ದಯ ಬಾರದೆ ಮಹಾದೇವನೆ Daye Barade Mahadevane kannada devotional song Venkatesh Venkatapur
ದಯ ಬಾರದೆ ಮಹಾದೇವನೆ
Daye Barade Mahadevane
kannada devotional song
Venkatesh Venkatapur
Singer Venkatesh Venkatapur
Music Venkatesh Venkatapur
Lyiric Venkatesh Venkatapur
shahanai Venkatesh Venkatapur
casio Venkatesh Venkatapur
studii Venki Music studio
tabala Venki Music studio
pad Venki Music studio
#venkateshvenkatapur #kannadadevotionalsong #dasarapadagalu
#daye_barade_mahadevane
#mahashivaratri2024
song lyiric
ದಯಾ ಬಾರದೆ ಮಹಾದೇವನೇ
ದಯಾ ಬಾರದೆ ಮಹಾದೇವನೇ
ತಂದೆಯು ನೀನೆ ತಾಯಿಯು ನೀನೆ
ಬಂಧುವು ಬಳಗವು ನೀನೆ
||0||
ನೊಂದು ಬೆಂದೆನಯ್ಯ ತಂದೆ ಒಂದು ಅರಿಯದೆ
ನಿನ್ನ ಪಾದ ನಂಬಿ ಬಂದೆ ದಾರಿ ಕಾಣದೆ
ನೊಂದು ಬೆಂದೆನಯ್ಯ ತಂದೆ ಒಂದು ಅರಿಯದೆ
ನಿನ್ನ ಪಾದ ನಂಬಿ ಬಂದೆ ದಾರಿ ಕಾಣದೆ
ಕರುಣಿಸು ದೇವನೇ ದೇವ ಮಹಾದೇವನೇ
ನೀನಲ್ಲದೆ ತಂದೆ ಪೊರೆವರ ಕಾಣೆ
||1||
ನಿನ್ನ ಜಪದ ಶಕ್ತಿಯನು ಅರಿತೆ ನಾನು ಬಾಳಲ್ಲಿ
ನಿನ್ನ ನಾಮ ಒಂದೇ ದೇವಾ ಈ ನನ್ನ ಮನದಲ್ಲಿ
ನಿನ್ನ ಜಪದ ಶಕ್ತಿಯನು ಅರಿತೆ ನಾನು ಬಾಳಲ್ಲಿ
ನಿನ್ನ ನಾಮ ಒಂದೇ ದೇವಾ ಈ ನನ್ನ ಮನದಲ್ಲಿ
ನಂಬಿದೋರ ಕಾಯುವ ದೇವಾದಿ ದೇವಾ
ಶರಣಾಗಿ ಬಂದೆ ತಂದೆ ತೋರೋ ನಿನ್ನ ಪಾದವ
||2||
Видео ದಯ ಬಾರದೆ ಮಹಾದೇವನೆ Daye Barade Mahadevane kannada devotional song Venkatesh Venkatapur канала Venkatesh Venkatapur
Daye Barade Mahadevane
kannada devotional song
Venkatesh Venkatapur
Singer Venkatesh Venkatapur
Music Venkatesh Venkatapur
Lyiric Venkatesh Venkatapur
shahanai Venkatesh Venkatapur
casio Venkatesh Venkatapur
studii Venki Music studio
tabala Venki Music studio
pad Venki Music studio
#venkateshvenkatapur #kannadadevotionalsong #dasarapadagalu
#daye_barade_mahadevane
#mahashivaratri2024
song lyiric
ದಯಾ ಬಾರದೆ ಮಹಾದೇವನೇ
ದಯಾ ಬಾರದೆ ಮಹಾದೇವನೇ
ತಂದೆಯು ನೀನೆ ತಾಯಿಯು ನೀನೆ
ಬಂಧುವು ಬಳಗವು ನೀನೆ
||0||
ನೊಂದು ಬೆಂದೆನಯ್ಯ ತಂದೆ ಒಂದು ಅರಿಯದೆ
ನಿನ್ನ ಪಾದ ನಂಬಿ ಬಂದೆ ದಾರಿ ಕಾಣದೆ
ನೊಂದು ಬೆಂದೆನಯ್ಯ ತಂದೆ ಒಂದು ಅರಿಯದೆ
ನಿನ್ನ ಪಾದ ನಂಬಿ ಬಂದೆ ದಾರಿ ಕಾಣದೆ
ಕರುಣಿಸು ದೇವನೇ ದೇವ ಮಹಾದೇವನೇ
ನೀನಲ್ಲದೆ ತಂದೆ ಪೊರೆವರ ಕಾಣೆ
||1||
ನಿನ್ನ ಜಪದ ಶಕ್ತಿಯನು ಅರಿತೆ ನಾನು ಬಾಳಲ್ಲಿ
ನಿನ್ನ ನಾಮ ಒಂದೇ ದೇವಾ ಈ ನನ್ನ ಮನದಲ್ಲಿ
ನಿನ್ನ ಜಪದ ಶಕ್ತಿಯನು ಅರಿತೆ ನಾನು ಬಾಳಲ್ಲಿ
ನಿನ್ನ ನಾಮ ಒಂದೇ ದೇವಾ ಈ ನನ್ನ ಮನದಲ್ಲಿ
ನಂಬಿದೋರ ಕಾಯುವ ದೇವಾದಿ ದೇವಾ
ಶರಣಾಗಿ ಬಂದೆ ತಂದೆ ತೋರೋ ನಿನ್ನ ಪಾದವ
||2||
Видео ದಯ ಬಾರದೆ ಮಹಾದೇವನೆ Daye Barade Mahadevane kannada devotional song Venkatesh Venkatapur канала Venkatesh Venkatapur
Показать
Комментарии отсутствуют
Информация о видео
Другие видео канала
Raag Bhoop Flute Venkatesh Venkatapurಹಾಲಕೇರಿಸ್ವಾಮಿ ಭಕ್ತಿಗೀತೆHaalakeriSwami Bhaktigeeteಸಾಹಿತ್ಯ ನಾಗರಾಜ ಹುನ್ನೂರ ಸಂಗೀತಗಾಯನ ವೆಂಕಟೇಶ ವೆಂಕಟಾಪೂರLive Venkatesh Venkatapur [E-1]September 26, 2022||ಹರೇ ವೆಂಕಟ ಶೈಲ ವಲ್ಲಭ||Hare Venkata Shailavallabha||Dasarapada Venkatesh Venkatapur| ಓ ಮಲೆನಾಡಿನ ಮೈ ಸಿರಿಯ |ಜ್ಞಾನ ಯೋಗಾಶ್ರಮದ ಜ್ಞಾನಜ್ಯೋತಿ ಸಿದ್ದೇಶ ದಿವ್ಯತೆಯ ಮೆರೆದಂತ ಅರಿವಿನರಿವು ನಮ್ಮೀಶ ರಚನೆ ಡ್ರಾ|| ನಿಂಗು||ಓ ಓ ಪುಟ್ಟರಾಜನೇ ಉದ್ದರಿಸಲು ಬಾರೋ ಧರೆಗೆ||ರಚನೆ ಸಂಗೀತ ಗಾಯನ||ವೆಂಕಟೇಶ ವೆಂಕಟಾಪೂರ Venkatesh Venkatapur#venkateshvenkatapur #dasarapadagalu #kannadadevotionalsong #flutesongಶ್ರೀರಾಮನ ಭಕ್ತಿಗೀತೆShiva shiva shiva endomme ಶಿವ ಶಿವ ಶಿವ ಎಂದೋಮ್ಮೆ devotional song, Kannada Pandit M Venkatesh kumar||ಜನುಮದ ಜೋಡಿ janumada jodi|| Venkatesh VenkatapurRaag Bimplass pt Venkatesh kumar Indian classical musiclive hai [E-4]Live Kannada Hit Songs [E-3]Bolo Ram Ram Ram Ayodhya Ram Mandir Venkatesh VenkatapurTujhe Dekha To Ye Flute Cover Hindi Venkatesh VenkatapurKrishna Krishna ಕೃಷ್ಣ ಕೃಷ್ಣdevotional song kannada Singer Music Venkatesh Venkatapur#venkateshvenkatapur #flutesong #vvmusical #indianclassical #dasarapadagalu #kannadadevotionalsonghai live [E-5]ಹೊಸ ಬೆಣ್ಣೆ ಕೊಡುವೆನು ದಾಸರಪದ Hosa Benne Koduvenu dasarapada Venkatesh Venkatapur Kannadadevotionalsong