Загрузка страницы

"A"|Making of "A"| ಬುದ್ದಿವಂತರ ಚಿತ್ರದ ಮೇಕಿಂಗ್ ಕಥೆ|Upendra|S MuraliMohan| GaS

HI all...ನಮಸ್ಕಾರ

Making of "A"
ಡಿಫರೆಂಟ್ ಡೈರೆಕ್ಟರ್ ಎಂದೇ ಖ್ಯಾತಿ ಗಳಿಸಿದ್ದ ಉಪೇಂದ್ರ ನಿರ್ದೇಶನದ ಚಿತ್ರದ ಮೇಕಿಂಗ್ ಕಥೆ ಇಲ್ಲಿದೆ.


Making of Shh... making of Om ನಂತರ, ನಿರ್ದೇಶಕ ಮುರಳಿ ಮೋಹನ್ ಅವರು ಮತ್ತೊಮ್ಮೆ ಮರಳಿ ಬಂದಿದ್ದಾರೆ ಗೌರೀಶ್ ಅಕ್ಕಿ ಸ್ಟುಡಿಯೋಗೆ ತಮ್ಮ ಅಪರಿಮಿತ ನೆನಪುಗಳೊಂದಿಗೆ. ಈ ಸಲ ಅವರು ಕನ್ನಡದ ಟ್ರೆಂಡ್ ಸೆಟ್ಟಿಂಗ್ ಚಿತ್ರ, ಕಲ್ಟ್ ಮೂವಿ‌ "ಎ' ಚಿತ್ರದ ಬಗ್ಗೆ ಮಾತನಾಡಲು ಬಂದಿದ್ದಾರೆ
....................
ಆದರೆ ಇದು ಕೇವಲ ಒಂದು ಚಿತ್ರದ ಕುರಿತ ಮಾತುಕತೆಯಲ್ಲ, ಬದಲಾಗಿ ಇಡೀ ಕನ್ನಡ ಚಿತ್ರರಂಗದ ಒಂದು ಕಾಲದ ಇತಿಹಾಸ ಇಲ್ಲಿ ಬಂದು ಹೋಗುತ್ತೆ. ಜೊತೆಗೆ ಉಪೇಂದ್ರ ಅವರ ವ್ಯಕ್ತಿತ್ವ, ಅವರ ಕ್ರಿಯಾಶೀಲತೆ, ಉಪ್ಪಿ ಮತ್ತು ಮುರಳಿ ಮೋಹನ್ ಅವರ ಸ್ನೇಹ ಸಂಬಂಧ ಎಲ್ಲವೂ ಪರಿಚಯವಾಗ್ತಾ ಹೋಗುತ್ತೆ.

ನೋಡಿ, ಮರೆಯದೇ ಶೇರ್ ಮಾಡಿ
ಧನ್ಯವಾದ
ಗ್ಯಾಸ್
#MakingofA #Uppi #SMuralimohan

........

ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ -

https://www.instamojo.com/@GaurishAkkiStudio
https://www.patreon.com/GaurishAkkiStudio
...............................................

About -
Alma Media School -A Finishing School for Journalism Aspirants
Admissions are open for 2020-21 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
To see Alma Media School's student's work in visual media, please visit
www.YouTube.com/Almanews24
To see Alma Media School students write-ups ,news and articles pls visit
www.almanews24

If you are interested in pursuing journalism in Alma Media School, pls call 76187 46667
The eligibility to join the course is bachelor degree in any stream or Puc (10+2)

Follow me on:

FaceBook: http://www.facebook.com/GaurishAkkiStudio

Twitter: http://twitter.com/gaurishakki
Instagram: https://www.instagram.com/gaurishakki

Email : gaurishakkistudio@gmail.com
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #AKannadamovie #uppi #upendra #raveenTondon #Damini #Gurukiran #venu #ramu #dhanraj

Видео "A"|Making of "A"| ಬುದ್ದಿವಂತರ ಚಿತ್ರದ ಮೇಕಿಂಗ್ ಕಥೆ|Upendra|S MuraliMohan| GaS канала Gaurish Akki Studio
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
14 июля 2020 г. 19:00:14
00:39:40
Другие видео канала
ಮತ್ತೊಮ್ಮೆ 'ದೊಡ್ಮನೆ' ಸಿನೆಮಾ ಅವಕಾಶ ಮಿಸ್..!| Making of Upendra|Kannada movie|S MuraliMohan|GaSಮತ್ತೊಮ್ಮೆ 'ದೊಡ್ಮನೆ' ಸಿನೆಮಾ ಅವಕಾಶ ಮಿಸ್..!| Making of Upendra|Kannada movie|S MuraliMohan|GaSA ಸಿನಿಮಾದ ಹಾಡುಗಳಿಗೆ ಖರ್ಚಾಗಿದ್ದು ೧ ಲಕ್ಷ, ಕಲೆಕ್ಷನ್ ೨ ಕೋಟಿ | Music Director Gurukiran Life Story Part 3A ಸಿನಿಮಾದ ಹಾಡುಗಳಿಗೆ ಖರ್ಚಾಗಿದ್ದು ೧ ಲಕ್ಷ, ಕಲೆಕ್ಷನ್ ೨ ಕೋಟಿ | Music Director Gurukiran Life Story Part 3'ನನ್ನ ಮದುವೆ ಮೊದಲೇ ಆಗಿ ಹೋಗಿತ್ತು!' | Real Star Upendra in Nan Jeevana Nan daari | Masth Magaa'ನನ್ನ ಮದುವೆ ಮೊದಲೇ ಆಗಿ ಹೋಗಿತ್ತು!' | Real Star Upendra in Nan Jeevana Nan daari | Masth Magaaನೀವು ಯಾಕೆ ಮದ್ವೆ ಆಗಿಲ್ಲ...!|Audience Questions S MuraliMohan||ಯಾರಿಗೂ ಗೊತ್ತಿಲ್ಲದೇ  ಮದ್ವೆ ಆದ ಉಪ್ಪಿ.!ನೀವು ಯಾಕೆ ಮದ್ವೆ ಆಗಿಲ್ಲ...!|Audience Questions S MuraliMohan||ಯಾರಿಗೂ ಗೊತ್ತಿಲ್ಲದೇ ಮದ್ವೆ ಆದ ಉಪ್ಪಿ.!Raja Rani Telugu Full Length Movie || Aarya, Nayanthara, Nazriya Nazim, JaiRaja Rani Telugu Full Length Movie || Aarya, Nayanthara, Nazriya Nazim, Jaiನಾನು ಉಪ್ಪಿ ತುಂಬಾ ಸಲ ರೋಡಲ್ಲಿ ನಿಂತು ಅತ್ತಿದ್ದೀವಿ-Making of A-ಮೇಕಿಂಗ್ ಆಫ್ ಎ-Part 4 - Murli Mohan-Upendraನಾನು ಉಪ್ಪಿ ತುಂಬಾ ಸಲ ರೋಡಲ್ಲಿ ನಿಂತು ಅತ್ತಿದ್ದೀವಿ-Making of A-ಮೇಕಿಂಗ್ ಆಫ್ ಎ-Part 4 - Murli Mohan-Upendraಒಂದು "ಶ್" ಸಿನೆಮಾ ಎಷ್ಟು ಜನರಿಗೆ ಬ್ರೇಕು..!|Making of Shh.!|Upendra||Santha Muralimohan|Sadhu Kokila|GaSಒಂದು "ಶ್" ಸಿನೆಮಾ ಎಷ್ಟು ಜನರಿಗೆ ಬ್ರೇಕು..!|Making of Shh.!|Upendra||Santha Muralimohan|Sadhu Kokila|GaSರಾಮಾ ನಾಯ್ಡು ಗೆ ಕಥೆ ಒಪ್ಪಿಸಿದ್ದಾಯ್ತು..ಆದರೆ..?|S MuraliMohan|Upendra|ಸಂತ ಶುರುವಾಗುವ ಮುನ್ನ..!|GaSರಾಮಾ ನಾಯ್ಡು ಗೆ ಕಥೆ ಒಪ್ಪಿಸಿದ್ದಾಯ್ತು..ಆದರೆ..?|S MuraliMohan|Upendra|ಸಂತ ಶುರುವಾಗುವ ಮುನ್ನ..!|GaSಓಂ ಟೈಟಲ್ ಹೊಳೆದದ್ದು ಯಾರಿಗೆ? -Making of OM- Part 2-Murli Mohan | Kalamadhyama | KS Parameshwaraಓಂ ಟೈಟಲ್ ಹೊಳೆದದ್ದು ಯಾರಿಗೆ? -Making of OM- Part 2-Murli Mohan | Kalamadhyama | KS ParameshwaraHandi gundhi BettaHandi gundhi Bettaಡಿ ಕೆ ರವಿ ಸಾವಿನ ಸುತ್ತ..!|Mystery behind the death of DK Ravi|S K Umesh Rtd SP|Police Officer| GaSಡಿ ಕೆ ರವಿ ಸಾವಿನ ಸುತ್ತ..!|Mystery behind the death of DK Ravi|S K Umesh Rtd SP|Police Officer| GaSReal Star Upendra Exclusive ( Uncut ) Interview | TV5 KannadaReal Star Upendra Exclusive ( Uncut ) Interview | TV5 Kannadaಕೃಷ್ಣನ ಚಕ್ರದಿಂದ ಶಿಶುಪಾಲನ ಅಂತ್ಯ|Who killed Shishupala?|Secrets Of Mahabharata|Ep-74|Jagadish Sharmaಕೃಷ್ಣನ ಚಕ್ರದಿಂದ ಶಿಶುಪಾಲನ ಅಂತ್ಯ|Who killed Shishupala?|Secrets Of Mahabharata|Ep-74|Jagadish Sharmaನಿವೃತ್ತ ಎಸಿಪಿ ಬಿ.ಕೆ ಶಿವರಾಂ ಸಂದರ್ಶನ-ACP BK Shivaram Full Interview-Part 03- Kalamadhyama-#paramನಿವೃತ್ತ ಎಸಿಪಿ ಬಿ.ಕೆ ಶಿವರಾಂ ಸಂದರ್ಶನ-ACP BK Shivaram Full Interview-Part 03- Kalamadhyama-#paramThe best website cloud mining 2022The best website cloud mining 2022ಉಪೇಂದ್ರ ಅವರ ಪ್ರಾಬ್ಲಂ ಏನಂದ್ರೆ!? | Music Making Story Of Upendra Film | Gurukiran Life Story P 4 | HSಉಪೇಂದ್ರ ಅವರ ಪ್ರಾಬ್ಲಂ ಏನಂದ್ರೆ!? | Music Making Story Of Upendra Film | Gurukiran Life Story P 4 | HSಮುತ್ತಪ್ಪ ರೈ ಸಿನಿಮಾ ಕಥೆ ಬರೆದಿದ್ದೆ ಆ ಸಂದರ್ಭ ಹೇಗಿತ್ತು ಗೊತ್ತಾ!? | Director S Murali Mohan | Muthappa Raiಮುತ್ತಪ್ಪ ರೈ ಸಿನಿಮಾ ಕಥೆ ಬರೆದಿದ್ದೆ ಆ ಸಂದರ್ಭ ಹೇಗಿತ್ತು ಗೊತ್ತಾ!? | Director S Murali Mohan | Muthappa Raiಒಬ್ಬ ತಾಕತ್ತಿನ ಇನ್ಸಪೆಕ್ಟರ್ ಸ್ಟೇಶನ್ ನಲ್ಲಿ ಇದ್ರೆ ಏನಾಗುತ್ತೆ...|S K Umesh Rtd SP|What's Real Policing|GaSಒಬ್ಬ ತಾಕತ್ತಿನ ಇನ್ಸಪೆಕ್ಟರ್ ಸ್ಟೇಶನ್ ನಲ್ಲಿ ಇದ್ರೆ ಏನಾಗುತ್ತೆ...|S K Umesh Rtd SP|What's Real Policing|GaSSA Srinivas Full Interview Part 01 | ಡಾ. ರಾಜ್ ಬಗ್ಗೆ ಮೀಸೆ ಸೀನಣ್ಣ (ಎಸ್.ಎ ಶ್ರೀನಿವಾಸ್) |  #paramSA Srinivas Full Interview Part 01 | ಡಾ. ರಾಜ್ ಬಗ್ಗೆ ಮೀಸೆ ಸೀನಣ್ಣ (ಎಸ್.ಎ ಶ್ರೀನಿವಾಸ್) | #param
Яндекс.Метрика