Загрузка страницы

ಒಂದು "ಶ್" ಸಿನೆಮಾ ಎಷ್ಟು ಜನರಿಗೆ ಬ್ರೇಕು..!|Making of Shh.!|Upendra||Santha Muralimohan|Sadhu Kokila|GaS

HI all...ನಮಸ್ಕಾರ,
Journey With Uppi..Making Of Shh...!! Part- 8
"25 years of Om" ನಂತರ, ನಿರ್ದೇಶಕ ಮುರಳಿ ಮೋಹನ್ ಅವರು ಮತ್ತೊಮ್ಮೆ ಮರಳಿ ಬಂದಿದ್ದಾರೆ ಗೌರೀಶ್ ಅಕ್ಕಿ ಸ್ಟುಡಿಯೋಗೆ ತಮ್ಮ ಅಪರಿಮಿತ ನೆನಪುಗಳೊಂದಿಗೆ. ಈ ಸಲ ಅವರು ಶ್ ಸಿನೆಮಾದ ಬಗ್ಗೆ ಮಾತನಾಡಲು ಬಂದಿದ್ದಾರೆ. ಆದರೆ ಇದು ಕೇವಲ ಒಂದು ಚಿತ್ರದ ಕುರಿತ ಮಾತುಕತೆಯಲ್ಲ, ಬದಲಾಗಿ ಇಡೀ ಕನ್ನಡ ಚಿತ್ರರಂಗದ ಒಂದು ಕಾಲದ ಇತಿಹಾಸ ಇಲ್ಲಿ ಬಂದು ಹೋಗುತ್ತೆ. ಇಲ್ಲಿ ಶೆಂಕರ್ ನಾಗ್ ಬರ್ತಾರೆ. ಸಾಧು ಕೋಕಿಲಾ ಬರ್ತಾರೆ, ಹಲವು ಜನ ಸಿನೆಮಾ ಬರಹಗಾರರು ಬರ್ತಾರೆ. ಜೊತೆಗೆ ಉಪೇಂದ್ರ ಅವರ ವ್ಯಕ್ತಿತ್ವ, ಅವರ ಕ್ರಿಯಾಶೀಲತೆ, ಉಪ್ಪಿ ಮತ್ತು ಮುರಳಿ ಮೋಹನ್ ಅವರ ಸ್ನೇಹ ಸಂಬಂಧ ಎಲ್ಲವೂ ಪರಿಚಯವಾಗ್ತಾ ಹೋಗುತ್ತೆ.
ಇಲ್ಲಿದೆ 8ನೇ ಭಾಗ. .ಇಲ್ಲಿ ಶ್ ಸಿನೆಮಾ ಹೇಗೆ ಶುರುವಾಯ್ತು, ಸಾಧು ಕೋಕಿಲಾ ಆನ್ ಬೋರ್ಡ್ ಬಂದದ್ದು ಹೇಗೆ...ಅಶೋಕ್ ಕಶ್ಯಪ್ ಅವರ ಎಂಟ್ರಿ..ಹೀಗೆ ಹಲವು ವಿಚಾರಗಳು ದಾಖಲಾಗಿವೆ.
ನೋಡಿ, ಮರೆಯದೇ ಶೇರ್ ಮಾಡಿ
ಧನ್ಯವಾದ
ಗ್ಯಾಸ್
#ಶ್ #Upendra #Muralimohan
.......................................
ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ -
https://www.patreon.com/GaurishAkkiStudio
Follow me on:

FaceBook: http://www.facebook.com/GaurishAkkiStudio

Twitter: http://twitter.com/gaurishakki

Instagram: https://www.instagram.com/gaurishakki

Email : gaurishakkistudio@gmail.com
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #Shivarajkumar #Upendra #MuraliMohan #Jaggesh #Tarlenanmaga #Shh #KumarGovind #Rajkumar #Varadappa #ParvathammaRajkumar #Annavru #BangaloreRowdism #TanveerAhmad #JedrahalliKrishnappa #MuttappaRai #KoranguKrishna #KoliFayaz
#KumarGovind #SadhuKokila #APSCollege #CollegeLIfe #StreetPlay #Kashinath #Ajagajanthara #Uppi #Uppi #RealStarUppi #DifferentDirector
#Shakarnag #AnanthNag #Accident #RameshBhat #SadhuKokila #AshokKashyap #SureshHeblikar

Видео ಒಂದು "ಶ್" ಸಿನೆಮಾ ಎಷ್ಟು ಜನರಿಗೆ ಬ್ರೇಕು..!|Making of Shh.!|Upendra||Santha Muralimohan|Sadhu Kokila|GaS канала Gaurish Akki Studio
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
24 июня 2020 г. 16:15:14
00:32:48
Другие видео канала
Location Hunting ಸಂದರ್ಭದಲ್ಲಿ ಭೂತ ದರ್ಶನ..!|Makiing of Shh...| |Upendra|S MuraliMohan|ಉಪೇಂದ್ರ|GaSLocation Hunting ಸಂದರ್ಭದಲ್ಲಿ ಭೂತ ದರ್ಶನ..!|Makiing of Shh...| |Upendra|S MuraliMohan|ಉಪೇಂದ್ರ|GaSರಾಜ್ ಚಿತ್ರದಲ್ಲಿ ಪೋಲಿ ಸಿನೆಮಾ ಡೈರೆಕ್ಟರ್|ನಿರ್ದೇಶನದ ಮಧ್ಯೆ ನಟನೆ|Puneeth Rajkumar|S Muralimohan|GaSರಾಜ್ ಚಿತ್ರದಲ್ಲಿ ಪೋಲಿ ಸಿನೆಮಾ ಡೈರೆಕ್ಟರ್|ನಿರ್ದೇಶನದ ಮಧ್ಯೆ ನಟನೆ|Puneeth Rajkumar|S Muralimohan|GaSಹಾಲಿವುಡ್‌ ಚಿತ್ರಕ್ಕೆ ಅನಿರೀಕ್ಷಿತ ವಿಘ್ನ|Dr Rajkumar Abduction|Making of Hollywood|Upendra|S MuraliMohanಹಾಲಿವುಡ್‌ ಚಿತ್ರಕ್ಕೆ ಅನಿರೀಕ್ಷಿತ ವಿಘ್ನ|Dr Rajkumar Abduction|Making of Hollywood|Upendra|S MuraliMohanA To Z of Om movie|"ಓಂ" ಸಿನೆಮಾದ ಆದಿ‌ ಅಂತ್ಯ..ಇಲ್ಲಿದೆ ಫುಲ್ ಜರ್ನಿ-1| Murali Mohan|Upendra|ShivarajkumarA To Z of Om movie|"ಓಂ" ಸಿನೆಮಾದ ಆದಿ‌ ಅಂತ್ಯ..ಇಲ್ಲಿದೆ ಫುಲ್ ಜರ್ನಿ-1| Murali Mohan|Upendra|Shivarajkumarಹೆಸರು ಇಲ್ಲ..ಹಣವೂ ಇಲ್ಲ..! ಇದು ಮಲ್ಲಿಕಾರ್ಜುನ "ನ ಕಥೆ..!!|S. Murali Mohan|Director| V Ravichandran|GaSಹೆಸರು ಇಲ್ಲ..ಹಣವೂ ಇಲ್ಲ..! ಇದು ಮಲ್ಲಿಕಾರ್ಜುನ "ನ ಕಥೆ..!!|S. Murali Mohan|Director| V Ravichandran|GaSಯಾರೆಲ್ಲ ಹಿರೋಗಳು ಹಾದು ಹೋದರು" ಓಂ" ಹಾದಿಯಲ್ಲಿ.?|Om Movie |25Years|Upendra|Shivarajkumar|Murali Mohan|GaSಯಾರೆಲ್ಲ ಹಿರೋಗಳು ಹಾದು ಹೋದರು" ಓಂ" ಹಾದಿಯಲ್ಲಿ.?|Om Movie |25Years|Upendra|Shivarajkumar|Murali Mohan|GaSUpendra Got his Break..finally..!|ತರ್ಲೆ ನನ್ಮಗ ಚಿತ್ರದ ಕಷ್ಟ ಸುಖ|Uppi|S MuraliMohan|Jouney with UppiUpendra Got his Break..finally..!|ತರ್ಲೆ ನನ್ಮಗ ಚಿತ್ರದ ಕಷ್ಟ ಸುಖ|Uppi|S MuraliMohan|Jouney with Uppiಅಂಬಿ ಯಾಕೆ ಎಲ್ಲರಿಗೂ ಇಷ್ಟ..?|S MuraliMohan| Upendra|Raghavendra Rajkumar|GaSಅಂಬಿ ಯಾಕೆ ಎಲ್ಲರಿಗೂ ಇಷ್ಟ..?|S MuraliMohan| Upendra|Raghavendra Rajkumar|GaSIndia's First 360 Optical Showroom Video - Aadithya OpticalsIndia's First 360 Optical Showroom Video - Aadithya Opticalsಪವಾಡ ತೋರಿದ ಯೇಸು ಚಿತ್ರ...!|MuraliMohan|V Manohar|Upendra|Making of Shh...!|Last Partಪವಾಡ ತೋರಿದ ಯೇಸು ಚಿತ್ರ...!|MuraliMohan|V Manohar|Upendra|Making of Shh...!|Last PartZ ಸಿನೆಮಾ ಹಿಂದಿನ ಕಥೆ.|K Praveen Naik|Upendra|Story behind Z Movie|A kannada movie|Gaurish Akki StudioZ ಸಿನೆಮಾ ಹಿಂದಿನ ಕಥೆ.|K Praveen Naik|Upendra|Story behind Z Movie|A kannada movie|Gaurish Akki Studioಅಣ್ಣಾವ್ರ ಸ್ಟೈಲ್ ನಲಿ ಮಿಮಿಕ್ರಿ ಮಾಡಿ ವೋಟ್ ಕೇಳಿದ ಉಪೇಂದ್ರ..!! |Santha MuraliMohan|Upendra|Shh..!|GaSಅಣ್ಣಾವ್ರ ಸ್ಟೈಲ್ ನಲಿ ಮಿಮಿಕ್ರಿ ಮಾಡಿ ವೋಟ್ ಕೇಳಿದ ಉಪೇಂದ್ರ..!! |Santha MuraliMohan|Upendra|Shh..!|GaSಮತ್ತೊಮ್ಮೆ 'ದೊಡ್ಮನೆ' ಸಿನೆಮಾ ಅವಕಾಶ ಮಿಸ್..!| Making of Upendra|Kannada movie|S MuraliMohan|GaSಮತ್ತೊಮ್ಮೆ 'ದೊಡ್ಮನೆ' ಸಿನೆಮಾ ಅವಕಾಶ ಮಿಸ್..!| Making of Upendra|Kannada movie|S MuraliMohan|GaSಕನ್ನಡದ "ಓಂ" ತೆಲುಗಿನ "ಓಂಕಾರ"|Making Of Omakaram|Upendra|S MuraliMohan|Gaurish Akki Studioಕನ್ನಡದ "ಓಂ" ತೆಲುಗಿನ "ಓಂಕಾರ"|Making Of Omakaram|Upendra|S MuraliMohan|Gaurish Akki Studio"ಮಲ್ಲಿಕಾರ್ಜುನ " ಚಿತ್ರದ ಕಷ್ಟ ಸುಖ|Murali Mohan| Gaurish Akki Studio"ಮಲ್ಲಿಕಾರ್ಜುನ " ಚಿತ್ರದ ಕಷ್ಟ ಸುಖ|Murali Mohan| Gaurish Akki Studioಬಿಡುಗಡೆಯ ಖುಷಿಯಲ್ಲಿ ಶಿವಣ್ಣನ ಶರ್ಟು ಹರಿದ ಅಭಿಮಾನಿಗಳು..!|Making of Santha|ShivarajKumar|S Muralimohan|GaSಬಿಡುಗಡೆಯ ಖುಷಿಯಲ್ಲಿ ಶಿವಣ್ಣನ ಶರ್ಟು ಹರಿದ ಅಭಿಮಾನಿಗಳು..!|Making of Santha|ShivarajKumar|S Muralimohan|GaSಉಪೇಂದ್ರ ಅವರ ಪ್ರಾಬ್ಲಂ ಏನಂದ್ರೆ!? | Music Making Story Of Upendra Film | Gurukiran Life Story P 4 | HSಉಪೇಂದ್ರ ಅವರ ಪ್ರಾಬ್ಲಂ ಏನಂದ್ರೆ!? | Music Making Story Of Upendra Film | Gurukiran Life Story P 4 | HSLIVE | ನವರಾತ್ರಿ ಹಬ್ಬದ ಮೊದಲನೇ ದಿನದಂದು ತಪ್ಪದೇ ಕೇಳಬೇಕಾದ ಚಾಮುಂಡೇಶ್ವರಿ  ಭಕ್ತಿ ಹಾಡುಗಳು l ARCLIVE | ನವರಾತ್ರಿ ಹಬ್ಬದ ಮೊದಲನೇ ದಿನದಂದು ತಪ್ಪದೇ ಕೇಳಬೇಕಾದ ಚಾಮುಂಡೇಶ್ವರಿ ಭಕ್ತಿ ಹಾಡುಗಳು l ARCತಕ್ಷಕ ಮಾಡಿದ್ದು ತಪ್ಪು...ಉಳಿದ ಸರ್ಪಗಳು ಸತ್ತದ್ದೇಕೆ?|Secrets of Mahabharatha|Vidwan Jagadish Sharma Sampaತಕ್ಷಕ ಮಾಡಿದ್ದು ತಪ್ಪು...ಉಳಿದ ಸರ್ಪಗಳು ಸತ್ತದ್ದೇಕೆ?|Secrets of Mahabharatha|Vidwan Jagadish Sharma Sampa
Яндекс.Метрика