Загрузка...

ಅಮ್ಮಣ್ಣಾಯರಂತೇ ಹಾಡುವ ಗಿರೀಶ್ ಮುಳಿಯಾಲ ಇವರ ಭಾಗವತಿಕೆಯಲ್ಲಿ ತುಳುತಾಳಮದ್ದಳೆ-#ಪಗರಿದಸಂಕ#tuluyakshagana #song

TULU YAKSHAGANA SAPTAHA-BY #TULU KUTA(R)KUDLA AND #SARAYU BALAYAKSHA VRUNDA
#ತುಳುಕೂಟ(ರಿ) ಕುಡ್ಲ ಮಂಗಳೂರು ಮತ್ತು #ಸರಯೂಬಾಲಯಕ್ಷವೃಂದ ಕೋಡಿಕಲ್
ಇವರ ಜಂಠಿ ಸಹಯೋಗದಲ್ಲಿ ತುಳು ಯಕ್ಷಗಾನ ತಾಳಮದ್ದಳೆ ಸಪ್ತಾಹ-೨೦೨೫
ಸ್ಥಳ:-#ಶ್ರೀಬ್ರಹ್ಮಬೈದರ್ಕಳ ಗರೋಡಿ ಕಂಕನಾಡಿ ಇದರ ರಾಜಾಂಗಣದಲ್ಲಿ
ದಿನಾಂಕ-07-12-2025 ರಿಂದ 13-12-2025
ಪ್ರಥಮ ದಿನ-#ಶ್ರೀಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು
ಇವರಿಂದ-ತಾಳಮದ್ದಳೆ-ಪಗರಿದ ಸಂಕ
ಹಿಮ್ಮೇಳದಲ್ಲಿ ಸರ್ವಶ್ರೀಗಳಾದ:-
ಭಾಗವತರು-#ಗಿರೀಶಮುಳಿಯಾಲ
ಮದ್ದಳೆ-#ಮಧುಸೂದನ ಅಲೆವೂರಾಯ ವರ್ಕಾಡಿ
ಚೆಂಡೆ-#ಮುರಳೀಧರ ಕಲ್ಲೂರಾಯ ಪುತ್ತೂರು
ನಿರ್ದೇಶನ ಮತ್ತು ಚಕ್ರತಾಳ-#ಭಾಸ್ಕರ ಭಾರ್ಯ
ಮುಮ್ಮೇಳದಲ್ಲಿ ಸರ್ವಶ್ರೀಗಳಾದ:-
ಅರ್ಜುನ-#ಗುಡ್ಡಪ್ಪ ಬಲ್ಯ
ಹನುಮಂತ-#ಭಾಸ್ಕರ ನೂರಿತ್ತಾಯ ಭಾರ್ಯ
ವೃದ್ದಬ್ರಾಹ್ಮಣ-#ದುಗ್ಗಪ್ಪ ನಡಿಗಲ್ಲು
ಸಂಯೋಜನೆ-#ರವಿಅಲೆವೂರಾಯ ವರ್ಕಾಡಿ

Видео ಅಮ್ಮಣ್ಣಾಯರಂತೇ ಹಾಡುವ ಗಿರೀಶ್ ಮುಳಿಯಾಲ ಇವರ ಭಾಗವತಿಕೆಯಲ್ಲಿ ತುಳುತಾಳಮದ್ದಳೆ-#ಪಗರಿದಸಂಕ#tuluyakshagana #song канала Madhusudana Alewooraya
Яндекс.Метрика
Все заметки Новая заметка Страницу в заметки
Страницу в закладки Мои закладки
На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.
О CookiesНапомнить позжеПринять