Загрузка страницы

ತಾಳಿಕಟ್ಟೆಯ ಬೀರಲಿಂಗೇಶ್ವರನ ತೋಪಿನ ಜಾತ್ರಾ ಮಹೋತ್ಸವ !talikatte ithihasa

ತಾಳಿಕಟ್ಟೆಯ ಬೀರಲಿಂಗೇಶ್ವರನ ತೋಪಿನ ಜಾತ್ರಾ ಮಹೋತ್ಸವ !talikatte ithihasa
ತಾಳಿಕಟ್ಟೆಯ ಕುರುಬರು ಮೂಲತಃ ತಾಳಿಕೋಟೆ ಯಿಂದ ಬಂದವರಾಗಿದ್ದಾರೆ
ವಿಜಯನಗರ ಅರಸರ ಕಾಲದಲ್ಲಿ ಕೆಲವು ರಾಜಕೀಯ ವಿಪ್ಲವಗಳಿಂದ ಬೇಸತ್ತು ಅವರು ಬಂಕಾಪುರ ಕ್ಕೆಬಂದು ಸ್ವಲ್ಪ ಕಾಲ ಅಲ್ಲಿದ್ದು ಹಾಲುಮತದ ಪುರಾಣ ಬರೆಯಿಸಿ ಕೆಂಚಮಠ ನಲ್ಲಿಟ್ಟು
ತಂದೆ ನಂತರ ಈಗಿನ ತಾಳಿಕಟ್ಟೆಯ ಗ್ರಾಮವನ್ನು ಬಿದುರು ಅರಣ್ಯದಲ್ಲಿ ಹಟ್ಟಿಯನ್ನು ಹಾಕಿ ತರಗ ಗುಡಿಸಿ ತಾಳಿಕಟ್ಟೆಯೆಂದು ಹೆಸರಿಟ್ಟು ಬೀರಲಿಂಗೇಶ್ವರ ದೇವರನ್ನು ಪ್ರತಿಷ್ಠಾಪಿಸಿ ಇಲ್ಲಿ ಒಂದು ಶಾಸನ ವನ್ನುನೆಡಲಾಯಿತು
ಈಗೆ ಮೂವತ್ತಾಮೂರು ವರ್ಷಗಳಿಗೊಮ್ಮೆ ತೋಪಿನ ಜಾತ್ರೆ ಯನ್ನು ಇಲ್ಲಿ ನಾ ಕುರುಬರು ಆಚರಿಸುತ್ತಾರೆ
sangolli rayanna
Kanaka dasaru
akka bukka
kurubara ithihasa

Видео ತಾಳಿಕಟ್ಟೆಯ ಬೀರಲಿಂಗೇಶ್ವರನ ತೋಪಿನ ಜಾತ್ರಾ ಮಹೋತ್ಸವ !talikatte ithihasa канала Kanaka Voice
Показать
Страницу в закладки Мои закладки
Все заметки Новая заметка Страницу в заметки