Загрузка страницы

abbikallu falls

ಮಳೆಗಾಲ ಪ್ರಾರಂಭವಾಯಿತೆಂದರೆ ಸಾಕು ಸಾಮಾನ್ಯವಾಗಿ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹಲವಾರು ರೀತಿಯ ಜಲಪಾತಗಳು ತಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳುತ್ತವೆ.

ದಟ್ಟ ಕಾನನದ ನಡುವೆ ಇಳಿಜಾರಿನಲ್ಲಿ ಮೈದುಂಬಿ ಹರಿಯುತ್ತಿರುವ ಅಬ್ಬಿಕಲ್ಲು ಜಲಪಾತವನ್ನು ನೋಡುವುದೇ ಕಣ್ಣುಗಳಿಗೆ ಸೊಗಸು ಅದರಲ್ಲೂ ತಳುಕುತ್ತಾ ಬಳುಕುತ್ತಾ ಕಲ್ಲಿನಿಂದ ಕಲ್ಲಿಗೆ ಹಂತ ಹಂತವಾಗಿ ಹರಿಯುವಾಗ ಕ್ಷೀರಧಾರೆಯೇ ಹರಿದು ಬಂದಂತಹ ಅನುಭವ.

ನಿಸರ್ಗದ ಸೌಂದರ್ಯ ಸವಿಯುತ್ತ ಜಿಟಿಜಿಟಿ ಮಳೆಯ ನಡುವೆ ಕಾಡು, ಗುಡ್ಡಗಳ ಜತೆಗೆ ಊರು ಸುತ್ತುವುದೇ ಒಂದು ಖುಷಿ. ಇದರ ನಡುವೆ ಪ್ರಿತಿಯಿಂದ ಮುತ್ತಿಕ್ಕಿ ಸ್ವಾಗತಿಸುವ ಇಂಬಳಗಳು. ಹೊಗೆಸೊಪ್ಪು ನಶ್ಯ ಲಿಂಬೆರಸದಂಹ ಉಡುಗೊರೆಯನ್ನು ನೀಡಿ ಅವುಗಳಿಗಳನ್ನು ಬಿಳ್ಕೊಡುತ್ತ ಮುಂದೆಸಾಗುವಾಗ ಅಪಾಯಕಾರಿಯಲ್ಲದಿದ್ದರೂ ಜಾರಿದಾಗ ಆಗುವ ಅನುಭವಗಳು ನಮ್ಮ ಉತ್ಸಾಹ ಮತ್ತು ಗಮನವನ್ನು ಎಲ್ಲೂ ಸಾಗದಂತೆ ಇರುವ ಸ್ಥಿತಿಯನ್ನು ಸದಾ ಜಾಗೃತಗೊಳಿಸಯತ್ತದೆ.

ಶೃಂಗೇರಿ - ಆಗುಂಬೆ ಮಾರ್ಗದಲ್ಲಿ ಹರಾವರಿ ಎಂಬಲ್ಲಿ ಎಡಕ್ಕೆ ತಿರುಗಿ ಕೆಲವು ಕಿಲೊಮೀಟರ್ ವಾಹನದಲ್ಲಿ ಸಾಗಬೇಕು, ನಂತರ ಮೂವತ್ತು ನಿಮಿಷ ಕಾಲುದಾರಿಯಲ್ಲಿ ಸಾಗಿದಾಗ ಅಬ್ಬಿಕಲ್ಲು ಜಲಪಾತ ಕಣ್ಮನಸೆಳೆಯಿತು.
ವರ್ಷ ವೃಷ್ಟಿಯ ಲಯಕ್ಕೆ ತಕ್ಕಂತೆ ತಾಳ ಹಾಕುತ್ತಿರುವ ಜಲಪಾತ. ಹನಿ ಹನಿಯಾಗಿ ಸುರಿಯುವ ಸೋನೆ ಸೊಗಸು- ಎಲ್ಲವೂ ಮನತಣಿಸುತ್ತದೆ.

ಅಲ್ಲಿ ಕೆಲವು ಗಂಟೆಗಳು‌ ಕಳೆದು ಬಾನಂಚಿನಲ್ಲಿ ಕತ್ತಲೆಕವಿದಾಗ ಮನೆಗೆ ಹೊರಟಾಯಿತು.

ಮಳೆಗಾಲದ ಒಡ್ಡೋಲಗದಲ್ಲಿ ನೆನೆದು ಬಂದಾಗ, ಮನೆಯ ಬಾಗಿಲಲ್ಲಿ ನಿನ್ನೆಯಿಂದ ಮಳೆ ಜೋರಾಗಿ ಬರ್ತಿದೆ ಈಗಲೇ ಸುತ್ತಕ್ಕೆ ಹೋಗಬೇಕಿತ್ತ ತಲೆ‌ ಬೇಗ ಒಣಗಿಸಿಕೋ ನೆಗಡಿ ಆದರೆ,.? ಎಂಬ ಅಮ್ಮನ ಕಾಳಜಿ ಪೂರ್ವಕ ಬೈಗುಳ ಹಿತನವೆನಿಸತು.

@prajwal_ms_rao

Видео abbikallu falls канала Sringeri Nammuru ಶೃಂಗೇರಿ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
8 августа 2022 г. 12:54:10
00:01:03
Другие видео канала
ಋಗ್ವೇದ ಸಂಹಿತಾ ಸ್ವಾಹಾಕಾರmhitha swahakaraಋಗ್ವೇದ ಸಂಹಿತಾ ಸ್ವಾಹಾಕಾರmhitha swahakaraDeclaration by Dr.V.R GowrishankarjiDeclaration by Dr.V.R GowrishankarjiSri Narendra Modi @ kaladySri Narendra Modi @ kaladyನವರಾತ್ರಿ ದರ್ಬಾರ್ ಕಾರ್ಯಕ್ರಮದ ಐತಿಹಾಸಿಕ ಹಿನ್ನೆಲೆ ಭಾಗ ೨ನವರಾತ್ರಿ ದರ್ಬಾರ್ ಕಾರ್ಯಕ್ರಮದ ಐತಿಹಾಸಿಕ ಹಿನ್ನೆಲೆ ಭಾಗ ೨ವೃಷಭವಾಹನಾಲಂಕರ(ಮಾಹೇಶ್ವರಿ) Vrushabhavahana Alankara (Maheshwari)ವೃಷಭವಾಹನಾಲಂಕರ(ಮಾಹೇಶ್ವರಿ) Vrushabhavahana Alankara (Maheshwari)ಜಗದ್ಗುರು ಮಹಾಸ್ವಾಮಿಗಳು ಅಶ್ವತ್ಥಪುರದಲ್ಲಿಂದು 20.04.2022ಜಗದ್ಗುರು ಮಹಾಸ್ವಾಮಿಗಳು ಅಶ್ವತ್ಥಪುರದಲ್ಲಿಂದು 20.04.2022ಶೃಂಗೇರಿ ಶಿಷ್ಯಜನರೆಲ್ಲರೂ ಹೆಮ್ಮೆಪಡಬೇಕಾದ ವಿಷಯ ಈ ಕಿರು ಸಂಚಿಕೆಯಲ್ಲಿಶೃಂಗೇರಿ ಶಿಷ್ಯಜನರೆಲ್ಲರೂ ಹೆಮ್ಮೆಪಡಬೇಕಾದ ವಿಷಯ ಈ ಕಿರು ಸಂಚಿಕೆಯಲ್ಲಿmayura vahanalankara ಮಯೂರವಾಹನಾಲಂಕಾರmayura vahanalankara ಮಯೂರವಾಹನಾಲಂಕಾರPattabhisheka day of the Jagadguru  Sri Sri Bharathi Teertha MahaswamijiPattabhisheka day of the Jagadguru Sri Sri Bharathi Teertha MahaswamijiNo entry to Sirimane falls ಸಿರಿಮನೆ ಜಲಪಾತಕ್ಕೆ ಸಾರ್ವಜನಿಕ ಪ್ರವೇಶವಿಲ್ಲNo entry to Sirimane falls ಸಿರಿಮನೆ ಜಲಪಾತಕ್ಕೆ ಸಾರ್ವಜನಿಕ ಪ್ರವೇಶವಿಲ್ಲಪ್ರಥಮ ಏಕಾದಶಿ ಶುಭಾಶಯಪ್ರಥಮ ಏಕಾದಶಿ ಶುಭಾಶಯಸ್ಪೂರ್ತಿಯ ಸಾಲುಸ್ಪೂರ್ತಿಯ ಸಾಲುSharadae Paahimam Shankara RakshamamSharadae Paahimam Shankara Rakshamamಜಗನ್ಮಾತೆ ಶ್ರೀ ಶಾರದಾಂಬೆಯ ಸನ್ನಿಧಿಯಲ್ಲಿ ಭಜನೆಜಗನ್ಮಾತೆ ಶ್ರೀ ಶಾರದಾಂಬೆಯ ಸನ್ನಿಧಿಯಲ್ಲಿ ಭಜನೆಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರಿಂದ ನೆರವೇರಿಸಲ್ಪಟ್ಟ ಶ್ರೀ ಉಮಾಮಹೇಶ್ವರ ವ್ರತದ ದೃಶ್ಯ ವೈಭವಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರಿಂದ ನೆರವೇರಿಸಲ್ಪಟ್ಟ ಶ್ರೀ ಉಮಾಮಹೇಶ್ವರ ವ್ರತದ ದೃಶ್ಯ ವೈಭವಮಹಾಶಿವರಾತ್ರಿ ಪ್ರಯುಕ್ತ ಮಲ್ಲಪ್ಪನ ಬೆಟ್ಟದ ತಪ್ಪಲಲ್ಲಿ.. ಜನಪದದ ಸಡಗರಮಹಾಶಿವರಾತ್ರಿ ಪ್ರಯುಕ್ತ ಮಲ್ಲಪ್ಪನ ಬೆಟ್ಟದ ತಪ್ಪಲಲ್ಲಿ.. ಜನಪದದ ಸಡಗರಶ್ರೀ ಗೌರೀ ದಶಕಮ್ - ಜಗದ್ಗುರು ಶ್ರೀ ಆದಿಶಂಕರಾಚಾರ್ಯ ವಿರಚಿತಶ್ರೀ ಗೌರೀ ದಶಕಮ್ - ಜಗದ್ಗುರು ಶ್ರೀ ಆದಿಶಂಕರಾಚಾರ್ಯ ವಿರಚಿತಜಗದ್ಗುರು ಆದಿಶಂಕರಾಚಾರ್ಯ ಸನ್ನಿಧಿಯಲ್ಲಿ ಶತರುದ್ರ, ಲಕ್ಷಾರ್ಚನೆಜಗದ್ಗುರು ಆದಿಶಂಕರಾಚಾರ್ಯ ಸನ್ನಿಧಿಯಲ್ಲಿ ಶತರುದ್ರ, ಲಕ್ಷಾರ್ಚನೆGeeta Jayanthi Nagara Sankeerthane / ಗೀತಾಜಯಂತಿ - ನಗರ ಸಂಕೀರ್ತನೆ @SringeriGeeta Jayanthi Nagara Sankeerthane / ಗೀತಾಜಯಂತಿ - ನಗರ ಸಂಕೀರ್ತನೆ @SringeriMaha Nirajana on Gukulastami by Sringeri Jagadguru Mahaswaminaha. 2013Maha Nirajana on Gukulastami by Sringeri Jagadguru Mahaswaminaha. 2013
Яндекс.Метрика