Загрузка...

ಕು.#ರಾಶಿಬಲಿಪಗುಳಿ ಪರಂಪರೆಯ ಶ್ರೀರಾಮ-ಮಕ್ಕಳಸುಂದರ ಮತ್ತು ಮನೋಜ್ಞ ಅಭಿನಯದಿಂದ ಕೂಡಿದ- ಕಾಕಾಸುರಮೋಕ್ಷ-#ಪಾದಪ್ರತೀಕ್ಷಾ

ಪಾದಪ್ರತೀಕ್ಷಾ-ಬಾಗ-3
ಆರ್.ಕೆ.ಯಕ್ಷಗಾನ ಕಲಾಕೇಂದ್ರ.ವಿಟ್ಲ-ಯಕ್ಷಗಾನ-ಪಾದಪ್ರತೀಕ್ಷಾ-ಚೌಕಿಯಲ್ಲಿ ಗಣಪತಿಪೂಜೆ-
ವಿಟ್ಲದ ಬಲಿಪಗುಳಿ ಕ್ಷೇತ್ರದ ವಾರ್ಷಿಕ ಆರಾಧನಾ ಮಹೋತ್ಸವದಲ್ಲಿ ಯಕ್ಷಗಾನ ಬಯಲಾಟ
ದಿನಾಂಕ:-21-04-2026
ಹಿಮ್ಮೇಳದಲ್ಲಿ ಸರ್ವಶ್ರೀಗಳಾದ:-
ಭಾಗವತರು-ಲಕ್ಷ್ಮೀನಾರಾಯಣ ಹೊಳ್ಳ ಕೃಷ್ಣಾಪುರ
ಮದ್ದಳೆ-ವಿಕಾಸ್ ರಾವ್ ಕೆರೆಕಾಡು
ಚೆಂಡೆ-ರೋಹಿತ್ ಉಚ್ಚಿಲ
ಚಕ್ರತಾಳ-ಉಮೇಶ ಆಚಾರ್ಯ ವಿಟ್ಲ
ಮುಮ್ಮೇಳದಲ್ಲಿ ಕುಮಾರ ಕುಮಾರಿಯರಾದ
ಶ್ರೀರಾಮ-ರಾಶಿ ಬಲಿಪಗುಳಿ
ಲಕ್ಷ್ಮಣ-ಪ್ರಾಪ್ತಿ
ವಿಶ್ರವಸು-ದಯಾಳ್
ಕಬಂದ-ಕಾರ್ತಿಕೇಯ
ಸೀತೆ-ತೃಶಾ
ದೇವೇಂದ್ರ-ಯಶ್ವಿತ್
ವಾಯು-ಅಶ್ವಿತ್
ಅಗ್ನಿ-ಕಶ್ವಿ
ಸ್ತೂಲಶಿರ-ನಿಶಾಂತ್
ಕಾಕಾಸುರ ಮತ್ತು ಅಯೋಮುಖಿ-ಮೋನಿಶ್
ಹರಿಣಿ-ತೃಶಾ
ಶಬರಿ-ನಂದಿತಾ
ರಾವಣ-ಪ್ರಣವ್ ಎಸ್.ಪಿ.
ತೃಣಾಸ್ತ್ರ-ಮಾಹಿ
ಜಿಂಕೆ-ಗಾನ್ವಿ
ಜಟಾಯು ಮತ್ತು ಕುಂಭಕರ್ಣ-ಪ್ರಣಮ್
ಗೃದೃಪಕ್ಷ ಮತ್ತು ರಾವಣಸನ್ಯಾಸಿ-ರಿಷಿತ್ ರಾಜ್
ಸಂಪೂರ್ಣ ಸಹಕಾರ-ರಾಜಾರಮ್ ಭಟ್ ಬಲಿಪಗುಳಿ ಮತ್ತು ಮನೆಯವರು

Видео ಕು.#ರಾಶಿಬಲಿಪಗುಳಿ ಪರಂಪರೆಯ ಶ್ರೀರಾಮ-ಮಕ್ಕಳಸುಂದರ ಮತ್ತು ಮನೋಜ್ಞ ಅಭಿನಯದಿಂದ ಕೂಡಿದ- ಕಾಕಾಸುರಮೋಕ್ಷ-#ಪಾದಪ್ರತೀಕ್ಷಾ канала Madhusudana Alewooraya
Яндекс.Метрика
Все заметки Новая заметка Страницу в заметки
Страницу в закладки Мои закладки
На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.
О CookiesНапомнить позжеПринять