Загрузка страницы

Nannusiru-Kannada song[With English Subtitles]|Cartoon sticker lyrical video|Greeny Dream

ಪ್ರೀತಿ ಅಂದ್ರೆ ಏನು ಅನ್ನುವ ಪ್ರಶ್ನೆಗೆ ಪ್ರಶಸ್ಥವಾದ ಉತ್ತರ ಯಾರಲ್ಲೂ ಇಲ್ಲ... ನನ್ನುಸಿರು ಎರಡು ಹುಡುಗರ ಕಲ್ಪನೆಯನ್ನು ವ್ಯಕ್ತಪಡಿಸುತ್ತದೆ..

Lyrics And Sung By
Sarvesh Acharya
Akhilesh Acharya

Edited by
Akhilesh Acharya
Chethan Neelavara

Subtitle by
Deekshith Ananth

Presented by
Greeny Dream
https://instagram.com/greeny_dream6?igshid=hibm9p8bz3zl

Music Produced By
MrBusiness

This video is for entertainment purpose.

Song lyrics:
ಕನಸಲು ನೀನೇ ಮನಸಲು ನೀನೇ
ಗೊತ್ತಿಲ್ಲದೆ ಕಳೆದು ಹೋದೆನೇ?
ನಿನ್ನ ಕಣ್ಣ ಗುಂಗಲೆ ನನ್ನ ನಾನೇ ಮರೆತಿರುವೆ
ಹೇಳುವೆಯಾ?

ನನ್ನಯ ಹೃದಯದ ಬಡಿತವು ನೀನೇ...
ಒಲವಿನ ಮಿಡಿತದ ಕಲ್ಪನೆ ನೀನೆ....
ನನ್ನುಸಿರು....ನನ್ನೊಲವು
ನೀ ನನ್ನಯ ಗೆಲುವು....

ತಂಗಾಳಿಯಂತೆ ನೀನು ತಂಪಾದ ಗಾಳಿ ಬೀಸಿ
ನನ್ನ ಉಸಿರಲ್ಲಿ ನೀನು ಸೇರಿದೆ...
ನೀ ಬಂದು ನನ್ನ ಮುಂದೆ
ಕಿರುನಗೆಯು ಬೀರಿದಂತೆ ಏನೇನೋ ಆದ ಹಾಗೆ ಅನಿಸಿದೆ..
ನೆರಳಲ್ಲಿಯೂ ನನ್ನ ಜೊತೆಗೆ ನಡೆದಾಡುತಾ ಕುಣಿದಾಡಿದೆ..

ನನ್ನ ಮರೆತು ನಿನ್ನ ಕುರಿತು ಯೋಚಿಸಿ ನಾನು ಜಗವನೇ ಮರೆತು ನಿನಗಾಗಿ ಕಾದಿರುವೆ..
ಪ್ರತಿದಿನ ಪ್ರತಿಕ್ಷಣ ನಿನ್ನನೇ ಕಾಣುವೆ..
ಕನಸಿನ ಪುಟದಲಿ ನಿನ್ನನೇ ಹುಡುಕುವೇ..
ನನ್ನ ಮನಸು ಕಂಡ ಕನಸು ನಿಜವು ಎಂದು ಮೈಯ ಮರೆತು
ನಿನಗಾಗಿ ಹಾಡಿದೆ....

ನನ್ನಯ ಹೃದಯದ ಬಡಿತವು ನೀನೇ...
ಒಲವಿನ ಮಿಡಿತದ ಕಲ್ಪನೆ ನೀನೆ....
.
.
#love
#gd
#lyrical
#kannadasong

Видео Nannusiru-Kannada song[With English Subtitles]|Cartoon sticker lyrical video|Greeny Dream канала Greeny Dream
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
7 июля 2020 г. 17:00:52
00:03:32
Яндекс.Метрика