Загрузка страницы

DATES FARMING | DATES FARMING IN KARNATAKA | DATES PALM CULTIVATION | ಖರ್ಜೂರ ಕೃಷಿ | @CHEEGORA

ಖರ್ಜೂರ ಕೃಷಿಯಲ್ಲಿ ರೈತರ ಅನುಭವ

ಭಾಗವಹಿಸುವವರು:
ಲಕ್ಷ್ಮೀನಾರಾಯಣ
ಪ್ರಗತಿಪರ ರೈತರು
ಹಂಪಸಂದ್ರ, ಗುಡಿಬಂಡೆ ತಾಲ್ಲೂಕು,
ಚಿಕ್ಕಬಳ್ಳಾಪುರ ಜಿಲ್ಲೆ
ಮೊಬೈಲ್ ಸಂಖ್ಯೆ-8762870327

ಬರದನಾಡು ಖ್ಯಾತಿಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಖರ್ಜೂರ ಬೆಳೆದ ರೈತ...!
ಚಿಕ್ಕಬಳ್ಳಾಪುರದಲ್ಲಿ ಖರ್ಜೂರ ಬೆಳೆದು ಭರಪೂರ ಲಾಭ ಕಂಡ ರೈತ.!
ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದ ರೈತ ಲಕ್ಷ್ಮೀನಾರಾಯಣ
ಹಂಪಸಂದ್ರ ಗ್ರಾಮದ ಬಳಿ ನಾಲ್ಕೂವರೆ ಎಕರೆಯಲ್ಲಿ ಖರ್ಜೂರ ಬೆಳೆ
ತೋಟಕ್ಕೆ ಆಗಮಿಸಿ ಖರ್ಜೂರ ಖರೀದಿ ಮಾಡುತ್ತಿರುವ ಗ್ರಾಹಕರು
ತಲಾ ಕೆಜಿಗೆ ೨೦೦-೨೫೦ ರೂಪಾಯಿಯಿಂತೆ ಕೆಜಿ ಖರ್ಜೂರ ಮಾರಾಟ

ಇಂತಹ ತರಹೇವಾರಿ ಖರ್ಜೂರದ ಗೊನೆಗಳನ್ನು ನೀವು ನೋಡ್ತಿರೊದು... ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದ ಪ್ರಗತಿಪರ ರೈತ ಲಕ್ಷ್ಮಿನಾರಾಯಣರ ಖರ್ಜೂರ ತೋಟದಲ್ಲಿ. ರೈತ ಲಕ್ಷ್ಮಿನಾರಾಯಣಗೆ ಹತ್ತು ಎಕರೆ ಜಮೀನು ಇದ್ದು, ಅದರಲ್ಲಿ ಟೊಮ್ಯಾಟೊ, ಬದನೆ ಸೇರಿದಂತೆ ವಿವಿಧ ತರಕಾರಿ ಬೆಳೆ ಬೆಳೆಯುತ್ತಿದ್ರು. ಜೊತೆಗೆ ಮಾವು, ಸಪೋಟ ಹಣ್ಣಿನ ಬೆಳೆ ಬೆಳೆಯುತ್ತಿದ್ರು. ಆದ್ರೆ ಹವಾಮಾನ, ಮಾರುಕಟ್ಟೆಯ ಏರುಪೇರು, ಕೂಲಿಹಾಳುಗಳ ಕೊರತೆಯಿಂದ ನಿರೀಕ್ಷೆಯಂತೆ ಲಾಭ ಬರದೆ ನಷ್ಟದ ಮೇಲೆ ನಷ್ಟವಾಗಿತ್ತು. ಇದ್ರಿಂದ ಬೇಸತ್ತ ರೈತ... ಸ್ನೇಹಿತರ ಮೂಲಕ ಮಾಹಿತಿ ಪಡೆದು, ಉಷ್ಣವಲಯದಲ್ಲಿ ಬೆಳೆಯುವ ವಿನೂತನವಾದ ಖರ್ಜೂರ ತಳಿಯನ್ನು ಬೆಳೆದು ಈಗ ಆದಾಯದ ಮೇಲೆ ಆದಾಯ ಗಳಿಸುತ್ತಿದ್ದಾರೆ.

ರೈತ ಲಕ್ಷ್ಮಿನಾರಾಯಣ, ಸದ್ಯಕ್ಕೆ ನಾಲ್ಕೂವರೆ ಎಕರೆ ಪ್ರದೇಶದಲ್ಲಿ ಬರ್ಹಿ ಅನ್ನೊ ಖರ್ಜೂರ ತಳಿಯನ್ನು ಬೆಳೆದಿದ್ದು, ಮೂರು ವರ್ಷದ ಬೆಳೆಯಾಗಿದೆ. ನಾಲ್ಕು ಎಕರೆಯಲ್ಲಿ ೨೬೦ ಖರ್ಜೂರ ಗಿಡಗಳಿದ್ದು, ಅದರಲ್ಲಿ ಕೆಲವು ಗಿಡಗಳು ಸದ್ಯಕ್ಕೆ ಖರ್ಜೂರ ಹಣ್ಣು ಬಿಟ್ಟಿವೆ.

ಒಂದು ಕಡೆ ಗ್ರಾಹಕರೇ ನೇರವಾಗಿ ಖರ್ಜೂರ ತೋಟಗಳಿಗೆ ಬಂದು ಫ್ರೆಶ್ ಆಗಿರೋ ಸವಿರುಚಿಯ ಖರ್ಜೂರ ಸವಿದು ಬೇಕಾದಷ್ಟು ಮನೆಗೆ ತೆಗೆದುಕೊಂಡು ಹೋಗುತ್ತಿದ್ದು ಇದ್ರಿಂದ ರೈತನಿಗೆ ಇದ್ದಲ್ಲೇ ಕೈ ತುಂಬಾ ಕಾಸು ಸಿಕ್ತಿದೆ... ಒಟ್ನಲ್ಲಿ ಮರುಭೂಮಿಯಂತಹ ಅರಬ್ ರಾಷ್ಟ್ರಗಳಲ್ಲಿ ಮಾತ್ರ ಬೆಳೆಯಬಹುದು ಅಂತ ಅಂದುಕೊಂಡಿದ್ದ ಖರ್ಜೂರವನ್ನು ಇತ್ತೀಚೆಗೆ ರಾಜ್ಯ ರಾಜಧಾನಿ ಹತ್ತಿರದ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಬೆಳೆಯಲು ಆರಂಭಿಸಿದ್ದು ಎಲ್ಲ ರೈತರಿಗೆ ಮಾದರಿಯಾಗುತ್ತಿದ್ದಾರೆ.

A farmer who grew dates in Baradanadu's famous Chikkaballapur district...!
A farmer who grew dates in Chikkaballapur and saw a lot of profit.
Farmer Lakshminarayan of Hampasandra village of Gudibande taluk
Date crop in four and half acres near Hampasandra village
Customers arriving at the plantation and buying dates
200-250 rupees per kg of dates sold per kg

You have seen such variety of date palms... in the date plantation of progressive farmer Lakshminarayan of Hampasandra village, Gudibande taluk, Chikkaballapur district. Farmer Lakshminarayan had ten acres of land in which he grew various vegetable crops including tomatoes and brinjal. Besides, they grow mango and sapota fruit crops. But due to weather, market fluctuation and lack of labor, the profit did not come as expected and there was loss after loss. Tired of this, the farmer... gets information from friends, grows an innovative variety of date palm that grows in the tropics and is now earning income upon income.

Farmer Lakshminarayan currently grows the Barhi Anno date variety in an area of ​​four and a half acres, which is a three-year crop. There are 260 date trees in four acres, some of which have yielded date fruit for now.

On the one hand, customers come directly to the date plantations and taste the fresh dates and take them home as much as they want, and from this the farmer gets a lot of money... In fact, the farmers of Chikkaballapur district, near the state capital, have recently started growing dates, which were thought to be grown only in Arab countries like the desert, and are becoming a model for all farmers.

ಪರ್ಕ್‌ಗಳಿಗೆ ಪ್ರವೇಶ ಪಡೆಯಲು, ಈ ಚಾನಲ್ ಅನ್ನು ಸೇರಿಕೊಳ್ಳಿ:
https://www.youtube.com/channel/UCRny2xhJHUroFTsF7c0OU4w/join

ಸ್ನೇಹ ಬಂಧುಗಳೇ ನಮಸ್ಕಾರ...

ಸ್ವಾಸ್ಥ್ಯ, ಸದಭಿರುಚಿಯುಳ್ಳ ಆಸಕ್ತಿದಾಯಕ ವಿಚಾರ ವಿಡಿಯೋಗಳನ್ನು ಮತ್ತು ತಮಗೆ ಮನರಂಜನೆ ನೀಡುವಂತಹ ಸಂಗೀತ-ಸಂಸ್ಕೃತಿ ಮೈಳೆಸಿರುವ ವಿಡಿಯೋಗಳನ್ನು "ಯೂ ಟ್ಯೂಬ್"ನ ನನ್ನ ಚಾನಲ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ತಾವು ನನ್ನ ಚಾನಲ್ ಗೆ ಸಬ್ ಸ್ಕ್ರೈಬ್ ಆಗಿ ಪ್ರೋತ್ಸಾಹ ನೀಡಿ...ಧನ್ಯವಾದಗಳು.

___ ಚೀಗೋರಾ @CHEEGORA
#CHEEGORA #dates #datesfarming #datesagricultere #datescultivation #datesfarmer #kharjura #krishi #farming #cultivation #farmers #datesfarminginkarnataka #datespalmcultivation #indiandates #datescultivayionindia #karjuram #SaudiArabiandates #ಖರ್ಜೂರಬೆಳೆ #agriculture #date #datessweet #datestree #farmingvideos #farminglife #farmingkannada #krushi #farm #horticulture #tissue #tissueculture #indianfarmer #indianfarmers #indianagriculture
Similar Searches:
Health Benefits of Dates
Whats are benefits of eating dates?
What Will Happen Eating Dates?
Dates - How Do?
How to Grow Dates?
Success Story Of Dates Palm Cultivation

Видео DATES FARMING | DATES FARMING IN KARNATAKA | DATES PALM CULTIVATION | ಖರ್ಜೂರ ಕೃಷಿ | @CHEEGORA канала CHEEGORA
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
9 августа 2022 г. 6:30:15
00:11:01
Другие видео канала
ಕೃಷಿಯಲ್ಲೇ ನಮ್ಮ ಖುಷಿ..! | ಸಮಗ್ರ ಕೃಷಿ | SAMAGRA KRISHI | INTEGRATED FARMING | FARMER T L AMBARISHಕೃಷಿಯಲ್ಲೇ ನಮ್ಮ ಖುಷಿ..! | ಸಮಗ್ರ ಕೃಷಿ | SAMAGRA KRISHI | INTEGRATED FARMING | FARMER T L AMBARISHPawan Kalyan in Karnataka | Pawan Kalyan Speech at Janasena Long March #CHEEGORA #pawankalyan #pspkPawan Kalyan in Karnataka | Pawan Kalyan Speech at Janasena Long March #CHEEGORA #pawankalyan #pspkIndependence Day celebrations | Chinthamani | ಸ್ವಾತಂತ್ರ್ಯ ದಿನಾಚರಣೆ #CHEEGORA #IndependencedayIndependence Day celebrations | Chinthamani | ಸ್ವಾತಂತ್ರ್ಯ ದಿನಾಚರಣೆ #CHEEGORA #Independencedayಕೊರೋನಾ ಸಾಂಗ್ | ಜಾಗೃತಿ ಗೀತೆ | Corona Awareness Song #corona #Coronasong #coronasongkannada #CHEEGORAಕೊರೋನಾ ಸಾಂಗ್ | ಜಾಗೃತಿ ಗೀತೆ | Corona Awareness Song #corona #Coronasong #coronasongkannada #CHEEGORATAMATE DANCE | DAPPU DANCE | Mast Dance Performance | Dance, Dance | Transgenders Dance #CHEEGORATAMATE DANCE | DAPPU DANCE | Mast Dance Performance | Dance, Dance | Transgenders Dance #CHEEGORAಮೇವಿನ ಬೆಳೆ ಪಾಪಸ್ ಕಳ್ಳಿ | Spineless Cactus For Fodder | Fodder Crop Cactus | Fodder Crops in Kannadaಮೇವಿನ ಬೆಳೆ ಪಾಪಸ್ ಕಳ್ಳಿ | Spineless Cactus For Fodder | Fodder Crop Cactus | Fodder Crops in Kannadaಹೋಗದಿರು ಗೆಳತಿ | HOGADIRU GELATHI | Puttur Narasimha Nayak | H.N.Kirankumar | Kannada Bhavageetheಹೋಗದಿರು ಗೆಳತಿ | HOGADIRU GELATHI | Puttur Narasimha Nayak | H.N.Kirankumar | Kannada BhavageetheSKATING | Skating Kids in Karnataka #CHEEGORA #skatingSKATING | Skating Kids in Karnataka #CHEEGORA #skatingVeeridimamma Kanive Chikkaballapur | morning view | ವೀರದಿಮ್ಮಮ್ಮನ ಕಣಿವೆ #CHEEGORA #chikkaballapurVeeridimamma Kanive Chikkaballapur | morning view | ವೀರದಿಮ್ಮಮ್ಮನ ಕಣಿವೆ #CHEEGORA #chikkaballapurNandi Hills | Nandi Hills Bangalore | Nandi Hills Sunrise | Morning view At Nandi hillsNandi Hills | Nandi Hills Bangalore | Nandi Hills Sunrise | Morning view At Nandi hillsArabian Sea | Sea Waves | Waves of the Arabian Sea | Beach Sea WavesArabian Sea | Sea Waves | Waves of the Arabian Sea | Beach Sea WavesStarlings murmuration | Starlings Flying | BirdsStarlings murmuration | Starlings Flying | BirdsKotilingeshwara Temple | Kolar | Kammasandra | Karnataka Tourism #CHEEGORA #kotilingeshwaraKotilingeshwara Temple | Kolar | Kammasandra | Karnataka Tourism #CHEEGORA #kotilingeshwaraJANAPADA MELA | ಜಾನಪದ ಮೇಳ #CHEEGORA #janapadamela #kannadajanapadaJANAPADA MELA | ಜಾನಪದ ಮೇಳ #CHEEGORA #janapadamela #kannadajanapadaMGNREGA | ನರೇಗಾ ಯೋಜನೆಯ ಸದುಪಯೋಗ ಪಡೆದ ರೈತ | ಪಪ್ಪಾಯಿ ಬೆಳೆ ಕಾಮಗಾರಿಗೆ ಆರ್ಥಿಕ ನೆರವು #CHEEGORA #MGNREGAMGNREGA | ನರೇಗಾ ಯೋಜನೆಯ ಸದುಪಯೋಗ ಪಡೆದ ರೈತ | ಪಪ್ಪಾಯಿ ಬೆಳೆ ಕಾಮಗಾರಿಗೆ ಆರ್ಥಿಕ ನೆರವು #CHEEGORA #MGNREGAMy YouTube Channel CHEEGORA Montage-2019My YouTube Channel CHEEGORA Montage-2019ಹುಚ್ಚೆಳ್ಳು ಕೃಷಿ | Niger Seeds Farming in Kannada | Cheegoraಹುಚ್ಚೆಳ್ಳು ಕೃಷಿ | Niger Seeds Farming in Kannada | Cheegoranandi hills bangalore | nandi hills karnataka | nandi hills sunrise | Nandi Hills | ನಂದಿ ಬೆಟ್ಟnandi hills bangalore | nandi hills karnataka | nandi hills sunrise | Nandi Hills | ನಂದಿ ಬೆಟ್ಟVASUDEVANA NENEDU | PURANDRA DASA | SHRIKANTHAM SISTERS | ವಾಸುದೇವನ ನೆನೆದು | ಪುರಂದರದಾಸರು #CHEEGORAVASUDEVANA NENEDU | PURANDRA DASA | SHRIKANTHAM SISTERS | ವಾಸುದೇವನ ನೆನೆದು | ಪುರಂದರದಾಸರು #CHEEGORATennis Krishna Comedy | Funny Comedy Videos | ಟೆನ್ನಿಸ್ ಕೃಷ್ಣ ಕಾಮಿಡಿ #Comedy #dialoguesTennis Krishna Comedy | Funny Comedy Videos | ಟೆನ್ನಿಸ್ ಕೃಷ್ಣ ಕಾಮಿಡಿ #Comedy #dialoguesಮೇವಿನ ತೋಕೆಗೋಧಿ - R.O.11-1 | ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ನೂತನ ತಳಿ | Mevina Thoke Godhi- UAS | GKVKಮೇವಿನ ತೋಕೆಗೋಧಿ - R.O.11-1 | ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ನೂತನ ತಳಿ | Mevina Thoke Godhi- UAS | GKVK
Яндекс.Метрика