Загрузка страницы

ಸಾಲಿಗ್ರಾಮ ಮೇಳದ ತ್ರಿ ಪ್ರಸಂಗಗಳು (Three Prasangas of Saligrama Mela)

ಯಕ್ಷಗಾನ ಪ್ರಸಂಗ - ದೂರ್ವಾ ಗಣಪತಿ - ಶ್ರೀ ರಾಮಾಂಜನೇಯ - ಚಂದ್ರಾವಳೀ ವಿಲಾಸ
(Yakshagana - Doorva Ganapati - Shri Ramanjaneya - Chandravali Vilasa)
ಸ್ಥಳ - ಎರ್ಮಾಳು ಸಮೀಪದ ಅದಮಾರು
(Place - Adamar near Yermal)
ದಿನಾಂಕ - 04 ನೇ ಜನವರಿ 2016
(Date - 04th January 2016)
ಸೇವಾಕರ್ತರು - ಶ್ರೀ ಎರ್ಮಾಳು ವಾಸುದೇವ ರಾವ್ ಮತ್ತು ಕುಟುಂಬಸ್ಥರು.
(Sevakartas - Shri Yermal Vasudeva Rao & Family)

ನನ್ನ ಯಕ್ಷಗಾನ ಗುರುಗಳಾದ ಶ್ರೀ ಎರ್ಮಾಳು ವಾಸುದೇವರಾಯರು ರಚಿಸಿದ ಯಕ್ಷಗಾನ ಪ್ರಸಂಗ ದೂರ್ವಾ ಗಣಪತಿಯ ಚೊಚ್ಚಲ ಪ್ರಯೋಗ.
ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ, ಸಾಲಿಗ್ರಾಮ ಯಕ್ಷಗಾನ ಮೇಳದ ಯಜಮಾನರು, ಸಮಸ್ತ ಮುಮ್ಮೇಳ ಹಿಮ್ಮೇಳದ ಕಲಾವಿದರು, ನೇಪಥ್ಯದ ಕಲಾವಿದರು, ಇತರ ಕಾರ್ಮಿಕ ವರ್ಗಕ್ಕೆ ಧನ್ಯವಾದಗಳು.
(Shri Yermalu Vasudeva Rao's Yakshagana Prasanga Doorva Ganapathi's first performance by Shri Guruprasadita Yakshagana Mandali, Saligrama. Thanks to all the artists, Owner, Labors of the Mela)

ಸೇವಾಕರ್ತರಾದ ನನ್ನ ಯಕ್ಷಗಾನ ಗುರುಗಳಾದ ಶ್ರೀ ಎರ್ಮಾಳು ವಾಸುದೇವರಾಯರು ಈ ಇಡಿಯ ಯಕ್ಷಗಾನ ಬಯಲಾಟದ ವೀಡಿಯೋವನ್ನು ಯುಟ್ಯೂಬ್ ಮೂಲಕ ಸರ್ವ ಯಕ್ಷಗಾನ ಕಲಾಭಿಮಾನಿಗಳೊಂದಿಗೆ ಹಂಚಿಕೊಳ್ಳಲು ನನಗೆ ಅನುಮತಿಯನ್ನು ಕೊಟ್ಟಿರುತ್ತಾರೆ.

(My Yakshagana Guru, Shri Yermalu Vasudeva Rao & his Family, gave me permission to share this Yakshagana Video, so that all the Yakshagana lovers can enjoy the Yakshagana)

ಶ್ರೀ ಎರ್ಮಾಳು ವಾಸುದೇವರಾಯರು ಮತ್ತು ಕುಟುಂಬಸ್ಥರಿಗೆ ಹೃದ್ಯ ಧನ್ಯವಾದಗಳು.
(Special Thanks to Shri Yermal Vasudevara Rao & Familiy)

ನನ್ನ ಯಕ್ಷಗಾನ ಗುರುಗಳಾದ ಶ್ರೀ ಎರ್ಮಾಳು ವಾಸುದೇವ ರಾಯರು ಮತ್ತು ಕುಟುಂಬಸ್ಥರ ಅನುಮತಿಯನ್ನು ಪಡೆದು ಒಂದಿಡೀ ದಿನವನ್ನು ಅಂದರೆ 24 ಘಂಟೆಗಳನ್ನು ವ್ಯಯಿಸಿ ಈ ಇಡಿಯ ವೀಡಿಯೋವನ್ನು ಸಂಕಲನ ಮಾಡಿ, ಯುಟ್ಯೂಬಿನಲ್ಲಿ ಏರಿಸಿದ್ದೇನೆ. ಈ ಹಂಚುವಿಕೆಯಿಂದ ವೈಯಕ್ತಿಕವಾಗಿ ನನಗಾಗಲೀ ಅಥವಾ ಸಂಸ್ಥೆಗಾಗಲೀ ಯಾವುದೇ ಲಾಭವಿಲ್ಲ. ಆದರೆ ಯಕ್ಷಗಾನ ಕಲಾಭಿಮಾನಿಗಳು ಈ ಉತ್ತಮವಾದ ಯಕ್ಷಗಾನವನ್ನು ಆಸ್ವಾದಿಸಲಿ ಎನ್ನುವ ಸದಾಶಯ ಮತ್ತು ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ, ಸಾಲಿಗ್ರಾಮ ಯಕ್ಷಗಾನ ಮಂಡಳಿಯ 50 ರ ಸಂಭ್ರಮಕ್ಕೆ ಶುಭಾಶಯಗಳನ್ನು ಸಲ್ಲಿಸುವ ಸಲುವಾಗಿ ಮಾತ್ರವೇ ಇದನ್ನು ಯುಟ್ಯೂಬಿನಲ್ಲಿ upload ಮಾಡಿರುತ್ತೇನೆ.

( I have uploaded this video by the prior permission of my Yakshagana Guru Shri Yermal Vasudeva Rao by spending a whole day. Individually myself OR the Trust has no profit by this sharing. But myself & the trust wish that the art lovers should watch and enjoy this Yakshagana art. AND this year 2018 Shri Guruprasadita Yakshagana Mandali is celebrating its 50 years. On this occasion through this whole night yakshagana the trust is congratulating and wishing good luck to Saligrama Mela.)

ಈ ವೀಡಿಯೋವನ್ನು ವಾಣಿಜ್ಯವಾದ ಯಾವ ಉದ್ದೇಶಕ್ಕೂ ಬಳಸುವಂತಿಲ್ಲ. ಹಾಗೊಂದು ವೇಳೆ ಬಳಸಿದಲ್ಲಿ ಅದರ ಸಂಪೂರ್ಣ ಹೊಣೆ ಅವರೇ ಹೊರಬೇಕಾಗುತ್ತದೆ. ಆ ಬಳಿಕದ ಯಾವುದೇ ತೊಡಕುಗಳಿಗೆ ಅವರೇ ಜವಾಬ್ದಾರರು.
(Do not use this for any commercial use.)

ಕಟೀಲು ಸಿತ್ಲ ರಂಗನಾಥ ರಾವ್ (Kateelu Sitla Ranganatha Rao)
ಸ್ಥಾಪಕ ಕಾರ್ಯದರ್ಶಿ (Founder Secretary)
ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ (ರಿ), ಉಡುಪಿ-ಬೆಂಗಳೂರು
(Yaksharanga Kateelu Sitla Foundation (R), Udupi-Bengaluru

_____________________________________________________
I hereby declare that, the content is in the public domain OR is not eligible for copyright protection.
I swear, under penalty of perjury, that I have a good faith belief that the material does not fall under copyright protection.
I consent to the jurisdiction of the Federal District Court for the district in which my address is located, or if my address is outside of the United States, the judicial district in which YouTube is located, and will accept service of process from the claimant if any.

Видео ಸಾಲಿಗ್ರಾಮ ಮೇಳದ ತ್ರಿ ಪ್ರಸಂಗಗಳು (Three Prasangas of Saligrama Mela) канала ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ ರಿ, ಉಡುಪಿ-ಬೆಂಗಳೂರು
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Другие видео канала
Hidimbasura Vadhe in Pavanasuta Kali BheemasenaHidimbasura Vadhe in Pavanasuta Kali BheemasenaShumbha-Nishumbha In Sri Devi MahathmeShumbha-Nishumbha In Sri Devi Mahathmeಶ್ರೀಮದ್ ಭಗವದ್ಗೀತಾ - ಭಾಗ 5 (Shrimad Bhagavadgeetha - Part 5)ಶ್ರೀಮದ್ ಭಗವದ್ಗೀತಾ - ಭಾಗ 5 (Shrimad Bhagavadgeetha - Part 5)In Damayanti Punaswayamvara Raja Rutuparna Part 3In Damayanti Punaswayamvara Raja Rutuparna Part 3Sudarshana In Sudarshana Vijaya PrasangaSudarshana In Sudarshana Vijaya Prasangaಮನೋರಮಾ ಎಂ. ಭಟ್ - ಬದುಕು ಮತ್ತು ಬರಹ (Manorama. M. Bhat – Life & Litrature of A heroic woman)ಮನೋರಮಾ ಎಂ. ಭಟ್ - ಬದುಕು ಮತ್ತು ಬರಹ (Manorama. M. Bhat – Life & Litrature of A heroic woman)"ಡ್ರೆಸ್ಸಿನ ಮಯ್ಯರು" ಖ್ಯಾತಿಯ ಖಂಡಿಗ ವೆಂಕಟೇಶ ಮಯ್ಯ (Khandiga Venkatesh Mayya of Yakshagana Outfits)"ಡ್ರೆಸ್ಸಿನ ಮಯ್ಯರು" ಖ್ಯಾತಿಯ ಖಂಡಿಗ ವೆಂಕಟೇಶ ಮಯ್ಯ (Khandiga Venkatesh Mayya of Yakshagana Outfits)ಗುರುರಾಜ ಮಾರ್ಪಳ್ಳಿಯವರ ಖ್ಯಾಲು ಖಯಾಲಿಗಳು (Kyalu KhayAli by Gururaja Marpalli)ಗುರುರಾಜ ಮಾರ್ಪಳ್ಳಿಯವರ ಖ್ಯಾಲು ಖಯಾಲಿಗಳು (Kyalu KhayAli by Gururaja Marpalli)ಶ್ರೀಮದ್ ಭಗವದ್ಗೀತಾ - ಕೊನೆಯ ಭಾಗ 7 (Shrimad Bhagavadgeetha - Last Part 7)ಶ್ರೀಮದ್ ಭಗವದ್ಗೀತಾ - ಕೊನೆಯ ಭಾಗ 7 (Shrimad Bhagavadgeetha - Last Part 7)ಮಹಿಷ ಮರ್ಧಿನಿ ಪ್ರಸಂಗದಲ್ಲಿ ಮಾಲಿನಿ (Malini in Mahisha Mardhini)ಮಹಿಷ ಮರ್ಧಿನಿ ಪ್ರಸಂಗದಲ್ಲಿ ಮಾಲಿನಿ (Malini in Mahisha Mardhini)In Sambandha Sanyoga Raja Yayati Part 1In Sambandha Sanyoga Raja Yayati Part 1In Sri Devi Mahathme Mahishasura Part3In Sri Devi Mahathme Mahishasura Part3ಅಪ್ರತಿಮ ಕಲಾವಿದ ಶ್ರೀ ವಂಡ್ಸೆ ನಾರಾಯಣ ಗಾಣಿಗ (A Legendary Yakshagana Artist Shri Vandse Narayana Ganiga)ಅಪ್ರತಿಮ ಕಲಾವಿದ ಶ್ರೀ ವಂಡ್ಸೆ ನಾರಾಯಣ ಗಾಣಿಗ (A Legendary Yakshagana Artist Shri Vandse Narayana Ganiga)ಎಡನೀರು ಮೇಳದ ತ್ರಿಪುರ ಮಥನ ದ ತಾರಾಕ್ಷನಾಗಿ ಪನೆಯಾಲ (In Tripura Mathana Taraksha by Paneyala)ಎಡನೀರು ಮೇಳದ ತ್ರಿಪುರ ಮಥನ ದ ತಾರಾಕ್ಷನಾಗಿ ಪನೆಯಾಲ (In Tripura Mathana Taraksha by Paneyala)ಅಭಿನವ ವಾಲ್ಮೀಕಿ ಖ್ಯಾತಿಯ ಪುರುಷೋತ್ತಮ ಪೂಂಜ (Great Yakshagana Bhagavata Purushottama Poonja) - Part2ಅಭಿನವ ವಾಲ್ಮೀಕಿ ಖ್ಯಾತಿಯ ಪುರುಷೋತ್ತಮ ಪೂಂಜ (Great Yakshagana Bhagavata Purushottama Poonja) - Part2ಯಕ್ಷರಂಗದ ವಿದ್ಯಾವಂತ ಪೂಕಳ ಲಕ್ಷ್ಮೀನಾರಾಯಣ ಭಟ್ಟ (An Educated artist Pookala Lakshminarayana Bhat)ಯಕ್ಷರಂಗದ ವಿದ್ಯಾವಂತ ಪೂಕಳ ಲಕ್ಷ್ಮೀನಾರಾಯಣ ಭಟ್ಟ (An Educated artist Pookala Lakshminarayana Bhat)Raktabeejasura in Sri Devi Mahathme Part1Raktabeejasura in Sri Devi Mahathme Part1ಯಕ್ಷಗುರು ಹೊಸ್ತೋಟ ಮಂಜುನಾಥ ಭಾಗವತ (The Living Legend Hostota Manjunatha Bhagavata)ಯಕ್ಷಗುರು ಹೊಸ್ತೋಟ ಮಂಜುನಾಥ ಭಾಗವತ (The Living Legend Hostota Manjunatha Bhagavata)Mantri & Taranisena PraveshaMantri & Taranisena Praveshaಪ್ರಶಾಂತ ನೆಲ್ಯಾಡಿಯವರ ಪ್ರಭಾವತಿ (In Sudhanvarjuna Prabhavati by Prashanth Nelyadi)ಪ್ರಶಾಂತ ನೆಲ್ಯಾಡಿಯವರ ಪ್ರಭಾವತಿ (In Sudhanvarjuna Prabhavati by Prashanth Nelyadi)ಸರಪಾಡಿ ಶಂಕರನಾರಾಯಣ ಕಾರಂತರ ಯಕ್ಷ-ಗಾನ-ಭಾವ-ಲಹರಿ (Yaksha-Gana-Bhava-Lahari by Sarapadi Karantha)ಸರಪಾಡಿ ಶಂಕರನಾರಾಯಣ ಕಾರಂತರ ಯಕ್ಷ-ಗಾನ-ಭಾವ-ಲಹರಿ (Yaksha-Gana-Bhava-Lahari by Sarapadi Karantha)
Яндекс.Метрика