Загрузка страницы

Kannada Bhavageethe | Cheluvu Avalade | Puttur Narasimha nayak | ಕನ್ನಡ ಭಾವಗೀತೆ | ಚೆಲುವು ಅವಳದೆ

ಕನ್ನಡ ಭಾವಗೀತೆ :
ಚೆಲುವು ಅವಳದೆ ಚೆಲುವು

ಸಾಹಿತ್ಯ :
ಎಚ್.ಎನ್.ಕಿರಣ್ ಕುಮಾರ್ ಹಳೇಹಳ್ಳಿ

ಸಂಗೀತ-ಗಾಯನ :
ಪುತ್ತೂರು ನರಸಿಂಹನಾಯಕ್

ಚೆಲುವು ಅವಳದೆ ಚೆಲುವು
ಕಣ್ಣ ತುಂಬ ತುಂಬಿಕೊಳುವ
ಎಂದೆಂದಿಗೂ ಮರೆಯದಂತ
ಆ ಚೆಲುವು ಚೆಲುವು ಚೆಲುವು

ಚೆಲುವು ಅವಳದೆ ಚೆಲುವು
ಕಣ್ಣ ತುಂಬ ತುಂಬಿಕೊಳುವ
ಎಂದೆಂದಿಗೂ ಮರೆಯದಂತ
ಆ ಚೆಲುವು ಚೆಲುವು ಚೆಲುವು

ಆ ಕೆಂಪು ಸಂಜೆಯಲಿ
ಆ ತಂಪು ವೇಳೆಯಲಿ
ಬೆಳ್ಳಿ ಮೋಡ ಹನಿಸಿತು
ಬೆಳ್ಳಿ ಮೋಡ ಹನಿಸಿತು
ಹನಿ... ಹನಿ...
ಹನಿ ಹನಿ ಹನಿ ಹನಿ
ಪನ್ನೀರ ಸಿಂಚನ ಅವಳಿಗಾಗಿ
ಪನ್ನೀರ ಸಿಂಚನ ಅವಳಿಗಾಗಿ

ಆ ಕೆಂಪು ಸಂಜೆಯಲಿ
ಆ ತಂಪು ವೇಳೆಯಲಿ
ಬೆಳ್ಳಿ ಮೋಡ ಹನಿಸಿತು
ಬೆಳ್ಳಿ ಮೋಡ ಹನಿಸಿತು
ಹನಿ... ಹನಿ...
ಹನಿ ಹನಿ ಹನಿ ಹನಿ
ಪನ್ನೀರ ಸಿಂಚನ ಅವಳಿಗಾಗಿ
ಪನ್ನೀರ ಸಿಂಚನ ಅವಳಿಗಾಗಿ

ಆ ಹೊಳೆವ ಕಣ್ಣಿನಲಿ
ಆ ನವಿರು ಕೆನ್ನೆಯಲಿ
ಆ ತುಂಟ ತುಟಿಗಳಲ್ಲಿ
ಆ ತುಂಟ ತುಟಿಗಳಲ್ಲಿ
ಮೂಡಿತೊಂದು ಮುದ್ದಾದ ನಗು
ಮೂಡಿತೊಂದು ಮುದ್ದಾದ ನಗು
ಮೂಡಿತೊಂದು ಮುದ್ದಾದ ನಗು

ಚೆಲುವು ಅವಳದೆ ಚೆಲುವು
ಕಣ್ಣ ತುಂಬ ತುಂಬಿಕೊಳುವ
ಚೆಲುವು ಅವಳದೆ ಚೆಲುವು
ಕಣ್ಣ ತುಂಬ ತುಂಬಿಕೊಳುವ
ಎಂದೆಂದಿಗೂ ಮರೆಯದಂತ
ಆ ಚೆಲುವು ಆ ಚೆಲುವು ಆ ಚೆಲುವು
ಎಂದೆಂದಿಗೂ ಮರೆಯದಂತ
ಆ ಚೆಲುವು ಆ ಚೆಲುವು ಆ ಚೆಲುವು

ಹಸಿರೆಲ್ಲ ಸೀರೆಯಾಗಿ
ಹೂವೆಲ್ಲ ಚೆಲುವಾಗಿ
ಬಿಸಿಲೆಲ್ಲ ಹೊಳಪಾಗಿ
ನನ್ನ ಉಸಿರೆಲ್ಲ ಪ್ರೀತಿಯಾಗಿ
ಹರಿಯಿತು ಅವಳ ಕಡೆಗೆ
ಹರಿಯಿತು ಅವಳ ಕಡೆಗೆ

ಚೆಲುವು ಅವಳದೆ ಚೆಲುವು
ಕಣ್ಣ ತುಂಬ ತುಂಬಿಕೊಳುವ
ಎಂದೆಂದಿಗೂ ಮರೆಯದಂತ
ಆ ಚೆಲುವು ಆ ಚೆಲುವು ಆ ಚೆಲುವು ಆ ಚೆಲುವು...

#cheegora #CheluvuAvalade #bhaavageethe #bhavageethegalukannada #kannadasong #kannadabhavageethegalu #kannadabhavageethe #puttur #putturnarasimhanayak #ಭಾವಗೀತೆ #ಭಾವಗೀತೆಗಳು #ಕನ್ನಡ #ಕನ್ನಡಭಾವಗೀತೆ #ಕನ್ನಡಭಾವಗೀತೆಗಳು #ಕನ್ನಡಹಾಡು #ಕನ್ನಡಸಾಂಗ್ #ಸಾಂಗ್ಸ್ #ಜನಪದ #ಜನಪದಗೀತೆ #ಚೆಲುವುಅವಳದೆ
ಪರ್ಕ್‌ಗಳಿಗೆ ಪ್ರವೇಶ ಪಡೆಯಲು, ಈ ಚಾನಲ್ ಅನ್ನು ಸೇರಿಕೊಳ್ಳಿ:
https://www.youtube.com/channel/UCRny2xhJHUroFTsF7c0OU4w/join

ಸ್ನೇಹ ಬಂಧುಗಳೇ ನಮಸ್ಕಾರ...

ಸ್ವಾಸ್ಥ್ಯ, ಸದಭಿರುಚಿಯುಳ್ಳ ಆಸಕ್ತಿದಾಯಕ ವಿಚಾರ ವಿಡಿಯೋಗಳನ್ನು ಮತ್ತು ತಮಗೆ ಮನರಂಜನೆ ನೀಡುವಂತಹ ಸಂಗೀತ-ಸಂಸ್ಕೃತಿ ಮೈಳೆಸಿರುವ ವಿಡಿಯೋಗಳನ್ನು "ಯೂ ಟ್ಯೂಬ್"ನ ನನ್ನ ಚಾನಲ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ತಾವು ನನ್ನ ಚಾನಲ್ ಗೆ ಸಬ್ ಸ್ಕ್ರೈಬ್ ಆಗಿ ಪ್ರೋತ್ಸಾಹ ನೀಡಿ...ಧನ್ಯವಾದಗಳು.

___ ಚೀಗೋರಾ #CHEEGORA

Видео Kannada Bhavageethe | Cheluvu Avalade | Puttur Narasimha nayak | ಕನ್ನಡ ಭಾವಗೀತೆ | ಚೆಲುವು ಅವಳದೆ канала CHEEGORA
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
12 октября 2023 г. 16:30:10
00:05:58
Другие видео канала
ಕೃಷಿಯಲ್ಲೇ ನಮ್ಮ ಖುಷಿ..! | ಸಮಗ್ರ ಕೃಷಿ | SAMAGRA KRISHI | INTEGRATED FARMING | FARMER T L AMBARISHಕೃಷಿಯಲ್ಲೇ ನಮ್ಮ ಖುಷಿ..! | ಸಮಗ್ರ ಕೃಷಿ | SAMAGRA KRISHI | INTEGRATED FARMING | FARMER T L AMBARISHPawan Kalyan in Karnataka | Pawan Kalyan Speech at Janasena Long March #CHEEGORA #pawankalyan #pspkPawan Kalyan in Karnataka | Pawan Kalyan Speech at Janasena Long March #CHEEGORA #pawankalyan #pspkIndependence Day celebrations | Chinthamani | ಸ್ವಾತಂತ್ರ್ಯ ದಿನಾಚರಣೆ #CHEEGORA #IndependencedayIndependence Day celebrations | Chinthamani | ಸ್ವಾತಂತ್ರ್ಯ ದಿನಾಚರಣೆ #CHEEGORA #Independencedayಕೊರೋನಾ ಸಾಂಗ್ | ಜಾಗೃತಿ ಗೀತೆ | Corona Awareness Song #corona #Coronasong #coronasongkannada #CHEEGORAಕೊರೋನಾ ಸಾಂಗ್ | ಜಾಗೃತಿ ಗೀತೆ | Corona Awareness Song #corona #Coronasong #coronasongkannada #CHEEGORATAMATE DANCE | DAPPU DANCE | Mast Dance Performance | Dance, Dance | Transgenders Dance #CHEEGORATAMATE DANCE | DAPPU DANCE | Mast Dance Performance | Dance, Dance | Transgenders Dance #CHEEGORAಮೇವಿನ ಬೆಳೆ ಪಾಪಸ್ ಕಳ್ಳಿ | Spineless Cactus For Fodder | Fodder Crop Cactus | Fodder Crops in Kannadaಮೇವಿನ ಬೆಳೆ ಪಾಪಸ್ ಕಳ್ಳಿ | Spineless Cactus For Fodder | Fodder Crop Cactus | Fodder Crops in Kannadaಹೋಗದಿರು ಗೆಳತಿ | HOGADIRU GELATHI | Puttur Narasimha Nayak | H.N.Kirankumar | Kannada Bhavageetheಹೋಗದಿರು ಗೆಳತಿ | HOGADIRU GELATHI | Puttur Narasimha Nayak | H.N.Kirankumar | Kannada BhavageetheSKATING | Skating Kids in Karnataka #CHEEGORA #skatingSKATING | Skating Kids in Karnataka #CHEEGORA #skatingVeeridimamma Kanive Chikkaballapur | morning view | ವೀರದಿಮ್ಮಮ್ಮನ ಕಣಿವೆ #CHEEGORA #chikkaballapurVeeridimamma Kanive Chikkaballapur | morning view | ವೀರದಿಮ್ಮಮ್ಮನ ಕಣಿವೆ #CHEEGORA #chikkaballapurNandi Hills | Nandi Hills Bangalore | Nandi Hills Sunrise | Morning view At Nandi hillsNandi Hills | Nandi Hills Bangalore | Nandi Hills Sunrise | Morning view At Nandi hillsUltimate Tamate Beats Showcase: Mesmerizing Rhythms and Mind-Blowing SkillsUltimate Tamate Beats Showcase: Mesmerizing Rhythms and Mind-Blowing SkillsArabian Sea | Sea Waves | Waves of the Arabian Sea | Beach Sea WavesArabian Sea | Sea Waves | Waves of the Arabian Sea | Beach Sea WavesStarlings murmuration | Starlings Flying | BirdsStarlings murmuration | Starlings Flying | BirdsKotilingeshwara Temple | Kolar | Kammasandra | Karnataka Tourism #CHEEGORA #kotilingeshwaraKotilingeshwara Temple | Kolar | Kammasandra | Karnataka Tourism #CHEEGORA #kotilingeshwaraJANAPADA MELA | ಜಾನಪದ ಮೇಳ #CHEEGORA #janapadamela #kannadajanapadaJANAPADA MELA | ಜಾನಪದ ಮೇಳ #CHEEGORA #janapadamela #kannadajanapadaMGNREGA | ನರೇಗಾ ಯೋಜನೆಯ ಸದುಪಯೋಗ ಪಡೆದ ರೈತ | ಪಪ್ಪಾಯಿ ಬೆಳೆ ಕಾಮಗಾರಿಗೆ ಆರ್ಥಿಕ ನೆರವು #CHEEGORA #MGNREGAMGNREGA | ನರೇಗಾ ಯೋಜನೆಯ ಸದುಪಯೋಗ ಪಡೆದ ರೈತ | ಪಪ್ಪಾಯಿ ಬೆಳೆ ಕಾಮಗಾರಿಗೆ ಆರ್ಥಿಕ ನೆರವು #CHEEGORA #MGNREGAMy YouTube Channel CHEEGORA Montage-2019My YouTube Channel CHEEGORA Montage-2019ಹುಚ್ಚೆಳ್ಳು ಕೃಷಿ | Niger Seeds Farming in Kannada | Cheegoraಹುಚ್ಚೆಳ್ಳು ಕೃಷಿ | Niger Seeds Farming in Kannada | Cheegoranandi hills bangalore | nandi hills karnataka | nandi hills sunrise | Nandi Hills | ನಂದಿ ಬೆಟ್ಟnandi hills bangalore | nandi hills karnataka | nandi hills sunrise | Nandi Hills | ನಂದಿ ಬೆಟ್ಟVASUDEVANA NENEDU | PURANDRA DASA | SHRIKANTHAM SISTERS | ವಾಸುದೇವನ ನೆನೆದು | ಪುರಂದರದಾಸರು #CHEEGORAVASUDEVANA NENEDU | PURANDRA DASA | SHRIKANTHAM SISTERS | ವಾಸುದೇವನ ನೆನೆದು | ಪುರಂದರದಾಸರು #CHEEGORATennis Krishna Comedy | Funny Comedy Videos | ಟೆನ್ನಿಸ್ ಕೃಷ್ಣ ಕಾಮಿಡಿ #Comedy #dialoguesTennis Krishna Comedy | Funny Comedy Videos | ಟೆನ್ನಿಸ್ ಕೃಷ್ಣ ಕಾಮಿಡಿ #Comedy #dialogues
Яндекс.Метрика