Загрузка страницы

ಅತ್ತೆಯ ಮನಿಯ ಸೊಸಿಯವ್ವ ನಾನು 😂 | ಅಜ್ಜಾರ ಹಾಡು | ಭಜನಾಪದ | Chandrashekhar Chalageri | Bagalkot

ಈ ಹಾಡನ್ನು ಕೇಳಿದ್ದಕ್ಕಾಗಿ ಧನ್ಯವಾದಗಳು.
ಶ್ರೀಯುತರಾದ ಚಂದ್ರಶೇಖರ್ ಚಳಗೇರಿಯವರು ಮೂಲತಃ ಬಾಗಲಕೋಟೆ ಜಿಲ್ಲೆಯಲ್ಲಿ ನೆಲೆಸಿದ್ದು, ಇವರು ಭಜನಾಪದ ಪ್ರಕಾರದಲ್ಲಿ ಅತ್ಯಂತ ಪ್ರವೀಣ ಗಾಯಕಾಗಿದ್ದು, ಜಾತ್ರೆ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ತಮ್ಮದೇ ಆದಂತಹ ಶೈಲಿಯಲ್ಲಿ ಭಜನಾಪದಗಳನ್ನು ಎಲ್ಲರ ಮನತಣಿಸುವಂತೆ ಹಾಡಿ ಸಂಗೀತ-ಸಾಹಿತ್ಯ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿರುವ 75 ರ ಆಸುಪಾಸಿನ ಹಿರಿಯ ಗಾಯಕರಾಗಿದ್ದಾರೆ.
ಈ ಹಾಡನ್ನು ಅವರಿಂದಲೇ ಹಾಡಿಸಿ ಅವರ ಸಂಪೂರ್ಣ ಅನುಮತಿಯೊಂದಿಗೆ ಈ ಯೂಟ್ಯೂಬ್ ಚಾನೆಲ್ ನಲ್ಲಿ ಹರಿಬಿಡಲಾಗಿದೆ.
ಮುಂದಿನ ದಿನಮಾನಗಳಲ್ಲಿ ಸಾಧ್ಯವಾದರೆ ಮತ್ತೆ ಇದೇತರಹದ ಅನೇಕಾನೇಕ ಹಾಡುಗಳನ್ನು ಶ್ರೀಯುತರಿಂದ ಹಾಡಿಸಿ ನಂತರ ಅವುಗಳನ್ನು ತಮ್ಮ ಮುಂದೆ ತರುವಂತಹ ಪ್ರಯತ್ನವನ್ನು ಮಾಡುತ್ತೇವೆ. 💝
ಹಾಗೂ ಬಾಗಲಕೋಟೆಯ ಸುತ್ತಮುತ್ತಲಿನ ಸಮಾರಂಭಗಳಲ್ಲಿ ಇವರ ಭಜನಾಪದಗಳನ್ನು ನೇರವಾಗಿ ಕೇಳಬಯಸುವವರು ಕೆಳಗೆ ನೀಡಿರುವ Facebook Page ಗೆ ಭೇಟಿನೀಡಿ ಆಹ್ವಾನಿಸಬಹುದು.

https://www.facebook.com/109095121000168/posts/117739620135718/?app=fbl
____________________________
ಇನ್ನಿತರ ಹಾಡುಗಳನ್ನು ಕೇಳಲು ಕ್ಲಿಕ್ ಮಾಡಿ 👇

https://youtube.com/playlist?list=PLEHBanhuxfni_a1h1PtcHjxkNOJkIOjyV
ತಪ್ಪದೇ Subscribe ಮಾಡಿ ಈ ಹಾಡನ್ನು Share ಮಾಡುವ ಮೂಲಕ ಹಿರಿಯ ಹಾಡುಗಾರರಿಗೆ ಪ್ರೋತ್ಸಾಹಿಸಿ 😊 🙏🏻

Видео ಅತ್ತೆಯ ಮನಿಯ ಸೊಸಿಯವ್ವ ನಾನು 😂 | ಅಜ್ಜಾರ ಹಾಡು | ಭಜನಾಪದ | Chandrashekhar Chalageri | Bagalkot канала ಹಿರಿಯರಹಾಡುಗಳು Hiriyara Haadugalu
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
29 октября 2020 г. 20:10:45
00:08:00
Другие видео канала
ಗಂಡನನ್ನು ಗರತಿಯರು ಹೇಗೆ ಒಲಿಸಿಕೊಬೇಕು ಅಂತಾ ನಮ್ಮ ಅಜ್ಜಿ ತಮ್ಮ ಸುಮಧುರವಾದ ಕಂಠದಿಂದ ಹಾಡಿ ಹೇಳ್ತಾರೆ.ಎಲ್ಲರೂ ಕೇಳಿ 😊ಗಂಡನನ್ನು ಗರತಿಯರು ಹೇಗೆ ಒಲಿಸಿಕೊಬೇಕು ಅಂತಾ ನಮ್ಮ ಅಜ್ಜಿ ತಮ್ಮ ಸುಮಧುರವಾದ ಕಂಠದಿಂದ ಹಾಡಿ ಹೇಳ್ತಾರೆ.ಎಲ್ಲರೂ ಕೇಳಿ 😊ಏನಾದರು ಆಗಲಿ ಮೊದಲು ಮಾನವನಾಗು | ತಪ್ಪದೇ ಕೇಳಿ | ಸಂಗಮ್ಮ ಅಜ್ಜಿಏನಾದರು ಆಗಲಿ ಮೊದಲು ಮಾನವನಾಗು | ತಪ್ಪದೇ ಕೇಳಿ | ಸಂಗಮ್ಮ ಅಜ್ಜಿಭಾಗ್ಯದ ನಿಧಿಯೇ ಭಾಗಮ್ಮ  |  ಅಜ್ಜಾರ ಹಾಡು | ಭಜನಾಪದ | Chandrashekhar Chalageri | Bagalkotಭಾಗ್ಯದ ನಿಧಿಯೇ ಭಾಗಮ್ಮ | ಅಜ್ಜಾರ ಹಾಡು | ಭಜನಾಪದ | Chandrashekhar Chalageri | Bagalkotಜಯಮಂಗಲವಾಗಲಿ | ಹಿತಪದಗಳುಜಯಮಂಗಲವಾಗಲಿ | ಹಿತಪದಗಳುಡಿಂಬದೊಳಗ ಗೊಂಬಿ ಸೂತ್ರ.... ಎಂದಿಗಾದರೊಂದು ದಿನ ಸಾವ ತಪ್ಪದುಡಿಂಬದೊಳಗ ಗೊಂಬಿ ಸೂತ್ರ.... ಎಂದಿಗಾದರೊಂದು ದಿನ ಸಾವ ತಪ್ಪದುಯಾರಿಗೆ ಯಾರಿಲ್ಲ ಎರವಿನ ಸಂಸಾರ 😊 | ಅಜ್ಜಾರ ಹಾಡು | ಭಜನಾಪದ | Chandrashekhar Chalageri | Bagalkotಯಾರಿಗೆ ಯಾರಿಲ್ಲ ಎರವಿನ ಸಂಸಾರ 😊 | ಅಜ್ಜಾರ ಹಾಡು | ಭಜನಾಪದ | Chandrashekhar Chalageri | Bagalkotನೀರಿನೊಳಗ ನೀರ ಕಲಕೈತಿ  |  ಅಜ್ಜಾರ ಹಾಡು | ಭಜನಾಪದ | Chandrashekhar Chalageri | Bagalkotನೀರಿನೊಳಗ ನೀರ ಕಲಕೈತಿ | ಅಜ್ಜಾರ ಹಾಡು | ಭಜನಾಪದ | Chandrashekhar Chalageri | Bagalkotತಾಯಿಸೇವೆ ಮಾಡೋ ಜನ್ಮಕ, ಜನ್ಮ ಸಾರ್ಥಕ  | ಅಜ್ಜಾರ ಹಾಡು | ಭಜನಾಪದ | Chandrashekhar Chalageri | Bagalkotತಾಯಿಸೇವೆ ಮಾಡೋ ಜನ್ಮಕ, ಜನ್ಮ ಸಾರ್ಥಕ | ಅಜ್ಜಾರ ಹಾಡು | ಭಜನಾಪದ | Chandrashekhar Chalageri | Bagalkotಊರ ಮುಂದಿನ ಬಾವಿ ಯಾರು ತೋಡಿದರೇನು  |  ಅಜ್ಜಾರ ಹಾಡು | ಭಜನಾಪದ | Chandrashekhar Chalageri | Bagalkotಊರ ಮುಂದಿನ ಬಾವಿ ಯಾರು ತೋಡಿದರೇನು | ಅಜ್ಜಾರ ಹಾಡು | ಭಜನಾಪದ | Chandrashekhar Chalageri | Bagalkotಹುಟ್ಟಿ ಬಂದೊಮ್ಮೆ ಹಿರೆಗುಡ್ಡಕ ನಡಿರಿ | ಅಜ್ಜಾರ ಹಾಡು | ಭಜನಾಪದ | Chandrashekhar Chalageri | Bagalkotಹುಟ್ಟಿ ಬಂದೊಮ್ಮೆ ಹಿರೆಗುಡ್ಡಕ ನಡಿರಿ | ಅಜ್ಜಾರ ಹಾಡು | ಭಜನಾಪದ | Chandrashekhar Chalageri | Bagalkotಕಾಯಕವೇ ಕೈಲಾಸವೆಂದು ಬಸವ ಬಂದನೋ  | ಅಜ್ಜಾರ ಹಾಡು | ಭಜನಾಪದ | Chandrashekhar Chalageri | Bagalkotಕಾಯಕವೇ ಕೈಲಾಸವೆಂದು ಬಸವ ಬಂದನೋ | ಅಜ್ಜಾರ ಹಾಡು | ಭಜನಾಪದ | Chandrashekhar Chalageri | Bagalkotಗಂಡನ ಪಾದಪೂಜೆ ಮಾಡು ತಂಗ್ಯಮ್ಮ  |  ಅಜ್ಜಾರ ಹಾಡು | ಭಜನಾಪದ | Chandrashekhar Chalageri | Bagalkotಗಂಡನ ಪಾದಪೂಜೆ ಮಾಡು ತಂಗ್ಯಮ್ಮ | ಅಜ್ಜಾರ ಹಾಡು | ಭಜನಾಪದ | Chandrashekhar Chalageri | Bagalkotಶಾಣೆನಂತ ನೀ ಶಾಸ್ತ್ರವ ಹೇಳುತಿ |  ಅಜ್ಜಾರ ಹಾಡು | ಭಜನಾಪದ | Chandrashekhar Chalageri | Bagalkotಶಾಣೆನಂತ ನೀ ಶಾಸ್ತ್ರವ ಹೇಳುತಿ | ಅಜ್ಜಾರ ಹಾಡು | ಭಜನಾಪದ | Chandrashekhar Chalageri | Bagalkotಮಗನೊಂದು ಹಡದೇನಲ್ಲ  |  ಅಜ್ಜಾರ ಹಾಡು | ಭಜನಾಪದ | Chandrashekhar Chalageri | Bagalkotಮಗನೊಂದು ಹಡದೇನಲ್ಲ | ಅಜ್ಜಾರ ಹಾಡು | ಭಜನಾಪದ | Chandrashekhar Chalageri | Bagalkotಯಾರ ಹೊಲ ಯಾರ ಮನಿ | ಸಂಗಮ್ಮ ಅಜ್ಜಿ | Sangamma Hosurಯಾರ ಹೊಲ ಯಾರ ಮನಿ | ಸಂಗಮ್ಮ ಅಜ್ಜಿ | Sangamma Hosurತವರ ಮನಿಯ ದೀಪ.. ಪ್ರತಿಯೊಬ್ಬ ಹೆಣ್ಣು ಮಕ್ಕಳು ಕೇಳಬೇಕಾದ ಹಾಡುತವರ ಮನಿಯ ದೀಪ.. ಪ್ರತಿಯೊಬ್ಬ ಹೆಣ್ಣು ಮಕ್ಕಳು ಕೇಳಬೇಕಾದ ಹಾಡು
Яндекс.Метрика