Загрузка страницы

ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಅನ್ನದಾತರಿಗೆ ಬಂಪರ್‌..! | Vijay Karnataka

2024ರ ರಾಜ್ಯ ಬಜೆಟ್‌ನಲ್ಲಿ ನಮ್ಮ ಮಿಲ್ಲೆಟ್ ಎಂಬ ಹೆಸರಿನ ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸುವುದಾಗಿ ಘೋಷಿಸಲಾಗಿದೆ. ಈ ಯೋಜನೆಯಡಿಯಲ್ಲಿ ಸಂಸ್ಕರಿಸಿದ ಸಿರಿಧಾನ್ಯಗಳು ಹಾಗೂ ಮೌಲ್ಯವರ್ಧಿತ ಸಿರಿಧಾನ್ಯ ಉತ್ಪನ್ನಗಳನ್ನು ಅಗ್ರಿ-ಟೆಕ್ ಕಂಪನಿಗಳು ಮತ್ತು ರಿಟೇಲ್ ಚೈನ್ಸ್‌ಗಳ ಸಹಭಾಗಿತ್ವದೊಂದಿಗೆ ಕೈಗೆಟುಕುವ ದರದಲ್ಲಿ ದೊರಕಿಸಲು ಅನುವು ಮಾಡಿಕೊಡಲಾಗುವುದು. ಕಣ್ಮರೆಯಾಗುತ್ತಿರುವ ಹಾಗೂ ನಶಿಸಿ ಹೋಗುತ್ತಿರುವ ಸ್ಥಳೀಯ ಬೆಳೆಗಳ ತಳಿಗಳನ್ನು ಸಂಗ್ರಹಿಸಲು ಮತ್ತು ಸಂರಕ್ಷಿಸುವ ಉದ್ದೇಶದಿಂದ ಒಂದು ಸಮುದಾಯ ಬೀಜ ಬ್ಯಾಂಕ್ ಅನ್ನು ಸ್ಥಾಪಿಸಲಿದೆ.

ರಾಜ್ಯದ ಬರಪೀಡಿತ ಮತ್ತು ಮಳೆಯಾಶ್ರಿತ ಪ್ರದೇಶಗಳಲ್ಲಿ ಸುಸ್ಥಿರ ಕೃಷಿ ಮಾಡಲು ಮಣ್ಣು ಮತ್ತು ನೀರಿನ ಸಂರಕ್ಷಣೆಗಾಗಿ ಪ್ರತಿ ವರ್ಷ 1,000 ದಂತೆ ಒಟ್ಟು 5,000 ಸಣ್ಣ ಸರೋವರಗಳನ್ನು ನರೇಗಾ ಯೋಜನೆಯಡಿ ನಿರ್ಮಾಣ, ಅಲ್ಲದೇ ಬೆಂಗಳೂರಿನಲ್ಲಿರುವ ಕೃಷಿ ಇಲಾಖೆಯ ಆರ್.ಕೆ. ಶಾಲಾ ಕೃಷಿ ಕ್ಷೇತ್ರವನ್ನು ಕೃಷಿಗೆ ಸಂಬಂಧಿಸಿದ ತಾಂತ್ರಿಕತೆಗಳನ್ನು ಪಸರಿಸುವ ಜ್ಞಾನ ಕೇಂದ್ರವನ್ನಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಲಾಗಿದೆ.

Do You Know What The Agriculture Sector Get In The Siddaramaiah Budget?

#siddaramaiah #agriculture #budget

Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka
Our Video Website: https://kannada.timesxp.com/

Видео ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಅನ್ನದಾತರಿಗೆ ಬಂಪರ್‌..! | Vijay Karnataka канала Vijay Karnataka | ವಿಜಯ ಕರ್ನಾಟಕ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
16 февраля 2024 г. 14:50:52
00:03:35
Другие видео канала
ಬೆಡ್‌ ರೂಮ್‌ನಲ್ಲಿ ಈ ಫೋಟೋ ಇದ್ದರೆ ನಿಮ್ಮ ಸಂಸಾರ ಸಂತೋಷವಾಗಿರುತ್ತೆ! |  Vijay Karnatakaಬೆಡ್‌ ರೂಮ್‌ನಲ್ಲಿ ಈ ಫೋಟೋ ಇದ್ದರೆ ನಿಮ್ಮ ಸಂಸಾರ ಸಂತೋಷವಾಗಿರುತ್ತೆ! | Vijay KarnatakaDaily Horoscope 23 june 2024: ದಿನ ಭವಿಷ್ಯ:ಭಾನುವಾರದ ರಾಶಿಫಲ ತಿಳಿಯಲು ಈ ವಿಡಿಯೋ ನೋಡಿ  | Viajy KarnatakaDaily Horoscope 23 june 2024: ದಿನ ಭವಿಷ್ಯ:ಭಾನುವಾರದ ರಾಶಿಫಲ ತಿಳಿಯಲು ಈ ವಿಡಿಯೋ ನೋಡಿ | Viajy KarnatakaSSC CGL 2024 Notification : ಎಸ್‌ಎಸ್‌ಸಿ ಸಿಜಿಎಲ್‌ ಪರೀಕ್ಷೆ ನೋಟಿಫಿಕೇಶನ್‌ ಪ್ರಕಟ- ಅರ್ಜಿ ಸಲ್ಲಿಕೆ ಹೇಗೆ?SSC CGL 2024 Notification : ಎಸ್‌ಎಸ್‌ಸಿ ಸಿಜಿಎಲ್‌ ಪರೀಕ್ಷೆ ನೋಟಿಫಿಕೇಶನ್‌ ಪ್ರಕಟ- ಅರ್ಜಿ ಸಲ್ಲಿಕೆ ಹೇಗೆ?Vastu Bowl for Vastu Problems | ವಾಸ್ತು ಬೌಲ್  ಪ್ರಯೋಜನಗಳ ಬಗ್ಗೆ ಇಲ್ಲಿದೆ ಪರಿಹಾರ | Vijay KarnatakaVastu Bowl for Vastu Problems | ವಾಸ್ತು ಬೌಲ್ ಪ್ರಯೋಜನಗಳ ಬಗ್ಗೆ ಇಲ್ಲಿದೆ ಪರಿಹಾರ | Vijay Karnatakaಕೆಂಪೇಗೌಡರೇ ದಯವಿಟ್ಟು ಕ್ಷಮಿಸಿ.. Singapore ಆಗಬೇಕಿದ್ದ Bengaluru ಈ ರೀತಿ ಆಗಬಾರದಿತ್ತು! | Vijay Karnatakaಕೆಂಪೇಗೌಡರೇ ದಯವಿಟ್ಟು ಕ್ಷಮಿಸಿ.. Singapore ಆಗಬೇಕಿದ್ದ Bengaluru ಈ ರೀತಿ ಆಗಬಾರದಿತ್ತು! | Vijay KarnatakaExplainer | ಅಮೆರಿಕದಲ್ಲಿ ಸಾಮೂಹಿಕ Shootout ಹೆಚ್ಚಲು ಕಾರಣ ಏನು? USನಲ್ಲಿ ಕಾನೂನು ಹೇಗಿದೆ? | Vijay KarnatakaExplainer | ಅಮೆರಿಕದಲ್ಲಿ ಸಾಮೂಹಿಕ Shootout ಹೆಚ್ಚಲು ಕಾರಣ ಏನು? USನಲ್ಲಿ ಕಾನೂನು ಹೇಗಿದೆ? | Vijay Karnatakaಕ್ಯಾಬಿನೆಟ್‌ನಲ್ಲಿ ನಟ Darshan Thoogudeepa ಬಗ್ಗೆ ಚರ್ಚೆಯೇ ಆಗಿಲ್ಲ; HC Mahadevappa | Vijay Karnatakaಕ್ಯಾಬಿನೆಟ್‌ನಲ್ಲಿ ನಟ Darshan Thoogudeepa ಬಗ್ಗೆ ಚರ್ಚೆಯೇ ಆಗಿಲ್ಲ; HC Mahadevappa | Vijay Karnatakaಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಏನೇನು ಬೇಕು? ಜೂ.29ಕ್ಕೆ ಪ್ರಧಾನಿ ಮೋದಿ ಭೇಟಿ: Siddaramaiah | Vijay Karnatakaಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಏನೇನು ಬೇಕು? ಜೂ.29ಕ್ಕೆ ಪ್ರಧಾನಿ ಮೋದಿ ಭೇಟಿ: Siddaramaiah | Vijay Karnatakaಇತಿಹಾಸ ಪ್ರಸಿದ್ಧ ಮಧೂರು ದೇಗುಲ ಜಲಾವೃತ; ದೇಗುಲದ ಸುತ್ತಮುತ್ತ ನೀರೋ ನೀರು! | Vijay Karnatakaಇತಿಹಾಸ ಪ್ರಸಿದ್ಧ ಮಧೂರು ದೇಗುಲ ಜಲಾವೃತ; ದೇಗುಲದ ಸುತ್ತಮುತ್ತ ನೀರೋ ನೀರು! | Vijay Karnatakaಘಮ.. ಘಮ.. ಎನ್ನುವ ಹೈದರಾಬಾದ್ ದಮ್ ಬಿರಿಯಾನಿ ಟೇಸ್ಟ್ ಅಂತೂ ಸೂಪರ್! | Hyderabad Biryani Hotelಘಮ.. ಘಮ.. ಎನ್ನುವ ಹೈದರಾಬಾದ್ ದಮ್ ಬಿರಿಯಾನಿ ಟೇಸ್ಟ್ ಅಂತೂ ಸೂಪರ್! | Hyderabad Biryani Hotelಅಮೆರಿಕದಲ್ಲಿ ಹೆಂಡ್ತಿ, ಮಕ್ಕಳನ್ನು ಪ್ರಪಾತಕ್ಕೆ ತಳ್ಳಿದ ಭಾರತೀಯ ಶಿಕ್ಷೆಯಿಂದ ಪಾರು! ಯಾಕೆ? ಇಲ್ಲಿದೆ ಅಸಲಿ ಕಹಾನಿ!ಅಮೆರಿಕದಲ್ಲಿ ಹೆಂಡ್ತಿ, ಮಕ್ಕಳನ್ನು ಪ್ರಪಾತಕ್ಕೆ ತಳ್ಳಿದ ಭಾರತೀಯ ಶಿಕ್ಷೆಯಿಂದ ಪಾರು! ಯಾಕೆ? ಇಲ್ಲಿದೆ ಅಸಲಿ ಕಹಾನಿ!Naroli Mane Maddu | ಸ್ಕಿನ್ ಟ್ಯಾಗ್‌ಗಳು ಯಾವ ಕಾರಣಕ್ಕೆ ಬರುತ್ತೆ ಗೊತ್ತಾ? | Skin Tags Symptoms & CausesNaroli Mane Maddu | ಸ್ಕಿನ್ ಟ್ಯಾಗ್‌ಗಳು ಯಾವ ಕಾರಣಕ್ಕೆ ಬರುತ್ತೆ ಗೊತ್ತಾ? | Skin Tags Symptoms & CausesDaily Horoscope 24 june 2024: ದಿನ ಭವಿಷ್ಯ: ಸೋಮವಾರದ ರಾಶಿಫಲ ತಿಳಿಯಲು ಈ ವಿಡಿಯೋ ನೋಡಿ | Vijay KarnatakaDaily Horoscope 24 june 2024: ದಿನ ಭವಿಷ್ಯ: ಸೋಮವಾರದ ರಾಶಿಫಲ ತಿಳಿಯಲು ಈ ವಿಡಿಯೋ ನೋಡಿ | Vijay KarnatakaVijay Karnataka Live : ಚನ್ನಪಟ್ಟಣ ವಿಧಾನಸಭಾ ಕೇತ್ರಕ್ಕೆ ಯಾರು ಅಭ್ಯರ್ಥಿಗಳ್ಯಾರು.? ಎಚ್‌ಡಿಕೆ vs ಡಿಕೆ ವಾರ್‌..!Vijay Karnataka Live : ಚನ್ನಪಟ್ಟಣ ವಿಧಾನಸಭಾ ಕೇತ್ರಕ್ಕೆ ಯಾರು ಅಭ್ಯರ್ಥಿಗಳ್ಯಾರು.? ಎಚ್‌ಡಿಕೆ vs ಡಿಕೆ ವಾರ್‌..!ಅತೃಪ್ತ ಶಾಸಕರು ಮುಂಬೈ, ಹೈದ್ರಾಬಾದ್‌ಗೆ ಹೋಗಿ ಬಂದಿದ್ದಾರೆ; ಸಿಟಿ ರವಿ ಹೊಸ ಬಾಂಬ್‌|Vijay Karnatakaಅತೃಪ್ತ ಶಾಸಕರು ಮುಂಬೈ, ಹೈದ್ರಾಬಾದ್‌ಗೆ ಹೋಗಿ ಬಂದಿದ್ದಾರೆ; ಸಿಟಿ ರವಿ ಹೊಸ ಬಾಂಬ್‌|Vijay KarnatakaAdvanced Parking Technology ಅದ್ರಲ್ಲೂ ಈ ಸ್ಥಳದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಿರೋದು ಉತ್ತಮ!| Public opinionAdvanced Parking Technology ಅದ್ರಲ್ಲೂ ಈ ಸ್ಥಳದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಿರೋದು ಉತ್ತಮ!| Public opinionCongress ವಿರುದ್ಧ ಸಾಂಸ್ಕೃತಿಕ ವಲಯ ಮುಗಿಬಿದ್ದಿದ್ಯಾಕೆ? | Vijay KarnatakaCongress ವಿರುದ್ಧ ಸಾಂಸ್ಕೃತಿಕ ವಲಯ ಮುಗಿಬಿದ್ದಿದ್ಯಾಕೆ? | Vijay KarnatakaSiddaramaiah ಪಟ್ಟಾಭಿಷೇಕ; ಇಂದಿರಾ ಕ್ಯಾಂಟೀನ್‌ನಲ್ಲಿ ಹೋಳಿಗೆ ಊಟ | Vijay KarnatakaSiddaramaiah ಪಟ್ಟಾಭಿಷೇಕ; ಇಂದಿರಾ ಕ್ಯಾಂಟೀನ್‌ನಲ್ಲಿ ಹೋಳಿಗೆ ಊಟ | Vijay KarnatakaDaily Horoscope 27 june 2024: ದಿನ ಭವಿಷ್ಯ: ಗುರುವಾರದ ರಾಶಿಫಲ ತಿಳಿಯಲು ಈ ವಿಡಿಯೋ ನೋಡಿ | Vijay KarnatakaDaily Horoscope 27 june 2024: ದಿನ ಭವಿಷ್ಯ: ಗುರುವಾರದ ರಾಶಿಫಲ ತಿಳಿಯಲು ಈ ವಿಡಿಯೋ ನೋಡಿ | Vijay KarnatakaGuava benefits : ಈ ಹಣ್ಣು ತಿಂದ್ರೆ.. ಬೇಗ ವಯಸ್ಸಾಗುವುದಿಲ್ಲ..! | Vijay KarnatakaGuava benefits : ಈ ಹಣ್ಣು ತಿಂದ್ರೆ.. ಬೇಗ ವಯಸ್ಸಾಗುವುದಿಲ್ಲ..! | Vijay KarnatakaMangaluru Smart City ಕಳಪೆ ಕಾಮಗಾರಿ, ಬರಿಯ ಮಳೆಗೇ ಕುಸಿಯಿತು ರಿವರ್‌ ಫ್ರಂಟ್ ತಡೆಗೋಡೆ! | Vijay KarnatakaMangaluru Smart City ಕಳಪೆ ಕಾಮಗಾರಿ, ಬರಿಯ ಮಳೆಗೇ ಕುಸಿಯಿತು ರಿವರ್‌ ಫ್ರಂಟ್ ತಡೆಗೋಡೆ! | Vijay Karnataka
Яндекс.Метрика