Загрузка страницы

ಶ್ರೀತುಳಸಿ ಕೃಷ್ಣರಿಗೆ ಧಾರೆ ಎರೆದಿದ್ದು # #ಹವ್ಯಕ ಹಾಡು #ಗಾಯನ #ದಾಕ್ಷಾಯಣಿ ಭಟ್ಟ ##

ಹವ್ಯಕ ಸಾಂಪ್ರದಾಯಿಕ ಹಾಡು
Havyak Traditional Song
ತುಳಸಿ ಮದುವೆ ಹಾಡು,

ಪಟ್ಟೆಯ ಮರೆಯೊಳಗೆ ಅಚ್ಚುತ ನಿಂದೈದಾನೆ
ಪುತ್ರರಂದಾದಲ್ಲಿ ಸಲಹಿದ
ಸಲಹಿದ ಶ್ರೀ ತುಳಸಿಯ
ಕೃಷ್ಣ ನಿಗೆ ಧಾರೆ ಏರೆದಾರೆ //p//

ಸಾಲಿಯಾ ಮರೆಯೊಳಗೆ ರಂಗ ನಿಂದೈದಾನೆ
ಪುತ್ರರಂದಾದಲಿ ಸಲಹಿದ
ಸಲಹಿದ ಶ್ರೀ ತುಳಸಿಯ
ರಂಗನಿಗೆ ಧಾರೆ ಎರೆದಾರೆ//1//
ಪಟ್ಟೆಯ ನುಟ್ಟು ಬಟ್ಟು ಮುತ್ತನೆ ಕಟ್ಟಿ
ಪುಟ್ಟ ಮಲ್ಲಿಗೆಯ ಮುಡಿದಿದ್ದ
ಮುಡಿದಿದ್ದ ಶ್ರೀ ತುಳಸಿಯ
ನಾರಾಯಣಗೆ ಧಾರೆ ಏರೆದಾರೆ //2//

ಸಾಲಿ ಸೀರೆಯ ನುಟ್ಟು ಸರದ ಮುತ್ತನೆ ಕಟ್ಟಿ
ಸಣ್ಣ ಮಲ್ಲಿಗೆಯ ಮುಡಿದಿದ್ದ
ಮುಡಿದಿದ್ದ ಶ್ರೀ ತುಳಸಿಯ
ಶ್ರೀ ಹರಿಗೆ ಧಾರೆ ಏರೆದಾರೆ //3//

ವಸ್ತಿಲಿನ ತುಳಸಿಗೆ ಹೋಗಿ ನೀರೇರೆದರೆ
ಕಂದರಂದದಲಿ ಸಲಹಿದ
ಸಲಹಿದ ಶ್ರೀ ತುಳಸಿಯ
ಶ್ರೀ ಕೃಷ್ಣ ನಿಗೆ ಧಾರೆ ಏರೆ ದಾರೆ //4//
watch more vidieo link

ಗ್ರಾಮ ದೇವತೆ ಯುವಕಸಂಘ
https://youtu.be/CLdykkvHPjE
ಹವಿಸವಿ ಭೋಜನ
https://youtu.be/jK8WFYrkQWg

ಹವ್ಯಕ ಒಗಟುಗಳು
https://youtu.be/S0W_rI89B_A

https://youtu.be/dHhDUNFHjuQ

Видео ಶ್ರೀತುಳಸಿ ಕೃಷ್ಣರಿಗೆ ಧಾರೆ ಎರೆದಿದ್ದು # #ಹವ್ಯಕ ಹಾಡು #ಗಾಯನ #ದಾಕ್ಷಾಯಣಿ ಭಟ್ಟ ## канала Bhagya Hegde
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
12 ноября 2021 г. 9:27:32
00:02:44
Другие видео канала
Shorts #OIL ON CANVAS.. Shubha Mahesh   Bhat ..🥰Shorts #OIL ON CANVAS.. Shubha Mahesh Bhat ..🥰ಕಾರ್ತೀಕ ಮಾಸದೊಳು... ಹವ್ಯಕ ಹಾಡು. Gayana/Dakshayani V Bhatಕಾರ್ತೀಕ ಮಾಸದೊಳು... ಹವ್ಯಕ ಹಾಡು. Gayana/Dakshayani V Bhatಶ್ರೀ ಕೃಷ್ಣ ಜನ್ಮಾಷ್ಠಮಿಯ ವಿಶೇಷ. ನೋಡು ಬಾ ಸಖಿ..(.ಹವ್ಯಕ ಹಾಡು )ಶ್ರೀ ಕೃಷ್ಣ ಜನ್ಮಾಷ್ಠಮಿಯ ವಿಶೇಷ. ನೋಡು ಬಾ ಸಖಿ..(.ಹವ್ಯಕ ಹಾಡು )ಶ್ರೀ ಗಣೇಶ... (ಹವ್ಯಕ ಹಾಡು ) Mangala hegdeಶ್ರೀ ಗಣೇಶ... (ಹವ್ಯಕ ಹಾಡು ) Mangala hegdeRepublic Day Rangoli.**Easy ****🇮🇳🇮🇳 ಗಣರಾಜ್ಯೋತ್ಸವದ ವಿಶೇಷ ರಂಗೋಲಿRepublic Day Rangoli.**Easy ****🇮🇳🇮🇳 ಗಣರಾಜ್ಯೋತ್ಸವದ ವಿಶೇಷ ರಂಗೋಲಿಶಿವನಿಗೆ  ಆರತಿಬೆಳಗಿದ್ದು.. Gayana -Mangala Hegde Bilagaddeಶಿವನಿಗೆ ಆರತಿಬೆಳಗಿದ್ದು.. Gayana -Mangala Hegde Bilagaddeವಾಣಿ ಬಾರೇ..... ದೇವಿ ಹಾಡು. ಹವ್ಯಕ ಹಾಡು.Gayana *Suvarna K Hegde Andalliವಾಣಿ ಬಾರೇ..... ದೇವಿ ಹಾಡು. ಹವ್ಯಕ ಹಾಡು.Gayana *Suvarna K Hegde Andalliವಧು ವರರಿಗೆ ಹರಸಿದ್ದು. ಹವ್ಯಕ ಹಾಡು (Havyaka Hadu )ವಧು ವರರಿಗೆ ಹರಸಿದ್ದು. ಹವ್ಯಕ ಹಾಡು (Havyaka Hadu )ಭಜೆ ಶಾರದಾಂಬ... ಹವ್ಯಕ ಹಾಡು. Gayana *Mamata Hegde Dasanakoppaಭಜೆ ಶಾರದಾಂಬ... ಹವ್ಯಕ ಹಾಡು. Gayana *Mamata Hegde Dasanakoppaಶಿರಸಿಯ ಶ್ರೀ ಮಾರಿಕಾಂಬಾ ಜಾತ್ರೆ ನೋಟ  👉🏻 🙏🙏ಶಿರಸಿಯ ಶ್ರೀ ಮಾರಿಕಾಂಬಾ ಜಾತ್ರೆ ನೋಟ 👉🏻 🙏🙏Happy Happy Birthday.🎉. ಹುಟ್ಟು ಹಬ್ಬದ ಗಳಿಗೆ./Gayana . Mangala Bhat Sannakeri.Happy Happy Birthday.🎉. ಹುಟ್ಟು ಹಬ್ಬದ ಗಳಿಗೆ./Gayana . Mangala Bhat Sannakeri.ಪೂಜಿಪೆನಾ ನಿನ್ನಯ ಚರಣ... ಹವ್ಯಕ ಹಾಡು.. Gayana /Shrilakshmi G Bhat Hostotaಪೂಜಿಪೆನಾ ನಿನ್ನಯ ಚರಣ... ಹವ್ಯಕ ಹಾಡು.. Gayana /Shrilakshmi G Bhat Hostotaಸುಮಧುರ ಸಂಗೀತವನ್ನೊಮ್ಮೆ ಆಲಿಸಿ..Gayana /Soumya A Hegde Jaganalliಸುಮಧುರ ಸಂಗೀತವನ್ನೊಮ್ಮೆ ಆಲಿಸಿ..Gayana /Soumya A Hegde JaganalliBHEEMANA GUDDA.SUNSET ಭೀಮನಗುಡ್ಡ ಸೂರ್ಯಾಸ್ತBHEEMANA GUDDA.SUNSET ಭೀಮನಗುಡ್ಡ ಸೂರ್ಯಾಸ್ತನಟವರ ಗಂಗಾಧರ.(. ಹವ್ಯಕ ಹಾಡು Havyaka Hadu. Gayana/Mamata Hegdeನಟವರ ಗಂಗಾಧರ.(. ಹವ್ಯಕ ಹಾಡು Havyaka Hadu. Gayana/Mamata Hegdeಶ್ರೀಮದ್ ಭಗವದ್ಗೀತಾ ಪ್ರಥಮೋ ಧ್ಯಾಯ.(44,45,46,47)Mangala Bhat Halemane.ಶ್ರೀಮದ್ ಭಗವದ್ಗೀತಾ ಪ್ರಥಮೋ ಧ್ಯಾಯ.(44,45,46,47)Mangala Bhat Halemane.ಶ್ರೀ ಶಂಕರರ ಜಯಂತಿ ಆಚರಣೆ. (ಪ್ರಸೂತ ಪುರ) ()Bhajan Seva /Manjunatha G Bhatಶ್ರೀ ಶಂಕರರ ಜಯಂತಿ ಆಚರಣೆ. (ಪ್ರಸೂತ ಪುರ) ()Bhajan Seva /Manjunatha G Bhatತುಳಸಿಗೆ ಆರತಿ.##ಹವ್ಯಕ ಹಾಡು.##ಸುಮಾ ಹೆಗಡೆ ##ಮಣಬಾಗಿ ##ತುಳಸಿಗೆ ಆರತಿ.##ಹವ್ಯಕ ಹಾಡು.##ಸುಮಾ ಹೆಗಡೆ ##ಮಣಬಾಗಿ ##ನಮಿಸುವೆನು ಗಣಪತಿ... Gayana / Bhagirathi Hegde Kanalli.ನಮಿಸುವೆನು ಗಣಪತಿ... Gayana / Bhagirathi Hegde Kanalli.ಐತಿಹಾಸಿಕ ಶಿಲಾವಿನ್ಯಾಸ ಬನವಾಸಿ ಮಧುಕೇಶ್ವರ ದೇವ ಸನ್ನಿದಿಯಲ್ಲಿ.. Banavasi Madhukeshwara Templeಐತಿಹಾಸಿಕ ಶಿಲಾವಿನ್ಯಾಸ ಬನವಾಸಿ ಮಧುಕೇಶ್ವರ ದೇವ ಸನ್ನಿದಿಯಲ್ಲಿ.. Banavasi Madhukeshwara Templeಮೂಷಿಕ ವಾಹನ... (ಹವ್ಯಕ ಹಾಡು ) Havyaka  Traditional Song.Roopa M Hegdeಮೂಷಿಕ ವಾಹನ... (ಹವ್ಯಕ ಹಾಡು ) Havyaka Traditional Song.Roopa M Hegde
Яндекс.Метрика