Загрузка страницы

ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿಯನ್ನ ಪುತ್ತೂರಿನಿಂದ ಕೇವಲ 4 ಗಂಟೆ 20 ನಿಮಿಷದಲ್ಲಿ ಬೆಂಗಳೂರು ಆಸ್ಪತ್ರೆಗೆ ರವಾನೆ

ಶ್ವಾಸಕೋಶದ ಸಮಸ್ಯೆಯಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿರುವ ಸಕಲೇಶಪುರದ ಅರೇಹಳ್ಳಿ ಮೂಲದ ಸುಹನಾ (22) ಎಂಬ ಯುವತಿಯನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಯಿಂದ ವಿಶೇಷ ಆ್ಯಂಬುಲೆನ್ಸ್ ಮೂಲಕ ಜೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಬೆಂಗಳೂರಿನ ವೈಟ್ ಫೀಲ್ಡ್ನಲ್ಲಿರುವ ವೈದೇಹಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಯುವತಿಗೆ ಶ್ವಾಸಕೋಶದ ಸಮಸ್ಯೆ ಇದ್ದ ಕಾರಣ ಪುತ್ತೂರಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್ನಲ್ಲಿ ಕರೆದೊಯ್ಯಲಾಯಿತು. ಪುತ್ತೂರು ಸಂಚಾರಿ ಪೊಲೀಸರು ನಗರ ವ್ಯಾಪ್ತಿಯಲ್ಲಿ ಆ್ಯಂಬುಲೆನ್ಸ್ನ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು. ಆ್ಯಂಬುಲೆನ್ಸ್ ಸಾಗಿ ಬರುವ ರಸ್ತೆಯಲ್ಲಿ ಆಯಾ ಊರಿನ ನಾಗರೀಕರು ಹಾಗೂ ಸಂಘಟನೆಗಳ ಕಾರ್ಯಕರ್ತರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಆ್ಯಂಬುಲೆನ್ಸ್ ಪುತ್ತೂರಿನ ಮಹಾವೀರ ಆಸ್ಪತ್ರೆಯಿಂದ ಉಪ್ಪಿನಂಗಡಿ, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ, ಚಾರ್ಮಾಡಿ, ಬಂಕಲ್ ಹ್ಯಾಂಡ್ ಪೋಸ್ಟ್, ಗೋಣಿಬೀಡು ,ಬೇಲೂರು, ಹಾಸನ, ಯಶವಂತುರ, ಹೆಬ್ಬಾಳ, ರಾಮಮೂರ್ತಿನಗರ, ಟಿನ್ ಫ್ಯಾಕ್ಟರಿ, ಮಹದೇವಪುರ ಮಾರ್ಗವಾಗಿ ವೈದೇಹಿ ಆಸ್ಪತ್ರೆಗೆ ತೆರಳಲಿದೆ.
ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ

#NammaKudla #Nammakudlanews24x7 #Nammakudlalive #LIVENEWS

► Download NammaKudlanews 24x7 AndroidApp
:https://play.google.com/store/apps/details
id=com.queryapps.nammakudla1
► Subscribe to Namma Kudla news 24x7 :
https://www.youtube.com/channel/UCu9vwnC8Zs8Ju0Y5xIdAEuA
view_as=subscriber
► Like us on Facebook:https: https://www.facebook.com/nammakudla24x7/
► Follow us on Twitter: https://twitter.com/KudlaNamma

Видео ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿಯನ್ನ ಪುತ್ತೂರಿನಿಂದ ಕೇವಲ 4 ಗಂಟೆ 20 ನಿಮಿಷದಲ್ಲಿ ಬೆಂಗಳೂರು ಆಸ್ಪತ್ರೆಗೆ ರವಾನೆ канала Namma Kudla News 24x7
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
2 декабря 2020 г. 20:19:21
00:04:33
Другие видео канала
ಪ್ರಿಯತಮೆಯ ಜೀ*ವಾಂ*ತ್ಯದಿಂದ ಮನ*ನೊಂ*ದ ಯುವಕ ರೈಲಿ*ನ*ಡಿಗೆ ತ*ಲೆಇ*ಟ್ಟು ಜೀ*ವಾಂ*ತ್ಯ..!ಪ್ರಿಯತಮೆಯ ಜೀ*ವಾಂ*ತ್ಯದಿಂದ ಮನ*ನೊಂ*ದ ಯುವಕ ರೈಲಿ*ನ*ಡಿಗೆ ತ*ಲೆಇ*ಟ್ಟು ಜೀ*ವಾಂ*ತ್ಯ..!ಕೊ* ಪ್ರಕರಣದಲ್ಲಿ ನಟ ದರ್ಶನ್‌ ಭಾಗಿ ಆರೋಪ..ಮೈಸೂರು ಪೊಲೀಸರಿಂದ ಬಂಧನ..!ಕೊ* ಪ್ರಕರಣದಲ್ಲಿ ನಟ ದರ್ಶನ್‌ ಭಾಗಿ ಆರೋಪ..ಮೈಸೂರು ಪೊಲೀಸರಿಂದ ಬಂಧನ..!Karnataka State Tailor Association press meet,mangalooruKarnataka State Tailor Association press meet,mangalooruಟೋಲ್ ಶುಲ್ಕ ಪಾವತಿಸು ಎಂದಿದ್ದಕ್ಕೆ ರೊಚ್ಚಿಗೆದ್ದ ಚಾಲಕ..! ಬುಲ್ಡೋಜರ್‌ ನಿಂದ ಟೋಲ್ ಬೂತ್ ದ್ವಂಸ..!ಟೋಲ್ ಶುಲ್ಕ ಪಾವತಿಸು ಎಂದಿದ್ದಕ್ಕೆ ರೊಚ್ಚಿಗೆದ್ದ ಚಾಲಕ..! ಬುಲ್ಡೋಜರ್‌ ನಿಂದ ಟೋಲ್ ಬೂತ್ ದ್ವಂಸ..!Namma Kudla News 24X7 Walk In Interview at sahyadri college mangaloreNamma Kudla News 24X7 Walk In Interview at sahyadri college mangaloreಕಾಡು ಪ್ರಾಣಿಗಳಿಂದ ಕೃಷಿ ಹಾನಿಯಾಗದಂತೆ ಮಾಸ್ಟರ್ ಪ್ಲಾನ್..! ಪ್ರಾಣಿಗಳು ಖುಷ್..ರೈತನೂ ಖುಷ್..!ಕಾಡು ಪ್ರಾಣಿಗಳಿಂದ ಕೃಷಿ ಹಾನಿಯಾಗದಂತೆ ಮಾಸ್ಟರ್ ಪ್ಲಾನ್..! ಪ್ರಾಣಿಗಳು ಖುಷ್..ರೈತನೂ ಖುಷ್..!Namma Kudla Tulu News 24X7:Bantwala bantara sangha programmeNamma Kudla Tulu News 24X7:Bantwala bantara sangha programmeಪ್ರಜ್ವಲ್ ರೇವಣ್ಣ 3ನೇ ಪ್ರಕರಣದಲ್ಲಿಯೂ ನಿರೀಕ್ಷಣಾ ಜಾಮೀನು ಅರ್ಜಿ ರಿಜೆಕ್ಟ್..!ಪ್ರಜ್ವಲ್ ರೇವಣ್ಣ 3ನೇ ಪ್ರಕರಣದಲ್ಲಿಯೂ ನಿರೀಕ್ಷಣಾ ಜಾಮೀನು ಅರ್ಜಿ ರಿಜೆಕ್ಟ್..!ಉಡುಪಿ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಹೊಂಡಕ್ಕೆ ಮಗುಚಿ ಬಿದ್ದ ಟ್ಯಾಂಕರ್..!ಉಡುಪಿ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಹೊಂಡಕ್ಕೆ ಮಗುಚಿ ಬಿದ್ದ ಟ್ಯಾಂಕರ್..!ಕಾಂಗ್ರೆಸ್ ಚುನಾವಣಾ ಕರಪತ್ರದಲ್ಲಿ ಬಿಜೆಪಿ ನಾಯಕನ ಫೋಟೋ..! ವ್ಯಾಪಕ ಟೀಕೆ..!ಕಾಂಗ್ರೆಸ್ ಚುನಾವಣಾ ಕರಪತ್ರದಲ್ಲಿ ಬಿಜೆಪಿ ನಾಯಕನ ಫೋಟೋ..! ವ್ಯಾಪಕ ಟೀಕೆ..!ತುಳು ಸುದ್ದಿಲು 25-05-2024ತುಳು ಸುದ್ದಿಲು 25-05-2024ಎಚ್ಚರ..!! ನಿಮ್ಮ ಅಕೌಂಟ್ ನಿಂದ ಹಣ ಕಳ್ಳತನ ಹೇಗೆ ಆಗುತ್ತೆ ಗೊತ್ತಾ ? ನೋಡಲೇಬೇಕಾದ ಮಾಹಿತಿ !!ಎಚ್ಚರ..!! ನಿಮ್ಮ ಅಕೌಂಟ್ ನಿಂದ ಹಣ ಕಳ್ಳತನ ಹೇಗೆ ಆಗುತ್ತೆ ಗೊತ್ತಾ ? ನೋಡಲೇಬೇಕಾದ ಮಾಹಿತಿ !!ಏಷ್ಯಾದ ಅತೀ ಎತ್ತರದ ಜಲಪಾತ ಫೇಕ್..!? ಜಲಪಾತಕ್ಕೆ ಪೈಪ್ ಅಳವಡಿಸಿ ಪ್ರವಾಸಿಗರಿಗೆ ಮಂಗ ಮಾಡಿದ ಚೀನಾ..!ಏಷ್ಯಾದ ಅತೀ ಎತ್ತರದ ಜಲಪಾತ ಫೇಕ್..!? ಜಲಪಾತಕ್ಕೆ ಪೈಪ್ ಅಳವಡಿಸಿ ಪ್ರವಾಸಿಗರಿಗೆ ಮಂಗ ಮಾಡಿದ ಚೀನಾ..!ಬೆಳ್ಳಿಪ್ಪಾಡಿಯಲ್ಲಿ ಕಾಡಾನೆಗಳಿಂದ ಮುಂದುವರಿದ ಉಪಟಳ..ಕಾಡಾನೆ ಓಡಿಸಲು ಅರಣ್ಯಾಧಿಕಾರಿಗಳ ಇನ್ನಿಲ್ಲದ ಸಾಹಸ..!ಬೆಳ್ಳಿಪ್ಪಾಡಿಯಲ್ಲಿ ಕಾಡಾನೆಗಳಿಂದ ಮುಂದುವರಿದ ಉಪಟಳ..ಕಾಡಾನೆ ಓಡಿಸಲು ಅರಣ್ಯಾಧಿಕಾರಿಗಳ ಇನ್ನಿಲ್ಲದ ಸಾಹಸ..!ಉದನೆ ಬಳಿ ಬೈಕ್ ಮತ್ತು ಕಾರು ನಡುವೆ ಡಿ*ಕ್ಕಿ..! ರೆಖ್ಯ ನಿವಾಸಿ‌ ಬೈಕ್ ಸವಾರ ಸ್ಥಳದಲ್ಲಿಯೇ ಜೀ*ವಾಂ*ತ್ಯ..!ಉದನೆ ಬಳಿ ಬೈಕ್ ಮತ್ತು ಕಾರು ನಡುವೆ ಡಿ*ಕ್ಕಿ..! ರೆಖ್ಯ ನಿವಾಸಿ‌ ಬೈಕ್ ಸವಾರ ಸ್ಥಳದಲ್ಲಿಯೇ ಜೀ*ವಾಂ*ತ್ಯ..!ಸರ್ಕಾರಿ ಬಸ್ಸಿನ ಕಿಟಕಿಯಲ್ಲಿ ಮಹಿಳೆಯ ತ*ಲೆ ಲಾಕ್..! ಉಗುಳುವ ಭರದಲ್ಲಿ ತ*ಲೆ ಹೊರಗೆ ಹಾಕಿದ ಮಹಿಳೆ..!ಸರ್ಕಾರಿ ಬಸ್ಸಿನ ಕಿಟಕಿಯಲ್ಲಿ ಮಹಿಳೆಯ ತ*ಲೆ ಲಾಕ್..! ಉಗುಳುವ ಭರದಲ್ಲಿ ತ*ಲೆ ಹೊರಗೆ ಹಾಕಿದ ಮಹಿಳೆ..!ತುಳು ಸುದ್ದಿಲು 14-05-2024ತುಳು ಸುದ್ದಿಲು 14-05-2024ಚಾರ್ಮಾಡಿ ರಸ್ತೆ ನಡುವಿನಲ್ಲಿ ಕಾಡಾನೆ ಉಪಟಳ..ಅರ್ಧ ಘಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿದ್ದ ಕಾಡಾನೆ..!ಚಾರ್ಮಾಡಿ ರಸ್ತೆ ನಡುವಿನಲ್ಲಿ ಕಾಡಾನೆ ಉಪಟಳ..ಅರ್ಧ ಘಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿದ್ದ ಕಾಡಾನೆ..!ನಾಮಫಲಕಗಳಲ್ಲಿ ಶೇಕಡಾ.60 ಕನ್ನಡ ಬಳಕೆ ಕಡ್ಡಾಯ..ತಪ್ಪಿದಲ್ಲಿ ದಂಡ..!ಮಂಗಳೂರಿನ ವಾಣಿಜ್ಯ ಮಳಿಗೆಗಳ ಮಾಲಕರಿಗೆ ಸೂಚನೆ..!ನಾಮಫಲಕಗಳಲ್ಲಿ ಶೇಕಡಾ.60 ಕನ್ನಡ ಬಳಕೆ ಕಡ್ಡಾಯ..ತಪ್ಪಿದಲ್ಲಿ ದಂಡ..!ಮಂಗಳೂರಿನ ವಾಣಿಜ್ಯ ಮಳಿಗೆಗಳ ಮಾಲಕರಿಗೆ ಸೂಚನೆ..!ಬಿಎಸ್‌ವೈಗೆ ಎದುರಾಯ್ತು ಸಂಕಷ್ಟ.. ತನಿಖೆಗೆ ಹಾಜರಾಗಲು ನೊಟೀಸ್‌ ನೀಡಿದ ಎಸ್‌ಐಟಿ ..! ಗೃಹ ಸಚಿವ ಪರಮೇಶ್ವರ್ ಮಾಹಿತಿಬಿಎಸ್‌ವೈಗೆ ಎದುರಾಯ್ತು ಸಂಕಷ್ಟ.. ತನಿಖೆಗೆ ಹಾಜರಾಗಲು ನೊಟೀಸ್‌ ನೀಡಿದ ಎಸ್‌ಐಟಿ ..! ಗೃಹ ಸಚಿವ ಪರಮೇಶ್ವರ್ ಮಾಹಿತಿರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಂಟೈನರ್ ಗೆ ಢಿ*ಕ್ಕಿ ಹೊಡೆದ ಎಕ್ಸ್ ಪ್ರೆಸ್ ಬಸ್ಸು..! 8 ಜನ ಗಂ*ಭೀ*ರ..!ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಂಟೈನರ್ ಗೆ ಢಿ*ಕ್ಕಿ ಹೊಡೆದ ಎಕ್ಸ್ ಪ್ರೆಸ್ ಬಸ್ಸು..! 8 ಜನ ಗಂ*ಭೀ*ರ..!
Яндекс.Метрика