Загрузка страницы

Chaitra Kotoor Marriage : ಚೈತ್ರಾ ಕೋಟೂರ್‌ಗೆ ತಾಳಿ ಕಟ್ಟಿದ ನಾಗಾರ್ಜುನ್‌ ಏನಂತಾರೆ? | Vijay Karnataka

ಚೈತ್ರಾ ಕೋಟೂರ್ ಮದುವೆ ವಿವಾದ : ಕನ್ನಡ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿರುವ ನಟಿ, ಬಿಗ್ ಬಾಸ್ ಕನ್ನಡ ಸೀಸನ್ 7 ಸ್ಪರ್ಧಿಯಾಗಿದ್ದ ಚೈತ್ರಾ ಕೋಟೂರ್ ಅವರ ಮದುವೆ ಬೆಂಗಳೂರಿನ ಬಳಿಯ ಬ್ಯಾಟರಾಯನಪುರದ ಗಣಪತಿ ದೇವಸ್ಥಾನದಲ್ಲಿ ಮಂಡ್ಯ ಮೂಲದ ನಾಗಾರ್ಜುನ್ ಎಂಬುವವರ ಜೊತೆ ನಡೆದಿತ್ತು. ಆದರೆ ಮದುವೆ ಆದ ದಿನವೇ ನಾಗಾರ್ಜುನ್ ಹಾಗೂ ಚೈತ್ರಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇಷ್ಟವಿಲ್ಲದೆ ಮದುವೆ ಮಾಡಿಸಿದ್ದಾರೆ ಅಂತ ನಾಗಾರ್ಜುನ್ ಸೇರಿ ಅವರ ಮನೆಯವರು ಆರೋಪ ಮಾಡಿದ್ದಾರೆ. ಇನ್ನು ಚೈತ್ರಾ ಕೋಟೂರ್ ಕೂಡ ನಮ್ಮ ಮನೆ ಮುಂದೆ ಕೂಡ ನಾಗಾರ್ಜುನ್ ಮನೆಯವರು ಗಲಾಟೆ ಮಾಡಿದ್ದಾರೆ, ಹೊಡೆದಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ನಿಜಕ್ಕೂ ಇವರಿಬ್ಬರ ನಡುವೆ ಏನಾಯ್ತು? ಈ ಮದುವೆ ವಿಷಯ ಯಾಕೆ ವಿವಾದಕ್ಕೆ ಆಯ್ತು? ನಾಗಾರ್ಜುನ್ ಯಾರು? ನಿಜಕ್ಕೂ ಏನಾಯ್ತು? ಸ್ವತಃ ನಾಗಾರ್ಜುನ್ ಅವರೇ ಈ ಎಲ್ಲ ಪ್ರಶ್ನೆಗಳಿಗೆ 'ವಿಜಯ ಕನಾ೯ಟಕ ವೆಬ್ಸೈಟ್'ಗೆ ಮಾಹಿತಿ ನೀಡಿದ್ದಾರೆ. ಸುಮ್ಮನೆ ನನ್ನ ಕರೆದು ಬಲವಂತವಾಗಿ ತಾಳಿ ಕಟ್ಟಿಸಿದ್ದಾರೆ. ಮೂರು ಸಲ ಭೇಟಿ ಆದಕೂಡಲೇ ಹೇಗೆ ಚೈತ್ರಾ ಕೋಟೂರ್ ಮದುವೆ ಆಗೋಕೆ ರೆಡಿ ಆಗ್ತಾರೆ? ಇದು ನನಗೆ ಕಾಡುತ್ತಿರುವ ಪ್ರಶ್ನೆ! ಅಂತ ಹೇಳಿದ್ದಾರೆ ನಾಗಾರ್ಜುನ್. Chaitra Kotoor Marriage Controversy : Bigg Boss Kannada contestant, actress, lyricist Chaitra Kotoor's marriage with Industrialist from Bengaluru Nagarjuna has hit the roadblock on the first day itself. Both have climbed police station steps to seek justice. What Nagarjuna says about this marriage? Shares his views with Vijay Karnataka Online. He has said that forcefully he had to tie the knot to Chaitra.

#ChaitraKotoorMarriage #ChaitraMarriesNagarjuna #ChaitraMarriageControversy

Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka

Видео Chaitra Kotoor Marriage : ಚೈತ್ರಾ ಕೋಟೂರ್‌ಗೆ ತಾಳಿ ಕಟ್ಟಿದ ನಾಗಾರ್ಜುನ್‌ ಏನಂತಾರೆ? | Vijay Karnataka канала Vijay Karnataka | ವಿಜಯ ಕರ್ನಾಟಕ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
29 марта 2021 г. 20:22:57
00:14:46
Другие видео канала
ಮನಕಲಕುವ ಇವರ ಚಿಂತಾಜನಕ ಕಥೆಯನೊಮ್ಮೆ ನೋಡಿಮನಕಲಕುವ ಇವರ ಚಿಂತಾಜನಕ ಕಥೆಯನೊಮ್ಮೆ ನೋಡಿDry eyes | Eye Problems Due to Online Classes | Vijay KarnatakaDry eyes | Eye Problems Due to Online Classes | Vijay Karnataka‘1-2 ದಿನಗಳು ಡಿಪ್ರೆಷನ್​ಗೆ ಹೋಗಿದ್ದೆ.. ಅತ್ತು ಅತ್ತು’ | Chaitra | Haripriya | Soojidara‘1-2 ದಿನಗಳು ಡಿಪ್ರೆಷನ್​ಗೆ ಹೋಗಿದ್ದೆ.. ಅತ್ತು ಅತ್ತು’ | Chaitra | Haripriya | SoojidaraEXCLUSIVE: Vijay Prakash and Mahathi Vijay Prakash With Anushree | Sandalwood | Anushree AnchorEXCLUSIVE: Vijay Prakash and Mahathi Vijay Prakash With Anushree | Sandalwood | Anushree Anchorಸುಲಭ ವೆಚ್ಚದಲ್ಲಿ ರೇಷ್ಮೆ ಕೃಷಿಯಲ್ಲಿ ನಿರ್ವಹಣೆ ಹಾಗೂ ಮೌಲ್ಯ ವರ್ಧನೆ.ಸುಲಭ ವೆಚ್ಚದಲ್ಲಿ ರೇಷ್ಮೆ ಕೃಷಿಯಲ್ಲಿ ನಿರ್ವಹಣೆ ಹಾಗೂ ಮೌಲ್ಯ ವರ್ಧನೆ.ಜೋಮ್ಯಾಟೋ ಡೆಲಿವರಿ ಬಾಯ್ ಕಣ್ಣೀರಿನ ಕಥೆ! ಲೈವ್ ವಿಡಿಯೋ ನೋಡಿ!  #ZomatoDeliveryboy Live Videoಜೋಮ್ಯಾಟೋ ಡೆಲಿವರಿ ಬಾಯ್ ಕಣ್ಣೀರಿನ ಕಥೆ! ಲೈವ್ ವಿಡಿಯೋ ನೋಡಿ! #ZomatoDeliveryboy Live VideoChaitra Kotoor|Big Boss experience|Gaurish AkkiChaitra Kotoor|Big Boss experience|Gaurish Akkiನಂಬರ್ ಗುರೂಜಿಗೆ ಓಪನ್ ಚಾಲೆಂಜ್ | Aryavardhan Guruji | Numerology | Numerologist | NagarajKotturuನಂಬರ್ ಗುರೂಜಿಗೆ ಓಪನ್ ಚಾಲೆಂಜ್ | Aryavardhan Guruji | Numerology | Numerologist | NagarajKotturuDr Parameshwara’s Message To The People Of North Karnataka | SMILESDr Parameshwara’s Message To The People Of North Karnataka | SMILESHudugaru Tumba Ollevru | Kannada 2K Music Video | Chaithra Kotoor | Anand Audio | Kannada New AlbumHudugaru Tumba Ollevru | Kannada 2K Music Video | Chaithra Kotoor | Anand Audio | Kannada New AlbumWeekend Curfew Effect : Fight Between Fish Sellers In Karwar | Uttara Kannada | Vijay KarnatakaWeekend Curfew Effect : Fight Between Fish Sellers In Karwar | Uttara Kannada | Vijay KarnatakaBigg Boss ಮನೆಯಲ್ಲಿರೋದು Shamanth ಅಲ್ಲವೇ ಅಲ್ಲ ಎಂದ Bro Gowda ಸ್ನೇಹಿತರು! | Vijay KarnatakaBigg Boss ಮನೆಯಲ್ಲಿರೋದು Shamanth ಅಲ್ಲವೇ ಅಲ್ಲ ಎಂದ Bro Gowda ಸ್ನೇಹಿತರು! | Vijay KarnatakaShruthi SeridagaShruthi Seridagabest result organic liquid in rose plants   kannadabest result organic liquid in rose plants kannadaಪ್ರತಿದಿನ ಬೆಳಗ್ಗೆ ಈ ಒಂದು ಕೆಲಸವನ್ನು ಮಾಡಿ ನೀವು ಸಂತೋಷವಾಗಿ ಆರೋಗ್ಯವಾಗಿ ಇರ್ತೀರಾಪ್ರತಿದಿನ ಬೆಳಗ್ಗೆ ಈ ಒಂದು ಕೆಲಸವನ್ನು ಮಾಡಿ ನೀವು ಸಂತೋಷವಾಗಿ ಆರೋಗ್ಯವಾಗಿ ಇರ್ತೀರಾಆಸ್ತಿ ಸಿಗುತ್ತದೆ ಅಂದರೆ ಕೇರಳದಿಂದ ಓಡೋಡಿ ಬರ್ತಾರೆ | ತಾಯಿ ಮಗ | Relations | Family | Humanity | Aasareಆಸ್ತಿ ಸಿಗುತ್ತದೆ ಅಂದರೆ ಕೇರಳದಿಂದ ಓಡೋಡಿ ಬರ್ತಾರೆ | ತಾಯಿ ಮಗ | Relations | Family | Humanity | AasareBiggboss  chandrachood and shruthi marriage story - ಶೃತಿ ನಡುವಿನ ಸಂಬಂಧದ ಬಗ್ಗೆ ಚಂದ್ರಚೂಡ್ ಹೇಳಿದ್ದೇನು?Biggboss chandrachood and shruthi marriage story - ಶೃತಿ ನಡುವಿನ ಸಂಬಂಧದ ಬಗ್ಗೆ ಚಂದ್ರಚೂಡ್ ಹೇಳಿದ್ದೇನು?Kishen Bilagali Exclusive Interview | Bigg Boss ಹೋಗೋಕೆ Ready ಇದ್ದೀನಿ | Vijay KarnatakaKishen Bilagali Exclusive Interview | Bigg Boss ಹೋಗೋಕೆ Ready ಇದ್ದೀನಿ | Vijay Karnatakaನನ್ನ ಯೂಸ್ ಮಾಡ್ಕೊಳ್ಳೋಕೆ ನೋಡ್ದೆ ಅಲ್ವಾ ? : Chaithra Kotoor | Nagarjun | NewsFirst Kannadaನನ್ನ ಯೂಸ್ ಮಾಡ್ಕೊಳ್ಳೋಕೆ ನೋಡ್ದೆ ಅಲ್ವಾ ? : Chaithra Kotoor | Nagarjun | NewsFirst Kannada
Яндекс.Метрика