Загрузка...

Heart Palpitation ಅಥವಾ Fast Heart Beat ಇದೆಯೇ? ನಿಮ್ಮ ಕೈಯಲ್ಲಿರುವ ಈ 2 ಬಿಂದುಗಳನ್ನು ಒತ್ತಿ!

Heart Palpitation ಅಥವಾ Fast Heart Beat ಇದೆಯೇ? ನಿಮ್ಮ ಕೈಯಲ್ಲಿರುವ ಈ 2 ಬಿಂದುಗಳನ್ನು ಒತ್ತಿ! | Heart Beat ಜಾಸ್ತಿಯಾಗುತ್ತಿದೆಯೇ? Heart Palpitation ಸಮಸ್ಯೆಯಿದೆಯೇ?

ಭಯ, ಆತಂಕ (Anxiety), ಒತ್ತಡ (Stress) ಅಥವಾ ಕೆಲವೊಮ್ಮೆ ಯಾವುದೇ ಕಾರಣವಿಲ್ಲದೇ ಹೃದಯ ಬಡಿತ ವೇಗವಾಗಿ ಆಗುವ ಅನುಭವ ಉಂಟಾಗಬಹುದು. ಈ ವೀಡಿಯೊದಲ್ಲಿ ಕೈಯಲ್ಲಿರುವ 2 ಪ್ರಮುಖ ಮರ್ಮ ಬಿಂದುಗಳ ಬಗ್ಗೆ ತಿಳಿದುಕೊಳ್ಳಿ. ಈ ಬಿಂದುಗಳ ಮೇಲೆ ಪ್ರತಿದಿನ ಸೌಮ್ಯವಾಗಿ ಮಸಾಜ್ ಅಥವಾ ಒತ್ತಡ ನೀಡುವುದರಿಂದ ಮನಸ್ಸಿಗೆ ಶಾಂತಿ ಹಾಗೂ ದೇಹದ ಶಕ್ತಿ ಸಮತೋಲನಕ್ಕೆ ಸಹಾಯವಾಗಬಹುದು.

ಈ ವೀಡಿಯೊದಲ್ಲಿ:
✅ Fast Heart Beat ಗೆ ಸಹಾಯಕ 2 Palm Marma Points
✅ Heart Palpitation ಸಮಯದಲ್ಲಿ ಏನು ಮಾಡಬೇಕು?
✅ Anxiety & Fear ಕಡಿಮೆ ಮಾಡಲು ಸರಳ ಮರ್ಮ ವಿಧಾನ
✅ ದೈನಂದಿನ 2-5 ನಿಮಿಷಗಳ ಸ್ವಯಂ ಆರೈಕೆ

🌿 ಮರ್ಮ ಥೆರಪಿ, ಅಕ್ಯುಪ್ರೆಶರ್ ಮತ್ತು ನೈಸರ್ಗಿಕ ಆರೋಗ್ಯ ಮಾಹಿತಿಗಾಗಿ ನಮ್ಮ ಚಾನೆಲ್‌ಗೆ Subscribe ಮಾಡಿ

#HeartPalpitation #FastHeartBeat #HeartBeat #HeartHealth #MarmaTherapy #Acupressure #AnxietyRelief #StressRelief #FearRelief #PanicAttack #HeartCare #MarmaPoints #PalmPoints #TalaHridayaMarma #Ayurveda #NaturalHealing #HolisticHealth #MentalHealth #HealthyHeart #SelfCare #Wellness #PranaShakti #KannadaHealth #KannadaVideo #HealthTips #AlternativeMedicine #HeartBeatControl #VinodAcuMarma #MarmaMassage #EmotionalBalance

Видео Heart Palpitation ಅಥವಾ Fast Heart Beat ಇದೆಯೇ? ನಿಮ್ಮ ಕೈಯಲ್ಲಿರುವ ಈ 2 ಬಿಂದುಗಳನ್ನು ಒತ್ತಿ! канала Vinod Acupressure
Яндекс.Метрика
Все заметки Новая заметка Страницу в заметки
Страницу в закладки Мои закладки
На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.
О CookiesНапомнить позжеПринять