Загрузка...

ಟ್ರಂಪ್‌ ಬೆನ್ನಲ್ಲೇ ಚೀನಾಗೆ ಮೋದಿ ಶಾಕ್‌! ರೀರೂಟಿಂಗ್‌ ಬಂದ್‌! ಡ್ರ್ಯಾಗನ್‌ ಲಾಭದ ಹಾದಿ ಕ್ಲೋಸ್‌! Vijay Karnataka

ಡೊನಾಲ್ಡ್‌ ಟ್ರಂಪ್‌ ಬೆನ್ನಲ್ಲೇ ಚೀನಾಗೆ ಮೋದಿ ಶಾಕ್‌! ಭಾರತದಿಂದ ಸರಕುಗಳ ರೀರೂಟಿಂಗ್‌ ಬಂದ್‌! ಚೀನಾ ಕಂಪನಿಗಳ ಲಾಭದ ಹಾದಿ ಕ್ಲೋಸ್‌! | Trump tariffs impact | Donald Trump | China #donaldtrump #china #pmnarendramodiji #trumptariffs

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಚೀನಾಗೆ ಶೇ.125ರಷ್ಟು ಸುಂಕ ಹೇರಿ ಶಾಕ್‌ ನೀಡಿದ್ದಾರೆ. ಇದರ ಬೆನ್ನಲ್ಲೇ ಮೋದಿ ಸರ್ಕಾರ ಕೂಡ ಚೀನಾಗೆ ಟಕ್ಕರ್‌ ಕೊಟ್ಟಿದ್ದು, ಡ್ರ್ಯಾಗನ್‌ ರಾಷ್ಟ್ರದ ಕಂಪನಿಗಳ ಲಾಭದ ಹಾದಿಯನ್ನು ಮುಚ್ಚಿದೆ. ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವೆ ಸುಂಕ ಸಮರ ನಡೆಯುತ್ತಿದ್ದು, ಈ ವೇಳೆ ಭಾರತದ ದುರ್ಬಳಕೆಯನ್ನು ತಡೆಯಲು ಭಾರತ ಮುಂದಾಗಿದೆ. ಸುಂಕ ಹೆಚ್ಚಿರುವ ಹಿನ್ನೆಲೆ ಚೀನಾದ ಸರಕುಗಳನ್ನು ಭಾರತದ ಮೂಲಕ ಕಳುಹಿಸುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆ ಮೋದಿ ಸರ್ಕಾರ ಎಚ್ಚೆತ್ತುಗೊಂಡಿದ್ದು, ಚೀನಾ ಕಂಪನಿಗಳ ರೀರೂಟಿಂಗ್‌ ಪ್ರಯತ್ನಕ್ಕೆ ತಡೆಯೊಡ್ಡಲು ಮುಂದಾಗಿದೆ. ಈಗಾಗಲೇ ಅಮೆರಿಕ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿ ಎಂದು ಚೀನಾ ಭಾರತವನ್ನು ಕೇಳಿಕೊಂಡಿದೆ. ಆದರೆ, ಅಮೆರಿಕ ಮತ್ತು ಚೀನಾ ನಡುವಿನ ಸುಂಕ ಸಮರದಲ್ಲಿ ಭಾರತ ತಟಸ್ಥ ಧೋರಣೆ ತಳೆಯುವ ಸಾಧ್ಯತೆ ಇದ್ದು, ಇದರ ನಡುವೆ ಭಾರತ ಸರ್ಕಾರ ಈ ಕ್ರಮವನ್ನು ತೆಗೆದುಕೊಂಡಿದೆ.

U.S. President Donald Trump delivered a major blow to China by imposing a 125% tariff, triggering ripples across global trade. In response, the Modi government has also taken a firm stand against China, effectively closing off profitable avenues for Chinese companies operating in India. As a tariff war intensifies between the world’s two largest economies, India is stepping up to prevent any misuse of its trade routes. With increased tariffs in place, there's a growing possibility that Chinese goods may be rerouted through India to bypass restrictions. Recognizing this, the Indian government has become vigilant and is taking steps to block such rerouting efforts by Chinese firms. Meanwhile, China has reportedly urged India to join hands in its fight against the U.S., but India appears likely to maintain a neutral stance amid the U.S.-China tariff conflict. In this context, India's move signals a strategic and cautious approach to safeguard its economic interests.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Видео ಟ್ರಂಪ್‌ ಬೆನ್ನಲ್ಲೇ ಚೀನಾಗೆ ಮೋದಿ ಶಾಕ್‌! ರೀರೂಟಿಂಗ್‌ ಬಂದ್‌! ಡ್ರ್ಯಾಗನ್‌ ಲಾಭದ ಹಾದಿ ಕ್ಲೋಸ್‌! Vijay Karnataka канала Vijay Karnataka | ವಿಜಯ ಕರ್ನಾಟಕ
Страницу в закладки Мои закладки
Все заметки Новая заметка Страницу в заметки