Загрузка страницы

ಅಭಿಮಾನಿಗಳ ಆಕ್ರೋಶ | ಪ್ರಸಿದ್ಧ ಭಾಗವತ | ಪಟ್ಲ ಸತೀಶ್ ಶೆಟ್ಟಿ | ಕಟೀಲು ಮೇಳದಿಂದ ಔಟ್ ! ಡೆಮಾಕ್ರಟಿಕ್ ಟಿವಿ

ಪಟ್ಲ ಸತೀಶ್ ಶೆಟ್ಟಿ ಜಾಗತಿಕ ಮಟ್ಟದಲ್ಲಿ ಸಾವಿರಾರು ಅಭಿಮಾನಿ ಬಳಗ ಹೊಂದಿರುವ ವ್ಯಕ್ತಿ. ಯಕ್ಷಗಾನದಲ್ಲಿ ತಮ್ಮ ಕಂಠಸಿರಿಯಿಂದ ಪ್ರಖ್ಯಾತವಾಗಿರುವ ಭಾಗವತರು. ತನ್ನ ಜೊತೆಗೆ ಕಲಾವಿದರ ಯೋಗಕ್ಷೇಮದ ಹಿತಾಸಕ್ತಿಯಿಂದ ಪಟ್ಲ ಫೌಂಡೇಶನ್ಸ್ ಸ್ಥಾಪಿಸಿ, ಹಲವು ಕಲಾವಿದರ ಜೀವನದ ದಿಕ್ಕು ಬದಲಿಸಿದ ಭಾಗವತ. ಕಲಾಸಕ್ತಿ ಜೊತೆಗೆ ಕಲಾವಿದರ ಹಿತರಕ್ಷಣೆ ನನ್ನ ಹೊಣೆ ಎಂದು ಸದಾ ಕಲಾವಿದರ ಪರ ನಿಂತುಕೋಳ್ಳುತ್ತಿದ್ದ ಕರಾವಳಿಯ ರಾಜಕುಮಾರ ಎಂದು ಜನ ಇವರನ್ನು ಇಷ್ಟ ಪಡುತ್ತಿದ್ದರು. ಪಟ್ಲರ ಭಾಗವತಿಕೆ ಇದೆ ಎಂದರೆ ಸಾವಿರಸಾವಿರ ಅಭಿಮಾನಿಗಳು ಇವರ ಹಾಡು ಕೇಳಲು ಸುತ್ತ ಹತ್ತು ಹಳ್ಳಿಗಳಿಂದ ಬರುತ್ತಾರೆ. ಆದರೆ ಇಂತಹ ಬಹುಬೇಡಿಕೆಯ ಕಲಾವಿದನನ್ನು ರಂಗಸ್ಥಳದಿಂದ ಎಬ್ಬಿಸಿ ಭಾಗವತರನ್ನು ಹೋರಗೆ ಅಟ್ಟಿದ ಕಟೀಲು ಮೇಳದ ಯಜಮಾನರ ವಿರುದ್ಧ ಇದೀಗ ಕರಾವಳಿಯ ಜನ ಕೆಂಡಾಮಂಡಲವಾಗಿದ್ದಾರೆ.

#ಯಕ್ಷಗಾನ #ಭಾಗವತ #ಪಟ್ಲಸತೀಶ್ #ಕಟೀಲು #ಕರಾವಳಿ #ಕಲೆ #ಭಕ್ತಿ #ಅಭಿಮಾನಿಬಳಗ #ಕಟೀಲುಮೇಳ #ಸುದ್ದಿ #ಡೆಮಾಕ್ರಟಿಕ್ #ನೈಜವಿದ್ಯಮಾನ #ವಿಶ್ಲೇಷಣೆ #democratictv #tv #news #democraticnews #programs #Yakshagana #Bhagavata #kateelmela #kateel #patlasarhish

Видео ಅಭಿಮಾನಿಗಳ ಆಕ್ರೋಶ | ಪ್ರಸಿದ್ಧ ಭಾಗವತ | ಪಟ್ಲ ಸತೀಶ್ ಶೆಟ್ಟಿ | ಕಟೀಲು ಮೇಳದಿಂದ ಔಟ್ ! ಡೆಮಾಕ್ರಟಿಕ್ ಟಿವಿ канала Democratic TV
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
23 ноября 2019 г. 18:58:39
00:05:51
Другие видео канала
ಕಲಾವಿದರ ಕಷ್ಟಕ್ಕೆ ಸ್ಪಂದಿಸುವುದೇ ನನ್ನೊಂದಿಗೆ ವೈರತ್ವಕ್ಕೆ ಕಾರಣವಾಯಿತಲ್ಲ - ಸತೀಶ್ ಶೆಟ್ಟಿ ಪಟ್ಲಕಲಾವಿದರ ಕಷ್ಟಕ್ಕೆ ಸ್ಪಂದಿಸುವುದೇ ನನ್ನೊಂದಿಗೆ ವೈರತ್ವಕ್ಕೆ ಕಾರಣವಾಯಿತಲ್ಲ - ಸತೀಶ್ ಶೆಟ್ಟಿ ಪಟ್ಲಬಪ್ಪ ಬ್ಯಾರಿಯ ಶ್ರದ್ಧೆ ಗೆ ಒಲಿದ ಶ್ರೀ ದುರ್ಗಾ ಪರಮೇಶ್ವರಿ..ಬಪ್ಪ ಬ್ಯಾರಿಯ ಶ್ರದ್ಧೆ ಗೆ ಒಲಿದ ಶ್ರೀ ದುರ್ಗಾ ಪರಮೇಶ್ವರಿ..Manu Handadi Yakshagana Comedy | ಮನು ಹಂದಾಡಿ ಕಾಮಿಡಿManu Handadi Yakshagana Comedy | ಮನು ಹಂದಾಡಿ ಕಾಮಿಡಿಅಬ್ಬಾ... ಅದೇನು ಆವೇಶ!  ತನ್ನಿಮಾನಿಗ ದೈವದ ಕೋಲ ನೋಡುವಾಗ ಭಕ್ತಿಯ ಪರಾಕಾಷ್ಠೆ | Thannimaniga Kola Katapadi 2021ಅಬ್ಬಾ... ಅದೇನು ಆವೇಶ! ತನ್ನಿಮಾನಿಗ ದೈವದ ಕೋಲ ನೋಡುವಾಗ ಭಕ್ತಿಯ ಪರಾಕಾಷ್ಠೆ | Thannimaniga Kola Katapadi 202116 June 202216 June 2022Rough n Right 4:Patla Satish Shtty Exclusive-ಕಟೀಲು ಮೇಳದಿಂದ ಹೊರ ಬಂದದ್ದು ನಿರಾಸೆ ಆಗಿದೆಯಾ?with NandalikeRough n Right 4:Patla Satish Shtty Exclusive-ಕಟೀಲು ಮೇಳದಿಂದ ಹೊರ ಬಂದದ್ದು ನಿರಾಸೆ ಆಗಿದೆಯಾ?with Nandalikeಯಕ್ಷಲೋಕದ ಅಮೋಘ ನವದಂಪತಿ ಅಮೃತ- ಕೌಶಿಕ್ ಅಡಿಗ ಪ್ರೇಮ್ ಕಹಾನಿ !ಯಕ್ಷಲೋಕದ ಅಮೋಘ ನವದಂಪತಿ ಅಮೃತ- ಕೌಶಿಕ್ ಅಡಿಗ ಪ್ರೇಮ್ ಕಹಾನಿ !KUNDAPRA KANNADA COMEDY INTERVIEW | MANU HANDADY | KARTHIK RAJ SASTHANA | YASHSWINIKUNDAPRA KANNADA COMEDY INTERVIEW | MANU HANDADY | KARTHIK RAJ SASTHANA | YASHSWINIಕಾಳಿಂಗ ನಾವಡರು ಬಳಕೆಗೆ ತಂದ ಪುನ್ನಾಗವರಾಳಿ ರಾಗದ ಪದ್ಯ ವಿನಯ್ ಶೆಟ್ಟಿ ಕಂಠಸಿರಿಯಲ್ಲಿ ಕೇಳಿ , Yakshagana 2020ಕಾಳಿಂಗ ನಾವಡರು ಬಳಕೆಗೆ ತಂದ ಪುನ್ನಾಗವರಾಳಿ ರಾಗದ ಪದ್ಯ ವಿನಯ್ ಶೆಟ್ಟಿ ಕಂಠಸಿರಿಯಲ್ಲಿ ಕೇಳಿ , Yakshagana 2020ಪಟ್ಲರ "ಅಯಗಿರಿ ನಂದಿನಿ" ಪದ್ಯಕ್ಕೆ ಫುಲ್ ಖುಷ್ ಆದ ಕಟ್ಕೆರೆಯಲ್ಲಿ ನೆರೆದ 3000+ ಜನರು 😍|Patla Yakshagana Songsಪಟ್ಲರ "ಅಯಗಿರಿ ನಂದಿನಿ" ಪದ್ಯಕ್ಕೆ ಫುಲ್ ಖುಷ್ ಆದ ಕಟ್ಕೆರೆಯಲ್ಲಿ ನೆರೆದ 3000+ ಜನರು 😍|Patla Yakshagana SongsBhagavatha Patla Sathish Shetty kept out of Kateel MelaBhagavatha Patla Sathish Shetty kept out of Kateel Mela👌👌ತೆಂಕಿನ ಶೈಲಿಯಲ್ಲಿ ಪದ್ಯ..ಶ್ರೀ ರಕ್ಷಾ ಹೆಗ್ಡೆ //ತರುಣಿ ಅಲ್ಲ ಅವಳ್ ಆದಿಮಾಯೆ..👌👌ತೆಂಕಿನ ಶೈಲಿಯಲ್ಲಿ ಪದ್ಯ..ಶ್ರೀ ರಕ್ಷಾ ಹೆಗ್ಡೆ //ತರುಣಿ ಅಲ್ಲ ಅವಳ್ ಆದಿಮಾಯೆ..ಗಾನ ಗಂಧರ್ವ ಪಟ್ಲ ಸತೀಶ್ ಶೆಟ್ಟಿಯವರು ಹಾಡಿದ ಮೊದಲ ಹಾಡು ಯಾವುದು ಗೊತ್ತಾ ...?ಗಾನ ಗಂಧರ್ವ ಪಟ್ಲ ಸತೀಶ್ ಶೆಟ್ಟಿಯವರು ಹಾಡಿದ ಮೊದಲ ಹಾಡು ಯಾವುದು ಗೊತ್ತಾ ...?Ranga Bandane By Kavyashree AjeruRanga Bandane By Kavyashree Ajeruಕಟೀಲು ಮೇಳದ ಸ್ತ್ರೀ ವೇಷಧಾರಿ ರಾಜೇಶ್ ನಿಟ್ಟೆಯವರೊಂದಿಗೆ ಒಂದು ಆತ್ಮೀಯ ಹರಟೆಕಟೀಲು ಮೇಳದ ಸ್ತ್ರೀ ವೇಷಧಾರಿ ರಾಜೇಶ್ ನಿಟ್ಟೆಯವರೊಂದಿಗೆ ಒಂದು ಆತ್ಮೀಯ ಹರಟೆComedy - ನೀವೆಂದೂ ನೋಡಿರದ ಅದ್ಭುತ ಹಾಸ್ಯ - ಶ್ವೇತ ಕುಮಾರ ಚರಿತ್ರೆ ಜಾರ್ಕಳ ಮತ್ತು ಹಳ್ಳಾಡಿ ಭಾಗ -  1Comedy - ನೀವೆಂದೂ ನೋಡಿರದ ಅದ್ಭುತ ಹಾಸ್ಯ - ಶ್ವೇತ ಕುಮಾರ ಚರಿತ್ರೆ ಜಾರ್ಕಳ ಮತ್ತು ಹಳ್ಳಾಡಿ ಭಾಗ - 1ಮಲ್ಪೆ ವಾಸುದೇವ ಸಾಮಗ ಜಾಬಾಲಿಯಾಗಿ ಪ್ರದೀಪ್ ಸಾಮಗ ನಂದಿನಿಯಾಗಿ ಬಳ್ಳಮಂಜ ಪದ್ಯ ತಾಳಮದ್ದಳೆ Yakshagana thalamaddaleಮಲ್ಪೆ ವಾಸುದೇವ ಸಾಮಗ ಜಾಬಾಲಿಯಾಗಿ ಪ್ರದೀಪ್ ಸಾಮಗ ನಂದಿನಿಯಾಗಿ ಬಳ್ಳಮಂಜ ಪದ್ಯ ತಾಳಮದ್ದಳೆ Yakshagana thalamaddaleಕಲ್ಲನ್ನೂ ನಗಿಸಬಲ್ಲ ಹಾಸ್ಯಮಲ್ಲ ಈತ !!😂|Prajwal Kumar Yakshagana Hasya |Yakshagana Comedy |Yakshaganaಕಲ್ಲನ್ನೂ ನಗಿಸಬಲ್ಲ ಹಾಸ್ಯಮಲ್ಲ ಈತ !!😂|Prajwal Kumar Yakshagana Hasya |Yakshagana Comedy |YakshaganaMai Nilike Maligeda Alankarone| Tulu Bhakti Sugipu || Latish Mijar,Gunaprasad KukkatteMai Nilike Maligeda Alankarone| Tulu Bhakti Sugipu || Latish Mijar,Gunaprasad Kukkatteಮದುವೆ  ಪುರೋಹಿತನ ಪಾತ್ರದಲ್ಲಿ ದಿನೇಶ್ ಕೋಡಪದವು ಯಕ್ಷಗಾನ ಹಾಸ್ಯಮದುವೆ ಪುರೋಹಿತನ ಪಾತ್ರದಲ್ಲಿ ದಿನೇಶ್ ಕೋಡಪದವು ಯಕ್ಷಗಾನ ಹಾಸ್ಯ
Яндекс.Метрика