Vaccination Drive | Shilpa Foundation | Omega Healthcare
We have successfully organised Covid-19 #VaccinationDrive in association with Omega Health care at Golf View Homes, Bangalore.
ಇಂದು ನಮ್ಮ ಶಿಲ್ಪಾ ಫೌಂಡೇಶನ್ ವತಿಯಿಂದ ಕೋವಿಡ್ ಲಸಿಕಾ ಅಭಿಯಾನದಲ್ಲಿ ಭಾಗವಹಿಸಿ ಕೋವಿಡ್ ಮುಕ್ತ ಭಾರತಕ್ಕೆ ಕೈಜೊಡಿಸಿದ್ದು ಸಂತಸ ತಂದಿದೆ. ನಮ್ಮೊಂದಿಗೆ
ಒಮೆಗಾ ಹೆಲ್ತ್ ಕೇರ್ ನವರು ಕೈಜೊಡಿಸಿ ಲಸಿಕಾ ಅಭಿಯಾನದಲ್ಲಿ ಭಾಗವಹಿಸಲು ಸಹಕರಿಸಿದ್ದಾರೆ. ಶಿಲ್ಪಾ ಫೌಂಡೇಶನ್ ಪರವಾಗಿ ಮೊದಲನೆಯ ದಿನದ ಕೋವಿಡ್ ಲಸಿಕೆಯನ್ನು ಬಹಳ ಯಶಸ್ವಿಯಾಗಿ ನಡೆಸಿಕೊಟ್ಟಿದೆ. ನಮ್ಮ ತಂಡದವರು ಮನತುಂಬಿ ಈ ಕಾರ್ಯದಲ್ಲಿ ಭಾಗಿಯಾಗಿದ್ದು. ಈ ಕಾರ್ಯಕ್ರಮವು ನಮಗೆಲ್ಲರಿಗೂ ಹರ್ಷ ತಂದು ಕೊಟ್ಟಿದೆ.
ಮುಂದಿನ ದಿನಗಳಲ್ಲಿ ಇಂತಹ ಉತ್ತಮ ಕಾರ್ಯಕ್ರಮಗಳನ್ನು ಇನ್ನಷ್ಟು ನಮ್ಮ ತಂಡದ ವತಿಯಿಂದ ಆಯೋಜನೆ ಮಾಡಲು ನಮಗೆ ಒಂದು ಸ್ಪೂರ್ತಿ ಸಿಕ್ಕಂತಾಗಿದೆ. ಹಾಗೆಯೇ ನಮಗೆ ಕೈಜೋಡಿಸಿ ಪ್ರೋತ್ಸಾಹ ನೀಡಿದ ಎಲ್ಲರಿಗೂ ಧನ್ಯವಾದಗಳು.
Explore More: http://shilpafoundation.org/gallery/
Видео Vaccination Drive | Shilpa Foundation | Omega Healthcare канала Fidelitus Corp

Показать
Комментарии отсутствуют
Информация о видео
Другие видео канала
Fidelitus Gallery - Janasri News ClippingCELEBRATION | 9TH ANNIVERSARY OF FIDELITUS CORP |ಹಿರಿಯ ಶಿಲ್ಪಿ ಶ್ರೀ ಹೆಚ್ ಏನ್ ಕೃಷ್ಣಮೂರ್ತಿ ಯವರಶಿಲ್ಪ ಕಲಾಕೃತಿ | ಮಲೆನಾಡಿನಮುಖಗಳು| ಒಗ್ಗಾಲಿSecond Edition | Sansad Udyog Mitra | Indira | Fidelitus CorpTNR DIVINE TECH PARK | EXCLUSIVELY MARKETED BY FIDELITUS CORPA Walk Through | Malenadina Mukhagalu | Abhiram | Achuth Gowda9TH ANNIVERSARY OF FIDELITUS CORP | MR. ACHUTH GOWDA, FOUNDER & MDಹಿರಿಯ ಶಿಲ್ಪಿ ಶ್ರೀ ಹೆಚ್ ಏನ್ ಕೃಷ್ಣಮೂರ್ತಿ ಯವರಶಿಲ್ಪ ಕಲಾಕೃತಿ | ಮಲೆನಾಡಿನಮುಖಗಳು |ದರಗುHAPPY NEW YEAR - 2023 | FIDELITUS CORPMay your days be wonderful and healthy like you make it for others !! Happy Doctors Dayಶ್ರೀ ಹೆಚ್ ಏನ್ ಕೃಷ್ಣಮೂರ್ತಿ ಯವರಶಿಲ್ಪ ಕಲಾಕೃತಿ | ಮಲೆನಾಡಿನಮುಖಗಳು | ಬಳೆಗಾರBIRTHDAY WISHES | ACHUTH GOWDA | JOYLUS D'SOUZA | 2022A Walk Through | Malenadina Mukhagalu | Manohar | Maltesh A SFumigation Service | FIDELITUS CORPThird Edition | Sansad Udyog Mitra | Achuth Gowda | Fidelitus CorpChildren's Day Celebration 2021 | Shilpa Foundation |Sculptures of H N Krishnamurthy | Malenadina Mukhagalu|Naaga stree(The Naga Woman)|Shilpa FoundationSculptures of H N Krishnamurthy | Malenadina Mukhagalu | Koligala Pranaya | Shilpa Foundationಕನ್ನಡ ರಾಜ್ಯೋತ್ಸವ7th Year Anniversary | Chi Su Krishna Setty | Avadhootha Sri Vinay Guruji | Achuth Gowda |