Загрузка страницы

ಹವ್ಯಕ || ಹಳೆಯ ಹಾಡು..Havyaka song ಬಾಗಿಲು ತಡೆದಿದ್ದು.. ರಂಗನ ಪರಿಣಯ...

Havyaka song
ವಿವಾಹದ ಶುಭ ಸಂದರ್ಭದಲ್ಲಿ ಹವ್ಯಕ ಸಂಪ್ರದಾಯದಲ್ಲಿ ಆಯಾ ಸಂದರ್ಭಕ್ಕನುಗುಣವಾಗಿ ಹಾಡು ಹೇಳುವದು ಬಹಳ ಹಿಂದಿನಿಂದಲೂ ನಡೆದುಬಂದ ಪದ್ಧತಿ. ಪ್ರಸ್ತುತ ಈ ಹಾಡು,ವಧು,ವರನ ಮನೆಯನ್ನು ಪ್ರವೇಶಿಸುವ ಸಂದರ್ಭದ್ದು.ಆ ಸಮಯದಲ್ಲಿ ವರನ ತಂಗಿ ಅವನನ್ನು ಬಾಗಿಲಲ್ಲಿ ತಡೆದು ,ತಾನು ಕೇಳಿದ್ದನ್ನು ಕೊಟ್ಟು ಮುಂದೆ ಹೋಗು ಎಂದು ಹೇಳುತ್ತಾಳೆ.ಈ ಹಾಡಿನಲ್ಲಿ,ಕ್ರಿಷ್ಣ, ರುಕ್ಮಿಣಿಯನ್ನು,ತಂಗಿ ಸುಭದ್ರೆ ಬಾಗಿಲಿನಲ್ಲಿ ತಡೆದು..ವರವನ್ನು ಕೇಳುತ್ತಾಳೆ.ಕ್ರಿಷ್ಣ ಏನೆಲ್ಲ ಕೊಡುವೆನೆಂದರೂ ಒಪ್ಪದ ಸುಭದ್ರೆ ಕೊನೆಯಲ್ಲಿ ವಿಶೇಷವಾದ್ದೊಂದನ್ನು ಹೇಗೆ ಕೇಳಿದಳು?ಎಂಬುದನ್ನು ಕವಿ ಅತಿ ಸುಂದರವಾಗಿ ಬರೆದಿದ್ದಾರೆ.ಕ್ಲಿಷ್ಟ ವೂ ಸುಂದರವೂ ಆದ ಸಾಹಿತ್ಯ ವನ್ನೊಳಗೊಂಡ ಈ ಹಾಡು ಹವ್ಯಕ ಹಾಡಿನಲ್ಲೇ ಅತೀ ಹಳೆಯ ಹಾಗೂ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ.

Видео ಹವ್ಯಕ || ಹಳೆಯ ಹಾಡು..Havyaka song ಬಾಗಿಲು ತಡೆದಿದ್ದು.. ರಂಗನ ಪರಿಣಯ... канала Rajeshwari Hegde Keremane
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
7 декабря 2020 г. 10:14:41
00:09:58
Яндекс.Метрика