Загрузка страницы

Pavana nadigalu oodutha haridu kateel DEVOTIONAL BHAJAN | ಪಾವನ ನದಿಗಳು ಓಡುತ ಹರಿದು

ಪಾವನ ನದಿಗಳು ಓಡುತ ಹರಿದು
ಕಡಲ ಸೇರುವಂತೆ
ಪಾಮರ ಮನುಜರು ಕಟೀಲಿಗೆ ಬಂದರೆ
ಪಾಪ ಕರಗಿದಂತೆ||2||
||ಪಾವನ||

ಚಿತ್ತದ ನಿರ್ಮಲ ಹೂವುಗಳಲಿ
ಭಕ್ತಿಯ ಜೇನಿನ ಸುದೆ ಇರಳು
||ಚಿತ್ತದ||
ಭಕ್ತಿಯ ಜೇನನು ಸವಿಯುತ ಪೊರೆವಳು
ದುಂಬಿಯ ರೂಪದಿ ಭ್ರಮರಾಂಬೆ||2||
||ಪಾವನ||

ಚಂಚಲ ಚಿತ್ತದ ಭ್ರಾಂತಿಯಲಿ
ಸಂಚಿತ ಪಾಪದ ಕೂಪದಲಿ
||ಚಂಚಲ||
ತಪ್ಪನು ಮನ್ನಿಸು ಅಮ್ಮಾ ಎನ್ನಲು
ಅಪ್ಪುತ ಕಾಯುವಳು ಕಟೀಲಾಂಬೆ
ಒಪ್ಪುತ ಕರೆವಳು ಜಗದಂಬೆ
||ಪಾವನ||

ದುರ್ಗಮ ಭವದ ಕಾನನದಿ
ದಾರಿಯ ಕಾಣದೆ ತೊಳಲಿರಳು
||ದುರ್ಗಮ||
ದಾರಿಯ ತೋರು ದುರ್ಗಾ ಎನ್ನಲು
ಹಾರುತ ಬರುವಳು ಭ್ರಮರಾಂಬೆ
ಪಾರು ಮಾಡುವಳು ಕಟೀಲಾಂಬೆ
||ಪಾವನ||

Видео Pavana nadigalu oodutha haridu kateel DEVOTIONAL BHAJAN | ಪಾವನ ನದಿಗಳು ಓಡುತ ಹರಿದು канала DEVOTIONAL BHAJANS
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
29 сентября 2020 г. 8:01:53
00:05:25
Другие видео канала
Bhramarambe Sri Kateeleshwari || Vidyabhushana, Jayashree Aravind || JUKE BOX || KannadaBhramarambe Sri Kateeleshwari || Vidyabhushana, Jayashree Aravind || JUKE BOX || KannadaLIVE| ನವರಾತ್ರಿ ಹಬ್ಬದ ಐದನೇ ದಿನದಂದು ತಪ್ಪದೇ ಕೇಳಬೇಕಾದ ಕೊಲ್ಲೂರು ಮೂಕಾಂಬಿಕೆ ಭಕ್ತಿ ಹಾಡುಗಳು | ARCLIVE| ನವರಾತ್ರಿ ಹಬ್ಬದ ಐದನೇ ದಿನದಂದು ತಪ್ಪದೇ ಕೇಳಬೇಕಾದ ಕೊಲ್ಲೂರು ಮೂಕಾಂಬಿಕೆ ಭಕ್ತಿ ಹಾಡುಗಳು | ARCPunyoda Pursada || Vidyabhushana || JUKE BOX || Tulu Devotional SongsPunyoda Pursada || Vidyabhushana || JUKE BOX || Tulu Devotional Songsಎಷ್ಟು ಸಾಹಸವಂತ | Eshtu Sahasavantha | Dr.Vidyabhushana | Shri Vadiraajaru | Thirumale Srinivasಎಷ್ಟು ಸಾಹಸವಂತ | Eshtu Sahasavantha | Dr.Vidyabhushana | Shri Vadiraajaru | Thirumale Srinivasಕಟೀಲ್ ಶ್ರೀ ದುರ್ಗಪರಮೇಶ್ವರಿ ಅಮ್ಮನವರ ಹೊಸ ಭಕ್ತಿಗೀತೆ - Top New 10 Bhajane - Kateel Bhajane Newಕಟೀಲ್ ಶ್ರೀ ದುರ್ಗಪರಮೇಶ್ವರಿ ಅಮ್ಮನವರ ಹೊಸ ಭಕ್ತಿಗೀತೆ - Top New 10 Bhajane - Kateel Bhajane NewKateelda Mutthu | Tulu Devotional Songs | Hit Devotional Tulu Songs | Jhankar musicKateelda Mutthu | Tulu Devotional Songs | Hit Devotional Tulu Songs | Jhankar musicUdaldulai Genadonji Full song by Vidyabhushana swamiUdaldulai Genadonji Full song by Vidyabhushana swamiಸೋಮವಾರ ದಿನದಂದು ಈ ಶಿವ ಹಾಡನ್ನು ಕೇಳಿದರೆ ಹಣ ಸಕಲ ಸಿರಿಸಂಪತ್ತು ನಿಮ್ಮದಾಗುತ್ತದೆ Lord Shiva Bhakthi Liveಸೋಮವಾರ ದಿನದಂದು ಈ ಶಿವ ಹಾಡನ್ನು ಕೇಳಿದರೆ ಹಣ ಸಕಲ ಸಿರಿಸಂಪತ್ತು ನಿಮ್ಮದಾಗುತ್ತದೆ Lord Shiva Bhakthi LiveMai Nilike Maligeda Alankarone| Tulu Bhakti Sugipu || Latish Mijar,Gunaprasad KukkatteMai Nilike Maligeda Alankarone| Tulu Bhakti Sugipu || Latish Mijar,Gunaprasad KukkatteLIVE | ನವರಾತ್ರಿ ಐದನೇ ದಿನದಂದು  ದೇವಿಯ ಹಾಡುಗಳನ್ನು ಕೇಳಿ ತಾಯಿಯ ಕೃಪೆಗೆ ಪಾತ್ರರಾಗಿ| A2 BhaktiSagaraLIVE | ನವರಾತ್ರಿ ಐದನೇ ದಿನದಂದು ದೇವಿಯ ಹಾಡುಗಳನ್ನು ಕೇಳಿ ತಾಯಿಯ ಕೃಪೆಗೆ ಪಾತ್ರರಾಗಿ| A2 BhaktiSagaraEESHA NINNA CHARANA I JAGADISH PUTTUR I ಈಶ ನಿನ್ನ ಚರಣ I KANAKADAASARU I LORD KRISHNA DEVOTIONAL SONGEESHA NINNA CHARANA I JAGADISH PUTTUR I ಈಶ ನಿನ್ನ ಚರಣ I KANAKADAASARU I LORD KRISHNA DEVOTIONAL SONGಕಟೀಲು ದುರ್ಗಾಪರಮೇಶ್ವರೀ ತುಳು ಭಕ್ತಿಗೀತೆಗಳು | Kateel Durgaparameshwari Tulu Devotional Songs | ಕಟೀಲಪ್ಪೆಕಟೀಲು ದುರ್ಗಾಪರಮೇಶ್ವರೀ ತುಳು ಭಕ್ತಿಗೀತೆಗಳು | Kateel Durgaparameshwari Tulu Devotional Songs | ಕಟೀಲಪ್ಪೆPoo Parnd | Tulu Juke Box | Vidyabhushana | Tulu Devotional SongPoo Parnd | Tulu Juke Box | Vidyabhushana | Tulu Devotional Songಸೋಮವಾರ ದಂದು ತಪ್ಪದೇ ಕೇಳಬೇಕಾದ ಶ್ರೀ ಮಂಜುನಾಥ  ಭಕ್ತಿ ಹಾಡುಗಳು - SRI MANJUNATHA BHAKTHI HADUGALU LIVEಸೋಮವಾರ ದಂದು ತಪ್ಪದೇ ಕೇಳಬೇಕಾದ ಶ್ರೀ ಮಂಜುನಾಥ ಭಕ್ತಿ ಹಾಡುಗಳು - SRI MANJUNATHA BHAKTHI HADUGALU LIVEswami koragajja bhakthi geethegalu ಸ್ವಾಮಿ ಕೊರಗಜ್ಜ ಭಕ್ತಿ ಗೀತೆಗಳುswami koragajja bhakthi geethegalu ಸ್ವಾಮಿ ಕೊರಗಜ್ಜ ಭಕ್ತಿ ಗೀತೆಗಳುಕಣ್ಣು ಬುಲಾಲ್ಹೆ ಅಮ್ಮಾ- Kannu Bulale Amma Full Songಕಣ್ಣು ಬುಲಾಲ್ಹೆ ಅಮ್ಮಾ- Kannu Bulale Amma Full Songಪಣೋಲಿಬೈಲು ಭಕ್ತಿ ಗೀತೆಗಳುಪಣೋಲಿಬೈಲು ಭಕ್ತಿ ಗೀತೆಗಳುAigiri Nandini With Lyrics | Mahishasura Mardini | Rajalakshmee Sanjay | महिषासुर मर्दिनी स्तोत्रAigiri Nandini With Lyrics | Mahishasura Mardini | Rajalakshmee Sanjay | महिषासुर मर्दिनी स्तोत्रmanthra devathe appena thulu bakthi geethelu  /
ಮಂತ್ರ ದೇವತೆ ಅಪ್ಪೆನ ತುಳು ಭಕ್ತಿ ಗೀತೆಲು /manthra devathe appena thulu bakthi geethelu / ಮಂತ್ರ ದೇವತೆ ಅಪ್ಪೆನ ತುಳು ಭಕ್ತಿ ಗೀತೆಲು /
Яндекс.Метрика