Paahi shive
ಪಾಹಿಶಿವೆ ಪಾಹಿಶಿವೆ ಪರಮ ಕಲ್ಯಾಣಿ |
ಪಾಲಿಸೆಮ್ಮ ಪಾಪನೀಗಿ ಮಹಿಷ ಮರ್ಧಿನಿ || ಪ ||
ನಿನ್ನ ಕರುಣೆ ಭಿಕ್ಷೆಯದೆ ಶಿವನ ಬೇಡಿಕೆ
ಅಣುಸಮಾನ ನರರ ನೀನು ಕಾಯೆ ಅಂಬಿಕೆ
ಮಾತೆ ಚರಣ ಕಮಲದಲ್ಲಿ ಇರಿಸಿ ನಂಬಿಕೆ
ಮನುಜ ಕುಲವು ತ್ರಾಹಿ ಎನಲು ನೀಡು ಕೋರಿಕೆ ||1||
ರೌದ್ರರೂಪ ತಾಳಿದಂಥ ಸಿಂಹವಾಹಿನಿ
ಚಂಡ ಮುಂಡ ರಕ್ತಬೀಜ ಧನುಜ ಧ್ವಂಸಿನಿ
ಮರುಕಧಾರೆ ಎದೆಯೆ ಮಾತೆ ಮಾರ್ಗದರ್ಶಿನಿ
ಶರಣು ಬಂದೆ ಕುಲಕೆ ನೀನು ಭಾಗ್ಯದಾಯಿನಿ ||2||
Видео Paahi shive канала Atishay Geethamruthadhaare
ಪಾಲಿಸೆಮ್ಮ ಪಾಪನೀಗಿ ಮಹಿಷ ಮರ್ಧಿನಿ || ಪ ||
ನಿನ್ನ ಕರುಣೆ ಭಿಕ್ಷೆಯದೆ ಶಿವನ ಬೇಡಿಕೆ
ಅಣುಸಮಾನ ನರರ ನೀನು ಕಾಯೆ ಅಂಬಿಕೆ
ಮಾತೆ ಚರಣ ಕಮಲದಲ್ಲಿ ಇರಿಸಿ ನಂಬಿಕೆ
ಮನುಜ ಕುಲವು ತ್ರಾಹಿ ಎನಲು ನೀಡು ಕೋರಿಕೆ ||1||
ರೌದ್ರರೂಪ ತಾಳಿದಂಥ ಸಿಂಹವಾಹಿನಿ
ಚಂಡ ಮುಂಡ ರಕ್ತಬೀಜ ಧನುಜ ಧ್ವಂಸಿನಿ
ಮರುಕಧಾರೆ ಎದೆಯೆ ಮಾತೆ ಮಾರ್ಗದರ್ಶಿನಿ
ಶರಣು ಬಂದೆ ಕುಲಕೆ ನೀನು ಭಾಗ್ಯದಾಯಿನಿ ||2||
Видео Paahi shive канала Atishay Geethamruthadhaare
Показать
Комментарии отсутствуют
Информация о видео
Другие видео канала
Srimad Bhagavadgita 13th adhyaya with lyricsSrimad Bhagavadgita 3rd adhyaya with lyricsSriman Narayaneeyam Dashaka-21Sriman Narayaneeyam Dashaka - 59Kalabhairavaashtakam with lyricsKarthika Damodara stotramVasavi Jeevana CharitreSriman Narayaneeyam Dashaka-15Sriman Narayaneeyam Dashaka-9Soundaryalahari (Lesson-7, 61st to 70th shloka)Sri Lakshmi Nrusimha PancharatnamSriman Narayaneeyam Dashaka-34Tiruppavai 19th paasuram (Raaga - Sahana)Sriman Narayaneeyam Dashaka-36Sriman Narayaneeyam Dashaka-16Sriman Narayaneeyam Dashaka-25Sriman Narayaneeyam Dashaka-5Srimad Bhagavadgita 11th adhyaya with lyricsTriloka maate paahimaamSriman Narayaneeyam Dashaka-2