Загрузка страницы

KURUBARA SANGHA 1

ಕುರುಬ ಸಮುದಾಯಕ್ಕೆ ಎಸ್ ಟಿ ಮೀಸಲು ಕೊಡುವಂತೆ ಆಗ್ರಹ ಹಿನ್ನೆಲೆ
ಬೆಂಗಳೂರಿನಲ್ಲಿ ಕುರುಬ ಸಮುದಾಯದ ಬೃಹತ್ ಸಭೆ ಅರಮನೆ ಮೈದಾನದಲ್ಲಿ ನಡೆದ ಬೃಹತ್ ಸಭೆ
ಕುರುಬ ಸಮುದಾಯದ ಸ್ವಾಮೀಜಿಗಳು, ನಾಯಕರು ಭಾಗಿ ಸಮುದಾಯದ ಸಾವಿರಾರು ಜನ ಜಮಾವಣೆ
ಎಸ್ಟಿ ಮೀಸಲು ಒತ್ತಾಯಿಸಿ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆಗೆ ಈ ಸಭೆ ಆಯೋಜನೆ
ಎಸ್ ಟಿ ಹೋರಾಟ ಸಮಿತಿ ಕಾರ್ಯಕ್ರಮ

ಮುಖಂಡ ಮುಖಡಪ್ಪ ಹೇಳಿಕೆ
ಕುರುಬ ಸಮುದಾಯದ ನಾಲ್ವರು ಸ್ವಾಮಿಜಿಗಳ ನೇತೃತ್ವದಲ್ಲಿ ಎಸ್ಟಿ ಹೋರಾಟ ಮುಂದುವರೆಯುತ್ತದೆ
ಕುರುಬರು ಇದ್ದ ನಾಡೇ ಕರ್ನಾಟಕ ಅಂತ ಆಯ್ತು. ದೇವರಾಜು ಅರಸು ಕಾಲದಲ್ಲಿ ಎಸ್ಟಿ ಮಾಡಲು ಶಿಫಾರಸು ಮಾಡಿದ್ರು
ಕೇಂದ್ರಕ್ಕೆ ಶಿಫಾರಸು ಮಾಡಿದ್ರು..ಆದ್ರೆ ಅಂದು ಈಶ್ವರಪ್ಪ, ಎಚ್ ಎಂ ರೇವಣ್ಣ,ಎಂಟಿಬಿ ನಾಗರಾಜ್ ಅಂಥವರು ಇದ್ದಿರಲಿಲ್ಲ.ಇದ್ದಿದ್ದರೆ ಅಂದೇ ಎಸ್ಟಿ ಗೆ ಸೇರ್ಪಡೆ ಆಗುತ್ತಿತ್ತು.. ಈಗ ಅದಕ್ಕೆ ಕಾಲ ಕೂಡಿ ಬರ್ತಿದೆ. ಕುರುಬ ಸಮುದಾಯದ ಮುಖಂಡ ಮುಖಡಪ್ಪ ಹೇಳಿಕೆ👇👇

ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ

ಕುರುಬ ಸಮುದಾಯಕ್ಕೆ ಎಸ್ ಟಿ ಮೀಸಲಾತಿ ಸಿಗುವವರೆಗೆ ಹೋರಾಟ. ೧೯೩೫ ರಿಂದ ಸತತ ಹೋರಾಟ ನಡೆದರೂ ಕೂಡ ಇದುವರೆಗೆ ಮೀಸಲಾತಿ ಸಿಕ್ಕಿಲ್ಲ ರಾಜ್ಯದಿಂದ ಕೇಂದ್ರ, ಕೇಂದ್ರದಿಂದ ರಾಜ್ಯಕ್ಕೆ ಫೈಲ್ ಹೋಗ್ತಿತ್ತು ಅಷ್ಟೇ , ಈಗ ನಾನು ಕೇಂದ್ರ ಸಚಿವರು, ಗೃಹ ಸಚಿವ ಅಮಿತ್ ಶಾ ಎಲ್ಲರನ್ನೂ ಬಳಸಿಕೊಂಡು ಎಸ್ಡಿ ಮೀಸಲಾತಿ ಸಿಗುವವರೆಗೆ ಹೋರಾಟ ಮಾಡ್ತೇನೆ ಎಂದು ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಇಲ್ಲಿ ಮಂತ್ರಿ ಆಗೋರು ಬಂದಿದ್ದಾರೆ ಅಂದ ಈಶ್ವರಪ್ಪ ಎಲ್ರೂ ಹೋರಾಟಕ್ಕೆ ಕೈಜೋಡಿಸ್ತಿದ್ದಾರೆ
ಸಭೆಗೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಕುರುಬ ಸಮಾಜದ ಜನಪ್ರತಿನಿಧಿಗಳು
ಸಮುದಾಯದ ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಸದಸ್ಯರು ಸಭೆಯಲ್ಲಿ ಭಾಗಿ ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲು ಕೊಡುವಂತೆ ಆಗ್ರಹ ಹಿನ್ನೆಲೆ

ಸಮುದಾಯದ ಆಗ್ರಹ, ಹೋರಾಟಕ್ಕೆ ಬಾಹ್ಯ ಬೆಂಬಲ ಕೊಟ್ಟಿರುವ ಸಿದ್ದರಾಮಯ್ಯ
: ಎಸ್ ಟಿ ಹೋರಾಟ ಸಮಿತಿ ಕಾರ್ಯಕ್ರಮ

ಕುರುಬ ಸಮುದಾಯದ ನಾಲ್ವರು ಸ್ವಾಮಿಜಿಗಳ ನೇತೃತ್ವದಲ್ಲಿ ಎಸ್ಟಿ ಹೋರಾಟ ಮುಂದುವರೆಯುತ್ತದೆ
ಸಮುದಾಯ ವಿಷಯ ಬಂದಾಗ ಮೂರು ಪಕ್ಷಗಳ ನಾಯಕರು ಒಂದಾಗಬೇಕು..

ಇಲ್ಲಿ ಹಾಲಿ ಮಾಜಿ ಸಚಿವರು ಇದ್ದಾರೆ..ಮುಂದೆ ಸಚಿವರು ಆಗುವಂತಹವರು ಬಂದಿದ್ದಾರೆ.
ಆರ್ ಶಂಕರ್ ಮತ್ತು ಎಂಟಿಬಿ ನಾಗರಾಜ್ ಕೈ ಎತ್ತಿದ ರಘುನಾಥ್ ರಾವ್ ಮಲ್ಕಪುರೆ
ಸಮುದಾಯದ ಹೋರಾಟ ಅಂದ್ರೆ ಎಲ್ರೂ ಒಗ್ಗಟ್ಟಾಗಬೇಕು

ಸಮುದಾಯದ ಹೋರಾಟದ ನೇತೃತ್ವ ವಹಿಸಿರೋದು ಪೂಜ್ಯ ಸ್ವಾಮೀಜಿಗಳು

ರಾಜಕೀಯ ನಾಯಕರುಗಳು ನೇತೃತ್ವ ವಹಿಸಿಲ್ಲ

ಸಮುದಾಯದ ಹೋರಾಟ ಸಂದರ್ಭದಲ್ಲಿ ರಾಜಕಾರಣ ಮಾಡಬಾರದು

ರಾಜಕಾರಣವನ್ನು ಚಪ್ಪಲಿ ಬಿಡೋ ಜಾಗದಲ್ಲಿ ಬಿಟ್ಟು ಬನ್ನಿ

ಈಶ್ವರಾನಂದಪುರಿ ಸ್ವಾಮೀಜಿ ಹೇಳಿಕೆ..

ಕುರುಬರು ಒಟ್ಟಾಗಿ ಸೇರಿದಾಗ ಯಾವತ್ತು ಅನ್ಯಾಯ ಆಗಿಲ್ಲ
ಹಿಂದೆ ನಾವೆಲ್ಲರೂ ಒಟ್ಟಾಗಿ ಸೇರಿದ್ಕಕ್ಕೆ ಸಿದ್ದರಾಮಯ್ಯ ಸಿಎಂ ಆದ್ರು
ಇವಾಗ ನಾವೆಲ್ಲರೂ ಒಟ್ಟಾಗಿದ್ಸೇವೆ ನಮಗೆ ಎಸ್ಟಿಗೆ ಹೋರಾಟಕ್ಕೆ ಎಲ್ಲರದ್ದು ಒಂದೇ ಧ್ವನಿ ಇರಬೇಕು
ಎಲ್ಲಿಯೂ ಭಿನ್ನಾಭಿಪ್ರಾಯ ಬೇಡ ಎಲ್ಲಿಯೂ ಅಪಸ್ವರ ಬೇಡ ಇದು ಸಂವಿಧಾನ ಬದ್ದವಾಗಿ ಸಿಗುವ ಹಕ್ಕು
ನಾವು ಈ ಹೋರಾಟ ರೂಪಿಸಬೇಕು ಅಂತ ಸಿದ್ದರಾಮಯ್ಯ ಗೆ ಹೇಳಿದ್ವಿ.. ಸಿದ್ದರಾಮಯ್ಯ ನನ್ನ ಸಂಪೂರ್ಣ ಸಹಕಾರ ಇದೆ.. ನೀವು ಮುಂದೂವರೆಯಿರಿ ಅಂತ ಹೇಳಿದ್ರು..
ನಾವು ಒಗ್ಗಟ್ಟಾಗಿ ಹೋದ್ರೆ ಯಶಸ್ವಿಯಾಗ್ತೀವಿ..

ಎಚ್ ವಿಶ್ವನಾಥ್ ಹೇಳಿಕೆ..

ನಾವು ಸರ್ಕಾರದ ಮುಂದೆ ಮನವಿ ಮಾಡ್ತೀವಿ. ಸರ್ಕಾರ ಒಲ್ಲೆ ಅಂದ್ರೆ ಮುಂದಿನ ಹೋರಾಟ ಅನಿವಾರ್ಯ. ಸರ್ಕಾರದಲ್ಲಿ ಸಚಿವರಾಗಿದ್ರು ಈಶ್ವರಪ್ಪ ಬೀದಿಗೆ ಬಂದು ಸಮುದಾಯ ಪರ ನಿಂತಿದ್ದಾರೆ..
ಸಮುದಾಯ ಪರವಾಗಿ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಮಠ,ಮುಖ್ಯಮಂತ್ರಿ ಆಗಲು ಸಮುದಾಯ ಒಂದಾಗಿದ್ದು ಕಾರಣ. ಮುಂದೆ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಎಸ್ಟಿ ಹೋರಾಟ ಅಗತ್ಯ. ಈ ಹೋರಾಟ ನಮ್ಮ ಹಕ್ಕು ಪಡೆಯಲು.. ಬೇರೆಯವರ ಹಕ್ಕುಗಳ ವಿರುದ್ಧ ಹೋರಾಟ ಅಲ್ಲ. ಹಿಂದುಳಿದ ವರ್ಗಗಳಿಗೆ ಧ್ವನಿ ಕೊಟ್ಟ ಸಿಎಂ ಇದ್ರೆ ಅದು ದೇವರಾಜು ಅರಸು ಮಾತ್ರ. ಸಮುದಾಯ ನಮ್ಮ ಹಳೆಯ ಸಂಸ್ಕೃತಿ ಮರೆತಿದೆ.

ಸಿದ್ದರಾಮಾನಂದಪುರಿ ಸ್ವಾಮೀಜಿ ಹೇಳಿಕೆ

ಗೊಂಡ ಸರ್ಟಿಫಿಕೇಟ್ ಪಡೆಯಲು ಬಂದವರನ್ನ ಹೊರಗೆ ಹಾಕಿದ ಮಂತ್ರಿಗಳ ಬಗ್ಗೆಯೂ ನನಗೆ ಗೊತ್ತು.
ಕುರುಬರ ನ್ಯಾಯಕ್ಕೆ ಯಾರಿಗೂ ಅವಕಾಶ ಮಾಡಿಕೊಡುವುದು ಬೇಡ. ಸಿದ್ದರಾಮಯ್ಯ, ವಿಶ್ವನಾಥ್ ಇಂದ ಲಾಭ ಯಾರು ಬಳಸಿಕೊಂಡ್ರು. ಇದನ್ನ ಕಂಡು ವಿಶ್ವನಾಥ್ ಹೊರಬಂದರು. ಪರೋಕ್ಷವಾಗಿ ನಮ್ಮ ಸಮುದಾಯದಿಂದ ಬೇರೆ ಸಮುದಾಯದವರು ಲಾಭ ಮಾಡಿಕೊಂಡರು. ಎಸ್ಟಿ ಹೋರಾಟದಲ್ಲಿ ಆದು ಆಗದಿರಲಿ. ಮಠದ ಕುರಿಗಳು ಸೇರಿ ರಾಜ್ಯದಲ್ಲಿ ಕುರಿಗಾರರು ಮಳೆಯಿಂದ ಬಹಳ ನಷ್ಟ ಉಂಟಾಗಿದೆ..

ಇಲ್ಲಿಯೇ ಕುರುಗಾಯಿಗಳಿಗೆ ಪರಿಹಾರ ವಿಚಾರದಲ್ಲಿ ಘೋಷಣೆ ಮಾಡಬೇಕು ಅಂತ ಒತ್ತಯ ಮಾಡಿದ ಸಿದ್ದರಾಮಾನಂದಪುರಿ ಸ್ವಾಮೀಜಿ ಹೇಳಿಕೆ

ಎಂಟಿಬಿ ನಾಗರಾಜ್ ಹೇಳಿಕೆ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದು. ಯಡಿಯೂರಪ್ಪ ಸಿಎಂ ಆಗೋದಕ್ಕೆ. ಈಶ್ವರಪ್ಪ ಸಚಿವರಾಗುವುದಕ್ಕೆ..ನಾನು, ಎಚ್ ವಿಶ್ವನಾಥ್,ಬೈರತಿ ಬಸವರಾಜ್, ಶಂಕರ್ ಕಂಬಳಿ ಬೀಸಿದ್ದರಿಂದಲೇ..
ನಮ್ಮ ತ್ಯಾಗದ ಫಲವಾಗಿ ಸರ್ಕಾರ ರಚನೆ ಆಗಿದೆ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಹೀಗಾಗಿ ನಮ್ಮ ಸಮುದಾಯದ ಎಸ್ಟಿ ಒತ್ತಯ ಪರಿಗಣಿಸಬೇಕು ಎಂದು ಎಂಟಿಬಿ ನಾಗರಾಜ್ ಸಭೆಯಲ್ಲಿ ಮಾತನಾಡಿದರು.

ಕಾಗಿನೆಲೆ ಮಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ ಹೇಳಿಕೆ

ಎಸ್ಟಿ ಮೀಸಲಾತಿ ಹೋರಾಟ ನಿಲ್ಲಲ್ಲ ಹೋರಾಟ ಸಂಬಂಧ ವಿಭಾಗ ಮಟ್ಟದ ಸಮಾವೇಶ ಆಯೋಜನೆ
ನವೆಂಬರ್ 22 ರಂದು ಬೆಳಗಾವಿ ವಿಭಾಗದಲ್ಲಿ ಸಮಾವೇಶ ಮೈಸೂರು ವಿಭಾಗದಲ್ಲಿ ಡಿ.6 ರಂದು ಸಮಾವೇಶ ಡಿ.20 ರಂದು ಕಲಬುರ್ಗಿ ವಿಭಾಗದ ಸಮಾವೇಶ ಜನವರಿ 3 ರಂದು ಬೆಂಗಳೂರು ವಿಭಾಗದ ಸಮಾವೇಶ ವಿಭಾಗವಾರು ಸಮಾವೇಶಗಳ ಮಧ್ಯೆಯೇ ದೆಹಲಿಗೆ ನಿಯೋಗ ಈಶ್ವರಪ್ಪ ನೇತೃತ್ವದಲ್ಲಿ ದೆಹಲಿಗೆ ಪ್ರಮುಖರ ನಿಯೋಗ ಹೋಗಲಿದೆ.
ಕೇಂದ್ರದೆದುರು ನಮ್ಮ ಬೇಡಿಕೆ ಇಡಲು ಈಶ್ವರಪ್ಪ ನೇತೃತ್ವದಲ್ಲಿ ನಿಯೋಗ ಹೋಗಲಿದೆ
ಜನವರಿ 15 ರಂದು ಮಕರ ಸಂಕ್ರಾಂತಿ, ಸೂರ್ಯ ದಿಕ್ಕು ಬದಲಿಸುವ ಸಮಯ ಅದು ಅಂದು ನಾಲ್ವರು ಹಿರಿಯ ಸ್ವಾಮೀಜಿಗಳು ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಬರ್ತಾರೆ ಜನವರಿ 15 ರಂದು ಎಸ್ಟಿ ಮೀಸಲಾತಿಗಾಗಿ ಸ್ವಾಮೀಜಿಗಳ ಪಾದಯಾತ್ರೆ ಫೆಬ್ರವರಿ 7 ಕ್ಕೆ ಬೆಂಗಳೂರಿಗೆ ಬರ್ತಿವಿ.. ಬೆಂಗಳೂರಿನಲ್ಲಿ 10 ಲಕ್ಷ ಜನ ಸೇರಿಸಿ ಬೃಹತ್ ಸಮಾವೇಶ. ಪ್ರತಿದಿನ 20 ಕೀಮೀ ಕಾಲ್ನಡಿಗೆ. ನಾನು ಪಾದಯಾತ್ರೆ ಅಂದ ತಕ್ಷಣ ಈಶ್ವರಪ್ಪ ಮತ್ತು ಹಲವರು ಸ್ವಾಮೀಜಿ ಕಷ್ಟ ಅಂದ್ರು. ಅವರಿಗೆಲ್ಲ ಹೆಂಡ್ತಿ ಮಕ್ಕಳು ಇದ್ದಾರೆ.. ಸ್ವಾಮೀಜಿಗಳಿಗೆ ಸಮುದಾಯವೇ ಎಲ್ಲ. ನಾವು ನಡೆಯುತ್ತೇವೆ ನೀವು ನಮ್ಮನ್ನ ಚೆನ್ನಾಗಿ ನೋಡಿಕೊಂಡ್ರೆ ಸಾಕು. ಬೆಳಿಗ್ಗೆ ಹತ್ತು ಕೀಮೀ ಸಂಜೆ ಹತ್ತು ಕೀಮೀ ನಡೆಯುತ್ತೇವೆ ಎಂದು ಕಾಗಿನೆಲೆ ಗುರುಪೀಠದ ಜಗದ್ಗುರುಗಳಾದ ಶ್ರೀಶ್ರೀಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ತಿಳಿಸಿದರು

Видео KURUBARA SANGHA 1 канала TV6 Kannada News ಟಿವಿ6 ಕನ್ನಡ ನ್ಯೂಸ್
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
13 октября 2020 г. 10:32:15
00:07:40
Другие видео канала
Chittapura : ಚಿತ್ತಾಪುರ ಪೊಲೀಸ್ ಠಾಣೆಯ ವತಿಯಿಂದ ಭೀಮನಹಳ್ಳಿಯಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮChittapura : ಚಿತ್ತಾಪುರ ಪೊಲೀಸ್ ಠಾಣೆಯ ವತಿಯಿಂದ ಭೀಮನಹಳ್ಳಿಯಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮMitra Foundation, ಮಿತ್ರ ಫೌಂಡೇಶನ್ ಸ್ಥಾಪನೆಯಾಗಲು ನಮ್ಮ ತಂದೆಯವರೇ ಮೂಲ ಪ್ರೇರಣೆMitra Foundation, ಮಿತ್ರ ಫೌಂಡೇಶನ್ ಸ್ಥಾಪನೆಯಾಗಲು ನಮ್ಮ ತಂದೆಯವರೇ ಮೂಲ ಪ್ರೇರಣೆRavindra ಅಭಿಮಾನಿಗಳು ಹಾಗೂ ಸ್ನೇಹಿತರೊಂದಿಗೆ ವರದಿಗಾರರಾದ ಶ್ರೀ ರವೀಂದ್ರ ಅವರ ಹುಟ್ಟು ಹಬ್ಬದ ಆಚರಣೆRavindra ಅಭಿಮಾನಿಗಳು ಹಾಗೂ ಸ್ನೇಹಿತರೊಂದಿಗೆ ವರದಿಗಾರರಾದ ಶ್ರೀ ರವೀಂದ್ರ ಅವರ ಹುಟ್ಟು ಹಬ್ಬದ ಆಚರಣೆNagarabhavi Sports Arena Inauguration, MLA Muniratna,  Actor Shivadhwaja,Nagarabhavi Sports Arena Inauguration, MLA Muniratna, Actor Shivadhwaja,BGS: Freshers Day ಬಿಜಿಎಸ್ ಗ್ಲೋಬಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ವತಿಯಿಂದ ಫ್ರೆಶರ್ಸ್ ಡೇ ಕಾರ್ಯಕ್ರಮBGS: Freshers Day ಬಿಜಿಎಸ್ ಗ್ಲೋಬಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ವತಿಯಿಂದ ಫ್ರೆಶರ್ಸ್ ಡೇ ಕಾರ್ಯಕ್ರಮJayadev Devanga ಸರ್ಕಾರ ಆದಷ್ಟು ಬೇಗ ದೇವಾಂಗ ಅಭಿವೃದ್ಧಿ ನಿಗಮವನ್ನು ಮಾಡಬೇಕುJayadev Devanga ಸರ್ಕಾರ ಆದಷ್ಟು ಬೇಗ ದೇವಾಂಗ ಅಭಿವೃದ್ಧಿ ನಿಗಮವನ್ನು ಮಾಡಬೇಕುNarasimhamurthy, ಕೆಂಗೇರಿಯಲ್ಲಿ ಸೌದೆ ಒಲೆಯ ಚಿನ್ಮಯ ಹಳ್ಳಿಮನೆ ಬಾಡೂಟ ನೂತನ ಹೋಟೆಲ್ ಉದ್ಘಾಟನೆNarasimhamurthy, ಕೆಂಗೇರಿಯಲ್ಲಿ ಸೌದೆ ಒಲೆಯ ಚಿನ್ಮಯ ಹಳ್ಳಿಮನೆ ಬಾಡೂಟ ನೂತನ ಹೋಟೆಲ್ ಉದ್ಘಾಟನೆManjunath:Ex President ಮಂಜುನಾಥ ರವರಿಂದ ಸಮಸ್ತ ನಾಡಿನ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳುManjunath:Ex President ಮಂಜುನಾಥ ರವರಿಂದ ಸಮಸ್ತ ನಾಡಿನ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳುಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದ್ರೆ ರಾಜ್ಯ ತಲೆತಗ್ಗಿಸುವ ಸಂದರ್ಭ ಬರಬಹುದು.ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದ್ರೆ ರಾಜ್ಯ ತಲೆತಗ್ಗಿಸುವ ಸಂದರ್ಭ ಬರಬಹುದು.ಹುಣಸೂರು ಜನತೆ ಜೆಡಿಎಸ್ ಪಕ್ಷ ನೋಡಿ ಮತ ಹಾಕುತ್ತಿದ್ದರು, ಹೆಚ್. ವಿಶ್ವನಾಥ್ ನೋಡಿ ಅಲ್ಲಹುಣಸೂರು ಜನತೆ ಜೆಡಿಎಸ್ ಪಕ್ಷ ನೋಡಿ ಮತ ಹಾಕುತ್ತಿದ್ದರು, ಹೆಚ್. ವಿಶ್ವನಾಥ್ ನೋಡಿ ಅಲ್ಲS Muniraju, 5 ವರ್ಷ ಸುಳ್ಳಿನ ಶಾಸಕರ ದಬ್ಬಾಳಿಕೆ, ಲೂಟಿಗೆ ಮುಕ್ತಿ ಸಿಕ್ಕಿದೆ, ಜನರು ಆಶೀರ್ವಾದ ಮಾಡಿದಾರೆ.S Muniraju, 5 ವರ್ಷ ಸುಳ್ಳಿನ ಶಾಸಕರ ದಬ್ಬಾಳಿಕೆ, ಲೂಟಿಗೆ ಮುಕ್ತಿ ಸಿಕ್ಕಿದೆ, ಜನರು ಆಶೀರ್ವಾದ ಮಾಡಿದಾರೆ.ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಡಿಎಸ್ ಮ್ಯಾಕ್ಸ್ ಪ್ರಾಪರ್ಟೀಸ್ ವತಿಯಿಂದ ರಕ್ತದಾನ ಶಿಬಿರಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಡಿಎಸ್ ಮ್ಯಾಕ್ಸ್ ಪ್ರಾಪರ್ಟೀಸ್ ವತಿಯಿಂದ ರಕ್ತದಾನ ಶಿಬಿರTukaram:ಕರ್ನಾಟಕದಲ್ಲಿ ಕಾಂಗ್ರೆಸ್ ಪಾದಯಾತ್ರೆ ಮಾಡಿದಾಗಲೆಲ್ಲ ಅಧಿಕಾರದ ಚುಕ್ಕಾಣಿ ಹಿಡಿದ ಇತಿಹಾಸವಿದೆTukaram:ಕರ್ನಾಟಕದಲ್ಲಿ ಕಾಂಗ್ರೆಸ್ ಪಾದಯಾತ್ರೆ ಮಾಡಿದಾಗಲೆಲ್ಲ ಅಧಿಕಾರದ ಚುಕ್ಕಾಣಿ ಹಿಡಿದ ಇತಿಹಾಸವಿದೆTumakur:ಅಭಿಮಾನಿಗಳು ಹಾಗೂ ಕಾರ್ಯಕರ್ತರೊಂದಿಗೆ ಮಾಜಿ ಸಚಿವರಾದ ಶ್ರೀ ಹೆಚ್. ಎಂ. ರೇವಣ್ಣ ಹುಟ್ಟುಹಬ್ಬ ಆಚರಣೆTumakur:ಅಭಿಮಾನಿಗಳು ಹಾಗೂ ಕಾರ್ಯಕರ್ತರೊಂದಿಗೆ ಮಾಜಿ ಸಚಿವರಾದ ಶ್ರೀ ಹೆಚ್. ಎಂ. ರೇವಣ್ಣ ಹುಟ್ಟುಹಬ್ಬ ಆಚರಣೆಗೋವಿಂದರಾಜನಗರ ಕ್ಷೇತ್ರದಲ್ಲಿ ರೇವತಿ, ಮಹಿಳಾ ತಂಡದವರು ಪ್ರಿಯ ಕೃಷ್ಣ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೋವಿಂದರಾಜನಗರ ಕ್ಷೇತ್ರದಲ್ಲಿ ರೇವತಿ, ಮಹಿಳಾ ತಂಡದವರು ಪ್ರಿಯ ಕೃಷ್ಣ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆDhanraj : ಕಾಂಗ್ರೆಸ್ ಮೇಲೆ ಕಪ್ಪುಚುಕ್ಕೆ ತರಲು ಬಿಜೆಪಿ ಯತ್ನ, ಶೋಭಕ್ಕನಿಗೆ ಫಲಿತಾಂಶದ ನಂತರ ಉತ್ತರ ನೀಡುತ್ತೇವೆDhanraj : ಕಾಂಗ್ರೆಸ್ ಮೇಲೆ ಕಪ್ಪುಚುಕ್ಕೆ ತರಲು ಬಿಜೆಪಿ ಯತ್ನ, ಶೋಭಕ್ಕನಿಗೆ ಫಲಿತಾಂಶದ ನಂತರ ಉತ್ತರ ನೀಡುತ್ತೇವೆTV6 Kannada, ಬಿಸಿಲ ಝಳಕ್ಕೆ ಜನ ಹೈರಾಣ.TV6 Kannada, ಬಿಸಿಲ ಝಳಕ್ಕೆ ಜನ ಹೈರಾಣ.Fighters Cup Cricket Season 4, ಫೈಟರ್ಸ್ ಕಪ್ ಕ್ರಿಕೆಟ್ ಸೀಸನ್ 4 ಪಂದ್ಯಾವಳಿ Tv6kannada,Fighters Cup Cricket Season 4, ಫೈಟರ್ಸ್ ಕಪ್ ಕ್ರಿಕೆಟ್ ಸೀಸನ್ 4 ಪಂದ್ಯಾವಳಿ Tv6kannada,Satishreddy, ಶಾಸಕ ಸತೀಶ್ ರೆಡ್ಡಿ ಅವರಿಂದ ನೂತನವಾಗಿ ನಿರ್ಮಿಸಿರುವ ಶ್ರೀ ದ್ರೌಪದಿ ದೇವಿ ಪ್ರತಿಮೆ ಉದ್ಘಾಟನೆSatishreddy, ಶಾಸಕ ಸತೀಶ್ ರೆಡ್ಡಿ ಅವರಿಂದ ನೂತನವಾಗಿ ನಿರ್ಮಿಸಿರುವ ಶ್ರೀ ದ್ರೌಪದಿ ದೇವಿ ಪ್ರತಿಮೆ ಉದ್ಘಾಟನೆPK Sharath, ರೆವೆನ್ಯೂ ಸೈಟ್ ಕೊಳ್ಳುವ ಮುನ್ನ ಎಚ್ಚರವಾಗಿರಿ, ಯಾವುದೇ ಸೌಲಭ್ಯಗಳು ಸಿಗುವುದಿಲ್ಲPK Sharath, ರೆವೆನ್ಯೂ ಸೈಟ್ ಕೊಳ್ಳುವ ಮುನ್ನ ಎಚ್ಚರವಾಗಿರಿ, ಯಾವುದೇ ಸೌಲಭ್ಯಗಳು ಸಿಗುವುದಿಲ್ಲDR. C N ASHWATHNARAYAN, ಸಚಿವ ಶ್ರೀ ಡಾ. ಸಿ.ಎನ್. ಅಶ್ವಥನಾರಾಯಣ್ ಅವರ ಹುಟ್ಟುಹಬ್ಬ ಪೊಲೀಸರಿಗೆ ಜಾಕೆಟ್‌ ವಿತರಣೆDR. C N ASHWATHNARAYAN, ಸಚಿವ ಶ್ರೀ ಡಾ. ಸಿ.ಎನ್. ಅಶ್ವಥನಾರಾಯಣ್ ಅವರ ಹುಟ್ಟುಹಬ್ಬ ಪೊಲೀಸರಿಗೆ ಜಾಕೆಟ್‌ ವಿತರಣೆ
Яндекс.Метрика