸೂರ್ಯ ಶಿಕಾರಿ ಇನ್ನಿಲ್ಲ || Senior Journalist Ravi Belagere Is No More ||ಫ್ರಂಟ್ ವಾರಿಯರ್ ಪೊಲೀಸರಿಗೆ ಫೂಲ್ ಜಾಕೆಟ್..! || universal || Corona Worriers || Belagavi Police ||ಫ್ರಂಟ್ ವಾರಿಯರ್ ಪೊಲೀಸರಿಗೆ ಫೂಲ್ ಜಾಕೆಟ್..! || universal || Corona Worriers || Belagavi Police ||ಬಹಿರಂಗವಾಯ್ತು ಬಿಜೆಪಿ ಆಂತರಿಕ ಸಮೀಕ್ಷೆ|BJP sets a big target in Karnataka|TV6Pro Kannadaಬಹಿರಂಗವಾಯ್ತು ಬಿಜೆಪಿ ಆಂತರಿಕ ಸಮೀಕ್ಷೆ|BJP sets a big target in Karnataka|TV6Pro Kannada
Яндекс.Метрика