Загрузка...

Habbada oota# Holige oota# ಹಬ್ಬದಲ್ಲಿ ಮಾಡುವ ಸಂಪೂರ್ಣ ಒಬ್ಬಟ್ಟಿನ ಊಟ | ಇವತ್ತು ನಮ್ಮ ಮನೆಯಲ್ಲಿ ಪುಲ್ ಕೆಲಸ

Habbada oota# Holige oota# ಹಬ್ಬದಲ್ಲಿ ಮಾಡುವ ಸಂಪೂರ್ಣ ಒಬ್ಬಟ್ಟಿನ ಊಟ | ಇವತ್ತು ನಮ್ಮ ಮನೆಯಲ್ಲಿ ಪುಲ್ ಕೆಲಸ

ಸಾಮಗ್ರಿಗಳು
ಮೈದಾ – 2 ಕಪ್
ಕಡಲೆ ಬೇಳೆ – 1 ಕಪ್
ಬೆಲ್ಲ – 1 ಕಪ್
ಏಲಕ್ಕಿ ಪುಡಿ – 1/2 ಚಮಚ
ಎಣ್ಣೆ / ತುಪ್ಪ – ಅಗತ್ಯವಷ್ಟು
ಮಾಡುವ ವಿಧಾನ
Step 1 – ಹಿಟ್ಟು ತಯಾರಿಸಿ
ಮೈದಾಗೆ ಸ್ವಲ್ಪ ಉಪ್ಪು ಮತ್ತು ಅರಿಶಿನ ಹಾಕಿ.
ನೀರು ಹಾಕಿ ಮೃದುವಾಗಿ ನಾದಿ.
ಮೇಲೆ ಎಣ್ಣೆ ಹಾಕಿ 2 ಗಂಟೆ ನೆನೆಸಿಡಿ.

Step 2 – ಹೂರಣ ತಯಾರಿಸಿ
ಕಡಲೆ ಬೇಳೆ ಬೇಯಿಸಿ ನೀರು ತೆಗೆಯಿರಿ.
ಬೆಲ್ಲ ಸೇರಿಸಿ ಚೆನ್ನಾಗಿ ಕಲಸಿ.
ಏಲಕ್ಕಿ ಪುಡಿ ಹಾಕಿ.
ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ರುಬ್ಬಿ ಉಂಡೆ ಮಾಡಿ.

Step 3 – ಹೋಬಟ್ಟು ಮಾಡಿ
ಹಿಟ್ಟಿನ ಉಂಡೆ ತೆಗೆದು ಒಳಗೆ ಹೂರಣ ಇಡಿ.
ನಿಧಾನವಾಗಿ ಲಟ್ಟಿಸಿ.
ಬಿಸಿ ತವಾ ಮೇಲೆ ಹಾಕಿ ತುಪ್ಪ ಹಚ್ಚಿ ಬೇಯಿಸಿ.

Step 4 – ಸವಿಯಿರಿ 😍
ಬಿಸಿ ಬಿಸಿ ಹೋಬಟ್ಟು ತುಪ್ಪದ ಜೊತೆ ಸವಿಯಲು ಸಿದ್ಧ!

#indianyoutuber
#HobbatuUta
#KannadaCooking
#Hobbatu
#Holige
#SweetRecipe

Видео Habbada oota# Holige oota# ಹಬ್ಬದಲ್ಲಿ ಮಾಡುವ ಸಂಪೂರ್ಣ ಒಬ್ಬಟ್ಟಿನ ಊಟ | ಇವತ್ತು ನಮ್ಮ ಮನೆಯಲ್ಲಿ ಪುಲ್ ಕೆಲಸ канала Mohana's Dream's Studio
Яндекс.Метрика
Все заметки Новая заметка Страницу в заметки
Страницу в закладки Мои закладки
На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.
О CookiesНапомнить позжеПринять