Загрузка страницы

💥ಗುಂಡಬಾಳದಲ್ಲಿ ಹೆಜ್ಜೆಹಾಕಿದ ಮಕ್ಕಳು | ಇವರಿಗೆ ತಂದೆಯೆ ಯಕ್ಷಗುರು😊

ಶ್ರೀಮತಿ ಸುಚಿತ್ರ ಮತ್ತು ಶ್ರೀ ಮಂಜುನಾಥ ಆಚಾರ್ಯ ಬೈಲೂರು ಇವರ ಪುತ್ರರಾದ ಶಿವಕುಮಾರ ಮತ್ತು ಶ್ರೇಯಸ್.

ವೃತ್ತಿಯಲ್ಲಿ ಬಡಗಿ ಕೆಲಸ ಮಾಡುತ್ತಿದ್ದರೂ ಹವ್ಯಾಸಕ್ಕೆ ಯಕ್ಷಗಾನ ಕಲಿತು ಸಿಕ್ಕ ಅವಕಾಶಗಳಲ್ಲಿ ವೇಷಧರಿಸಿ ಕುಣಿಯುವ ಮಂಜುನಾಥ ಆಚಾರ್ಯರು ಇತ್ತೀಚೆಗೆ ತಮ್ಮ ಎರಡು ಮಕ್ಕಳ ಬ್ರಹ್ಮೋಪದೇಶ ಸಮಾರಂಭದಂದು ಸಾಲಿಗ್ರಾಮ ಮೇಳದ ಬಯಲಾಟ ಆಡಿಸಿ ತಮ್ಮ ಕಲಾ ಪ್ರೇಮವನ್ನು ಮೆರೆದಿದ್ದಾರೆ.

ತಮ್ಮೆರಡು ಗಂಡು ಮಕ್ಕಳಿಗೂ ತಾವೇ ಸ್ವತಃ ತಿಳಿದಷ್ಟು ಯಕ್ಷಗಾನದ ಪ್ರಾಥಮಿಕ ಪಾಠ ಹೇಳಿಕೊಡುತ್ತಿರುವ ಮಂಜುನಾಥ ಆಚಾರ್ಯರ ಕಲಾಪ್ರೇಮ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇವೆ. 😍

Видео 💥ಗುಂಡಬಾಳದಲ್ಲಿ ಹೆಜ್ಜೆಹಾಕಿದ ಮಕ್ಕಳು | ಇವರಿಗೆ ತಂದೆಯೆ ಯಕ್ಷಗುರು😊 канала YAKSHAPRIYA ಯಕ್ಷಪ್ರಿಯ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
14 февраля 2022 г. 10:30:06
00:11:19
Другие видео канала
ಉಲ್ಲಾಸ ನಾಯ್ಕ , ಮಂಕಿ #yakshagana #ಯಕ್ಷಗಾನ #kannada #shorts #karnatakaಉಲ್ಲಾಸ ನಾಯ್ಕ , ಮಂಕಿ #yakshagana #ಯಕ್ಷಗಾನ #kannada #shorts #karnataka⚡ಕಾರ್ತಿಕ್ ಕಣ್ಣಿ ಕುಣಿತ ಕಂಡು ಶಹಬಾಸ್ ಅಂದ ಪ್ರೇಕ್ಷಕರು⚡⚡ಕಾರ್ತಿಕ್ ಕಣ್ಣಿ ಕುಣಿತ ಕಂಡು ಶಹಬಾಸ್ ಅಂದ ಪ್ರೇಕ್ಷಕರು⚡😂ನನ್ನ ಗಂಡ ಭಾರಿ ಒಳ್ಳೆವ ಆಗಿದ್ದ😂 ಕಾಸರಗೋಡು ಹಾಸ್ಯ😂ನನ್ನ ಗಂಡ ಭಾರಿ ಒಳ್ಳೆವ ಆಗಿದ್ದ😂 ಕಾಸರಗೋಡು ಹಾಸ್ಯ😂ಧಕ್ಷಯಜ್ಞ ಪ್ರಸಂಗದ ಹಾಸ್ಯ ದೃಶ್ಯ😂😂ಧಕ್ಷಯಜ್ಞ ಪ್ರಸಂಗದ ಹಾಸ್ಯ ದೃಶ್ಯ😂Yakshagana hasya | kyadige - kannaru | saligrama mela ಕ್ಯಾದಿಗೆ ಯಕ್ಷಗಾನ ಹಾಸ್ಯ 2021Yakshagana hasya | kyadige - kannaru | saligrama mela ಕ್ಯಾದಿಗೆ ಯಕ್ಷಗಾನ ಹಾಸ್ಯ 2021ಭಾಗ 2 ಪಾವಂಜೆ ಮೇಳ ಕಾಲಮಿತಿ ಯಕ್ಷಗಾನ ಶ್ರೀ ದೇವಿ ಮಹಾತ್ಮೆ 💥 ಮಧು ಕೈಟಭ ವಧೆ ಭಾಗ ೨ಭಾಗ 2 ಪಾವಂಜೆ ಮೇಳ ಕಾಲಮಿತಿ ಯಕ್ಷಗಾನ ಶ್ರೀ ದೇವಿ ಮಹಾತ್ಮೆ 💥 ಮಧು ಕೈಟಭ ವಧೆ ಭಾಗ ೨🔥 ನಂದೀಶ್ ಜನ್ನಾಡಿ ಅಬ್ಬರದ ಮಹಿಷಾಸುರ🔥🔥 ನಂದೀಶ್ ಜನ್ನಾಡಿ ಅಬ್ಬರದ ಮಹಿಷಾಸುರ🔥ಇದು ಬೇರೆ ಪಕ್ಕ 😧😧ಅಲ್ಲಲ್ಲ ಕಪ್ಪ 😂 Yakshagana hasyaಇದು ಬೇರೆ ಪಕ್ಕ 😧😧ಅಲ್ಲಲ್ಲ ಕಪ್ಪ 😂 Yakshagana hasyaಇಂಗ್ಲಿಷ್ ಯಕ್ಷಗಾನಇಂಗ್ಲಿಷ್ ಯಕ್ಷಗಾನನಾಗೇಶ ಕುಳಿಮನೆ #yakshagana #ಯಕ್ಷಗಾನ #kannada #shorts #karnatakaನಾಗೇಶ ಕುಳಿಮನೆ #yakshagana #ಯಕ್ಷಗಾನ #kannada #shorts #karnatakaಕಾಸರಗೋಡು ಹೇಳಿದ ಕೋಳಿ ಮೊಟ್ಟೆ ಕಥೆ 😂 ಕೃಷ್ಣನ ಬಾಯಲ್ಲಿದ್ದುದು ಏನಂತ ಮಾಡಿದ್ರಿ😳ಕಾಸರಗೋಡು ಹೇಳಿದ ಕೋಳಿ ಮೊಟ್ಟೆ ಕಥೆ 😂 ಕೃಷ್ಣನ ಬಾಯಲ್ಲಿದ್ದುದು ಏನಂತ ಮಾಡಿದ್ರಿ😳ಸೃಜನ್ ಗಣೇಶ ಹೆಗಡೆ Saligrama ಮೇಳದ ಹೊಸ ಭಾಗವತರು || Yakshagana || Srujan Ganesh Hegadeಸೃಜನ್ ಗಣೇಶ ಹೆಗಡೆ Saligrama ಮೇಳದ ಹೊಸ ಭಾಗವತರು || Yakshagana || Srujan Ganesh Hegadenew kannada yakshagana song ಸುರೇಶ್ ಶೆಟ್ಟಿಯವರ ಭಾಗವತಿಕೆ suresh shetty yakshagana songsnew kannada yakshagana song ಸುರೇಶ್ ಶೆಟ್ಟಿಯವರ ಭಾಗವತಿಕೆ suresh shetty yakshagana songs😂😂ಕಡಬಾಳ್⚡ಕಾಸರಗೋಡ್😂😂ಕಡಬಾಳ್⚡ಕಾಸರಗೋಡ್ಭಾಗ 3 ಚೆಲುವಿಕೆ ಯೌವನದಿಂದ| ಪಾವಂಜೆ ಮೇಳ ಕಾಲಮಿತಿ ಶ್ರೀ ದೇವಿ ಮಹಾತ್ಮೆ 💥 ಮಾಲಿನಿ ವಿದ್ಯುನ್ಮಾಲಿ ಮದುವೆಭಾಗ 3 ಚೆಲುವಿಕೆ ಯೌವನದಿಂದ| ಪಾವಂಜೆ ಮೇಳ ಕಾಲಮಿತಿ ಶ್ರೀ ದೇವಿ ಮಹಾತ್ಮೆ 💥 ಮಾಲಿನಿ ವಿದ್ಯುನ್ಮಾಲಿ ಮದುವೆತೋಟಿಮನೆ ಗಣಪತಿ ಹೆಗಡೆ ಮತ್ತು ಚಪ್ಪರಮನೆ ಶ್ರೀಧರ ಹೆಗಡೆ #yakshagana #ಯಕ್ಷಗಾನ #kannada #karnataka #shortsತೋಟಿಮನೆ ಗಣಪತಿ ಹೆಗಡೆ ಮತ್ತು ಚಪ್ಪರಮನೆ ಶ್ರೀಧರ ಹೆಗಡೆ #yakshagana #ಯಕ್ಷಗಾನ #kannada #karnataka #shortsಎನ್.ಆರ್.ನಾಯ್ಕ್ ಕುಮಟ #yakshagana #yakshapriyaಎನ್.ಆರ್.ನಾಯ್ಕ್ ಕುಮಟ #yakshagana #yakshapriyaಮಾರುತಿ ಬೈಲಗದ್ದೆ🔥 ಸುರೇಶ ಶೆಟ್ಟಿ #yakshagana #ಯಕ್ಷಗಾನ #kannada #shortsಮಾರುತಿ ಬೈಲಗದ್ದೆ🔥 ಸುರೇಶ ಶೆಟ್ಟಿ #yakshagana #ಯಕ್ಷಗಾನ #kannada #shorts😆ಭಾವಾ ಭಾವೊಸ್ಯ ಭಾವೊಭ್ಯ: 😀 ಈ ಸತ್ತವ ನಂಗ್ ಭಾವಾ ಅಂತ 🤗 ರವೀಂದ್ರ ದೇವಾಡಿಗರ ಹಾಸ್ಯ😆ಭಾವಾ ಭಾವೊಸ್ಯ ಭಾವೊಭ್ಯ: 😀 ಈ ಸತ್ತವ ನಂಗ್ ಭಾವಾ ಅಂತ 🤗 ರವೀಂದ್ರ ದೇವಾಡಿಗರ ಹಾಸ್ಯ😂New comedy ಸಾಲಿಗ್ರಾಮ ಮೇಳ Ramesh bhandari yakshagana😂New comedy ಸಾಲಿಗ್ರಾಮ ಮೇಳ Ramesh bhandari yakshaganaದಾಕ್ಷಾಯಿಣಿಯಾಗಿ ರಂಗದಲ್ಲಿ ಮಿಂಚುಹರಿಸಿದ ಪ್ರತಿಭಾವಂತ ಮಾಧವ ನಾಗೂರುದಾಕ್ಷಾಯಿಣಿಯಾಗಿ ರಂಗದಲ್ಲಿ ಮಿಂಚುಹರಿಸಿದ ಪ್ರತಿಭಾವಂತ ಮಾಧವ ನಾಗೂರು
Яндекс.Метрика