Загрузка...

ಜಾತಿ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ: ಒಂದು ಮುಕ್ತ ಚರ್ಚೆ Caste System, Education & Constitution in India

ನಮ್ಮ ದೇಶದ ಇತಿಹಾಸ, ಸಂವಿಧಾನ ಮತ್ತು ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿಯ ಪಾತ್ರವೇನು? ಬಾಬಾಸಾಹೇಬ್ ಅಂಬೇಡ್ಕರ್ ಅವರ ಕಲ್ಪನೆಯ ಭಾರತ ಹೇಗಿತ್ತು ಮತ್ತು ಇಂದಿನ ರಾಜಕೀಯ ಪರಿಸ್ಥಿತಿ ಅದನ್ನು ಹೇಗೆ ಬಿಂಬಿಸುತ್ತಿದೆ?

ಈ ವಿಶೇಷ ವಿಡಿಯೋದಲ್ಲಿ, ಶಿಕ್ಷಣ, ಮೀಸಲಾತಿ (SC, ST, OBC, EWS) ಮತ್ತು ಅಧಿಕಾರ ರಾಜಕಾರಣದ ಹಿನ್ನೆಲೆಯಲ್ಲಿ ತಳಸಮುದಾಯಗಳ ಜಾಗೃತಿ ಹಾಗೂ ಸವಾಲುಗಳ ಕುರಿತು ಆಳವಾದ ಮತ್ತು ಮುಕ್ತವಾದ ವಿಶ್ಲೇಷಣೆಯನ್ನು ಮಾಡಲಾಗಿದೆ. ತಪ್ಪದೇ ಪೂರ್ತಿ ವಿಡಿಯೋ ನೋಡಿ ಮತ್ತು ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.

Видео ಜಾತಿ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ: ಒಂದು ಮುಕ್ತ ಚರ್ಚೆ Caste System, Education & Constitution in India канала Belaku
Яндекс.Метрика
Все заметки Новая заметка Страницу в заметки
Страницу в закладки Мои закладки
На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.
О CookiesНапомнить позжеПринять