Загрузка страницы

"ಅಂತ" ಸಿನೆಮಾ ಇತಿಹಾಸ ಕ್ರಿಯೆಟ್ ಮಾಡ್ತು..!|ಕೆಸಿಎನ್ ಚಂದ್ರಶೇಖರ Part-1|Film Producer|KCN Chandrasekhar|GaS

ನಮಸ್ಕಾರ ಎಲ್ಲರಿಗೂ..
ಫಿಲ್ಮ ಪ್ರೊಡ್ಯುಸರ್ ಸರಣಿಯ ಅತ್ಯಂತ ಮಹತ್ವದ ಸಂಚಿಕೆ ಇದು..ಕೆಸಿಎನ್ ಮೂವಿಸ್ ನ ಕೆಸಿಎನ್ ಚಂದ್ರಶೇಖರ್ ಅವರು ಇಲ್ಲಿ ಮಾತನಾಡಿದ್ದಾರೆ..
ಕೆಸಿಎನ್ ಮೂವಿಸ್ ನ ಕೆಸಿಎನ್ ಚಂದ್ರಶೇಖರ್, ಪ್ರಖ್ಯಾತ ಕನ್ನಡ ಚಿತ್ರಗಳ ನಿರ್ಮಾಪಕ, ಹಂಚಿಕೆದಾರ, ಥೇಟರ್ ಮಾಲೀಕ ಕೆಸಿಎನ್ ಗೌಡರ ಮಗ. ಚಿತ್ರಗಳ ನಿರ್ಮಾಣವನ್ನೇ ಉಸಿರಾಗಿಸಿಕೊಂಡ ಕುಟುಂಬದ ಕುಡಿ. ಕನ್ನಡ ಚಿತ್ರರಂಗದ ಎಲ್ಲ ಮಹಾತಾರೆಗಳೊಂದಿಗೆ ಚಿತ್ರಗಳನ್ನು ಮಾಡಿದ್ದಾರೆ..ರಾಜ್ ಕುಮಾರ್ ಅವರೊಂದಿಗೆ, ವಿಷ್ಣು ಅವರೊಂದಿಗೆ, ಅಂಬರೀಶ್ ಅವರೊಂದಿಗೆ,ಇತ್ತೀಚೆನ ದರ್ಶನ್ ಮತ್ತು ಸುದೀಪ್ ಅವರೊಂದಿಗೂ ಚಿತ್ರಗಳನ್ನು ಮಾಡಿದ್ದಾರೆ ಕೆಸಿಎನ್ ಚಂದ್ರಶೇಖರ. ಜೊತೆಗೆ ಉದ್ಯಮದಲ್ಲಿ ಹಲವು ಮಹತ್ವದ ಸ್ಥಾನಮಾನಗಳನ್ನು ಅಲಂಕರಿಸಿದ್ದಾರೆ...
ಈ ಸಂಚಿಕೆಯಲ್ಲಿ ಅವರು ತಮ್ಮ ತಂದೆ, ಅವರು ಮಾಡಿದ ಚಿತ್ರಗಳು, ಅವರಿಂದ ಕಲಿತ ಪಾಠ, ಮತ್ತು ಡಾ ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಕಲಿಸಿದ ಪಾಠ.. ಹೀಗೆ ಹಲವಾರು ವಿಚಾರಗಳನ್ನು ಮಾತನಾಡಿದ್ದಾರೆ ಕೆಸಿಎನ್ ಚಂದ್ರಶೇಖರ್ ಅವರು..
ಕೇಳಿ ಮತ್ತು ಶೇರ್ ಮಾಡಿ
ಧನ್ಯವಾದ
ಗ್ಯಾಸ್
#KCNChandrashekhar #FilmProducer #GaS
ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ -

https://www.instamojo.com/@GaurishAkk...
https://www.patreon.com/GaurishAkkiSt...
...............................................

About -
Alma Media School -A Finishing School for Journalism Aspirants
Admissions are open for 2020-21 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
To see Alma Media School's student's work in visual media, please visit
www.YouTube.com/Almanews24
To see Alma Media School students write-ups ,news and articles pls visit
www.almanews24

If you are interested in pursuing journalism in Alma Media School, pls call 76187 46667
The eligibility to join the course is bachelor degree in any stream or Puc (10+2)
Follow me on:

FaceBook: http://www.facebook.com/GaurishAkkiStudio

Twitter: http://twitter.com/gaurishakki

Instagram: https://www.instagram.com/gaurishakki

Email : gaurishakkistudio@gmail.com
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS

Видео "ಅಂತ" ಸಿನೆಮಾ ಇತಿಹಾಸ ಕ್ರಿಯೆಟ್ ಮಾಡ್ತು..!|ಕೆಸಿಎನ್ ಚಂದ್ರಶೇಖರ Part-1|Film Producer|KCN Chandrasekhar|GaS канала Gaurish Akki Studio
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
24 июля 2020 г. 18:30:14
00:35:07
Другие видео канала
ಶನಿವಾರದಂದು ಈ ಹಾಡು ಕೇಳಿದರೆ ಶ್ರೀ ಆಂಜನೇಯ ಅನುಗ್ರಹ ಸಿಗುತ್ತೆ - SRI HANUMAN DEVOTIONAL SONGS LIVEಶನಿವಾರದಂದು ಈ ಹಾಡು ಕೇಳಿದರೆ ಶ್ರೀ ಆಂಜನೇಯ ಅನುಗ್ರಹ ಸಿಗುತ್ತೆ - SRI HANUMAN DEVOTIONAL SONGS LIVEಬಂಗಾರದ ಮನುಷ್ಯ ಸಿನಿಮಾ ನಿಂತು ಹೋಗಿತ್ತು!-EP1-KCN Chandrashekhar ಸಿನಿಮಾ ಯಾನ|-Kalamadhyama-KS Parameshwarಬಂಗಾರದ ಮನುಷ್ಯ ಸಿನಿಮಾ ನಿಂತು ಹೋಗಿತ್ತು!-EP1-KCN Chandrashekhar ಸಿನಿಮಾ ಯಾನ|-Kalamadhyama-KS Parameshwar'ಮೀಸೆ ಇಲ್ಲ ಅಂತ ಅಭಿಮಾನಿಗಳು ತಿರಸ್ಕರಿಸಿದ ಅಣ್ಣಾವ್ರ 'ಆ ಸಿನಿಮಾ'-Ep13-KCN Chandrashekhar ಸಿನಿಮಾ ಯಾನ|-#param'ಮೀಸೆ ಇಲ್ಲ ಅಂತ ಅಭಿಮಾನಿಗಳು ತಿರಸ್ಕರಿಸಿದ ಅಣ್ಣಾವ್ರ 'ಆ ಸಿನಿಮಾ'-Ep13-KCN Chandrashekhar ಸಿನಿಮಾ ಯಾನ|-#paramಹಿರಿಯ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್ ಅವರ ಕೊನೆಯ ಸಂದರ್ಶನ-Part 01-KCN Chandrashekhar Last Interviewಹಿರಿಯ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್ ಅವರ ಕೊನೆಯ ಸಂದರ್ಶನ-Part 01-KCN Chandrashekhar Last InterviewMiddle class boy's dreams about films|Hemanth Rao Part-1|Godhi Banna Sadharana Maikattu|Kavalu DaariMiddle class boy's dreams about films|Hemanth Rao Part-1|Godhi Banna Sadharana Maikattu|Kavalu Daariತನ್ವೀರ್ ಬದುಕಿ ಉಳಿದದ್ದು ಹೇಗೆ..?|ಎಸ್ ಕೆ ಉಮೇಶ್ ಅವರ  50ನೇ ಎಪಿಸೋಡ್..!| Gaurish Akki Studioತನ್ವೀರ್ ಬದುಕಿ ಉಳಿದದ್ದು ಹೇಗೆ..?|ಎಸ್ ಕೆ ಉಮೇಶ್ ಅವರ 50ನೇ ಎಪಿಸೋಡ್..!| Gaurish Akki Studioಅಮೆರಿಕಾದಲ್ಲಿ 50ಜನರ ಕೆಲಸ 10ಜನ ಮಾಡಿದ್ವಿ|Making of "ಅಮೆರಿಕಾ ಅಮೆರಿಕಾ!"-Part1-Nagathihalli Chandrashekharಅಮೆರಿಕಾದಲ್ಲಿ 50ಜನರ ಕೆಲಸ 10ಜನ ಮಾಡಿದ್ವಿ|Making of "ಅಮೆರಿಕಾ ಅಮೆರಿಕಾ!"-Part1-Nagathihalli ChandrashekharChikkejamanaru I Kannada Film Audio Jukebox I Ravichandra, GowthamiChikkejamanaru I Kannada Film Audio Jukebox I Ravichandra, Gowthamiನಾನು ನೈಸಾಗಿದ್ದುದು ನನ್ನ ಮೊದಲ ತಪ್ಪು...!|Ramesh Aravind|Shivaji Suratkal|Gaurish Akki Studioನಾನು ನೈಸಾಗಿದ್ದುದು ನನ್ನ ಮೊದಲ ತಪ್ಪು...!|Ramesh Aravind|Shivaji Suratkal|Gaurish Akki StudioThe Name Is ಯಶ್​ ಕಂಪ್ಲೀಟ್​ ಇಂಟರ್ವ್ಯೂ.. | Rocking Star Yash | KGF Chapter 2 | NewsFirst KannadaThe Name Is ಯಶ್​ ಕಂಪ್ಲೀಟ್​ ಇಂಟರ್ವ್ಯೂ.. | Rocking Star Yash | KGF Chapter 2 | NewsFirst Kannadaನಾನು ಬಂದಿರೋದು ನನ್ನ ಕಥೆ ಹೇಳಲು..!|Hemanth Rao|ಸಪ್ತ ಸಾಗರದಾಚೆಯೆಲ್ಲೋ|Rakshith Shetty|Andhadhun|GaSನಾನು ಬಂದಿರೋದು ನನ್ನ ಕಥೆ ಹೇಳಲು..!|Hemanth Rao|ಸಪ್ತ ಸಾಗರದಾಚೆಯೆಲ್ಲೋ|Rakshith Shetty|Andhadhun|GaSSA Srinivas Full Interview Part 02 | ಡಾ. ರಾಜ್ ಬಗ್ಗೆ ಮೀಸೆ ಸೀನಣ್ಣ (ಎಸ್.ಎ ಶ್ರೀನಿವಾಸ್) | KalamadhyamaSA Srinivas Full Interview Part 02 | ಡಾ. ರಾಜ್ ಬಗ್ಗೆ ಮೀಸೆ ಸೀನಣ್ಣ (ಎಸ್.ಎ ಶ್ರೀನಿವಾಸ್) | Kalamadhyamaಹಸಿವು, ಅವಮಾನ ಮತ್ತು ಬಡತನ...ಛಲ|S P Dayanand|DS Max|Brand Karnataka|GaSಹಸಿವು, ಅವಮಾನ ಮತ್ತು ಬಡತನ...ಛಲ|S P Dayanand|DS Max|Brand Karnataka|GaSನಾನು ಭಗ್ನ ಪ್ರೇಮಿಯಲ್ಲ..!|Rakshith Shetty Exclusive Interview Part-2 |Rashmika Mandanna|ASN movie|GaSನಾನು ಭಗ್ನ ಪ್ರೇಮಿಯಲ್ಲ..!|Rakshith Shetty Exclusive Interview Part-2 |Rashmika Mandanna|ASN movie|GaSನಾನು ವಿಜಯಲಕ್ಷ್ಮಿ ಶಿಬರೂರು|My life, my Struggle| Cover Story-Surgical Strike|Alma Media School|GaSನಾನು ವಿಜಯಲಕ್ಷ್ಮಿ ಶಿಬರೂರು|My life, my Struggle| Cover Story-Surgical Strike|Alma Media School|GaSಬಾಳಾ ಠಾಕ್ರೆ ದಾರಿ ತಪ್ಪಿದ ಮಗ ಶೂಟಿಂಗಿಗೆ ಮಾಡಿದ ಸಹಾಯ!-Ep4-KCN Chandrashekhar ಸಿನಿಮಾ ಯಾನ|-Kalamadhyamಬಾಳಾ ಠಾಕ್ರೆ ದಾರಿ ತಪ್ಪಿದ ಮಗ ಶೂಟಿಂಗಿಗೆ ಮಾಡಿದ ಸಹಾಯ!-Ep4-KCN Chandrashekhar ಸಿನಿಮಾ ಯಾನ|-Kalamadhyamಈ ಸಿನೆಮಾ ಕನ್ನಡಿ ಇದ್ದ ಹಾಗೇ..!ಸೂರಿ part-1 |Popcorn Monkey Tiger|Director Soori Interview |Dhananjayಈ ಸಿನೆಮಾ ಕನ್ನಡಿ ಇದ್ದ ಹಾಗೇ..!ಸೂರಿ part-1 |Popcorn Monkey Tiger|Director Soori Interview |Dhananjayಬೆತ್ತನಗೆರೆ ಸೀನನ ಏನ್ ಕೌಂಟರ್ ||Nelamangalavo Rakthamangalavo||Nagaraj S. P. (retired)||Interviewಬೆತ್ತನಗೆರೆ ಸೀನನ ಏನ್ ಕೌಂಟರ್ ||Nelamangalavo Rakthamangalavo||Nagaraj S. P. (retired)||Interviewಹೆಂಡತಿಯನ್ನು ನಾನೇ ಕೊಂದೆ ಎಂದ ಗಂಡ..!|ಒಪ್ಪದ ಪೊಲೀಸ್ ಅಧಿಕಾರಿ||S K Umesh Rtd SP|Police Officerಹೆಂಡತಿಯನ್ನು ನಾನೇ ಕೊಂದೆ ಎಂದ ಗಂಡ..!|ಒಪ್ಪದ ಪೊಲೀಸ್ ಅಧಿಕಾರಿ||S K Umesh Rtd SP|Police Officer
Яндекс.Метрика