- Популярные видео
- Авто
- Видео-блоги
- ДТП, аварии
- Для маленьких
- Еда, напитки
- Животные
- Закон и право
- Знаменитости
- Игры
- Искусство
- Комедии
- Красота, мода
- Кулинария, рецепты
- Люди
- Мото
- Музыка
- Мультфильмы
- Наука, технологии
- Новости
- Образование
- Политика
- Праздники
- Приколы
- Природа
- Происшествия
- Путешествия
- Развлечения
- Ржач
- Семья
- Сериалы
- Спорт
- Стиль жизни
- ТВ передачи
- Танцы
- Технологии
- Товары
- Ужасы
- Фильмы
- Шоу-бизнес
- Юмор
RSS : ಆರ್‌ಎಸ್‌ಎಸ್ ನೋಂದಣಿ ಮಾಡಿಸಿಕೊಳ್ಳಲೇಬೇಕು #rss #registration #bkhariprasad #priyankkharge #bjp #yt
ಪ್ರಿಯಾಂಕ್ ಮಾತಿಗೆ ಕೆಪಿಸಿಸಿ ನೂತನ ಅಧ್ಯಕ್ಷ (KPCC president) ಬಿಕೆ ಹರಿಪ್ರಸಾದ್ (BK Hariprasad) ಕೂಡ ದನಿ ಗೂಡಿಸಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ಮಾಡಿಸಲೇಬೇಕು ಅಂತ ಹರಿಪ್ರಸಾದ್ ಹೇಳಿದ್ದಾರೆ.
ಆರ್‌ಎಸ್‌ಎಸ್ ನೋಂದಣಿ ಮಾಡಿಸಿಕೊಳ್ಳಲೇಬೇಕು
ಹುಬ್ಬಳ್ಳಿಯಲ್ಲಿ ಮಾತನಾಡಿದ ಬಿಕೆ ಹರಿಪ್ರಸಾದ್, ಆರ್‌ಎಸ್‌ಎಸ್ ನೋಂದಣಿ ಮಾಡಿಸಲೇಬೇಕು ಎಂದಿದ್ದಾರೆ. ಆರ್‌ಎಸ್‌ಎಸ್ ಸಂವಿಧಾನ ವಿರೋಧಿ ಎಂದಿರುವ ಅವರು, ಅದನ್ನು ಕಾಂಗ್ರೆಸ್ ಎಂದಿಗೂ ಒಪ್ಪಲ್ಲ ಎಂದಿದ್ದಾರೆ. ಆರ್‌ಎಸ್‌ಎಸ್ ಸಂಘಟನೆ ಸಂವಿಧಾನ ಹಾಗೂ ಜ್ಯಾತ್ಯಾತೀತತೆಯ ವಿರುದ್ಧವಿದೆ ಅಂತ ಬಿಕೆ ಹರಿಪ್ರಸಾದ್ ಹರಿಹಾಯ್ದಿದ್ದಾರೆ.
ಆರ್‌ಎಸ್‌ಎಸ್ ಸಂಗ್ರಹಿಸೋ ಹಣಕ್ಕೆ ಲೆಕ್ಕ ಬೇಡವೇ?
ಈ ದೇಶದಲ್ಲಿ ಎಲ್ಲಾ ಸಂಘಟನೆಗಳೂ ನೋಂದಣಿ ಮಾಡಿಕೊಂಡಿವೆ. ಫುಟ್ ಪಾತ್ ಮೇಲೆ ಅಂಗಡಿ ಇಟ್ಟವನು ನೋಂದಣಿ ಮಾಡದೇ ಇದ್ರೆ ಪೊಲೀಸರು ಹಿಡಿದುಕೊಂಡು ಹೋಗ್ತಾರೆ. ಆದರೆ ನೋಂದಣಿ ಮಾಡಿಸಿಕೊಳ್ಳಲು ಇವರಿಗೇನು ಕಷ್ಟ? ಅಂತ ಬಿಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ. ಇವ್ರು ಕೋಟ್ಯಂತರ ರೂಪಾಯಿ ಸಂಗ್ರಹಿಸ್ತಾರೆ. ಹಾಗಾದರೆ ಇವ್ರು ಸಂಗ್ರಹಿಸಿದ ಹಣಕ್ಕೆ ಲೆಕ್ಕ ಬೇಕಲ್ಲವೇ? ಅಂತ ಅವರು ಪ್ರಶ್ನಿಸಿದ್ರು.
ಮೋದಿ, ಅಮಿತ್ ಶಾಗೂ ಘಜ್ನಿಗೂ ಏನು ವ್ಯತ್ಯಾಸ?
ಮಹ್ಮದ್ ಘಜ್ನಿ ದೇಶವನ್ನು 17 ಸಲ ಲೂಟಿ ಮಾಡಿದ. ಇತ್ತ ರಾಮಮಂದಿರ ಕಟ್ಟುತ್ತೇವೆ ಅಂತ ಬಿಜೆಪಿಯವ್ರು ಲೂಟಿ ಹೊಡೆದ್ರು ಅಂತ ಬಿಕೆ ಹರಿಪ್ರಸಾದ್ ಆರೋಪಿಸಿದ್ರು. ಘಜ್ನಿಗೂ, ಮೋದಿ ಮತ್ತು ಅಮಿತ್ ಶಾಗೂ ಏನು ವ್ಯತ್ಯಾಸ? ಅಂತ ಅವರು ಖಾರವಾಗಿ ಪ್ರಶ್ನಿಸಿದ್ರು.
#shorts #shortvideo #short #shortsfeed #shortsviral #shortvideos #viral #video #viralvideo #viralshorts #viralvideos #viralreels #vlog #temple #history #god #news #kannadanews #yt #ytshorts #ytshortsindia #ytviral #ytstudio #nature #love #lovestatus #krishna #godshiva #anushree #anchor #anushreesvlogs #comedykilaadigalu #zeekannada #comedyvideo #comedyshorts #drama #actor #acting #colourskannada #serial #serialupdate #serials #serialactress #serialnews #reality #realityshow #bbk11 #biggboss #bigboss #bignews #bigbosskannada #rakshitha #rachitaram #jagesh #youtubeshorts #bangalore #kannadaactress #kannada #kannadanews #bytnewsnext #karnataka #srujanlokesh #appu #punithrajkumar #punitsuperstar #appufans #appumovie #punithrajkumaroffical #aswinipuneethrajkumar #shivrajkumar #yuvarajkumar #yuva #shivanna #shivannafans #vinayrajkumar #anushree #hombalefilms #actormasteranand #newsyograjbhat #rakeshpoojary #rishabshetty #rishabshettyfilms #rishabshettykantara #hombale #duniyavijay #duniya #duniyavijaykumar #vijay #manu #vravichandran #ravichandran #ravichandransongs #dbossfan #dboss #darshan #darshanthoogudeepa #kichasudeep #kicha #sudeep #sudeepsongs #druvasarja #jaggesh #jaggeshcomedytv #kamalhaasan #kamalhassan #language #sukumar #pushpa #pushpa2 #upendra #uppiboss #sumalathaambarish #vishnuvardhan #ramya #divyaspandana #sudharani #malashree #malashreedaughter #vasishtansimha #saptamigowda #saptami #srujanlokesh #majatalkies #chandanshetty #nivedithagowda #satishninasam #yash #rockingstaryashfans #rockybhai #kgf #kgf2 #tenniskrishna #harshikapoonacha #ravibasrur #haripriya #bytnewsnext #renukaswamydeathcase #renukaswamyfamily #renukaswamycase #suprimecort #judge #judgement #question #lawyerjagadish #pratama #rakshakbullet #vijayalakshmi #pavithragowda #vijayalakshmidarshan #rakshitha #pream #sanjanagalrani #massage #comment #comments #socialmedia #facebook #instagram #youtube #kmanju #director #snarayan #police #commissioner #complaint #kishore #prajwaldevraj #prajwaldevaraj #pream #nenapiraliprem #supremecourtofindia #sonushetty #tv9kannada #newsfirstkannada #suvarnanews #judgement #jail #post #love #parappanaagrahara #parappanaagraharajail #fansclub #fanspage #dbossfan #marriage
#Mallamma #gillinata #rakshitashetty #Jahnavi #cockroachsudhi #rakshitha #mallamma #chandraprabha #kantara #kantarachapter1 #cmsiddaramaiah #bhavyagowda #ashwinigowda #druvanth #rashikashetty #rajathkishan #chaithrakundapura #kavyashaiva #druvanth #mutantraghu #spandanasomanna #rakshithashetty #surajsingh
Видео RSS : ಆರ್‌ಎಸ್‌ಎಸ್ ನೋಂದಣಿ ಮಾಡಿಸಿಕೊಳ್ಳಲೇಬೇಕು #rss #registration #bkhariprasad #priyankkharge #bjp #yt канала BYT News Next

Комментарии отсутствуют
Информация о видео
Вчера, 14:56:57
00:00:06
Другие видео канала