Загрузка страницы

ಹೀಗೆ ಮಾಡಿ ಸಾಕು1 ವಾರದ ಗ್ಯಾಸ್ 2 ವಾರಕ್ಕೆ ಬರುತ್ತೆ | Easy Gas Stove Service /repair at home |AmmisCookery

Amazing Gas Stove repair at home / ಹೀಗೆ ಮಾಡಿ ಸಾಕು1 ವಾರದ ಗ್ಯಾಸ್ 2 ವಾರಕ್ಕೆ ಬರುತ್ತೆ | Easy Gas Stove Service /repair at home | how to repair gas stove at home | gas stove service maduva vidhana | gas stove burner cleaning at home | Kannada cooking tips / Amazing gas saving tips/ gas / save gas

ಮನೆಯಲ್ಲಿ ಅಡುಗೆ ಮಾಡುವವರಿಗೆ ಅಡುಗೆ ಮನೆಯ ಪ್ರತಿಯೊಂದು ವಸ್ತು ಕೂಡ ತುಂಬಾ ಮುಖ್ವವಾಗುತ್ತೆ. ಅದರಲ್ಲೂ ಎಲ್ಲದನ್ನು ಬೇಯಿಸಲು ಇರುವಂತ ಗ್ಯಾಸ್​ ಸ್ಟವ್​ ಏನಾದ್ರೂ ಸರಿಯಾಗಿ ಕೆಲಸ ಮಾಡಿಲ್ಲ ಅಂದ್ರೆ ಅಡುಗೆ ಮಾಡುವವರ ಕಷ್ಟ ದೇವರಿಗೆ ಪ್ರೀತಿ. ಆದ್ರೆ ಎಷ್ಟೋ ಸಲ ಉಕ್ಕಿರೋ ಹಾಲ ಕಸ ರಸ ಗ್ಯಾಸ್​ ಬರ್ನರ್​ ಒಳಗಡೆ ಸೇರಿ ಗ್ಯಾಸ್​ ಪ್ಲೋ ಆಗೋದನ್ನ ನಿಧಾನ ಮಾಡುತ್ತೆ ಮಾತ್ರವಲ್ಲದೆ ತುಂಬಾ ಗ್ಯಾಸ್​ನ್ನು ವ್ಯರ್ಥ ಮಾಡುತ್ತದೆ ಕೂಡ. ಇಂಥಾ ಸಂದರ್ಭದಲ್ಲಿ ಹೊರಗಡೆ ಹೋಗಿ ಸರ್ವಿಸ್​ ಸೆಂಟರ್​ಗಳಲ್ಲಿ ಕಾದು ನಿಂತು ಸಮಯ ದುಡ್ಡು ವ್ಯರ್ಥ ಮಾಡಿಕೊಂಡು ಸರ್ವಿಸ್​ ಮಾಡೋದರ ಬದಲು ಮನೆಯಲ್ಲೇ ಸ್ವಲ್ಪ ಗಮನಹರಿಸಿದರೆ ಸುಲಭವಾಗಿ ಗ್ಯಾಸ್​ ಸ್ಟವ್​ ಸರ್ವಿಸ್​ ಮಾಡಬಹುದು. ಆ ಸುಲಭವಾದ ಒಂದು ವಿಧಾನವನ್ನ ಈ ವಿಡಿಯೋದಲ್ಲಿ ತಿಳಿಸಲಾಗಿದೆ. ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

#gas #gasstoverepairathome #Gasstoveserviceathome #easygasstoverepair #howtosavegas #kannadacookingtips #adugemaduvavidhana #kannadarecipe #kannadalifestyle #kannadalifesecrets #ammiscookery #gasstovecleaning #howtorepairgasburnerathome #howtocleangasburnerathome

-------------------------------------------------------------------------------------------------
About Ammis Cookery :

A Kannada Cooking Channel of Amazing Indian Recipes. Hi all welcome to my simple recipes world. Yet to the great authentic traditional and contemporary home cooked South Indian recipes especially Mangalorean recipes. These simple recipes are presented as Kannada Recipes as well Tulu recipes. Follow Ammis Cookery for regular recipes updates as well cooking tips and for awesome Indian Recipes.

ಅಮ್ಮೀಸ್ ಕುಕರಿ ಮುಖ್ಯ ಧ್ಯೇಯ ನಮ್ಮ ನಾಡಿನ ವಿಶೇಷವಾಗಿ ತುಳುನಾಡಿನ ಕರಾವಳಿ ಮತ್ತು ಕನ್ನಡಿಗರ ಸಾಂಪ್ರಾದಾಯಿಕ ಸಾಮಕಾಲೀನ ಕಷ್ಟ ಅನ್ನಿಸೋ ಅಡುಗೆ ಮಾಡುವ ವಿಧಾನಗಳನ್ನು ಯಾವುದೇ ವಿಜೃಂಭಣೆ ಆಡಂಬರ ಇಲ್ಲದೆ ಇಷ್ಟ ಪಟ್ಟು ಸರಳ ಸುಲಭ ರೆಸಿಪಿಗಳಾಗಿ ನಿಮ್ಮ ಮುಂದೆ ಇಡೋದು. ನಮ್ಮ ಪ್ರಯತ್ನಕ್ಕೆ ನಿಮ್ಮ ಸಹಕಾರವಿರಲಿ ಹೀಗೆಯೇ ಎಂದೆದಿಗೂ.

In My Channel You Can look for : ನಮ್ಮ ಚಾನೆಲ್ನಲ್ಲಿ ಏನೇನಿರುತ್ತೆ ?
1. Recipe in Kannada (Aduge Maduva Vidhanagalu –ಕನ್ನಡ ರೆಸಿಪಿಗಳು )
2. Recipe in Tulu (ತುಳು ರೆಸಿಪಿ – ತುಳುನಾಡ ರೆಸಿಪಿ)
3. Recipe in Kundapura Kannada ( ಕುಂದಾಪುರ ಕನ್ನಡ ರೆಸಿಪಿಗಳು )
4. Cooking secrets and tips to make your cooking life easy.

Ammis Cookery other Social pages links :
https://www.facebook.com/ammiscookery
https://www.instagram.com/ammiscookery
https://www.youtube.com/ammiscookery

Ammis Cookery most popular recipes:

Tasty Perfect Mangalore Neer Dosa : https://youtu.be/rBeKqnWLWww
Best home remedy for gastric & acidity : https://youtu.be/RWTp-lpQdHM
Gas saving cleaning & Stove cleaning : https://youtu.be/tETTwvYe6yk
Tasty Amazing Simple Chicken Biryani : https://youtu.be/bGNotLf6FC4
Easy Simple Tasty Mangalore Chicken Sukka : https://youtu.be/lFYk-OYM-yw
Spicy Tasty Yummy Fish Pulimunchi: https://youtu.be/QhwFP4m3Zgs
Super Tasty Easy Simple Egg Pepper Fry : https://youtu.be/e0FYbb5WWMU
Tasty Easy Spicy Chicken Pepper Dry : https://youtu.be/Wg7jAMLpkhE

-------------------------------------------------------------------------------------------------
DISCLAIMER: This video is only intended for an informational purpose. Viewers are subjected to use this information on their own risk. This channel doesn’t take any responsibility for any harms, side-effects illness or any kind of problems caused due to the use of our content or anything related to this..
ವಿಷಯ ವಿನಿಮಯ ಮಾಡಿಕೊಳ್ಳುವುದೇ ಈ ವಿಡಿಯೋದ ಮೂಲ ಉದ್ದೇಶ. ಇದರಲ್ಲಿ ಬರೋ ಸಲಹೇ ಸೂಚನೆಗಳನ್ನ ತಜ್ಞರ ಸಲಹೆಯ ಮೇರೆಗಷ್ಟೇ ಉಪಯೋಗಿಸುವಂತದ್ದು. ಇಲ್ಲಿ ತೋರಿಸೋ ಯಾವುದೇ ವಿಡಿಯೋಗಳನ್ನ ಉಪಯೋಗಿಸುವುದು ಅದು ವೀಕ್ಷರ ವಿವೇಚನೆಗೆ ಬಿಟ್ಟಿದ್ದು. ಅದರಿಂದ ಏನೇ ಅಡ್ಡ ಪರಿಣಾಮಗಳು ಉಂಟಾದಲ್ಲಿ ಈ ಚಾನೆಲ್ ಅದಕ್ಕೆ ಹೊಣೆಯಲ್ಲ ಅನ್ನೋದನ್ನ ಈ ಮೂಲಕ ಸ್ಷಷ್ಟ ಪಡಿಸಲು ಇಚ್ಚಿಸುತ್ತೇವೆ.

Видео ಹೀಗೆ ಮಾಡಿ ಸಾಕು1 ವಾರದ ಗ್ಯಾಸ್ 2 ವಾರಕ್ಕೆ ಬರುತ್ತೆ | Easy Gas Stove Service /repair at home |AmmisCookery канала Ammis Cookery
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
4 октября 2020 г. 19:06:57
00:12:29
Другие видео канала
10 ಅಡುಗೆ ಮನೆಯ ಟಿಪ್ಸ್ | 10 Kitchen Tips | Useful kitchen tips and tricks in Kannada |10 ಅಡುಗೆ ಮನೆಯ ಟಿಪ್ಸ್ | 10 Kitchen Tips | Useful kitchen tips and tricks in Kannada |ಒಂದು ರೂಪಾಯಿ ಖರ್ಚು ಮಾಡಿದರೆ ಸಾಕು ಇಲಿ ಕಾಟಕ್ಕೆ ಹೇಳಿ ಗುಡ್ ಬೈ||  Get rid of rats in home|| Kannadaಒಂದು ರೂಪಾಯಿ ಖರ್ಚು ಮಾಡಿದರೆ ಸಾಕು ಇಲಿ ಕಾಟಕ್ಕೆ ಹೇಳಿ ಗುಡ್ ಬೈ|| Get rid of rats in home|| KannadaBuilding Simple Outdoor Smokeless Firewood Stove \ DIY traditional firewood stoveBuilding Simple Outdoor Smokeless Firewood Stove \ DIY traditional firewood stovehow to clean gas burners at home | gas burner cleaning with enohow to clean gas burners at home | gas burner cleaning with enoಲಕ್ಷ್ಮಿ ಕಳಸಕ್ಕೆ ವಿವಿಧ ರೀತಿಯಲ್ಲಿ ಸೀರೆ ಉಡಿಸುವ ವಿಧಾನ|saree draping for lakshmi idolಲಕ್ಷ್ಮಿ ಕಳಸಕ್ಕೆ ವಿವಿಧ ರೀತಿಯಲ್ಲಿ ಸೀರೆ ಉಡಿಸುವ ವಿಧಾನ|saree draping for lakshmi idolಬೆಂಡೆಕಾಯಿ ತಿಂದನಂತರ ಅಪ್ಪಿ ತಪ್ಪಿ ಈ 2 ಪದಾರ್ಥಗಳನ್ನು ತಿನ್ನಬೇಡಿ । ನಿಮ್ಮ ಶರೀರದಲ್ಲಿ ಏನಾಗುತ್ತೆ ಗೊತ್ತಾದರೆ ಷಾಕ್ಬೆಂಡೆಕಾಯಿ ತಿಂದನಂತರ ಅಪ್ಪಿ ತಪ್ಪಿ ಈ 2 ಪದಾರ್ಥಗಳನ್ನು ತಿನ್ನಬೇಡಿ । ನಿಮ್ಮ ಶರೀರದಲ್ಲಿ ಏನಾಗುತ್ತೆ ಗೊತ್ತಾದರೆ ಷಾಕ್ಅಕ್ಕಿಯಲ್ಲಿ ಹುಳಗಳು ಆಗದಂತೆ,  ಕೆಡದಂತೆ ವರ್ಷಾನುಗಟ್ಟಲೆ ಇಡಲು 4 ಟಿಪ್ಸ್ ಗಳು/How to Prevent worms from Riceಅಕ್ಕಿಯಲ್ಲಿ ಹುಳಗಳು ಆಗದಂತೆ, ಕೆಡದಂತೆ ವರ್ಷಾನುಗಟ್ಟಲೆ ಇಡಲು 4 ಟಿಪ್ಸ್ ಗಳು/How to Prevent worms from RiceHow to service gas stove at home | DMHow to service gas stove at home | DMಸಕ್ಕರೆ,ತುಪ್ಪ ಬಳಸದೆ ಮೈಸೂರ್ ಪಾಕ್ ಮಾಡೋಣ|Mysore pak without ghee and sugar|ಸಕ್ಕರೆ,ತುಪ್ಪ ಬಳಸದೆ ಮೈಸೂರ್ ಪಾಕ್ ಮಾಡೋಣ|Mysore pak without ghee and sugar|ನೆಲ್ಲಿಕಾಯಿ ಉಪ್ಪಿನಕಾಯಿ |  Instant Amla Pickle in Kannadaನೆಲ್ಲಿಕಾಯಿ ಉಪ್ಪಿನಕಾಯಿ | Instant Amla Pickle in Kannadaಉಪ್ಪಿನಿಂದ ಶತ್ರು ನಾಶ ಮಾಡಬಹುದು... 💯 ವರ್ಕ್ ಆಗುತ್ತೆಉಪ್ಪಿನಿಂದ ಶತ್ರು ನಾಶ ಮಾಡಬಹುದು... 💯 ವರ್ಕ್ ಆಗುತ್ತೆಡೈಲಿ ನಾವುಕೆಲಸದಲ್ಲಿ ಮಾಡುವಂತ 9 ತಪ್ಪು ಮುಂದೆ ಕೆಟ್ಟಪರಿಣಾಮ ಬೀಳುತ್ತೆ |Daily 9 Mistakes In Our Life, Fix itಡೈಲಿ ನಾವುಕೆಲಸದಲ್ಲಿ ಮಾಡುವಂತ 9 ತಪ್ಪು ಮುಂದೆ ಕೆಟ್ಟಪರಿಣಾಮ ಬೀಳುತ್ತೆ |Daily 9 Mistakes In Our Life, Fix itDO NOT THROW AWAY OLD FRYING PAN !DO NOT THROW AWAY OLD FRYING PAN !ಡ್ರೈ ಜಾಮೂನ್ ಗೋಧಿಹಿಟ್ಟಿನಿಂದ ಧೀಡಿರಾಗಿ ಎಲ್ಲೂ ಯಾವತ್ತೂ ತಿಂದಿರಲಿಕ್ಕಿಲ್ಲ ಅಂತ ರುಚಿ |Deepawali Specialಡ್ರೈ ಜಾಮೂನ್ ಗೋಧಿಹಿಟ್ಟಿನಿಂದ ಧೀಡಿರಾಗಿ ಎಲ್ಲೂ ಯಾವತ್ತೂ ತಿಂದಿರಲಿಕ್ಕಿಲ್ಲ ಅಂತ ರುಚಿ |Deepawali Special33 Useful Kitchen Hacks | Smart Tips and Tricks | @Artkala33 Useful Kitchen Hacks | Smart Tips and Tricks | @Artkalaಹೀಗೆ ಮಾಡಿದರೆ ಒಂದೇ ಒಂದು ಇರುವೆ ಕೂಡ ನಿಮ್ಮನೇಲಿ ಕಾಣಿಸೋಲ್ಲ | Tips to control ants at home |ಹೀಗೆ ಮಾಡಿದರೆ ಒಂದೇ ಒಂದು ಇರುವೆ ಕೂಡ ನಿಮ್ಮನೇಲಿ ಕಾಣಿಸೋಲ್ಲ | Tips to control ants at home |15 ಅಡುಗೆ ಮನೆಯ ಟಿಪ್ಸ್ ಗೃಹಣಿಯಾರಿಗೆ ಸುಲಭವಾದ ಟಿಪ್ಸ್ /15 AMAZING Kitchen tips & tricks/Life hacks/diy P.515 ಅಡುಗೆ ಮನೆಯ ಟಿಪ್ಸ್ ಗೃಹಣಿಯಾರಿಗೆ ಸುಲಭವಾದ ಟಿಪ್ಸ್ /15 AMAZING Kitchen tips & tricks/Life hacks/diy P.5ರೇಖಾದಾಸ್ ಬಸುರಿ ಎಂದು ಎಲ್ಲರಿಗೂ ಗೊತ್ತಾಗಿದ್ದೇಗೆ? | Rekha Pregnancy Reveled  | Rekha Das Life Story EP 5ರೇಖಾದಾಸ್ ಬಸುರಿ ಎಂದು ಎಲ್ಲರಿಗೂ ಗೊತ್ತಾಗಿದ್ದೇಗೆ? | Rekha Pregnancy Reveled | Rekha Das Life Story EP 5ಇದನ್ನ ಒಂದೇ ಸರಿ ಹಚ್ಚಿದರೆ ನರಹುಲಿ/ನೀರಹುಳಿ ಕೇವಲ 10 min ಅಲ್ಲಿ ಕಿತ್ತು ಹಾಕುತ್ತೆ | skin tags removal at homeಇದನ್ನ ಒಂದೇ ಸರಿ ಹಚ್ಚಿದರೆ ನರಹುಲಿ/ನೀರಹುಳಿ ಕೇವಲ 10 min ಅಲ್ಲಿ ಕಿತ್ತು ಹಾಕುತ್ತೆ | skin tags removal at homeಫ್ರಿಡ್ಜ್ ಜೋಡಿಸಿಕೊಳ್ಳುವುದು  ಹೇಗೆ ? /Fridge Organization/ How to Organize the fridge? / Savi Bhojanaಫ್ರಿಡ್ಜ್ ಜೋಡಿಸಿಕೊಳ್ಳುವುದು ಹೇಗೆ ? /Fridge Organization/ How to Organize the fridge? / Savi Bhojana
Яндекс.Метрика