Загрузка страницы

Srivenkatachala nivasa | Jagannathadaasaru | Padmajavasudevachar

Raaga : mayamalavagowla
*ವೆಂಕತೇಶ ದುರಿತ ಅಪಹರನ*

*ಶ್ರೀ ವೆಂಕಟಾಚಲ ನಿವಾಸ ನಿನ್ನ | ಸೇವಾನು ಸೇವಕರ ದಾಸ, ಎನಿಸಿ* | *ಜೀವಿಸುವ ನರಗೆ ಆಯಾಸ, ಯಾಕೆ | ಶ್ರೀವರನೆ ಕೂಡು ಎನಗೆ ಲೇಸು* || ೧ ||

*ಸ್ವಾಮಿ ಕಾಸಾರ ಪ್ರಭು ನಿನ್ನ, ದಿವ್ಯ | ನಾಮ ವದಗಲು ಜಿಹ್ವೆಗೆನ್ನ ದೋಷ* | *ಸೀಮೆ ಗಣದಲ್ಲಿದ್ದ ತನ್ನ, ಸ್ವಾಮಿ | ನೀಮರೆಯಲಾಗದೊ ಸುಪ್ರಸನ್ನ* || ೨ ||

*ನೀಚ ಯೋನಿಗಳಲ್ಲಿ ಬಂದೆ, ಇನ್ನು | ನಾಚಿಕಿಲ್ಲವೊ ಎನಗೆ ತಂದೆ, ನೀನೆ* | *ಮೋಚಕನು ಬಿನ್ನಪವಿದೆಂದೆ, ಸವ್ಯ | ಸಾಚಿ ಸಖ ಕೈ ಪಿಡಿಯೊ ತಂದೆ* || ೩ ||

*ನಾನೊಬ್ಬನೆ ನಿನಗೆ ಭಾರ, ವಾದೆ | ನೀನೊ ಸಂತತ ನಿರ್ವಿಕಾರ, ಎನ್ನ* | *ಹೀನತ್ವ ನೊಡಲ್ಕಪಾರ, ಚಕ್ರ | ಪಾಣಿ ಮಾಡದಿರೆನ್ನ ದೂರ* || ೪ ||

*ಕಂಡ ಕಂಡವರಿಗಾಲ್ಪರಿದು, ಬೇಡಿ | ಬೆಂಡಾದೆ ನಿನ್ನಂಘ್ರಿ ತೊರೆದು, ದಿಟ* | *ತೊಂಡ ವತ್ಸೆಲನೆಂಬ ಬಿರಿದು, ಕಾಯೊ | ಪುಂಡರೀಕಾಕ್ಷ ನೀನರಿದು* || ೫ ||

ಓಸಮಯ ದೊಳಗೆನ್ನ ತಪ್ಪು ನೋಡಿ | ನೀ ಸಡಿಲ ಬಿಡುವರೇನಲ್ಪ, ನಿನ್ನ* | *ದಾಸರ್ಪೆಸರಗೊಳಲು ಬಪ್ಪ, ದೋಷ | ನಾಶವಾಗೋದು ತಿಮ್ಮಪ್ಪ* || ೬ ||

*ಕಾಮಾದಿಗಳ ಕಾಟದಿಂದ, ನಿನ್ನ | ನಾಮರೆದೆ ಸಚ್ಚಿದಾನಂದ, ಎನ್ನ* |*ಈ ಮಹಾದೋಷಗಳವೃಂದ, ನೋಡದೆ | ನೀಮನ್ನಿ ಸೆನ್ನ ಮುಕುಂದ* || ೭ ||

*ನೀಪಿಡಿದ ದರಸಹಸ್ರಾರ, ಸುಜನ | ಪಾಪಾಟವಿಗೆ ಸುಕುಠಾರ, ಜಗ* | *ದ್ವೈಪಕನೆ ಎನ್ನ ಸಂಸಾರ, ಘೋರ | ಕೂಪದಿಂದೆತ್ತಯ್ಯ ಧೀರ* || ೮ ||

*ಸೀಧೊರಾಜ ಪರಿಪಾಲ, ಕೋಟಿ | ಕಂದರ್ಪಲಾವಣ್ಯ ಶೀಲ, ಧರ್ಮ | *ಮಂದಾರ ಭೂ ಜಾಲ ವಾಲ ಯೋಗಿ | ಸಂದೋಹ ಹೃತ್ಕುಮುದಲೋಲ* || ೯ ||

*ಶಿವನ ವೈರಿಯ ಕೊಂದ ಶಕ್ತ, ಪುಣ್ಯ| ಶ್ರವಣ ಕೀರ್ತನ ನಿನ್ನ ಭಕ್ತ, ಜನರ* | *ಭವದೊಳಗೆ ದಣಿಸುವುದು ಯುಕ್ತ, ವೇನೊ | ಭುವನ ಪಾವನ ನಿತ್ಯಮುಕ್ತ* || ೧೦ ||

*ಶ್ರೀಕರ ಶ್ರೀ ಮದಾನಂತ, ನಿಖಿಳ | ಲೋಕೈಕನಾಥ ನಿನ್ನಂಥ, ಸಕರ | ನಾಕಾಣೆನೆಲ್ಲೂ ಮಹಂತ, ಎನ್ನ | ನೀಕಾಯಿ ಕಂಡ್ಯ ಬೂಕಾಂತೆ* || ೧೧ ||

*ಕರಕರ್ಮಚಿತ್ತತ್ವಗ್ರಸನ, ಕಾಯ | ಕರಣ ಮನಹಂಕಾರಘ್ರಾಣ, ಬುದ್ಧಿ | ಚರಣ ಪಾಯೊಪಸ್ಥ ನಯನ, ಜಾತ | ಉರುಪಾಪ ಕ್ಷಮಿಸೊ ಶ್ರೀಭವನ* || ೧೨ ||

*ಅನಿಮಿತ್ತ ಬಂಧು ನೀನೆನ್ನ, ಬಿಡುವ | ದನುಚಿತವೊ ಲೋಕಪಾವನ್ನ ಚರಿತ | ಮನವಚನ ಕಾಯದಲಿ ನಿನ್ನ, ಪಾದ | ವನಜನಂಬಿದೆ ಸುಪ್ರಸನ್ನ* || ೧೩ ||

*ನೀನಲ್ಲದೆನಗೆ ಗತಿಯಿಲ್ಲ, ಪವ | ಮಾನವಂದಿತ ಕೇಳೊ ಸೊಲ್ಲ, ಎನ್ನ ಜ್ಞಾನೇಚ್ಛಾ ಕ್ರಿಯೆಂಗಳೆಲ್ಲ, ನಿನ್ನ | ಧೀನವಲ್ಲವೆ ಲಕ್ಷ್ಮಿನಲ್ಲ* || ೧೪ ||

*ಪ್ರಾಚೀನ ಕರ್ಮಾಂಧಕೂಪ, ದೊಳಗೆ | ಯೋಚಿಸುವ ನರರಸಂತಾಪ, ನಿನಗೆ | ಗೋಚರಿಸದೇನೊ ಬಹುರೂಪ, ವೆಂಕಟಾಚಲನಿಲಯ ಪಾಹಿ ಶ್ರೀಪ* || ೧೫ ||

*ಯಾಕೆದಯೆ ವಾರದೆನ್ನಲ್ಲಿ, ನರಕ | ನಾಕ ಭೂಲೋಕಂಗಳಲ್ಲಿ, ಚರಿಸಿ | ನಾಕಷ್ಟ ಪಟ್ಟ ಬಗೆ ಬಲ್ಲಿ, ವೀತ | ಶೋಕ ಕೊಡು ಭಕುತಿ ನಿನ್ನಲ್ಲಿ* || ೧೬ ||

*ನಿನ್ನಂಘ್ರಿ ದರುಶನವ ಕೊಡದೆ, ಹೀಗೆ ಬನ್ನಬಡಿಸುವರೇನೆನೊ ಬಿಡದೆ, ನಾನು | ಮುನ್ನ ಮಾಡಿದ ಪಾಪಕೆಡದೆ, ನೀಪ್ರ | ಪನ್ನ ವತ್ಸಲನೆಂದು ನುದಿದೆ* || ೧೭ ||
https://youtu.be/LeXKJiUrcLk

Видео Srivenkatachala nivasa | Jagannathadaasaru | Padmajavasudevachar канала putti paddu
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
11 октября 2018 г. 0:19:15
00:15:06
Другие видео канала
Parvaty kalyana...by Smt Padmaja Vasudevachar.Parvaty kalyana...by Smt Padmaja Vasudevachar.Haribhakti Sara - Sri Kanakadasaru's Masterpiece | ಹರಿಭಕ್ತಿಸಾರ - ಶ್ರೀ ಕನಕದಾಸರುHaribhakti Sara - Sri Kanakadasaru's Masterpiece | ಹರಿಭಕ್ತಿಸಾರ - ಶ್ರೀ ಕನಕದಾಸರುVadiraja Virachitha Dashavathara StuthiVadiraja Virachitha Dashavathara StuthiVirata roopa dhyaana by Padmaja Vasudevachar.Virata roopa dhyaana by Padmaja Vasudevachar.ಧ್ಯಾನಿಸು ಮನವೆ|ವಿಜಯದಾಸರು|ಧ್ಯಾನವನೆ ಮಾಡು|ಗೋಪಾಲದಾಸರು|dhyanisu manave|dhyanavanemaadu|PadmajaVasudevacharಧ್ಯಾನಿಸು ಮನವೆ|ವಿಜಯದಾಸರು|ಧ್ಯಾನವನೆ ಮಾಡು|ಗೋಪಾಲದಾಸರು|dhyanisu manave|dhyanavanemaadu|PadmajaVasudevacharಎಷ್ಟು ಚೆಲುವನೋ ರಾಮ | eshtu cheluvano rama | Padmaja Vasudevachar | kum. Dhanyaaಎಷ್ಟು ಚೆಲುವನೋ ರಾಮ | eshtu cheluvano rama | Padmaja Vasudevachar | kum. DhanyaaSmarisuve Na Nimma | Gopaladasaru | Bhatiyar | Padmaja VasudevacharSmarisuve Na Nimma | Gopaladasaru | Bhatiyar | Padmaja VasudevacharDhanvantari SuladiDhanvantari SuladiYeke Mamate Kottu Danisuvi Ranga | Dasarapada | Anantraj Mistry | 2021Yeke Mamate Kottu Danisuvi Ranga | Dasarapada | Anantraj Mistry | 2021Harikathamrutasara - ಮಾತೃಕಾ ಸಂಧಿ - Matruka Sandhi Sandhi - 08Harikathamrutasara - ಮಾತೃಕಾ ಸಂಧಿ - Matruka Sandhi Sandhi - 08ಶ್ರೀ ಕೇಶವ ನಾಮ | Sri keshava naama | ಪುರಂದರ ದಾಸರು | puranda daasaru | Padmaja Vasudevachar |ಶ್ರೀ ಕೇಶವ ನಾಮ | Sri keshava naama | ಪುರಂದರ ದಾಸರು | puranda daasaru | Padmaja Vasudevachar |ಸಂಕ್ಷೇಪ ರಾಮಾಯಣ |Sankshepa ramayana| kum. Dhanyaa.ಸಂಕ್ಷೇಪ ರಾಮಾಯಣ |Sankshepa ramayana| kum. Dhanyaa.Sri Rayara Akshara Malika stotraSri Rayara Akshara Malika stotraSree Venkatesha Stavaraja (with lyrics) || ಶ್ರೀ ವೆಂಕಟೇಶ ಸ್ತವರಾಜ (ಸಾಹಿತ್ಯದೊಂದಿಗೆ)Sree Venkatesha Stavaraja (with lyrics) || ಶ್ರೀ ವೆಂಕಟೇಶ ಸ್ತವರಾಜ (ಸಾಹಿತ್ಯದೊಂದಿಗೆ)Swapna Pada by Sree Vadiraja Teertha  |  ಶ್ರೀ ವಾದಿರಾಜ ತೀರ್ಥರ "ಸ್ವಪ್ನ ಪದ" (ಸಾಹಿತ್ಯದೊಂದಿಗೆ)Swapna Pada by Sree Vadiraja Teertha | ಶ್ರೀ ವಾದಿರಾಜ ತೀರ್ಥರ "ಸ್ವಪ್ನ ಪದ" (ಸಾಹಿತ್ಯದೊಂದಿಗೆ)ಕಾಶಿಯ ಹಾದಿಯಲ್ಲಿ|ಕೇಶವನಾಮ|ವಿಜಯದಾಸರು|kashiya hadiyalli|keshava nama vijayadasaru|Padmaja Vasudevacharಕಾಶಿಯ ಹಾದಿಯಲ್ಲಿ|ಕೇಶವನಾಮ|ವಿಜಯದಾಸರು|kashiya hadiyalli|keshava nama vijayadasaru|Padmaja VasudevacharMane Varte Haadu | Sri Vaadirajaru | Padmaja VasudevacharMane Varte Haadu | Sri Vaadirajaru | Padmaja VasudevacharKeshava Nama (Eesha ninna charana) | ಕೇಶವ ನಾಮ (ಈಶ ನಿನ್ನ ಚರಣ ಭಜನೆ)Keshava Nama (Eesha ninna charana) | ಕೇಶವ ನಾಮ (ಈಶ ನಿನ್ನ ಚರಣ ಭಜನೆ)Smarisi bathukiro Vijaya kavachaSmarisi bathukiro Vijaya kavacha
Яндекс.Метрика